ಭಾನುವಾರ, 8 ನವೆಂಬರ್ 2026

News

ಇಪಿಎಫ್‌ಗೆ ನೌಕರರ ಸೇರ್ಪಡೆಗೆ ಅವಕಾಶ

ಕೇಂದ್ರ ಸರಕಾರವು ಸಂಘಟಿತ ಸಾಮಾಜಿಕ ಭದ್ರತಾ ವ್ಯಾಪ್ತಿಗೆ ಹೆಚ್ಚು ಸಂಖ್ಯೆಯ ಕಾರ್ಮಿಕರನ್ನು ಭವಿಷ್ಯ ನಿಧಿ ಸಂಸ್ಥೆಯಡಿ ಸೇರಿಸಲು ದಾಖಲಾತಿ ಅಭಿಯಾನ ಆರಂಭಿಸಿದ್ದು, 2026ರ ಏ. 30ರವರೆಗೆ ನಡೆಯಲಿದೆ. ವಿವಿಧ ಸಂಸ್ಥೆಗಳಲ್ಲಿ ಹೊಸದಾಗಿ ಸೇರುವ ನೌಕರರನ್ನು ಸ್ವಯಂಪ್ರೇರಿತವಾಗಿ ಘೋಷಿಸಿ ಪಿಎಫ್‌ಗೆ…

Prajwal Revanna : ಪ್ರಜ್ವಲ್ ರೇವಣ್ಣಗೆ ಸದ್ಯದಲ್ಲೇ ಬಿಡುಗಡೆ ಭಾಗ್ಯ? ಸುಪ್ರೀಂ ಕೋರ್ಟ್ ನಿಂದ ಮಹತ್ವದ ನಿರ್ಧಾರ

Prajwal Revanna : ವ್ಯಕ್ತಿಯೊಬ್ಬರ ಜೀವಿತಾವಧಿಯವರೆಗೆ ಜೀವಾವಧಿ ಶಿಕ್ಷೆಯನ್ನು ವಿಧಿಸುವಂತಿಲ್ಲ ಎಂಬ ತೀರ್ಪು ಪ್ರಜ್ವಲ್ ರೇವಣ್ಣ ಅವರಿಗೆ ಬಿಡುಗಡೆಯ ಭಾಗ್ಯವನ್ನು ಒದಗಿಸುತ್ತದೆ ಎಂಬ ಪ್ರಶ್ನೆಗಳು ಎದ್ದಿವೆ. ಹೌದು, ಲೈಂಗಿಕವಾಗಿ ಸಹಕರಿಸದ ವಿಧವೆಯೊಬ್ಬರಿಗೆ ಬೆಂಕಿ ಇಟ್ಟ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿದ್ದ…

ಮಂಗನ ಕಾಯಿಲೆ ಭೀತಿ: ಲ್ಯಾಬ್‌ ಆರಂಭಕ್ಕೆ ಸರಕಾರದ ನಿರ್ಧಾರ

ಬೆಂಗಳೂರು: ಮಂಗನ ಕಾಯಿಲೆ ಭೀತಿಯನ್ನು ಕಡಿಮೆ ಮಾಡಲು, ಕಾಯಿಲೆಯನ್ನು ಗುರುತಿಸಲು ಹಾಗೂ ಸಾವಿನ ಪ್ರಮಾಣ ಶೂನ್ಯಕ್ಕೆ ತರಲು ಆರೋಗ್ಯ ಇಲಾಖೆ ಕ್ರಮಕ್ಕೆ ಮುಂದಾಗಿದೆ. ಪ್ರತಿ ವರ್ಷ ಅಕ್ಟೋಬರ್‌ನಿಂದ ಜೂನ್‌ವರೆಗೆ ಚಿಕ್ಕಮಗಳೂರು, ಶಿವಮೊಗ್ಗ, ಉತ್ತರಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮಂಗನ…

ಉನ್ನಾವೋ ಅತ್ಯಾಚಾರ ಸಂತ್ರಸ್ತೆ ರಾಹುಲ್ ಗಾಂಧಿ ಭೇಟಿ

ಉನ್ನಾವ್ ಅತ್ಯಾಚಾರ ಪ್ರಕರಣದಲ್ಲಿ ಬದುಕುಳಿದ ಮಹಿಳೆ ಮತ್ತು ಆಕೆಯ ತಾಯಿ ಇಂದು ಸಂಜೆ ಕಾಂಗ್ರೆಸ್ ನ ರಾಹುಲ್ ಗಾಂಧಿ ಅವರನ್ನು ಭೇಟಿಯಾದರು. ಕೇಂದ್ರ ಅರೆಸೈನಿಕ ಪಡೆ ಸಿಬ್ಬಂದಿ ವೃದ್ಧ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಒಂದು ಗಂಟೆಗಳ ನಂತರ.…

Delivery Boys: ಕ್ರಿಸ್‌ಮಸ್‌ ದಿನ ಸ್ವಿಗ್ಗಿ, ಬ್ಲಿಂಕಿಟ್ ಡೆಲಿವರಿ ಸಿಗೋದಿಲ್ಲ!

Delivery Boys: ರಾಜ್ಯದಲ್ಲಿ ಕ್ರಿಸ್​ಮಸ್​​​ (Christmas) ಹಬ್ಬದ ಸಂಭ್ರಮ ಜೋರಾಗಿದೆ. ಕ್ರಿಸ್​ಮಸ್​ ​​ ಮತ್ತು ಹೊಸ ವರ್ಷ ಆಚರಿಸಲು (New Year Celebration) ಜನರು ಕಾಯುತ್ತಿದ್ದಾರೆ. ಈ ಮಧ್ಯೆ ಕ್ರಿಸ್​ಮಸ್​ ​​​ ಸಂಭ್ರಮಕ್ಕೆ ಶಾಕ್​ ಕೊಡಲು ಆನ್​ಲೈನ್​​ ಡೆಲಿವರಿ…

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್‌ಗೆ ರೆಡ್‌ ಸಿಗ್ನಲ್‌

ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್‌ ಆಡಿಸಲು ಅನುಮತಿಯನ್ನು ನಿರಾಕರಿಸಿರುವ ಸರಕಾರದ ಕ್ರಮವನ್ನು ಗೃಹ ಸಚಿವ ಪರಮೇಶ್ವರ್‌ ಸಮರ್ಥನೆ ಮಾಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನ್ಯಾ.ಕುನ್ಹಾ ವರದಿಯ ಯಾವ ಶಿಫಾರಸ್ಸನ್ನೂ ಕೆಎಸ್‌ಸಿಎನವರು ಅಳವಡಿಕೆ ಮಾಡಿರಲಿಲ್ಲ. ಹೀಗಾಗಿ ಉನ್ನತ ಮಟ್ಟದ ಸಮಿತಿಯಿಂದ…

Ayodhya: ಕರ್ನಾಟಕದಿಂದ ಅಯೋಧ್ಯೆಗೆ ಮತ್ತೊಂದು ಕೊಡುಗೆ – 30 ಕೋಟಿ ರೂ. ವಜ್ರಖಚಿತ ರಾಮನ ವಿಗ್ರಹ ಕಾಣಿಕೆ ಕೊಟ್ಟ ಅನಾಮದೇಯ ವ್ಯಕ್ತಿ !!

Ayodhya: ಕರ್ನಾಟಕದ ದಾನಿ ಒಬ್ಬರು ಅಯೋಧ್ಯೆಯ ರಾಮಮಂದಿರಕ್ಕೆ ಬರೋಬ್ಬರಿ 30 ಕೋಟಿ ಬೆಲೆಬಾಳುವಂತಹ ವಜ್ರ ಖಚಿತವಾದ ಬಾಲರಾಮನ ವಿಗ್ರಹವನ್ನು ದೇಣಿಗೆ ನೀಡಿದ್ದಾರೆ. ಸದ್ಯದಲ್ಲೇ ಅಯೋಧ್ಯೆಯ ರಾಮಮಂದಿರದಲ್ಲಿ ಈ ವಿಗ್ರಹ ಪ್ರತಿಷ್ಠಾಪನೆಯಾಗಲಿದೆ. ಹೌದು, ಅನಾಮಧೇಯ ಭಕ್ತರೊಬ್ಬರು ದಾನ ಮಾಡಿದ 10…

ದರ್ಶನ್‌ ಪತ್ನಿ ವಿಜಯಲಕ್ಷ್ಮೀಯಿಂದ 15 ಖಾತೆ, 150 ಪೋಸ್ಟ್‌ ವಿರುದ್ಧ ದೂರು ದಾಖಲು

ತನ್ನ ವಿರುದ್ಧ ಕೆಟ್ಟ ಕಮೆಂಟ್‌ ಪೋಸ್ಟ್‌ ಮಾಡಿದ ಖಾತೆಗಳ ವಿರುದ್ಧ ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ದರ್ಶನ್‌ ಇದ್ದಾಗ ಯಾರೂ ಮಾತನಾಡುತ್ತಿರಲಿಲ್ಲ. ಈಗ ವೇದಿಕೆ, ಟಿವಿ ಚಾನೆಲ್‌ಗಳಲ್ಲಿ ಮತನಾಡುತ್ತಾರೆ. ದರ್ಶನ್‌ ಇದ್ದಾಗ…

Gujarat : ನಾನೊಬ್ಬ ಸೆಲೆಬ್ರಿಟಿ, ರಸ್ತೆ ತಡೆದು ಮಗನ ಬರ್ತ್ ಡೇ ಆಚರಿಸಿದ್ರೆ ತಪ್ಪೇನು? ಗುಜರಾತ್ ನಲ್ಲಿ ಉದ್ಯಮಿ ದರ್ಪ

Gujarat : ಗುಜರಾತ್ ನಲ್ಲಿ ಮೈತುಂಬ ಅಹಂಕಾರ ತುಂಬಿರುವ ಉದ್ಯಮಿ ಒಬ್ಬ ಮಾರ್ಗದ ಮಧ್ಯೆ ವಾಹನಗಳನ್ನು ತಡೆದು ತನ್ನ ಮಗನ ಬರ್ತಡೇ ಯನ್ನು ಆಚರಿಸಿ ದರ್ಪದ ಮಾತನಾಡಿರುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವಿಡಿಯೋ ಕಂಡು…

ಕೇರಳದಲ್ಲಿ 24 ಲಕ್ಷಕ್ಕೂ ಹೆಚ್ಚು ಮತದಾರರು ಕರಡು ಮತದಾರರ ಪಟ್ಟಿಯಿಂದ ಕೊಕ್

ತಿರುವನಂತಪುರ: ಕೇರಳದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪೂರ್ಣಗೊಳಿಸಿರುವ ಚುನಾವಣಾ ಆಯೋಗ, ಮಂಗಳವಾರ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದೆ. ರಾಜ್ಯದಲ್ಲಿ ವಿವಿಧ ಕಾರಣಗಳಿಂದ ಒಟ್ಟು 24 ಲಕ್ಷ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಆಯೋಗ ಕೈ ಬಿಟ್ಟಿದೆ.…