ಶುಕ್ರವಾರ, 6 ನವೆಂಬರ್ 2026

News

ಹಾಸ್ಟೆಲ್‌ನಲ್ಲಿ ಉಪ್ಪಿಟ್ಟಿಗೆ ಬಿದ್ದ ಹಾವಿನ‌ ಮರಿ | ಉಪ್ಪಿಟ್ಟು ಸೇವಿಸಿದ 52 ವಿದ್ಯಾರ್ಥಿಗಳು ಅಸ್ವಸ್ಥ

ಉಪಹಾರ ಮಾಡುವಾಗ ಹಾವು ಬಿದ್ದ ಪರಿಣಾಮ ಅದನ್ನು ಸೇವಿಸಿ 52 ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿರುವ ಘಟನೆ ಯಾದಗಿರಿ ಜಿಲ್ಲೆಯ ಯಾದಗಿರಿ ತಾಲೂಕಿನ ಅಬ್ಬೆತುಮಕೂರನ ವಿಶ್ವರಾಧ್ಯ ವಿದ್ಯಾವರ್ಧಕ ವಸತಿ ಶಾಲೆಯಲ್ಲಿ ನಡೆದಿದೆ. ಗುರುವಾರ ಬೆಳಿಗ್ಗೆ ಉಪಹಾರಕ್ಕೆ ಉಪ್ಪಿಟ್ಟು ಸೇವಿಸಿ…

ಅನಾದಿ ಕಾಲದಿಂದಲೂ ವಿಜ್ಞಾನಿಗಳ ಸಹಿತ ಕುತೂಹಲಿಗರನ್ನು ಕಾಡಿದ್ದ ಆ ಒಂದು ಪ್ರಶ್ನೆಗೆ ಕೊನೆಗೂ ಸಿಕ್ಕಿದೆ ಉತ್ತರ!!ಕೋಳಿ V/S ಮೊಟ್ಟೆಯ ಮಧ್ಯೆ ಗೆದ್ದು ಬೀಗಿದ್ಯಾರು ಗೊತ್ತೇ??

ಆ ಪ್ರಶ್ನೆಯೇ ಒಂಥರಾ ಕುತೂಹಲ!.ಶಾಲೆಯಲ್ಲಿ, ಸಿನಿಮಾಗಳಲ್ಲಿ ಆ ಪ್ರಶ್ನೆ ಕೇಳಿದರೆಂದರೆ ಅದೊಂದು ತಮಾಷೆಗೂ ಕಾರಣವಾಗುತ್ತದೆ.ಅಜ್ಜ-ಮುತ್ತಜ್ಜಂದಿರ ಕಾಲದಿಂದಲೂ ಅನೇಕ ವಿಜ್ಞಾನಿಗಳ ಸಹಿತ ಕುತೂಹಲಿಗರಲ್ಲಿ ಮೂಡಿದ್ದ ಆ ತಮಾಷೆಯ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದಂತಾಗಿದೆ.ಅಷ್ಟಕ್ಕೂ ಆ ಪ್ರಶ್ನೆ ಕೇಳಿದರೆ ನಿಮಗೂ ನಗುಬರಬಹುದು.…

ಕರಾವಳಿಯಲ್ಲಿ ಸುರಿಯಿತು ‘ಹಳದಿ ಮಳೆ’ !! | ಕಲೆಯಾಗಿ ಉಳಿದಿರುವ ಈ ಮಳೆಹನಿಗೆ ಆತಂಕಗೊಂಡ ಜನತೆ

ಮಳೆಯೆಂದರೆ ಎಲ್ಲರಿಗೂ ಒಂಥರಾ ಖುಷಿ. ಮಳೆಯ ವಾತಾವರಣ ಮನಸ್ಸಿಗೆ ಮುದ ನೀಡುವಂತಹದ್ದು. ಆದರೆ ಇತ್ತೀಚೆಗೆ ಕರಾವಳಿ ಭಾಗದಲ್ಲಿ ಮಳೆಯ ಮಾಮೂಲಿಯಾಗಿ ಹೋಗಿಬಿಟ್ಟಿದೆ. ಸಂಜೆಯಾದರೆ ಸಾಕು ಪ್ರತಿದಿನ ಮಳೆ ಹಾಜರ್. ಹೀಗಿರುವಾಗ ವಿಚಿತ್ರವಾದ ಮಳೆಯೊಂದು ನಿನ್ನೆ ಕರಾವಳಿಯಲ್ಲಿ ಸುರಿದಿದೆ. ಕೋಟೇಶ್ವರದ…

ರವಿ ಪೂಜಾರಿ ಹೆಸರಿನಲ್ಲಿ ಹಣಕ್ಕೆ ಬೇಡಿಕೆ: ಪ್ರಕರಣ ರದ್ದುಪಡಿಸಿದ ಕೋರ್ಟ್‌

ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮ ನಿವಾಸಿಯೊಬ್ಬರಿಗೆ ರವಿ ಪೂಜಾರಿ ಹೆಸರಿನಲ್ಲಿ ಕರೆ ಮಾಡಿ 25 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟು ಜೀವ ಬೆದರಿಕೆಯೊಡ್ಡಿದ ಪ್ರಕರಣವನ್ನು ಬಂಟ್ವಾಳ ನ್ಯಾಯಾಲಯ ರದ್ದು ಪಡಿಸಿದೆ. ಘಟನೆಯ ಕುರಿತು ವಿಟ್ಲ ಪೊಲೀಸ್‌ ಠಾಣೆಯಲ್ಲಿ…

ಬ್ರೇಕ್ ಬದಲು ಎಕ್ಸ್‌ಲೆಟರ್ ತುಳಿದ ಚಾಲಕ | ಇಬ್ಬರು ಮಹಿಳೆಯರ ಮೇಲೆ ಹರಿದ ಕಾರು

ಚಾಲಕನೊಬ್ಬನ ಅಚಾತುರ್ಯದಿಂದ ಬ್ರೇಕ್ ಬದಲು ಎಕ್ಸ್‌ಲೆಟರ್ ತುಳಿದ ಪರಿಣಾಮ ಕಾರೊಂದು ಫುಟ್‌ಪಾತ್‌ಗೆ ನುಗ್ಗಿ ಇಬ್ಬರು ಮಹಿಳೆಯರ ಮೇಲೆ ಹರಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ದೇವರಾಜ ಅರಸು ರಸ್ತೆಯಲ್ಲಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮೈಸೂರಿನ…

ಪ್ಯಾರಿಸ್ ಒಲಿಂಪಿಕ್‌ನಲ್ಲಿ ಉತ್ತಮ ಸಾಧನೆಗಾಗಿ ತರಬೇತಿಗೆ ಕಾರ್ಕಳದ ಅಕ್ಷತಾ ಪೂಜಾರಿ ಆಯ್ಕೆ

ಕಾರ್ಕಳ : ಅಮೃತ ಕ್ರೀಡಾ ದತ್ತು ಯೋಜನೆ ಅಡಿಯಲ್ಲಿ ಪ್ಯಾರೀಸ್ ಒಲಂಪಿಕ್ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ತೋರಲು ಪದಕ ವಿಜೇತ ಸಾಮರ್ಥ್ಯವುಳ್ಳ 75 ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗಿತ್ತು. ಮುಂದುವರೆದು, ಅಂತಾರಾಷ್ಟ್ರೀಯ ಪವರ್ ಲಿಫ್ಟಿಂಗ್ ಕ್ರೀಡಾಪಟು ಆಗಿರುವ ಕಾರ್ಕಳದ ಕುಮಾರಿ…

ಸುಬ್ರಹ್ಮಣ್ಯ:ಡಿಸೆಂಬರ್ 09 ರಂದು ಕುಕ್ಕೆ ಪುರದೊಡೆಯನ ಷಷ್ಠಿ ಬ್ರಹ್ಮರಥೋತ್ಸವ!! ಸಹಾಯಕ ಆಯುಕ್ತರ ನೇತೃತ್ವದ ಪೂರ್ವಭಾವಿ ಸಭೆಯಲ್ಲಿ ನಿರ್ಣಯ

ಮಹಾತೋಭಾರ ಕುಕ್ಕೆ ಸುಬ್ರಹ್ಮಣ್ಯನ ಷಷ್ಠಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯು ಪುತ್ತೂರು ಸಹಾಯಕ ಆಯುಕ್ತರಾದ ಯತೀಶ್ ಉಳ್ಳಾಲ್ ಅಧ್ಯಕ್ಷತೆಯಲ್ಲಿ ನಡೆಯಿತು. ನವೆಂಬರ್ 30 ರಂದು ಮೂಲ ಮೃತ್ತಿಕೆ ತೆಗೆಯುವ ಕಾರ್ಯಕ್ರಮದಿಂದ ಡಿಸೆಂಬರ್ 01 ರಂದು ಕೊಪ್ಪರಿಗೆ ಏರಿ ಮಹೋತ್ಸವ…

ಬಿಟ್ ಕಾಯಿನ್ ಪ್ರಮುಖ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಗೆ ಪೊಲೀಸ್ ರಕ್ಷಣೆ ಸಿಗುತ್ತಾ ? ಎನ್ ಕೌಂಟರ್ ಆಗುತ್ತಾ? | ಕಾಂಗ್ರೆಸ್ ವಕ್ತಾರ ಸಂಕೇತ್ ಏಣಂಗಿ ಹೀಗ್ಯಾಕೆ ಹೇಳಿದ್ದು…

ಬೆಂಗಳೂರು : ಬಿಟ್ ಕಾಯಿನ್ ಹಗರಣ ರಾಜ್ಯ ರಾಜಕೀಯ ಹಾಗೂ ರಾಷ್ಟ್ರ ಮಟ್ಟದಲ್ಲೂ ಬಿರುಗಾಳಿ ಎಬ್ಬಿಸಿದೆ. ವಿರೋಧ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಬಿಜೆಪಿ ಸರ್ಕಾರದ ಮೇಲೆ ಮುಗಿಬಿದ್ದಿದ್ದಾರೆ. ಹಗರಣದಲ್ಲಿರುವ ಹೆಸರುಗಳನ್ನ ಬಹಿರಂಗಗೊಳಿಸಿ. ಇಡಿ, ಸಿಬಿಐ ತನಿಖೆಗೆ ಒತ್ತಾಯಿಸುತ್ತಿವೆ.…

ಬಾಲಿವುಡ್ ನಟ ಸುಶಾಂತ್ ಸಿಂಗ್ ಕುಟುಂಬಕ್ಕೆ ಮತ್ತೊಂದು ಆಘಾತ!!ಇಂದು ನಡೆದ ರಸ್ತೆ ಅಪಘಾತದಲ್ಲಿ ಸುಶಾಂತ್ ಕುಟುಂಬದ ಐವರು ದುರ್ಮರಣ

ಬಾಲಿವುಡ್ ದಿವಂಗತ ನಟ ಸುಶಾಂತ ಸಿಂಗ್ ರಜಪೂತ್ ಕುಟುಂಬಕ್ಕೆ ಮತ್ತೊಂದು ಅಘಾತವಾಗಿದ್ದು, ರಸ್ತೆ ಅಪಘಾತವೊಂದರಲ್ಲಿ ಸುಶಾಂತ್ ಕುಟುಂಬದ ಐವರು ದುರ್ಮರಣ ಹೊಂದಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಇಂದು ಮುಂಜಾನೆ ಸುಮಾರಿಗೆ ಬಿಹಾರದ ಲಖಿಸರಾಯ್ ಜಿಲ್ಲೆಯ ಪಿಪ್ರಾ ಗ್ರಾಮದ…

ದಿ.ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿದ ಮುಖ್ಯಮಂತ್ರಿ

ಬೆಂಗಳೂರು : ನಟ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ಕರ್ನಾಟಕ ರಾಜ್ಯ ಸರಕಾರ ತೀರ್ಮಾನಿಸಿದೆ. ಈ ಸಂಬಂಧ ಟ್ಟೀಟ್‌ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ “ಕನ್ನಡನಾಡಿನ ಜನಪ್ರಿಯ ಕಲಾವಿದ ದಿವಂಗತ ಶ್ರೀ ಪುನೀತ್…