ಸೋಮವಾರ, 2 ನವೆಂಬರ್ 2026

News

ಇಲ್ಲಿನ ರುಚಿಕರ ಮಣ್ಣನ್ನು ಜನರು ಮಸಾಲೆಯಂತೆ ಸವಿಯುತ್ತಾರೆ | ಇದು ನೈಸರ್ಗಿಕ ಅದ್ಭುತ ಎಲ್ಲಿದೆ ಗೊತ್ತಾ ?!

ಈ ಜಗತ್ತು ಎಂಬುದು ಕೌತುಕಗಳ ಗಣಿ. ಆಗೆದಷ್ಟೂ ಬಗೆದಷ್ಟೂ ಹುಟ್ಟುತ್ತಾ ಹೋಗುತ್ತಿವೆ ಒಂದೊಂದೇ ರಹಸ್ಯಗಳು. ಈ ಎಲ್ಲಾ ರಹಸ್ಯಗಳನ್ನು ಭೇದಿಸಲು ಎಂದಿಗೂ ಯಾರಿಂದಲೂ ಸಾಧ್ಯವಾಗಿಲ್ಲ. ಪ್ರಪಂಚದಲ್ಲಿ ಪ್ರತಿದಿನ ಒಂದಲ್ಲ ಒಂದು ಕಡೆ ಘಟಿಸುವ ಇಂತಹ ಅನೇಕ ಕೌತುಕಗಳ ಬಗ್ಗೆ…

ಕೊರಗಜ್ಜನಿಗೆ ಸಮರ್ಪಿತ ಮದ್ಯ ಕದ್ದು ದೇವರ ಕೈಗೆ ಸಿಕ್ಕಿ ಬಿದ್ದ | ಎರಡೇ ದಿನದಲ್ಲಿ ಶಿಕ್ಷೆ ನೀಡಿದ ಕಾರ್ಣಿಕದ ಅಜ್ಜ !

ಮಡಿಕೇರಿ : ಭಕ್ತರು ತನಗೆ ಅರ್ಪಿಸಿದ್ದ ಮದ್ಯ ಕದ್ದಾತನಿಗೆ ಕೊರಗಜ್ಜ ಶಿಕ್ಷೆ ನೀಡಿದ್ದಾನೆ ಎಂಬ ಮಾತುಗಳು ಕೊಡಗು ಜಿಲ್ಲೆಯಲ್ಲಿ ಇದೀಗ ದೊಡ್ಡದಾಗಿ ಸುದ್ದಿಯಲ್ಲಿದೆ. ವಾರದ ಹಿಂದೆ ಸುಂಟಿಕೊಪ್ಪ ಸಮೀಪದ ಕೆದಕಲ್‌ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಕೊರಗಜ್ಜ ದೇವಸ್ಥಾನದಿಂದ ಮದ್ಯದ ಪ್ಯಾಕೆಟ್‌…

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ | ಮೂರು ವರ್ಷದ ಹಿಂದೆ ಈತನ ತಂದೆಯೂ ಆತ್ಮಹತ್ಯೆ ಮಾಡಿದ್ದರು

ಮಂಗಳೂರು : ಎಸೆಸೆಲ್ಸಿಯ ವಿದ್ಯಾರ್ಥಿಯೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಜೆಪ್ಪು ಕುಡುಪಾಡಿಯಲ್ಲಿ ನಡೆದಿದೆ. ಜೆಪ್ಪು ಕುಡುಪಾಡಿ ನಿವಾಸಿ, ಎಸೆಸೆಲ್ಸಿ ವಿದ್ಯಾರ್ಥಿ ಅನಿಶ್ ಪಿ. ಪಾಯಲ್ (16) ಆತ್ಮಹತ್ಯೆ ಮಾಡಿಕೊಂಡ ಬಾಲಕ. ದಿ.ಪ್ರಶಾಂತ್ ಪಾಯಲ್ ಎಂಬವರ ಪುತ್ರ…

ಬಡಗನ್ನೂರು : ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ | ಆರೋಪಿ ಆದಂ ವಿರುದ್ಧ ಪ್ರಕರಣ

ಪುತ್ತೂರು: ಬೀಡಿ ಬ್ರಾಂಚಿಗೆ ಅಪ್ರಾಪ್ತ ಬಾಲಕಿಯೊರ್ವಳಿಗೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಮೈಂದನಡ್ಕ ಸಮೀಪ ನಡೆದ ಬಗ್ಗೆ ಅ 24 ರಂದು ವರದಿಯಾಗಿದೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪೋಕ್ಸೋ ಕಾಯಿದೆಯಡಿ…

ಒಂದೂವರೆ ವರ್ಷಗಳ ಬಳಿಕ ಶಾಲೆಯತ್ತ ಪುಟಾಣಿಗಳ ಹೆಜ್ಜೆ | ಇಂದಿನಿಂದ ಶಾಲೆಯಲ್ಲಿ ಚಿಣ್ಣರ ಚಿಲಿಪಿಲಿ

ಕೋವಿಡ್ ಕಾರಣದಿಂದ ಕಳೆದ ಒಂದೂವರೆ ವರ್ಷದಿಂದ ಶಾಲೆಗೆ ತೆರಳದ ಪುಟಾಣಿ ಮಕ್ಕಳು ಇಂದಿನಿಂದ ಶಾಲೆಗೆ ಹೆಜ್ಜೆ ಹಾಕಲಿದ್ದಾರೆ.ಕಳೆದೊಂದು ವರ್ಷದಿಂದ ಕೇವಲ ಆನ್‌ಲೈನ್‌ ತರಗತಿಗೆ ಒಗ್ಗಿಕೊಂಡಿದ್ದ ಪುಟಾಣಿಗಳು ಅ. 25ರಿಂದ ಶಾಲೆಯತ್ತ ಹೆಜ್ಜೆ ಇಡಲಿದ್ದಾರೆ.ಶಾಲೆಯಲ್ಲಿ ಇಂದಿನಿಂದ ಮತ್ತೆ ಚಿಣ್ಣರ ಚಿಲಿಪಿಲಿ…

ಮಂಗಳೂರು : ನಾಪತ್ತೆಯಾದ ಬಾಲಕಿ ಶವವಾಗಿ ನದಿಯಲ್ಲಿ ಪತ್ತೆ

ಮಂಗಳೂರು: ಆದಿತ್ಯವಾರ ಮನೆಯಿಂದ ದ ನಾಪತ್ತೆಯಾಗಿದ್ದ 11 ವರ್ಷ ಪ್ರಾಯದ ಬಾಲಕಿಯ ಮೃತದೇಹವು ಮನೆ ಸಮೀಪದ ನದಿಯಲ್ಲಿ ಮಧ್ಯಾಹ್ನದ ವೇಳೆಗೆ ಪತ್ತೆಯಾಗಿದೆ. ಕುದ್ರೋಳಿಯ ಹೈದರಲಿ ರಸ್ತೆಯ ನಿವಾಸಿ ಸಲಾಂ ಎಂಬವರ ಮಗಳು ಮುಫೀದಾ(11) ಮೃತಪಟ್ಟ ಬಾಲಕಿ, ಈಕೆ ರವಿವಾರ…

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರಿಗೆ ಇಂಟರ್ ನ್ಯಾಶನಲ್ ಐಕಾನ್ ಅವಾರ್ಡ್

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ಬೆಂಗಳೂರು ಇದರ ಅಧ್ಯಕ್ಷ ಸಹಕಾರ ರತ್ನ ಡಾ. ಎಂ.ಎನ್.ರಾಜೇಂದ್ರಕುಮಾರ್ ಅವರು ಇಂಟರ್ ನ್ಯಾಶನಲ್ ಐಕಾನ್ ಅವಾರ್ಡ್’ಗೆ ಆಯ್ಕೆಗೊಂಡಿದ್ದಾರೆ. ಹೊಸದಿಲ್ಲಿಯ ಇನ್ಸಿಟ್ಯೂಟ್ ಅಫ್…

ಕೊರೋನಾ ಸೋಂಕಿನ ಪರಿಣಾಮದ ಕುರಿತು ಹೊರಬಿದ್ದಿದೆ ಸ್ಫೋಟಕ ಮಾಹಿತಿ | ಕೋವಿಡ್ ನಿಂದ ಭಾರತೀಯರ ಆಯಸ್ಸು ಎರಡು ವರ್ಷ ಇಳಿಕೆ!!

ಕೊರೋನಾ ಸೋಂಕಿನ ಪರಿಣಾಮದ ಕುರಿತು ಒಂದು ಸ್ಫೋಟಕ ಮಾಹಿತಿ ಬಹಿರಂಗಗೊಂಡಿದೆ. ಕೊರೋನಾ ಮಹಾಮಾರಿ ಸೋಂಕಿನಿಂದಾಗಿ ಭಾರತೀಯರ ಜೀವಿತಾವಧಿಯಲ್ಲಿ ಸರಾಸರಿ 2 ವರ್ಷ ಇಳಿಕೆಯಾಗಿದೆ ಎಂದು ವರದಿಯೊಂದು ತಿಳಿಸಿದೆ. ಮುಂಬೈನ ಅಂತರಾಷ್ಟ್ರೀಯ ಜನಸಂಖ್ಯಾ ಶಾಸ್ತ್ರದ ಸಂಸ್ಥೆ(ಐಐಪಿಎಸ್) ವಿಜ್ಞಾನಿಗಳು, ದೇಶದಲ್ಲಾಗುತ್ತಿರುವ ಸಾವಿನ…

ಮೊಬೈಲನ್ನೇ ನುಂಗಿದ ಭೂಪ | ಆರು ತಿಂಗಳುಗಳ ಕಾಲ ಆತನ ಹೊಟ್ಟೆಯಲ್ಲಿಯೇ ಇತ್ತಂತೆ ಮೊಬೈಲ್ ಫೋನ್!!

ಜಗತ್ತಿನ ಒಂದೊಂದು ಮೂಲೆಯಲ್ಲಿ ಒಂದೊಂದು ರೀತಿಯ ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಸಾಮಾಜಿಕ ಜಾಲತಾಣಗಳ ಮುಖಾಂತರ ಈ ರೀತಿಯ ಚಿತ್ರ ವಿಚಿತ್ರ ಘಟನೆಗಳು ಪ್ರಪಂಚದಾದ್ಯಂತ ಪಸರಿಸುತ್ತಿವೆ. ಹಾಗೆಯೇ ವಿಚಿತ್ರ ಘಟನೆಯೊಂದು ಈಜಿಪ್ಟ್ ನಲ್ಲಿ ನಡೆದಿದೆ. ಆಕಸ್ಮಿಕವಾಗಿ ಒಬ್ಬ ವ್ಯಕ್ತಿ ಮೊಬೈಲ್…

ಗ್ರಾಹಕರಿಗೆ ಶಾಕ್ ನೀಡಿದ ಫೋನ್‌ಪೇ | ಇನ್ನು ಮುಂದೆ 50ರೂ. ಗಿಂತ ಹೆಚ್ಚಿನ ಪಾವತಿಗೆ ಬೀಳಲಿದೆ ಶುಲ್ಕ!!

ಭಾರತದ ಜನಪ್ರಿಯ ಡಿಜಿಟಲ್ ನಗದು ಪಾವತಿ ಅಪ್ಲಿಕೇಶನ್‌ಗಳಲ್ಲಿ ಒಂದಾದ ಫೋನ್‌ಪೇ ಇದೀಗ ತನ್ನ ಬಳಕೆದಾರರಿಗೆ ಬಿಗ್ ಶಾಕ್‌ ಒಂದನ್ನು ನೀಡಿದೆ. ಡಿಜಿಟಲ್ ಪಾವತಿಗಳ ನಾಯಕನಾಗಿ ಬೆಳೆದುನಿಂತ ನಂತರ, ತನ್ನ ಫೋನ್ ಪೇ ಅಪ್ಲಿಕೇಷನ್‌ನಲ್ಲಿ 50 ರೂ.ಗಿಂತ ಹೆಚ್ಚಿನ ಫೋನ್…