ಕೇರಳದ 104 ವಯಸ್ಸಿನ ವೃದ್ಧೆಯೊಬ್ಬರು ಪರೀಕ್ಷೆ ಬರೆದು 100ಕ್ಕೆ 89 ಅಂಕಗಳನ್ನು ಪಡೆದು ಉತ್ತೀರ್ಣ ರಾಗಿ ಎಲ್ಲರಿಗೂ ಸ್ಪೂರ್ತಿದಾಯಕಾರದ ಕಥೆ.
ತಿರುವನಂತಪುರ: ಕೇರಳದ ವೃದ್ಧೆಯೊಬ್ಬರು ಪರೀಕ್ಷೆ ಬರೆದು 100ಕ್ಕೆ 89 ಅಂಕಗಳನ್ನು ಪಡೆದು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ .ಮನಸ್ಸಿದ್ದರೆ ಮಾರ್ಗವಿದೆ ಎಂಬ ಗಾದೆ ಮಾತಿದೆ. ಅಂದರೆ ನಮಗೆ ಮನಸ್ಸಿದ್ದರೆ, ಛಲವಿದ್ದರೆ ನಾವು ಏನನ್ನು ಬೇಕಾದರೂ ಸಾಧಿಸಬಹುದು. ಸಾಧನೆ ಮಾಡಲು ಮನಸ್ಸು ಇದ್ದರೆ…










