ಸೋಮವಾರ, 2 ನವೆಂಬರ್ 2026

News

ದೇಶಾದ್ಯಂತ 300ಕ್ಕೂ ಹೆಚ್ಚು ಜನರನ್ನು ತಮ್ಮ ಹನಿಟ್ರ್ಯಾಪ್ ಬಲೆಗೆ ಬೀಳಿಸಿದ ಖತರ್ನಾಕ್ ದಂಪತಿ | ಒಂದು ವರ್ಷದಲ್ಲಿ ಬರೋಬ್ಬರಿ 20 ಕೋಟಿ ಸುಲಿಗೆ ಮಾಡಿದ ಜೋಡಿ !!

ಈಗಿನ ಡಿಜಿಟಲ್ ಯುಗ ಹೇಗೆ ಮುಂದುವರೆದಿದೆಯೋ ಹಾಗೆಯೇ ಅದರಿಂದ ಸುಲಿಗೆಗೆ ಒಳಗಾಗುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಹಲವು ಕಡೆಗಳಲ್ಲಿ ಹನಿಟ್ರ್ಯಾಪ್ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಹಾಗೆಯೇ ಇಲ್ಲೊಂದು ಬಹುದೊಡ್ಡ ಹನಿಟ್ರ್ಯಾಪ್ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಉದ್ಯಮಿಗಳು ಮತ್ತು…

ಮಹಿಳೆಯ ಕಿವಿಯೊಳಗೆ ಬಲೆ ಕಟ್ಟಿ ನವಜೀವನ ಪ್ರಾರಂಭಿಸಿದ ಜೇಡ | ಒಳಗಿದ್ದ ‘ಸ್ಪೈಡರ್ ಮ್ಯಾನ್’ ಸಂಸಾರ ನೋಡಿ ಬೆಚ್ಚಿಬಿದ್ದ ವೈದ್ಯರು !!

ಜಿರಳೆ, ಇರುವೆ, ಜೇಡ, ತಿಗಣೆ ಸೇರಿದಂತೆ ನಾನಾ ತರಹದ ಕೀಟಗಳು ನಮ್ಮ ಮನೆಯೊಳಗೆ ಮನೆ ಮಾಡುವುದುಂಟು. ಅವುಗಳ ನಾಶಕ್ಕೆ ಶತ ಪ್ರಯತ್ನ ಮಾಡಿದರೂ ಸಾಲದು. ಏಕೆಂದರೆ ಅವುಗಳು ಮತ್ತೆ ಮತ್ತೆ ಮನೆಯೊಳಗೆ ಬಂದು ವಕ್ಕರಿಸಿಕೊಳ್ಳುತ್ತವೆ ಅಲ್ಲವೇ!! ಹೀಗಿರುವಾಗ ಮನೆಯೊಳಗೆ…

ಇಲ್ಲಿ ಮೇಕೆ ಹಾಲಿಗೆ ಭರ್ಜರಿ ಡಿಮ್ಯಾಂಡ್ | ಒಂದು ಲೀಟರ್ ಆಡಿನ ಹಾಲಿನ ಬೆಲೆ ಕೇಳಿದರೆ ನೀವು ದಂಗಾಗುವುದಂತೂ ನಿಜ!!

ಪ್ರಪಂಚ ಎಷ್ಟೇ ಮುಂದುವರಿದರೂ ಹಿಂದಿನ ಕಾಲದ ಬಳಕೆಯೇ ಇಂದಿಗೂ ಸೂಕ್ತವಾದ ಉಪಯೋಗವಾಗಿದೆ.ವಸ್ತುಗಳಿಂದ ಹಿಡಿದು ಮದ್ದಿನವರೆಗೂ ಉಪಯೋಗಿಸುತ್ತಿದ್ದೇವೆ. ಅದರಲ್ಲೂ ಇಂದಿನ ಇಂಗ್ಲಿಷ್ ಮಾತ್ರೆಗಳಿಗಿಂತ ಮನೆಮದ್ದುಗಳೇ ಪ್ರಸಿದ್ಧಿ ಹೊಂದಿದೆ. ಇದೀಗ ರಾಜಧಾನಿ ದೆಹಲಿ ಮತ್ತು ಎನ್‌ಸಿಆರ್‌ನಲ್ಲಿ ಏಕಾಏಕಿ ಡೆಂಗ್ಯೂ ಜ್ವರ ಹೆಚ್ಚಾಗುತ್ತಿದ್ದಂತೆ,…

ಪೊಲೀಸ್ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ನಕಲು ಮಾಡಲು ಯತ್ನಿಸಿದ 14 ಮಂದಿಯನ್ನು ಬಂಧಿಸಿದ ಪೊಲೀಸರು

ಭಾನುವಾರ ರಾಜ್ಯದಲ್ಲೆಡೆ ನಡೆದ ನಾಗರಿಕ ಪೊಲೀಸ್ ಕಾನ್‌ಸ್ಟೇಬಲ್ ಲಿಖಿತ ಪರೀಕ್ಷೆ ವೇಳೆ ಬ್ಲೂಟೂತ್ ಬಳಸಿ ನಕಲು ಮಾಡಲು ಯತ್ನಿಸಿದ ಇಬ್ಬರು ಅಭ್ಯರ್ಥಿಗಳು ಸೇರಿದಂತೆ 14 ಮಂದಿಯನ್ನು ಪೊಲೀಸರು ಬಂಧಿಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬ್ಲೂಟೂತ್ ಸಾಧನ ಬಳಸಿ ಪರೀಕ್ಷೆಯಲ್ಲಿ…

ಕೊಲ್ಲುವುದು ಹೇಗೆಂದು ಗೂಗಲ್ ಮಾಡಿ, ತನ್ನ 3 ತಿಂಗಳ ಕಂದಮ್ಮನನ್ನೇ ನಿರ್ದಯಿಯಾಗಿ ಕೊಂದ ಪಾಪಿ ತಾಯಿ!!

ಇಂದಿನ ಡಿಜಿಟಲ್ ಯುಗ ಕೆಲವರಿಗೆ ಒಳಿತನ್ನು ಮಾಡಿದರೆ ಇನ್ನೂ ಕೆಲವರಿಗೆ ಕೆಡುಕು ನೀಡುತ್ತದೆ. ಆದರೆ ಇವೆಲ್ಲವೂ ವ್ಯಕ್ತಿಯ ಗುಣ-ನಡತೆಯ ಮೇಲೆ ಅವಲಂಬಿಸಿರುತ್ತದೆ. ಆದ್ರೆ ಇಲ್ಲೊಂದು ಕಡೆ ಈ ಟೆಕ್ನಾಲಜಿಯನ್ನು ಮಹಿಳೆ ಹೇಗೆ ಬಳಸಿಕೊಂಡಿದ್ದಾಳೆ ನೀವೇ ನೋಡಿ. ಹೌದು.ಮಹಿಳೆಯೊಬ್ಬಳು,ಒಬ್ಬ ವ್ಯಕ್ತಿಯನ್ನು…

ಇಂಡೋನೇಷ್ಯಾದ ಅಧ್ಯಕ್ಷರ ಮಗಳು ಇಸ್ಲಾಂ ತೊರೆದು ಹಿಂದೂ ಧರ್ಮಕ್ಕೆ ಮತಾಂತರ !! | ಇಸ್ಲಾಂ ದೇಶದಲ್ಲಿ ಭಾರಿ ಸಂಚಲನ ಮೂಡಿಸಿದೆ ಆಕೆಯ ಹಿಂದುತ್ವದ ಪರ ಒಲವು

ಇಂಡೋನೇಷ್ಯಾದಲ್ಲಿ ಇಸ್ಲಾಂ ಅತಿದೊಡ್ಡ ಧರ್ಮವಾಗಿದ್ದು, ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿದೆ. ಹೀಗಿರುವ ದೇಶದಲ್ಲಿ ಇದೀಗ ಹಿಂದುತ್ವದ ಬಗ್ಗೆ ಒಲವು ತೋರಿರುವ ಘಟನೆಯೊಂದು ನಡೆದಿದೆ. ಇಲ್ಲಿನ ಮಾಜಿ ಅಧ್ಯಕ್ಷ, ಇಂಡೋನೇಷ್ಯಾದ ಸ್ಥಾಪಕ ಸುಕರ್ಣೋ ಅವರ ಪುತ್ರಿ 70 ವರ್ಷದ…

ಬೆಂಗಳೂರು ಏರ್ಪೋರ್ಟ್ ಬಳಿ ನಡೆಯಿತು ಭಾರತವೇ ಹೆಮ್ಮೆ ಪಡುವಂತಹ ಘಟನೆ | ಸೇನಾ ವಾಹನದಲ್ಲಿದ್ದ ಯೋಧರನ್ನು ಕಂಡು ಅಭಿಮಾನದಿಂದ ಸೆಲ್ಯೂಟ್ ಮಾಡಿದ ಪುಟ್ಟ ಪೋರ

ದೇಶ ಭಕ್ತಿ ಹೊಂದಿದ ಪ್ರತಿಯೊಬ್ಬ ಪ್ರಜೆಯು ದೇಶದ ಉಜ್ವಲ ಭವಿಷ್ಯದ ಭಾಗವಾಗಿರುತ್ತಾನೆ.’ಜೈ ಕಿಸಾನ್ ಜೈ ಜವಾನ್ ‘ಎಂಬ ಮಾತಿನಂತೆ ಪೋಷಕರು ತಮ್ಮ ಮಕ್ಕಳಿಗೆ ರೈತ ಮತ್ತು ಯೋಧರಿಗೆ ಗೌರವ ಕೊಡುವ ಮೂಲಕ ಶಿಸ್ತು ಕಳಿಸುವುದು ಉತ್ತಮ. ಇದೇ ರೀತಿ…

ಬೆಳ್ಳಾರೆ : ಕೆಸರು ತುಂಬಿದ ರಸ್ತೆಯನ್ನು ದುರಸ್ತಿ ಮಾಡಿದ 2ನೇ ತರಗತಿ ವಿದ್ಯಾರ್ಥಿಗಳು | ಕೆಸರು ತುಂಬಿದ ರಸ್ತೆಯಲ್ಲಿ ಶಾಲೆಗೆ ಹೋಗಲು ತೊಂದರೆ ತಪ್ಪಿಸಲು ಹಾರೆ ಹಿಡಿದ ಪುಟಾಣಿಗಳು

ಸುಳ್ಯ : ಇಂದು ಸೋಮವಾರ ಶಾಲಾರಂಭ.ಆದರೆ ಮನೆಯಿಂದ ಶಾಲೆಗೆ ಹೋಗುವ ರಸ್ತೆಯಲ್ಲಿ ಕೆಸರು.ಈ ಕೆಸರು ತುಂಬಿದ ಈ ರಸ್ತೆಯಲ್ಲಿ ನಾವು ಹೋಗುವುದಾದರೂ ಹೇಗೆ ಎಂಬ ಚಿಂತೆ ಈ ಪುಟಾಣಿಗಳಿಗೆ. ಆದರೆ ಅವರಿವರ ಬಳಿ ಹೇಳಿ ಪ್ರಯೋಜನ ಇಲ್ಲ; ನಮ್ಮ…

ಡಿ.21-ಡಿ.26 : ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ-ಅಶೋಕ್ ಕುಮಾರ್ ರೈ

ಪುತ್ತೂರು : ಡಿ.21 ರಿಂದ ಡಿ.26 ರವರೆಗೆ ಕೋಡಿಂಬಾಡಿಯ ಮಠಂತಬೆಟ್ಟು ಮಹಿಷಮರ್ದಿನಿ ದೇವಾಲಯದಲ್ಲಿ ಬ್ರಹ್ಮಕಲಶೋತ್ಸವ ವಿಜೃಂಭಣೆಯಿಂದ ನಡೆಯಲಿದೆ. ಧಾರ್ಮಿಕ ಹಾಗೂ ಜೋಡಣೆಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಬ್ರಹ್ಮಕಲಶೋತ್ಸವ ಮಂಗಳೂರು ದಸರಾ ಮಾದರಿಯಲ್ಲಿ ನಡೆಯಲಿದೆ ಎಂದು ದೇವಸ್ಥಾನದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ…

ಹೆಬ್ರಿ : ಚರ್ಚ್‌ನ ಧರ್ಮಗುರುವಿನಿಂದ ಭಕ್ತರ ಅವಹೇಳನ |ಪ್ರತಿಭಟನೆ,ನ್ಯಾಯ ಸಿಗದಿದ್ದರೆ ಧರ್ಮ ತ್ಯಜಿಸುವ ಎಚ್ಚರಿಕೆ

ಉಡುಪಿ : ಹೆಬ್ರಿ ತಾಲೂಕಿನ ಬೆಳ್ವೆ ಗುಮ್ಮಹೊಲ ಎಂಬಲ್ಲಿ ಸಂತ ಜೋಸೆಫರ ಚರ್ಚ್ ಧರ್ಮಗುರುವೊಬ್ಬರು ಚರ್ಚ್‌ನ ಭಕ್ತಾಧಿಗಳಿಗೆ ಅವಹೇಳನ ಮಾಡಿ ಶೂಟ್ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಆದಿತ್ಯವಾರ ಚರ್ಚ್‌ನ ಮುಂಭಾಗ…