ಭಾನುವಾರ, 8 ನವೆಂಬರ್ 2026

News

Bengaluru: ಮದುವೆಯಾಗು ಎಂದಿದ್ದಕ್ಕೆ ನರ್ಸ್ ಕತ್ತು ಸೀಳಿ ಕೊಂದ ಪ್ರಿಯಕರ!

Bengaluru: ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನ (Kumaraswamy Layout)ಮನೆಯೊಂದರಲ್ಲಿ ಡಿಸೆಂಬರ್ 24ರ ರಾತ್ರಿ ಒಂಟಿಯಾಗಿದ್ದ ಸ್ಟಾಫ್ ನರ್ಸ್ ಅನ್ನು ಭೀಕರವಾಗಿ ಹತ್ಯೆಗೈದ ಘಟನೆ ನಡೆದಿದೆ. ಆಕೆ ಬಾಡಿಗೆ ಮನೆಯಲ್ಲಿ ಒಂಟಿಯಾಗಿದ್ದ ಸಂದರ್ಭದಲ್ಲಿ ಮನೆಯೊಳಗೆ ಪ್ರವೇಶಿದ ಆಕೆಯ ಪ್ರಿಯಕರ, ಕತ್ತುಕುಯ್ದು ಆಕೆಯ…

ಸೈನಿಕರಿನ್ನು ಫೇಸ್‌ಬುಕ್‌, ಇನ್‌ಸ್ಟಾ ವೀಕ್ಷಣೆಗೆ ಮಾತ್ರ, ಲೈಕ್‌ ಮಾಡುವಂತಿಲ್ಲ-ಹೊಸ ರೂಲ್ಸ್‌

ಭಾರತೀಯ ಸೇನೆಯು ತನ್ನ ಸಾಮಾಜಿಕ ಮಾಧ್ಯಮ ನೀತಿಯನ್ನು ತಿದ್ದುಪಡಿ ಮಾಡಿದ್ದು, ಸಿಬ್ಬಂದಿಗೆ Instagram ಅನ್ನು ಕಟ್ಟುನಿಟ್ಟಾಗಿ ವೀಕ್ಷಣೆಗೆ ಮಾತ್ರ ಅವಕಾಶ ಮಾಡಿಕೊಟ್ಟಿದೆ ಮತ್ತು ವೇದಿಕೆಯಲ್ಲಿ ಯಾವುದೇ ರೀತಿಯ ಕಮೆಂಟ್‌ ಮಾಡುವುದನ್ನು ನಿಷೇಧಿಸಿದೆ. ಪರಿಷ್ಕೃತ ಮಾರ್ಗಸೂಚಿಗಳ ಅಡಿಯಲ್ಲಿ, ಸೈನಿಕರು ಮಾಹಿತಿ…

ಇಂದಿನಿಂದ ರೈಲು ಪ್ರಯಾಣ ದರ ಹೆಚ್ಚಳ; ಹೊಸ ಟಿಕೆಟ್‌ ದರ ವಿವರ ಇಲ್ಲಿದೆ

ನವದೆಹಲಿ: ದೇಶಾದ್ಯಂತ ಇಂದಿನಿಂದ ಅನ್ವಯವಾಗುವ ರೀತಿಯಲ್ಲಿ ರೈಲ್ವೆ ಇಲಾಖೆ ಪ್ರಯಾಣ ದರ ಏರಿಕೆ ಮಾಡಲಾಗಿದೆ. ಉಪನಗರ ರೈಲು ಪ್ರಯಾಣದ ದರವನ್ನು ಹೆಚ್ಚಿಸಿಲ್ಲ ಆದರೂ, ದೀರ್ಘ ಪ್ರಯಾಣದ ದರವನ್ನು ರೈಲ್ವೆ ಸಚಿವಾಲಯ ಹೆಚ್ಚಳ ಮಾಡಿದೆ. ಪ್ರತಿ 500 ಕಿ.ಮೀ.ರೂ. ಹೆಚ್ಚಳ…

ಮೈಸೂರು ಅರಮನೆ ಮುಂಭಾಗದ ಸ್ಫೋಟಕ್ಕೆ ಅಸಲಿ ಕಾರಣ ಏನು? ಇಲ್ಲಿದೆ ಮಾಹಿತಿ

ಮೈಸೂರು: ಅರಮನೆ ಮುಂಭಾಗದಲ್ಲಿ ಹೀಲಿಯಂ ಗ್ಯಾಸ್‌ ತುಂಬಿದ್ದ ಸಿಲಿಂಡರ್‌ ಸ್ಫೋಟಗೊಂಡು ಬಲೂನ್‌ ವ್ಯಾಪಾರಿ ಸಲೀಂ ಮೃತಪಟ್ಟ ಘಟನೆಯ ಅಸಲಿ ಕಾರಣ ಬಹಿರಂಗವಾಗಿದೆ. ಬಲೂನ್‌ಗಳಿಗೆ ಹೀಲಿಯಂ ಗ್ಯಾಸ್‌ ತುಂಬಿಸುತ್ತಿದ್ದ ಸಲೀಂ, ಮಾತ್ರವಲ್ಲದೇ ಸಿಲಿಂಡರ್‌ ಅನ್ನು ವೇಗವಾಗಿ ಆನ್‌-ಆಫ್‌ ಮಾಡಿದ್ದರಿಂದ ಒಳಭಾಗದಲ್ಲಿ…

ಸ್ವಂತ ಕಾರಿಗೆ ʼಪೊಲೀಸ್‌ʼ ಬೋರ್ಡ್‌ ಹಾಕಿ ಧರ್ಮಸ್ಥಳಕ್ಕೆ ಪ್ರವಾಸ: ಪೊಲೀಸ್‌ಗೆ ದಂಡ ಹಾಕಿದ ಲೇಡಿ ಪೊಲೀಸ್

ಧಾರವಾಡ: ಮೂಲದ ಪೊಲೀಸ್‌ ಅಧಿಕಾರಿಯೊಬ್ಬರು ತಮ್ಮ ಕುಟುಂಬದ ಸದಸ್ಯರ ಜೊತೆ ತಮ್ಮ ಸ್ವಂತ ಕಾರಿನಲ್ಲಿ ಧರ್ಮಸ್ಥಳಕ್ಕೆ ಪ್ರವಾಸ ಹೊರಟಿದ್ದರು. ತಮ್ಮ ಖಾಸಗಿ ಕಾರಿನ ಮೇಲೆ ʼಪೊಲೀಸ್‌ʼ ಎಂಬ ನಾಮಫಲಕವನ್ನು ಅಳವಡಿಸಿಕೊಂಡಿದ್ದರು. ಈ ಕಾರು ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಚೆಕ್‌…

ಇನ್ಫೋಸಿಸ್‌ನಿಂದ ಭರ್ಜರಿ ಸಿಹಿ ಸುದ್ದಿ: ಸ್ಯಾಲರಿ 21 ಲಕ್ಷ ರೂ.ಗೆ ಏರಿಕೆ

ಸಾಫ್ಟ್‌ವೇರ್ ದಿಗ್ಗಜ ಇನ್ಫೋಸಿಸ್, ಹೊಸಬರಿಗೆ ಆರಂಭಿಕ ಹಂತದ ವೇತನವನ್ನು ಹೆಚ್ಚಿಸಿದೆ. ವಾರ್ಷಿಕ 21 ಲಕ್ಷ ರೂ.ಗಳವರೆಗೆ ಪರಿಹಾರ ಪ್ಯಾಕೇಜ್‌ಗಳನ್ನು ನೀಡುತ್ತಿದೆ. ಏಕೆಂದರೆ ಇದು AI-ಮೊದಲ ಸಾಮರ್ಥ್ಯಗಳನ್ನು ಬಲಪಡಿಸಲು ಮತ್ತು ಡಿಜಿಟಲ್ ಸ್ಥಳೀಯ ಪ್ರತಿಭೆಗಳನ್ನು ಆಕರ್ಷಿಸಲು ನೇಮಕಾತಿಯನ್ನು ಹೆಚ್ಚಿಸುತ್ತಿದೆ. ಇದು…

ಅಪ್ಪಾ, ನೋವು ಸಹಿಸಲಾಗುತ್ತಿಲ್ಲ: 8 ಗಂಟೆಗಳ ಕಾಯುವಿಕೆಯ ನಂತರ ಭಾರತೀಯ ಮೂಲದ ವ್ಯಕ್ತಿ ಕೆನಡಾ ಆಸ್ಪತ್ರೆಯಲ್ಲಿ ಸಾವು

ಕೆನಡಾದ ಎಡ್ಮಂಟನ್‌ನಲ್ಲಿ 44 ವರ್ಷದ ಭಾರತೀಯ ಮೂಲದ ವ್ಯಕ್ತಿಯೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿದ್ದು, ತೀವ್ರ ಎದೆನೋವು ಬಂದು ಚಿಕಿತ್ಸೆ ಪಡೆಯಲು ಕನಿಷ್ಠ ಎಂಟು ಗಂಟೆಗಳ ಕಾಲ ಕಾಯಬೇಕಾಯಿತು. ಮೂರು ಮಕ್ಕಳ ತಂದೆ ಪ್ರಶಾಂತ್ ಶ್ರೀಕುಮಾರ್ ತಮ್ಮ ತಂದೆ ಕುಮಾರ್ ಶ್ರೀಕುಮಾರ್…

School: ಪೆನ್ಸಿಲ್ ನಿಂದ ಗಂಟಲು ಚುಚ್ಚಿ ಯುಕೆಜಿ ವಿದ್ಯಾರ್ಥಿ ಸಾವು

School: ಯುಕೆಜಿ ವಿದ್ಯಾರ್ಥಿಯೊಬ್ಬ ಬರವಣಿಗೆಗಾಗಿ ಶಾಲೆಗೆ ತಂದ ಪೆನ್ಸಿಲ್ ಜೀವವನ್ನೇ ತೆಗೆದುಕೊಂಡಿದೆ. ಖಮ್ಮಂ ಜಿಲ್ಲೆಯಲ್ಲಿ ಮೃತ ಆರು ವರ್ಷದ ವಿಹಾರ್ ಕುಸುಮಂಚಿ ಖಾಸಗಿ ಶಾಲೆಯಲ್ಲಿ ಯುಕೆಜಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಮಧ್ಯಾಹ್ನದ ವಿರಾಮದ ಸಮಯದಲ್ಲಿ, ಅವನು ಶೌಚಾಲಯಕ್ಕೆ ಹೋಗಿ, ಮತ್ತೆ…

Ather : ಫೇಮಸ್ ಆಥರ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಈಗಲೇ ಖರೀದಿಸಿ – ಜನವರಿ 1 ರಿಂದ ಹೆಚ್ಚಾಗಲಿದೆ ರೇಟ್

Ather: ಎಲೆಕ್ಟ್ರಿಕ್ ಸ್ಕೂಟರ್ ಗಳ ಪೈಕಿ ಆಥರ್ ಸ್ಕೂಟರ್ ಗೆ ಬಾರಿ ಡಿಮ್ಯಾಂಡ್ ಇದೆ. ಅಲ್ಲದೆ ಅತ್ಯಂತ ಜನಪ್ರಿಯ ಸ್ಕೂಟರ್ ಕೂಡ ಇದು. ನಿಮಗೇನಾದರೂ ಈ ಸ್ಕೂಟರನ್ನು ಖರೀದಿಸುವ ಆಲೋಚನೆ ಇದ್ದರೆ ಈಗಲೇ ಖರೀದಿಸಿ ಬಿಡಿ. ಯಾಕೆಂದರೆ ಜನವರಿ…

High Court : ಭಗವದ್ಗೀತೆ ಧಾರ್ಮಿಕ ಗ್ರಂಥವಲ್ಲ – ಹೈ ಕೋರ್ಟ್ ತೀರ್ಪು, ಹಾಗಿದ್ರೆ ಮತ್ತೇನು?

High Court : ಭಗವದ್ಗೀತೆಯು ಧಾರ್ಮಿಕ ಗ್ರಂಥವಲ್ಲ ಎಂದು ಮದ್ರಾಸ್ ಹೈಕೋರ್ಟು ತೀರ್ಪನ್ನು ನೀಡಿದೆ. ಅಂದ್ರೆ ಕೋರ್ಟ್ ಪ್ರಕಾರ ಭಗವದ್ಗೀತೆಯು ಕೇವಲ ಧಾರ್ಮಿಕ ಗ್ರಂಥವಲ್ಲ. ಅದು ಧರ್ಮಗಳನ್ನು ಮೀರಿದ್ದು, ಭಾರತೀಯ ಸಂಸ್ಕೃತಿಯ ಪ್ರತೀಕ ಎಂಬುದಾಗಿ ಕೋರ್ಟ್ ಅಭಿಪ್ರಾಯ ಪಟ್ಟಿದೆ.…