ಇನ್ಮುಂದೆ ಸ್ಮಾರ್ಟ್ ಫೋನ್ ಡಿಸ್ಪ್ಲೇ ಒಡೆದರೆ ಚಿಂತೆ ಮಾಡೋ ಅಗತ್ಯವಿಲ್ಲಾ!!| ಹೊಸದಾಗಿ ಬರಲಿದೆ
ಬಿರುಕು ಬಿಟ್ಟರೆ ಸ್ವಯಂ ಜೋಡಣೆಯಾಗೋ ಸ್ಮಾರ್ಟ್ ಡಿಸ್ಪ್ಲೇ
ತಮ್ಮ ತಮ್ಮ ಮೊಬೈಲ್ ಫೋನ್ ಎಂದರೆ ಯಾರಿಗೆ ಪ್ರೀತಿಯಿಲ್ಲ ಹೇಳಿ. ಅದಕ್ಕೆ ಕಿಂಚಿತ್ತು ಸ್ಕ್ರ್ಯಾಚ್ ಅಥವಾ ಯಾವುದೇ ರೀತಿಯ ತೊಂದರೆಯಾಗಬಾರದೆಂದು ಸದಾ ಜೋಪಾನವಾಗಿಯೇ ನೋಡಿಕೊಳ್ಳುತ್ತೇವೆ. ಒಂದೊಮ್ಮೆ ಕೈಜಾರಿ ಫೋನ್ ಬಿತ್ತೆಂದರೆ ಸಾಕು ಆಕಾಶ ಭೂಮಿ ಒಂದು ಮಾಡುತ್ತೇವೆ. ಯಾಕೆಂದರೆ…










