ಭಾನುವಾರ, 8 ನವೆಂಬರ್ 2026

News

ಪುಟಿನ್ ಕಾರ್‌ಪೂಲ್‌ಗಾಗಿ ಪ್ರಧಾನಿ ಫಾರ್ಚೂನರ್ ಅನ್ನು ಏಕೆ ಆರಿಸಿಕೊಂಡರು?

ನಾಲ್ಕು ವರ್ಷಗಳ ನಂತರ ಭಾರತಕ್ಕೆ ಅವರ ಮೊದಲ ಭೇಟಿಯಾದ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ದೆಹಲಿ ಆಗಮನವು ಕೆಂಪು ಕಾರ್ಪೆಟ್ ಸ್ವಾಗತ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಿದರು, ಇಬ್ಬರೂ ನಾಯಕರು ಖಾಸಗಿ ಭೋಜನಕ್ಕಾಗಿ ಪ್ರಧಾನಿಯವರ ನಿವಾಸಕ್ಕೆ…

Putin: ಅಂದು ಚೀನಾದಲ್ಲಿ ಕಾರೊಳಗೆ ಮೋದಿ ಜೊತೆ ನಡೆದ ರಹಸ್ಯ ಮಾತುಕತೆ ಏನು? ಕೊನೆಗೂ ರಿವಿಲ್ ಮಾಡಿದ ಪುಟಿನ್

Putin: ಕೆಲವು ತಿಂಗಳ ಹಿಂದೆ ಚೀನಾದ ಟಿಯಾಂಜಿನ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ಶೃಂಗಸಭೆ ಭಾರತ ರಷ್ಯಾ ಸೇರಿದಂತೆ ದೇಶದ ಅನೇಕ ರಾಷ್ಟ್ರಗಳು ಭಾಗವಹಿಸಿದ್ದವು. ಈ ಸಭೆಯ ಬಳಿಕ ಚೀನಾದಲ್ಲಿ ರಷ್ಯಾದ ಅಧ್ಯಕ್ಷ ಪುಟಿನ್ ಮತ್ತು ಪ್ರಧಾನಿ…

Vladimir Putin: ಪುಟಿನ್ ಭೇಟಿ ಹಿನ್ನೆಲೆ ಭಾರೀ ಭದ್ರತೆ – ಭಾರತದಿಂದಲೂ ಮಲ, ಮೂತ್ರ ರಷ್ಯಕ್ಕೆ ವಾಪಸ್!!

(Vladimir Putin: ರಷ್ಯಾದ (Russia) ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಇದೀಗ ಭಾರತ (India) ಪ್ರವಾಸದಲ್ಲಿದ್ದು, ಇಡೀ ಜಗತ್ತೇ ಪುಟ್ಟಿನ ಮತ್ತು ಮೋದಿ ಅವರ ಸ್ನೇಹ ಸಂಬಂಧದ ಮೇಲೆ ಕಣ್ಣಿಟ್ಟಿದೆ ಇದೇ ಸಂದರ್ಭ ಪುಟಿನ್‌ಗೆ ಒದಗಿಸಲಾಗುತ್ತಿರುವ ಭದ್ರತಾ…

K L Rahul : ಬೌಲರ್ ಗೆ ಪಂದ್ಯದ ನಡುವೆ ಕನ್ನಡದಲ್ಲೇ ಬೈದ ಕೆ ಎಲ್ ರಾಹುಲ್!! ವಿಡಿಯೋ ವೈರಲ್

K L Rahul : ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಏಕದಿನ ಸರಣಿಯಲ್ಲಿ ನಡೆಯುತ್ತಿದೆ. ಡಿಸೆಂಬರ್ ಮೂರರಂದು ರಾಯ್‌ಪುರದ ಶಾಹೀದ್ ವೀರ್ ನಾರಾಯಣ್ ಸಿಂಗ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ…

Murugha Shri: ಅತ್ಯಾಚಾರ ನಡೆದ ದಿನ ಶ್ರೀಗಳು ದೇಶದಲ್ಲಿ ಇರಲೇ ಇಲ್ಲ – 2ನೇ ಪೋಕ್ಸೋ ಪ್ರಕರಣದಲ್ಲೂ ಮುರುಘಾ ಶ್ರೀ ಖುಲಾಸೆ!!

Muruga Shri: ರಾಜ್ಯಾದ್ಯಂತ ಸದ್ದು ಮಾಡಿದ್ದ ಚಿತ್ರದುರ್ಗದ ಮುರುಘಾ ಶ್ರೀ ವಿರುದ್ಧ ಕೇಳಿ ಬಂದಿದ್ದ ಪೋಕ್ಸೋ ಪ್ರಕರಣ ಇದೀಗ ಸುಖಾಂತ್ಯ ಕಂಡಿದ್ದು ಮುರುಘಾ ಶ್ರೀಗಳನ್ನು ಈ ಅತ್ಯಾಚಾರ ಪ್ರಕರಣದಿಂದ ಚಿತ್ರದುರ್ಗದ ನ್ಯಾಯಾಲಯ ಖುಲಾಸೆಗೊಳಿಸಿದೆ. ಈ ಬೆನ್ನಲ್ಲೇ ಎರಡನೇ ಪೋಕ್ಷೋ…

Bengaluru : ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಹೆಸರು ಬದಲಿಸಿದ ಸರ್ಕಾರ – ವಿವಾದಕ್ಕೆ ಗುರಿಯಾದ ಹೊಸ ಹೆಸರು

Bengaluru : ಬೆಂಗಳೂರಿನ ಆಡಳಿತದಲ್ಲಿ ಕಳೆದ ಆರು ತಿಂಗಳ ಅವಧಿಯಲ್ಲಿ ಕೆಲವೊಂದು ಮಹತ್ವದ ಬದಲಾವಣೆಗಳಾಗಿವೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಇತಿಹಾಸ ಪುಟಕ್ಕೆ ಸೇರಿಸಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಮಾಡಿರುವುದು ಸಹ ಅದರಲ್ಲಿ ಒಂದಾಗಿದೆ. ಪದ್ಮನಾಭನಗರ ವಿಧಾನಸಭಾ…

ಮಂಗಳೂರು: ಡಿಕೆಶಿ ಮುಂದಿನ ಸಿಎಂ ಘೋಷಣೆ ಕೂಗಿದ ಮಿಥುನ್‌ಗೆ ನೋಟಿಸ್‌?

ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಮಂಗಳೂರು ಭೇಟಿ ಸಂದರ್ಭದಲ್ಲಿ ವಿಮಾನ ನಿಲ್ದಾಣದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಪರ ಘೋಷಣೆ ಕೂಗಿದ್ದು, ಈ ಕುರಿತು ಬಹಿರಂಗವಾಗಿ ಹೇಳಿಕೆ ನೀಡಿದ ಕಾಂಗ್ರೆಸ್‌ ಮುಖಂಡ ಮಿಥುನ್‌ ಗೆ ನೋಟಿಸ್‌ ನೀಡಲಾಗಿದೆ. ಎಐಸಿಸಿ ಕಾರ್ಯದರ್ಶಿ…

ಎಚ್-1 ಬಿ ವೀಸಾ ಅರ್ಜಿದಾರರಿಗೆ ಎಚ್ಚರಿಕೆ- ಸಾಮಾಜಿಕ ಜಾಲತಾಣ ಪರಿಶೀಲಿಸಿದ ನಂತರ ವೀಸಾ!

ನ್ಯೂಯಾರ್ಕ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರಕಾರವು ವೀಸಾ ನಿಯಮ ಮತ್ತು ಪರಿಶೀಲನಾ ಕ್ರಮಗಳನ್ನು ಇನ್ನಷ್ಟು ಬಿಗಿಗೊಳಿಸಿದೆ. ಎಚ್-1ಬಿ ವೀಸಾಗಾಗಿ ಅರ್ಜಿ ಸಲ್ಲಿಸಿದವರು ಹಾಗೂ ಅವರ ಅವಲಂಬಿತರಿಗೆ ನೀಡಲಾಗುವ ಎಚ್-4 ವೀಸಾಗಳಿಗಾಗಿ ಅರ್ಜಿ ಸಲ್ಲಿಕೆ ಸಲ್ಲಿಕೆ ಮಾಡಿದವರು ತಮ್ಮ…

ಬಾಬ್ರಿ ಮಸೀದಿ ಮತ್ತೆ ಕಟ್ಟುವೆ ಎಂದ ಟಿಎಂಸಿ ಶಾಸಕ ಕಬೀರ್ ಅಮಾನತು

ಕೋಲ್ಕತಾ: ಬಾಬ್ರಿ ಮಸೀದಿ ಮಾದರಿಯಲ್ಲಿ ಪ.ಬಂಗಾಲದ ಮುರ್ಷಿದಾಬಾದ್‌ನಲ್ಲಿ ಮಸೀದಿ ನಿರ್ಮಿಸುವೆ ಎಂದು ಘೋಷಿಸಿ ವಿವಾದ ಸೃಷ್ಟಿಸಿದ್ದ ಭರತ್ಪುರ ಶಾಸಕ ಹುಮಾಯೂನ್ ಕಬೀರ್‌ ರನ್ನು ಗುರುವಾರ ಟಿಎಂಸಿ ಪಕ್ಷವು ಅಮಾನತುಗೊಳಿಸಿದೆ. ರಾಜ್ಯದಲ್ಲಿ ಪಕ್ಷವು ಸಾಮರಸ್ಯ ಕಾಪಾಡಲು ಪಕ್ಷ ಶ್ರಮಿಸುತ್ತಿರುವಂತೆಯೇ ಶಾಸಕ…

Darshan Case: ದರ್ಶನ್ ಗೆ ಇನ್ನು ಜೈಲಲ್ಲಿ ಟಿವಿ ನೋಡುವ ಭಾಗ್ಯ – ಹೈಕೋರ್ಟ್ ನಿಂದ ಆದೇಶ

Darshan Case: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ತೂಗುದೀಪ್ ಪ್ರಕರಣದ ವಿಚಾರಣೆ ನಿನ್ನೆ ನಡೆದಿದ್ದು ಈ ವೇಳೆ ಮಹತ್ವದ ಬೆಳವಣಿಗೆ ನಡೆದಿವೆ. ಅದೇನೆಂದರೆ ಕೋರ್ಟ್ ವಿಚಾರಣೆ ವೇಳೆ ದರ್ಶನ್ ಗೆ ಟಿವಿ ನೋಡುವ ಭಾಗ್ಯವನ್ನು ಕೋರ್ಟ್…