ಭಾನುವಾರ, 1 ನವೆಂಬರ್ 2026

News

ವಾನರ ಸೇನೆಯಿಂದ ಖಾಸಗಿ ಬಸ್ ಮೇಲೆ ದಾಳಿ | ತೆಂಗಿನಕಾಯಿ ಎಸೆದು ಮುಂಭಾಗದ ಗಾಜು ಪುಡಿ ಪುಡಿ, ಇಬ್ಬರು ಪ್ರಯಾಣಿಕರಿಗೆ ಗಾಯ

ಕೋತಿಗಳ ಹಿಂಡು ಮನೆ, ದೇವಸ್ಥಾನ ಇತರ ಪ್ರದೇಶಗಳಲ್ಲಿ ಜನರಿಗೆ ಉಪಟಳ ಕೊಡುವುದು ಮಾಮೂಲು. ಆದರೆ ಇಲ್ಲೊಂದು ವಿಚಿತ್ರವಾಗಿ ವಾನರ ಸೇನೆಯ ಪುಂಡಾಟ ನಡೆದಿದೆ. ಹೌದು, ಚಲಿಸುತ್ತಿದ್ದ ಬಸ್ ಮೇಲೆ ಕೋತಿಗಳ ಹಿಂಡೊಂದು ಯರ್ರಾಬಿರ್ರಿ ತೆಂಗಿನಕಾಯಿ ಎಸೆದ ಪರಿಣಾಮ ಬಸ್ಸಿನ…

ನೀರಿನ ಬಾಟಲಿನ ಕುತ್ತಿಗೆಯೊಳಗೆ ಸಿಕ್ಕಿಹಾಕಿಕೊಂಡ ವ್ಯಕ್ತಿಯ ಲಿಂಗ | ಎರಡು ತಿಂಗಳು ಕಳೆದ ನಂತರ ವೈದ್ಯರ ಬಳಿ ತೆರಳಿದ !!

ಬಾಟಲಿಯೊಳಗೆ ವ್ಯಕ್ತಿಯ ಖಾಸಗಿ ಅಂಗ ಸಿಕ್ಕಿಹಾಕಿಕೊಂಡು, ಎರಡು ತಿಂಗಳು ಯಾರಿಗೂ ಹೇಳಲಾಗದೆ ಫಜೀತಿ, ನೋವು ಅನುಭವಿಸಿದ ವಿಚಿತ್ರ ಘಟನೆ ವರದಿಯಾಗಿದೆ. ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬನು ತನ್ನ ಲೈಂಗಿಕ ಆನಂದಕ್ಕಾಗಿ ತನ್ನ ಶಿಶ್ನವನ್ನು ಬಾಟಲಿಯ ಕುತ್ತಿಗೆಗೆ ತುರುಕಿದ್ದಾನೆ. ಹಾಗೆ ತೂರಿಸಿ…

ಬಾಹ್ಯಾಕಾಶದಿಂದ ನಿಮ್ಮ ಮನೆಗೆ ಬರಲಿದೆ ಸರಕು,ಅದಕ್ಕಾಗಿ ನಿರ್ಮಾಣಗೊಳ್ಳುತ್ತಿದೆ ಈ ಫ್ಯಾಕ್ಟರಿ

ಫ್ಯಾಕ್ಟರಿ ಗಳು ಹಲವಾರು ಉತ್ಪನ್ನಗಳನ್ನು ತಯಾರಿಸುತ್ತವೆ.ನಮ್ಮ ದಿನನಿತ್ಯದ ಅಗತ್ಯೆಯ ವಸ್ತುಗಳನ್ನು ಪೂರೈಸುವಲ್ಲಿ ಕಾರ್ಖಾನೆ ಗಳ ಪಾತ್ರ ಮುಖ್ಯವಾಗಿದೆ. ಎನಿದು ಬಾಹ್ಯಾಕಾಶದಿಂದ ಸರಕುಗಳನ್ನು ಮನೆಗೆ ತಲುಪಿಸುವ ಕಾರ್ಖಾನೆ? ಈ ಕಾರ್ಖಾನೆ ಇರುವುದು ಲಂಡನ್ ನಲ್ಲಿ. ಲಂಡನ್: ನಿಮ್ಮ ಮನೆಯ ಯಾವುದೇ…

ಮಂಗಳೂರು : ಪೆಟ್ರೋಲ್ ಬಂಕ್ ಮ್ಯಾನೇಜರ್‌ಗೆ ಹಲ್ಲೆಗೈದು 4.2 ಲಕ್ಷ ದರೋಡೆ | ನಾಲ್ವರ ಬಂಧನ

ಮಂಗಳೂರು: ನಗರದ ಮಣ್ಣಗುಡ್ಡೆಯ ಆರ್ಶೀವಾದ್ ಪೆಟ್ರೋಲ್ ಬಂಕ್ ನ ಮ್ಯಾನೇಜರ್ ಗೆ ಬ್ಯಾಟ್ ನಿಂದ ಹಲ್ಲೆ ಮಾಡಿ, ಹಣ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಸೆರೆಹಿಡಿಯಲಾಗಿದೆ. ಪೆಟ್ರೋಲ್ ಬಂಕ್ ನ ಮ್ಯಾನೇಜರ್ ಬೋಜಪ್ಪನವರು ಕಲೆಕ್ಷನ್ ಆದ ಹಣ…

ಮನೆ ಮನೆಗೆ ಬಂದು ಯಕ್ಷಕಲೆಯ ರಸದೌತಣ ನೀಡುವ ಕನ್ಯಾನ ಅಂಗ್ರಿ ಶ್ರೀ ದುರ್ಗಾಪರಮೇಶ್ವರಿ (ಶ್ರೀ ಉಳ್ಳಾಲ್ತಿ) ಕೃಪಾಶ್ರಿತ ಸಂಚಾರಿ ತಿರುಗಾಟದ ಯಕ್ಷಗಾನ ಮೇಳ

ಕಳೆದ ಕೆಲ ತಿಂಗಳಿನಿಂದ ಮನೆ ಮನೆಗಳಲ್ಲಿ ಸಂಜೆಯಾಗುತ್ತಿದ್ದಂತೆ ಯಕ್ಷಗಾನದ ಗೆಜ್ಜೆ ನಾದ, ಮದ್ದಳೆ, ತಾಳದ ಅಬ್ಬರ ಅನುರಣಿಸುತ್ತದೆ, ಭಾಗವತಿಕೆಯ ಭಾವಗಾಯನ ಮೊಳಗುತ್ತದೆ.ಯಕ್ಷಗಾನ ವೇಷಧಾರಿಗಳು, ಭಾಗವತರು, ಹಿಮ್ಮೇಳ ಕಲಾವಿದರು ಮನೆಗೆ ಬಂದು ಮನೆ ಮಂದಿಗೆ ಯಕ್ಷ ಕಲೆಯ ರಸದೌತಣವನ್ನು ಉಣಬಡಿಸುತ್ತಾರೆ.…

ಸರ್ವೆ ಗ್ರಾಮದ ಸೊರಕೆಯಲ್ಲಿ 4 ವರ್ಷದ ಹಿಂದೆ ವಿದ್ಯುತ್ ಶಾಕ್‌ನಿಂದ ಪವರ್‌ಮ್ಯಾನ್ ಶ್ರೀ ಶೈಲ ಮೃತ್ಯು ಪ್ರಕರಣ |
ಮೆಸ್ಕಾಂ ಲೈನ್‌ಮ್ಯಾನ್ ಸಿದ್ಧಯ್ಯರಿಗೆ ಜೈಲು ಶಿಕ್ಷೆ ತೀರ್ಪು ನೀಡಿದ ಪುತ್ತೂರು ನ್ಯಾಯಾಲಯ

ಪುತ್ತೂರು : 4 ವರ್ಷದ ಹಿಂದೆ ಸರ್ವೆ ಗ್ರಾಮದ ಸೊರಕೆ ಸಮೀಪ ದುರಸ್ತಿಗೆಂದು ಕಂಬವೇರಿದ ಮೆಸ್ಕಾಂ ಪವರ್ ಮ್ಯಾನ್ ಓರ್ವರು ವಿದ್ಯುತ್ ಶಾಕ್‌ಗೆ ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಿನ ಸವಣೂರು ಮೆಸ್ಕಾಂ ಹಿರಿಯ ಪವರ್‌ಮ್ಯಾನ್ ಮಾರ್ಗದಾಳು ಸಿದ್ದಯ್ಯ ಅವರಿಗೆ…

ಮುಂಜಾವಿನಿಂದ ಬಿಸಿಲೇರಿದ್ದ ಇಳೆಗೆ ಸಂಜೆಯಾಗುತ್ತಲೇ ಮಳೆರಾಯನ ಆಗಮನ!!
ಎಲ್ಲೆಡೆ ಸುರಿದ ಭೀಕರ ಮಳೆಯಿಂದಾಗಿ ಹಲವೆಡೆ ಹಾನಿ,ಸಂಚಾರಕ್ಕೆ ತೊಡಕು

ಮುಂಜಾನೆಯಿಂದ ಬಿಸಿಲೇರಿದ್ದ ಇಳೆಗೆ ಸೂರ್ಯನ ಕಿರಣ ಮರೆಯಾಗುತ್ತಲೇ ಮಳೆರಾಯನ ಆಗಮನವಾಗಿದೆ. ಕೆಲ ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆಯ ಪ್ರಮಾಣ ಕೊಂಚ ಕಡಿಮೆಯಾಗಿದ್ದು, ಇಂದು ಸಂಜೆಯಾಗುತ್ತಲೇ ಎಲ್ಲಾ ಕಡೆಗಳಲ್ಲೂ ಮಳೆರಾಯಣ ರೌದ್ರಾವತಾರ ಕಂಡುಬಂದಿದೆ . ಸಿಡಿಲು,ಗುಡುಗು,ಗಾಳಿ ಸಹಿತ ಭಯಂಕರ…

ಮಂಗಳೂರಿನಲ್ಲಿ ಮತ್ತೆ ಕೇಳಿಸಿದ ಗುಂಡಿನ ಸದ್ದು!! ಸಂಬಳ ಕೇಳಲು ಬಂದಿದ್ದ ಕೆಲಸದಾಳುವಿಗೆ ಹೊಡೆದ ಗುಂಡು ಗುರಿ ತಪ್ಪಿ ಮಗನಿಗೆ ದೇಹಕ್ಕೆ

ಹಲವು ಸಮಯಗಳ ಮಂಗಳೂರಿನಲ್ಲಿ ಮತ್ತೆ ಗುಂಡಿನ ಸದ್ದು ಕೇಳಿದೆ.ಖ್ಯಾತ ಉದ್ಯಮಿಯೊಬ್ಬರು ಕೋಪದಲ್ಲಿ ಕೆಲಸದಾಳಿಗೆ ಹಾರಿಸಿದ ಗುಂಡು ತನ್ನ ಮಗನಿಗೇ ಬಿದ್ದಿರುವ ಘಟನೆ ನಗರದ ಮೋರ್ಗನ್ ಗೇಟ್ ಬಳಿ ಇಂದು ಸಂಭವಿಸಿದೆ. ಘಟನೆ ವಿವರ: ಮಂಗಳೂರಿನ ವೈ ಷ್ಣವಿ ಎಕ್ಸ್…

ಸುರಸುಂದರಿಯ ಮೋಹ(ಸ)ದ ಮಾತಿಗೆ ಮರುಳಾದ 60 ರ ಮುದುಕ!!ನಗ್ನ ಫೋಟೋ ಕಂಡು ತಡೆಯಲಾರದೇ 10 ಕೋಟಿ ಗಿಫ್ಟ್ ಕೊಟ್ಟ

ಸಾಮಾಜಿಕ ಜಾಲತಾಣ ಎಂದಾಗ ಅರೆಕ್ಷಣ ಭಯವಾಗುತ್ತದೆ. ಏಕೆಂದರೆ ಇತ್ತೀಚೆಗೆ ಜಾಲತಾಣದಲ್ಲಿ ಹಲವಾರು ಮಂದಿ ಮೋಸ ಹೋಗಿರುವುದು, ಮೋಸ ಹೋಗುತ್ತಿರುವುದು ಸದಾ ಪ್ರಚಲಿತದಲ್ಲಿದೆ.ಅಂತವುದೇ ಒಂದು ಘಟನೆ ಲಂಡನ್ ನಲ್ಲಿ ನಡೆದಿದ್ದು, ಒಂಥರಾ ವಿಚಿತ್ರವಾದ ಈ ಘಟನೆಯಲ್ಲಿ 60 ವರ್ಷದ ಓರ್ವ…

ಹಲ್ಲುಗಳಿಗೆ ಕ್ಲಿಪ್ ಹಾಕಿಸಿಕೊಳ್ಳಲು ಆಸ್ಪತ್ರೆಗೆ ತೆರಳಿದ್ದ ಯುವಕ ಸಾವು | ಯುವಕನ ಸಾವಿಗೆ ಕಾರಣರಾದರೇ ವೈದ್ಯರು ??!

ಹಲ್ಲುಗಳಿಗೆ ಕ್ಲಿಪ್ ಹಾಕಿಸಿಕೊಳ್ಳಲೆಂದು ಆಸ್ಪತ್ರೆಗೆ ತೆರಳಿದ ಯುವಕನೊಬ್ಬ ದಾರುಣವಾಗಿ ಮೃತಪಟ್ಟ ಘಟನೆ ಕಲಬುರಗಿ ನಗರದಲ್ಲಿ ಸಂಭವಿಸಿದೆ. ಕಲಬುರಗಿಯ ಆನಂದ ನಗರದ ನಿವಾಸಿ ಶಶಾಂಕ್(18) ಮೃತ ದುರ್ದೈವಿ. 3 ದಿನಗಳ ಹಿಂದೆ ಹಲ್ಲುಗಳಿಗೆ ಕ್ಲಿಪ್ ಹಾಕಿಸಿಕೊಳ್ಳಲು ನಗರದ ಖಾಸಗಿ ಆಸ್ಪತ್ರೆಗೆ…