ಗುರುವಾರ, 29 ಅಕ್ಟೋಬರ್ 2026
Trending

News

ಆನ್‍ಲೈನ್ ಪಾವತಿಯಲ್ಲಿನ ವಂಚನೆ ತಡೆಯಲು ಹೊಸ ಯೋಜನೆ ರೂಪಿಸಿದ ಆರ್‌ಬಿಐ | ಇನ್ನಾದರೂ ಬೀಳಲಿದೆಯೇ ಈ ರೀತಿಯ ವಂಚನೆಗಳಿಗೆ ಬ್ರೇಕ್ ??

ಇತ್ತೀಚಿಗೆ ಆನ್‍ಲೈನ್ ಪಾವತಿಗಳಲ್ಲಿ ಹೆಚ್ಚೆಚ್ಚು ವಂಚನೆಗಳು ಆಗುತ್ತಿವೆ. ಕಾರ್ಡ್ ಪಿನ್ ಗಳು, ಒಟಿಪಿಗಳು, ಪಾಸ್ ವರ್ಡ್ ಮುಂತಾದವುಗಳಿಂದ ವಂಚಕರು ದುಡ್ಡು ಕೊಳ್ಳೆ ಹೊಡೆಯುವ ಪ್ರಸಂಗಗಳು ಮುನ್ನೆಲೆಗೆ ಬರುತ್ತಿವೆ. ಹಾಗಾಗಿ ಆನ್‍ಲೈನ್ ಪಾವತಿಯಲ್ಲಾಗುತ್ತಿರುವ ಕೆಲ ವಂಚನೆ ಬಗ್ಗೆ ರಿಸರ್ವ್ ಬ್ಯಾಂಕ್…

ಪರ ಯುವತಿಯೊಂದಿಗೆ ಹೋಟೆಲ್ ರೂಮ್ ನಲ್ಲಿದ್ದಾಗ ಪತ್ನಿ ಮತ್ತು ಮಗಳಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತಿ!!ಮುಂದೆ ನಡೆಯಿತು ಆತನ ಪತ್ನಿಯಿಂದ ಚರ್ಮ ಸುಲಿಯುವ ಕಾರ್ಯ

ದಾಂಪತ್ಯ ಜೀವನದಲ್ಲಿ ಅನ್ಯ ಪುರುಷ ಅಥವಾ ಮಹಿಳೆಯ ಪ್ರವೇಶದಿಂದ ಅದೆಷ್ಟೋ ದಂಪತಿಗಳ ಸಂಸಾರ ಹಾಳಾಗಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಗಂಡ ಅಥವಾ ಹೆಂಡತಿ ಇನ್ನೊಬ್ಬರೊಂದಿಗೆ ಅಕ್ರಮ ಸಂಬಂಧ ಹೊಂದಿರುವುದರಿಂದ ಅನೇಕ ಕೊಲೆಗಳು, ಅನೇಕ ವಿಚ್ಛೇದನಗಳೂ ನಡೆದಿವೆ. ಅಂತಹುದೇ ಒಂದು…

ಈ ಗಣೇಶ ವಿಗ್ರಹ ಪ್ರತಿಷ್ಠಾಪನೆಗೆ ಅವಕಾಶ ನೀಡಲು ಹೊಸ ಉಪಾಯದಲ್ಲಿದೆ ಬೆಂಗಳೂರು ಬಿಬಿಎಂಪಿ!!ಅನುಮತಿ ವಿಚಾರದಲ್ಲಿ ಎದ್ದ ಗೊಂದಲಕ್ಕೆ ಚೀಟಿ ಎತ್ತುವ ಮೂಲಕ ಉತ್ತರಿಸಲಿದೆ ಬಿಬಿಎಂಪಿ

ಗಣೇಶ ಹಬ್ಬಕ್ಕೆ ಇನ್ನೇನು ಎರಡೇ ದಿನಗಳು ಬಾಕಿ ಉಳಿದಿದ್ದು, ಸರ್ಕಾರದ ನಿಯಮಗಳ ಪ್ರಕಾರ ಆಚರಣೆಗೆ ಅವಕಾಶ ಕಲ್ಪಿಸಲಾಗಿದ್ದರೂ ಬೆಂಗಳೂರಿನಲ್ಲಿ ಮಾತ್ರ ಗಣೇಶ ಮೂರ್ತಿ ಯನ್ನು ಕೂರಿಸುವಲ್ಲಿ ಸಾರ್ವಜನಿಕರ ಮಧ್ಯೆ ಕೊಂಚ ಭಿನ್ನಾಭಿಪ್ರಾಯವಿದ್ದು, ಎಲ್ಲಾ ಗೊಂದಲಕ್ಕೂ ಬಿಬಿಎಂಪಿ ತೆರೆಎಳೆಯಬೇಕಾಗಿದೆ. ಸರ್ಕಾರದ…

ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಸಿಹಿ ಸುದ್ದಿ ನೀಡಿದ ಇಂಧನ ಸಚಿವ ಸುನಿಲ್ ಕುಮಾರ್ | ರಾಜ್ಯದಲ್ಲೆಡೆ ರಿಚಾರ್ಜ್ ಕೇಂದ್ರಗಳ ಸ್ಥಾಪನೆ !!

ಬೆಂಗಳೂರು: ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯುತ್ ಚಾಲಿತ ವಾಹನಗಳು ಬರುತ್ತಿರುವ ಕಾರಣದಿಂದ ಎಲೆಕ್ಟ್ರಿಕ್ ರೀಚಾರ್ಜ್ ಸೆಂಟರ್‌ಗಳನ್ನು ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ತೆರೆಯಲಾಗುವುದು ಎಂದು ರಾಜ್ಯದ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದರು. ಮಲ್ಲೇಶ್ವರದ…

ತಾಲಿಬಾನಿಗಳ ಹಾದಿಯಲ್ಲಿ ಇದೀಗ ಪಾಕಿಸ್ತಾನ | ಅಲ್ಲಿನ ಹೆಣ್ಣುಮಕ್ಕಳಿಗೂ ಶುರುವಾಯಿತು ನಿಷೇಧಗಳ ಹೇರಿಕೆ !!

ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಆಕ್ರಮಣ ಆಗುತ್ತಿದ್ದಂತೆಯೇ ಮಹಿಳೆಯರ ಮೇಲೆ ಇನ್ನಿಲ್ಲದ ಹೇರಿಕೆ, ಅತ್ಯಂತ ಕ್ರೂರ ಎನಿಸುವಂಥ ಷರತ್ತುಗಳನ್ನು ವಿಧಿಸಿರುವುದು ಈಗ ಜಗಜ್ಜಾಹೀರವಾಗಿದೆ. ಇದರ ಬೆನ್ನಲ್ಲೇ ತಾಲಿಬಾನಿಗಳ ಹಾದಿಯನ್ನು ಪಾಕಿಸ್ತಾನ ತುಳಿಯಲು ಶುರು ಮಾಡಿದ್ದು, ಹೇರಿಕೆಗಳಿಗೆ ಮುನ್ನುಡಿ ಬರೆಯುತ್ತಿದೆ. ಪಾಕಿಸ್ತಾನದ ಫೆಡರಲ್…

ಪುತ್ತೂರು | ಬ್ಯಾಂಕ್ ಹೆಸರಲ್ಲಿ ಮಹಿಳೆಯ ಅಕೌಂಟ್ ನಿಂದ ಹಣ ದೋಚಿದ ಖದೀಮರು | ಒಟಿಪಿ ನೀಡಿ ಹಣ ಕಳೆದುಕೊಂಡು ತನ್ನ ತಲೆಗೆ ತಾನೇ ಕೈಯಿಟ್ಟು ಕುಳಿತ ಮಹಿಳೆ !

ಪುತ್ತೂರು:ಹಣದ ವಿಚಾರವಾಗಿ ನಾವು ಎಷ್ಟು ಎಚ್ಚರಿಕೆ ಇಂದ ಇದ್ದರೂ ಈಗಿನ ಕಾಲದಲ್ಲಿ ಸಾಕಾಗುವುದಿಲ್ಲ. ಒಂದಲ್ಲ ಒಂದು ರೀತಿಲಿ ದುಷ್ಕರ್ಮಿಗಳು ಹಣವನ್ನು ದೋಚುತ್ತಲೇ ಇದ್ದಾರೆ. ಇದೀಗ ಇಂತಹುದೇ ಘಟನೆ ಪುತ್ತೂರಿನಲ್ಲಿ ನಡೆದಿದೆ. ಯಾರೋ ಕಿರಾತಕರು ಬ್ಯಾಂಕ್ ನ ಹೆಸರಿನಲ್ಲಿ ಮಹಿಳೆಯ…

ಕರಾವಳಿಯಲ್ಲಿ ಬಿರುಸುಗೊಂಡ ಮುಂಗಾರು | ಇಂದಿನಿಂದ 3 ದಿನಗಳ ಕಾಲ ಗುಡುಗು ಸಹಿತ ಭಾರಿ ಮಳೆಯಾಗುವ ಸೂಚನೆ | ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

ರಾಜ್ಯದಲ್ಲಿ ಸೆಪ್ಟೆಂಬರ್​ ತಿಂಗಳಿನಲ್ಲಿ ಮುಂಗಾರು ಬಿರುಸು ಪಡೆದುಕೊಂಡಿದ್ದು, ಈ ತಿಂಗಳ ಆರಂಭದಿಂದಲೂ ರಾಜ್ಯದೆಲ್ಲೆಡೆ ಎಡೆಬಿಡದೆ ಮಳೆ ಸುರಿಯುತ್ತಿದೆ. ಹಾಗೆಯೇ ಇಂದಿನಿಂದ ಮಳೆಯ ತೀವ್ರತೆ ಇನ್ನೂ ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(IMD) ಮುನ್ಸೂಚನೆ ನೀಡಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ…

ಧರ್ಮಸ್ಥಳ | ಹತ್ಯಡ್ಕ ಸಮೀಪ ನಡೆದಿದ್ದ ಸಾಕೆಮ್ಮ ಹತ್ಯೆಯ ಆರೋಪಿಗಳನ್ನು ಬಂಧಿಸುವಂತೆ ಹಿಂ.ಜಾ.ವೇ ಕಡೆಯಿಂದ ಮನವಿ

ಬೆಳ್ತಂಗಡಿ ತಾಲೂಕಿನ ಹತ್ಯಡ್ಕ ಸಮೀಪ ಸೆಪ್ಟೆಂಬರ್ 7ರಂದು ಗುಂಡು ಹಾರಿಸಿ ಸಾಕು ಎಮ್ಮೆಯನ್ನು ಹತ್ಯೆ ಮಾಡಿದ ಘಟನೆಯನ್ನು ಹಿಂ.ಜಾ.ವೇ. ಕೊಕ್ಕಡ ವಲಯವೂ ತೀವ್ರವಾಗಿ ಖಂಡಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಬೇಕೆಂದು ಕೊಕ್ಕಡ ವಲಯ ಹಿಂದು ಜಾಗರಣ…

ಪಡುಬಿದ್ರಿ | ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದು ಪಾದಚಾರಿ ಸಾವು

ರಸ್ತೆ ದಾಟುತ್ತಿದ್ದಾಗ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ಪಾದಚಾರಿ ಸಾವನ್ನಪ್ಪಿದ ಘಟನೆ ಬುಧವಾರ ರಾತ್ರಿ ಪಡುಬಿದ್ರಿಯಲ್ಲಿ ನಡೆದಿದೆ. ಮೃತರನ್ನು ಪಡುಬಿದ್ರಿ ಬೆಂಗ್ರೆ ನಿವಾಸಿ ಆನಂದ ದೇವಾಡಿಗ (62) ಎಂದು ಗುರುತಿಸಲಾಗಿದೆ. ಆನಂದ ದೇವಾಡಿಗ ಅವರು ಬುಧವಾರ ರಾತ್ರಿ ಪಡುಬಿದ್ರಿ ಪೇಟೆಯಲ್ಲಿ…

ಸರ್ವೆ : ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ವೀಕ್ಷಿಸಿದ ಶಾಸಕ ಸಂಜೀವ ಮಠಂದೂರು

ಸವಣೂರು : ಜೀರ್ಣೋದ್ಧಾರ ಗೊಳ್ಳುತ್ತಿರುವ ನಮ್ಮ ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನಕ್ಕೆ ಶಾಸಕರಾದ ಶ್ರೀ ಸಂಜೀವ ಮಠಂದೂರುರವರು ಭೇಟಿ ನೀಡಿಕಾಮಗಾರಿಗಳ ವೀಕ್ಷಣೆ ಮಾಡಿದರು. ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಇನ್ನಷ್ಟು ಅನುದಾನ ಮಂಜೂರು ಮಾಡುವುದಾಗಿ ಭರವಸೆ ನೀಡಿದರು. ಅಲ್ಲದೇ ಪ್ರದೇಶ…