ಭಾನುವಾರ, 8 ನವೆಂಬರ್ 2026

News

Smruthi Mandana : ಮದುವೆ ಮುಂದೂಡಿದ ಬಳಿಕ ಮೊದಲ ಬಾರಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ ಸ್ಮೃತಿ – ವಿಡಿಯೋ ನೋಡಿ ಎಲ್ಲರೂ ಶಾಕ್!!

Smruthi Mandana : ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧಾನ ಅವರ ತಂದೆಗೆ ಹೃದಯಾಘಾತವಾಗಿದ್ದು ಇದರಿಂದಾಗಿ ನಡೆಯಬೇಕಿದ್ದ ಅವರ ವಿವಾಹವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಆದರೆ ಸ್ಮೃತಿ ಮಂದಾನ ಮದುವೆ ನಿಲ್ಲಲು ಬೇರೆ ರಿಸನ್ ಇದೆ, ಅವರ ಬಾವಿಪತಿಯವರಿಗೆ ಮೋಸ ಮಾಡಿದ್ದಾರೆ…

Rahul Gandhi : ಪುಟಿನ್ ಜೊತೆಗಿನ ಭೋಜನಕೂಟಕ್ಕೆ ರಾಹುಲ್ ಗಾಂಧಿಯನ್ನು ಯಾಕೆ ಆಹ್ವಾನಿಸಲಿಲ್ಲ – ಕಾರಣ ಬಹಿರಂಗಪಡಿಸಿದ ಸರ್ಕಾರ

Rahul Gandhi : ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಗೌರವಾರ್ಥ ರಾಷ್ಟ್ರಪತಿ ಭವನದಲ್ಲಿ ಭೋಜನ ಕೂಟ ಆಯೋಜಿಸಲಾಗಿತ್ತು. ಇದಕ್ಕೆ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರನ್ನ ಆಹ್ವಾನಿಸಲಾಗಿದ್ದು, ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಹ್ವಾನಿಸಲಾಗಿಲ್ಲ.…

ಅಗತ್ಯ ವಸ್ತುಗಳ ಮೇಲೆ ಸೆಸ್‌ ಇಲ್ಲ: ಲೋಕಸಭೆಯಲ್ಲಿ ಸೆಸ್‌ ಮಸೂದೆ ಅಂಗೀಕಾರ

ನವದೆಹಲಿ: “ಆರೋಗ್ಯ ಭದ್ರತೆ” ಮತ್ತು “ರಾಷ್ಟ್ರೀಯ ಭದ್ರತೆ” ಗಾಗಿ ಪಾನ್ ಮಸಾಲಾದಂತಹ ಡಿಮೆರಿಟ್ ಅಥವಾ ಪಾಪ ಸರಕುಗಳಿಂದ ಹೆಚ್ಚುವರಿ ಹಣವನ್ನು ಸಂಗ್ರಹಿಸುವ ಉದ್ದೇಶವನ್ನು ಹೊಂದಿರುವ ಆರೋಗ್ಯ ಭದ್ರತೆ ರಾಷ್ಟ್ರೀಯ ಭದ್ರತಾ ಸೆಸ್ ಮಸೂದೆ 2025 ಅನ್ನು ಲೋಕಸಭೆ ಶುಕ್ರವಾರ…

ಉಡುಪಿ: ಡಿ.7 ರಂದು ಉಡುಪಿಗೆ ಪವನ್‌ ಕಲ್ಯಾಣ್‌ ಭೇಟಿ

ಉಡುಪಿ: ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಮತ್ತು ಖ್ಯಾತ ನಟ ಪವನ್‌ ಕಲ್ಯಾಣ್‌ ಡಿ.7 ರಂದು ಉಡುಪಿಗೆ ಭೇಟಿ ನೀಡಲಿದ್ದಾರೆ. ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗಣೇಂದ್ರ ತೀರ್ಥ ಶ್ರೀಪಾದರ ಚತುರ್ಥ ಗೀತಾ ಪರ್ಯಾಯದಲ್ಲಿ ಕೃಷ್ಣಮಠದ ರಾಜಾಂಗಣದಲ್ಲಿ ನಡೆಯುತ್ತಿರುವ ಬೃಹತ್‌ ಗೀತೋತ್ಸವ…

ರತನ್‌ ಟಾಟಾ ಮಲತಾಯಿ ಸೈಮನ್‌ ಟಾಟಾ ನಿಧನ

ಟಾಟಾ ಟ್ರಸ್ಟ್ಸ್ ಅಧ್ಯಕ್ಷ ನೋಯೆಲ್ ಟಾಟಾ ಅವರ ತಾಯಿ ಮತ್ತು ದಿವಂಗತ ರತನ್ ಟಾಟಾ ಅವರ ಮಲತಾಯಿ ಸಿಮೋನ್ ಟಾಟಾ ಅವರು ಶುಕ್ರವಾರ ಬೆಳಿಗ್ಗೆ ಅಲ್ಪಕಾಲದ ಅನಾರೋಗ್ಯದಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 95 ವರ್ಷ…

ಮತ್ತೊಮ್ಮೆ ಕ್ಷಮಿಸಿ: ಡಿಸೆಂಬರ್ 5-15 ರವರೆಗೆ ಪೂರ್ಣ ಮರುಪಾವತಿ, ಗೊಂದಲದ ನಡುವೆಯೂ ವಸತಿ ಸೌಕರ್ಯ-ಇಂಡಿಗೋ

ಡಿಸೆಂಬರ್ 5 ಮತ್ತು 15 ರ ನಡುವೆ ರದ್ದಾದ ಎಲ್ಲಾ ವಿಮಾನಗಳಿಗೆ ಪೂರ್ಣ ಮರುಪಾವತಿಯನ್ನು ನೀಡುವುದಾಗಿ ಇಂಡಿಗೋ ಶುಕ್ರವಾರ ಘೋಷಿಸಿದೆ. X ನಲ್ಲಿನ ಪೋಸ್ಟ್‌ನಲ್ಲಿ, ಈ ಅವಧಿಯಲ್ಲಿ ರದ್ದತಿ ಅಥವಾ ಮರುಹೊಂದಿಸುವಿಕೆಗೆ ಸಂಪೂರ್ಣ ವಿನಾಯಿತಿ ನೀಡಿರುವುದಾಗಿ ಮತ್ತು ಪ್ರಯಾಣಿಕರ…

ಅಪರೇಷನ್‌ ಮಾಡಿ ಮಹಿಳೆಯ ಖಾಸಗಿ ಭಾಗದಲ್ಲಿ ಬ್ಲೇಡ್‌ ಮರೆತು ಹೊಲಿಗೆ ಹಾಕಿದ ವೈದ್ಯರು

ಗುಂಟೂರು ಜಿಲ್ಲೆಯ ನರಸರಾವ್‌ ಪೇಟೆ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಮಹಿಳೆಯೊಬ್ಬರ ದೇಹದಲ್ಲಿ ಬ್ಲೇಡ್‌ ಉಳಿದಿರುವ ಘಟನೆ ನಡೆದಿದೆ. ಫ್ಯಾಮಿಲಿ ಫ್ಲ್ಯಾನಿಂಗ್‌ ಶಸ್ತ್ರಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯ ದೇಹದಲ್ಲಿ ವೈದ್ಯರು ಬ್ಲೇಡ್‌ ಉಳಿಸಿದ್ದಾರೆ. ಈ ಘಟನೆ ಸಂಚಲನ ಮೂಡಿಸಿದೆ.…

ಇಂಡಿಗೋ ಅವ್ಯವಸ್ಥೆ: ಪೈಲಟ್ ಕರ್ತವ್ಯ ನಿಯಮಗಳು ಸರ್ಕಾರದಿಂದ ಭಾಗಶಃ ಸಡಿಲ

ಇಂಡಿಗೋ ವಿಮಾನ ಅಪಘಾತಗಳಿಗೆ ಕಾರಣವಾದ ಹೊಸ ಹಾರಾಟ ನಿಯಮಗಳನ್ನು ಸರ್ಕಾರ ಭಾಗಶಃ ಹಿಂತೆಗೆದುಕೊಂಡಿದೆ. ಇಂಡಿಗೋ ಸತತ ಮೂರನೇ ದಿನವೂ ದೇಶಾದ್ಯಂತ ವಿಮಾನ ಹಾರಾಟದಲ್ಲಿ ಅಡಚಣೆಗಳನ್ನು ಎದುರಿಸುತ್ತಿರುವುದರಿಂದ, ವಾಯುಯಾನ ನಿಯಂತ್ರಕವು ಹೊಸ ಸಿಬ್ಬಂದಿ ರೋಸ್ಟರಿಂಗ್ ನಿಯಮಗಳ ಪ್ರಮುಖ ನಿಬಂಧನೆಯನ್ನು ಹಿಂತೆಗೆದುಕೊಂಡಿದೆ.…

Drinks : ದಿನವೂ ಕುಡಿಯುವವರು VS ವಾರಕ್ಕೊಮ್ಮೆ ಕುಡಿಯುವವರು – ಯಾರಿಗೆ ಎಫೆಕ್ಟ್ ಜಾಸ್ತಿ?

Drinks: ‘ಕುಡುಕರೆ ಬೇರೆ,ಕುಡಿಯುವವರೆ ಬೇರೆ’ ಎಂದು ಎಣ್ಣೆ ಹೊಡೆಯುವವರಿಗೆ ಹೇಳುವ ಮಾತು ಒಂದಿದೆ. ಅಂದರೆ ಟೈಮ್ ಇಲ್ಲದೆ, ಪ್ರತಿದಿನವೂ ಕೂಡ ಕಂಠಪೂರ್ತಿ ಕುಡಿವವರನ್ನು ‘ಕುಡುಕರು ‘ ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆಯೋ ಇಲ್ಲ ಅಪರೂಪಕ್ಕೆ ಎಣ್ಣೆ ಹೊಡೆಯುವವರು ‘ಕುಡಿಯುವರು’ ಎಂದರ್ಥವಂತೆ.…

Scam: 19 ನಿಮಿಷದ ವಿಡಿಯೋ ನೋಡೋ ಆಸೆಯಿಂದ ಲಿಂಕ್ ಕ್ಲಿಕ್ ಮಾಡ್ತೀರಾ? ಖಾಲಿಯಾಗಬಹುದು ನಿಮ್ಮ ಬ್ಯಾಂಕ್ ಖಾತೆ ಹುಷಾರ್

Scam : ಜೋಡಿಯೊಂದರ 19 ನಿಮಿಷದ ಖಾಸಗಿ ವಿಡಿಯೋ ಒಂದು ವೈರಲ್ ಆಗಿ ಇಂಟರ್‌ ನೆಟ್ ಜಗತ್ತಿನಲ್ಲಿ ಸಂಚಲನ ಉಂಟು ಮಾಡಿದೆ. ಆದರೆ ಇದನ್ನು ಸೈಬರ್ ಕ್ರೈಂ ಮಾಡುವವರು ತಮ್ಮ ಉಪಯೋಗಕ್ಕೆ ತಕ್ಕಂತೆ ಬಳಕೆ ಮಾಡಿಕೊಳ್ಳುತ್ತಿದ್ದು, ಹಣವನ್ನು ಬಾಚುತ್ತಿದ್ದಾರೆ.…