ಭಾನುವಾರ, 1 ನವೆಂಬರ್ 2026

News

ಭಾರತದ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಕಲ್ಲಿದ್ದಲು ಕೊರತೆ | ಸದ್ಯದಲ್ಲೇ ಕತ್ತಲಲ್ಲಿ ಮುಳುಗಲಿದೆಯೇ ಭಾರತ ??!

ನವದೆಹಲಿ: ಭಾರತದಲ್ಲಿವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಕಲ್ಲಿದ್ದಲು ಕೊರತೆ ಉಂಟಾಗಿದ್ದು,ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಕಡಿಮೆ ಪ್ರಮಾಣದ ಕಲ್ಲಿದ್ದಲು ದಾಸ್ತಾನು ಇದೆ.ಇದರ ಪರಿಣಾಮವಾಗಿ ಇಡೀ ದೇಶವೇ ಕತ್ತಲಲ್ಲಿ ಮುಳುಗುವ ಆತಂಕ ಎದುರಾಗಿದೆ. ದೇಶದ 64 ಉತ್ಪಾದನಾ ಘಟಕಗಳಲ್ಲಿ ಕಲ್ಲಿದ್ದಲು ಕಡಿಮೆ ಪ್ರಮಾಣದಲ್ಲಿದ್ದು,…

ಕೇರಳ:ಈವರೆಗೂ ಬಾಗಿಲು ತೆರೆಯದ, ಭಕ್ತರಿಗೆ ದರ್ಶನ ನೀಡದ ವಿಶ್ವದ ಏಕೈಕ ಹಿಂದೂ ದೇವಾಲಯ!! ಅಲ್ಲಿನ ಆ ಒಂದು ಬಾಗಿಲು ತೆರೆದರೆ ಅಂದೇ ಜಗತ್ತು ಕೊನೆಯಾಗಬಹುದು ಎಂಬ ಭಯ!!?

ಭಾರತದಲ್ಲಿ ಅದೆಷ್ಟೋ ಪುರಾತನ, ಕಾರಣಿಕ ಹೊಂದಿದ, ಇತಿಹಾಸ ಪ್ರಸಿದ್ಧ ಹಿಂದೂ ದೇವಾಲಯಗಳು ಇದ್ದು, ಎಲ್ಲವೂ ಇಂದಿಗೂ ಬಾಗಿಲು ತೆರೆದು ನಂಬಿ ಬಂದ ಹಲವಾರು ಭಕ್ತ ಸಮೂಹಕ್ಕೆ ದರ್ಶನ ನೀಡುತ್ತಿದೆ. ಈ ನಡುವೆ ಅದೊಂದು ದೇವಾಲಯ ಮಾತ್ರ ಇಂದಿಗೂ ಬಾಗಿಲು…

ಅನುಕಂಪದ ಆಧಾರದ ಮೇಲೆ ನೌಕರಿ ಕುರಿತಾಗಿ ಮಹತ್ವದ ತೀರ್ಪು ನೀಡಿದ ಸುಪ್ರೀಂಕೋರ್ಟ್ | ಅಷ್ಟಕ್ಕೂ ತೀರ್ಪಿನಲ್ಲೇನಿದೆ ??

ಅನುಕಂಪದ ಆಧಾರದ ಮೇಲೆ ನೌಕರಿ ಕುರಿತಾಗಿ ಸುಪ್ರೀಂಕೋರ್ಟ್ ಮಹತ್ವದ ನಿರ್ಧಾರ ಕೈಗೊಂಡಿದೆ.ಎಲ್ಲಾ ಸರ್ಕಾರಿ ಹುದ್ದೆಗಳಿಗೆ, ಸಹಾನುಭೂತಿಯ ಆಧಾರದ ಮೇಲೆ ನೇಮಕಾತಿಯು ಒಂದು ರಿಯಾಯಿತಿಯಾಗಿದೆ ಮತ್ತು ಅದು ಹಕ್ಕಲ್ಲ , ಎಂದು ಸುಪ್ರೀಂ ಕೋರ್ಟ್ ಘೋಷಿಸಿದೆ. ಸಂವಿಧಾನದ ಪರಿಚ್ಛೇದ 14…

ಮಂಗಳೂರು-ಕಾರ್ಕಳ ಸಹಿತ ಹಲವೆಡೆ ಉದ್ಯೋಗಾವಕಾಶ!!ಅಕೌಂಟೆಟ್, ಮ್ಯಾನೇಜರ್ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನ

ನಿರುದ್ಯೋಗದಲ್ಲಿರುವ ಕರಾವಳಿಯ ಉದ್ಯೋಗಕಾಂಕ್ಷಿಗಳಿಗೆ ಈ ಕೆಳಗಿನ ಕೆಲವು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ.ಸಂಸ್ಥೆಗಳ ಅಕೌಂಟೆಂಟ್, ಮ್ಯಾನೇಜರ್ ಸಹಿತ ಹಲವು ಹುದ್ದೆಗಳಿಗೆ ಸೇರಬಯಸುವ ಆಸಕ್ತರು ಈ ವರದಿಯನ್ನು ಓದಿ. ಉದ್ಯೋಗ ಬಯಸುವವರ ಅನುಕೂಲಕ್ಕಾಗಿಈ ವರದಿಯನ್ನು ಹಂಚಿಕೊಳ್ಳುತ್ತಿದ್ದು,…

ಮನೆ ಮಾಲೀಕನ ಎಡವಟ್ಟಿನಿಂದ ಬೀದಿಗೆ ಬಿದ್ದ 32 ಬಾಡಿಗೆ ಮನೆ ಕುಟುಂಬ!!ಸುರಿಯುತ್ತಿದ್ದ ಮಳೆಗೆ ವೃದ್ಧರು-ಮಕ್ಕಳೆನ್ನದೇ ಎಲ್ಲರೂ ರಸ್ತೆ ಬದಿಯಲ್ಲಿ ನಿಂತು ವಸತಿಗಾಗಿ ಪರದಾಟ

ತುಮಕೂರು:ಯಾರದ್ದೋ ಎಡವಟ್ಟಿನಿಂದ ಇನ್ಯಾರೋ ವ್ಯಥೆ ಪಡುವಂತಾಗಿದೆ.ಹೌದು.ಮನೆ ಮಾಲೀಕ ಸಾಲ ಕಟ್ಟದ ಪರಿಣಾಮ ಬಾಡಿಗೆ ಮನೆಯಲ್ಲಿದ್ದವರು ಬೀದಿಗೆ ಇಳಿಯುವಂತಾಗಿದೆ. ಬನಶಂಕರಿಯಲ್ಲಿ ಮಂಜುನಾಥ್ ಎಂಬುವವರು ಬ್ಯಾಂಕ್ ನಲ್ಲಿ ಸಾಲ ಪಡೆದು 3 ಕಟ್ಟಡಗಳನ್ನು ಕಟ್ಟಿ 32 ಕುಟುಂಬಗಳಿಗೆ ಬಾಡಿಗೆ ನೀಡಿದ್ದಾರೆ. ಆದರೆ,…

ಜನರಿಗೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ನಡುವೆ ಅಡುಗೆ ಅನಿಲ ಬೆಲೆ ಏರಿಕೆಯ ಬರೆ !! | 15 ರೂ. ಏರಿಕೆಯಾಗಿ ಶಾಕ್ ನೀಡಿದ ಎಲ್‍ಪಿಜಿ

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ನಡುವೆ ಗ್ರಾಹಕರಿಗೆ ಇನ್ನೊಂದು ಬೆಲೆಯೇರಿಕೆಯ ಬರೆ ಬಿದ್ದಿದೆ. ಇದೀಗ ತೈಲ ಕಂಪೆನಿಗಳು ಗ್ರಾಹಕರಿಗೆ ಮತ್ತೊಮ್ಮೆ ಶಾಕ್ ನೀಡಿವೆ. ಅಕ್ಟೋಬರ್ ತಿಂಗಳ ಆರಂಭದಲ್ಲಿ ಅನಿಲ ದರ ಹೆಚ್ಚಳದ ಶಾಕ್ ನೀಡಿದ ತೈಲ ಕಂಪನಿಗಳು ಇದೀಗ,…

ಕರ್ನಾಟಕದಲ್ಲಿ ಇಂದು ಭಾರೀ ಮಳೆಯಾಗುವ ಸೂಚನೆ | ಕರಾವಳಿಯಲ್ಲೂ ಅಬ್ಬರಿಸಲಿದ್ದಾನೆ ಮಳೆರಾಯ, ಯೆಲ್ಲೋ ಅಲರ್ಟ್ ಘೋಷಣೆ

ಮಂಗಳೂರು:ಕರ್ನಾಟಕದಲ್ಲಿ ಇಂದು ವ್ಯಾಪಕವಾಗಿ ಮಳೆಯಾಗುವ ಸಾಧ್ಯತೆ ಇದೆ ಎಂದು ಈ ಮೊದಲೇ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿತ್ತು.ರಾಜ್ಯದಲ್ಲಿ ಶಾಹೀನ್ ಚಂಡಮಾರುತದ ಪರಿಣಾಮ ಕಳೆದ ಎರಡು ದಿನಗಳಿಂದ ಮಳೆಯ ಅಬ್ಬರ ಹೆಚ್ಚಾಗಿದ್ದು ರಾಜ್ಯದ ಕರಾವಳಿ ಮಲೆನಾಡು ಸೇರಿದಂತೆ ಹಲವು ಜಿಲ್ಲೆಗಳಲ್ಲಿ…

ಅಜ್ಜನ ಪಾಲಿಗೆ ಸೂಪರ್ ಹೀರೋಗಳಾದ ಮೂವರು ಯುವಕರ ತಂಡ | ಬೆಂಕಿಯ ಕೆನ್ನಾಲಿಗೆಯಿಂದ ಮುದಿ ಜೀವವನ್ನು ಕಾಪಾಡಿದ ಯುವಕರಿಗೆ ಪ್ರಶಂಸೆಗಳ ಸುರಿಮಳೆ

ಬೆಂಕಿ ಎಂದ ಕೂಡಲೇ ದೂರ ಸರಿಯೋ ಜನರ ನಡುವೆ, ಇಲ್ಲೊಂದು ಯುವಕರ ತಂಡ ಜೀವ ಭಯ ಇಲ್ಲದೆ ವೃದ್ಧರೊಬ್ಬರ ಪಾಲಿಗೆ ಹೀರೋಗಳಂತೆ ಬಂದು ಬೆಂಕಿಯಿಂದ ರಕ್ಷಿಸಿದ ಘಟನೆ ನಡೆದಿದೆ. ಕಟ್ಟಡಕ್ಕೆ ಬೆಂಕಿ ಬಿದ್ದಿದ್ದು ವೃದ್ಧರೊಬ್ಬರು ಬೆಂಕಿಯಲ್ಲಿ ಸಿಲುಕಿ ಸಾವು…

ಕಡವೆಯನ್ನು ಬೇಟೆಯಾಡಿ ಮಾಂಸ ಮಾಡಿ ಸಾಗಾಟ | ಅರಣ್ಯಾಧಿಕಾರಿಗಳಿಂದ ದಾಳಿ, 2 ದ್ವಿಚಕ್ರ ವಾಹನ ‌ಸಹಿತ ಇಬ್ಬರ ಬಂಧನ

ಕಡವೆಯನ್ನು ಬೇಟೆಯಾಡಿ ಮಾಂಸ ಮಾಡಿ ಸಾಗಿಸುತ್ತಿದ್ದ ವೇಳೆ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಕಡವೆ ಮಾಂಸ, 2 ದ್ವಿಚಕ್ರ ವಾಹನ ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ಬೈಂದೂರು ತಾಲೂಕಿನ ಯಡ್ತರೆ ಗ್ರಾಮದ ಮುದ್ದೋಡಿ ಸಮೀಪದ ಕುಂಜಳ್ಳಿ ಮಾರ್ಗದಲ್ಲಿ ನಡೆದಿದೆ.…

ಈತನನ್ನು ಮದುವೆಯಾಗುವ ಹುಡುಗಿ ಹೇಗಿರಬೇಕೆಂದು ಕೇಳಿದರೆ, ಈತನ ಉತ್ತರ ನಕ್ಕು ಹೊಟ್ಟೆ ಹುಣ್ಣಾಗಿಸುತ್ತದೆ!! | ಅಷ್ಟಕ್ಕೂ ಈತನ ಹುಡುಗಿ ಯಾವ ಸೀಮೆಯ ಸುರಸುಂದರಾಂಗಿ??

ಸಾಮಾಜಿಕ ಜಾಲತಾಣವು ಅಭಿಪ್ರಾಯಗಳನ್ನು ರೂಪಿಸುವ ಹಾಗೂ ಹಂಚುವ ಸಾಧನ. ನಮ್ಮ ಸಮಾಜದಲ್ಲಿ ಹುಟ್ಟಿಕೊಂಡ ಹೊಸಚಿಂತನೆಗಳನ್ನು ವ್ಯಕ್ತಪಡಿಸಲು ಇದು ಒಳ್ಳೆಯ ವೇದಿಕೆಯೂ ಹೌದು. ಇದೀಗ ಎಲ್ಲೆಡೆಯೂ ಸಾಮಾಜಿಕ ಜಾಲತಾಣಗಳ ವಿಡಿಯೋಗಳದ್ದೇ ಸದ್ದು. ಸಾಮಾಜಿಕ ಮಾಧ್ಯಮಗಳ ಪ್ರಪಂಚವು ತಮಾಷೆಯ ವೀಡಿಯೊಗಳಿಂದ ತುಂಬಿದೆ.…