ಶನಿವಾರ, 7 ನವೆಂಬರ್ 2026

News

ಆಮ್ಲೆಟ್ ಗಾಗಿ ಹೆಂಡತಿಯ ಹತ್ಯೆ! ನಿವೃತ್ತ ಸಬ್ ಇನ್ಸ್ ಪೆಕ್ಟರ್ ಮಗನ ಕೃತ್ಯ!!!

ಆಮ್ಲೆಟ್ ಮಾಡಿಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬಿಹಾರದ ಸೀತಾಮರ್ಹಿ ಜಿಲ್ಲೆಯಲ್ಲಿ ನಡೆದಿದೆ. ನಂತರ ಆಕೆಯ ಮೃತದೇಹವನ್ನು ಸೀಲಿಂಗ್ ಫ್ಯಾನ್ ಗೆ ನೇತುಹಾಕಿ ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿ ಸಿಕ್ಕಿಬಿದ್ದಿದ್ದಾನೆ ಪತಿರಾಯ. ಆರೋಪಿ…

ಅಹಮದಾಬಾದ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳಿಗೆ ಮರಣದಂಡನೆ!! 38 ಆರೋಪಿಗಳಲ್ಲಿ ಇಬ್ಬರು ಮಂಗಳೂರಿನವರು

ಮಂಗಳೂರು : ಅಹ್ಮದಾಬಾದ್ ಬಾಂಬ್ ಸ್ಪೋಟ ಪ್ರಕರಣದಲ್ಲಿ ಭಾಗಿಯಾದ ವಿವಿಧ ರಾಜ್ಯಗಳ ಒಟ್ಟು 38 ಮಂದಿಗೆ ಅಹ್ಮದಾಬಾದ್ ವಿಶೇಷ ನ್ಯಾಯಾಲಯ ಶುಕ್ರವಾರ ( ಫೆ. 18) ಮರಣದಂಡನೆ ಶಿಕ್ಷೆ ವಿಧಿಸಿದೆ. ಅದರಲ್ಲಿ ಮಂಗಳೂರಿನ ಸಯ್ಯದ್ ಮೊಹಮ್ಮದ್ ನೌಷಾದ್ ಹಾಗೂ…

ಕುಂಕುಮ, ಬಳೆ, ವಿಭೂತಿ ಶೋಕಿಗಾಗಿಯಲ್ಲ,ಇದರಲ್ಲಿ ಸಾವಿರಾರು ವರ್ಷಗಳ ಇತಿಹಾಸ, ಸಂಸ್ಕೃತಿ, ಪರಂಪರೆ ಇದೆ|ಇದರ ಕುರಿತು ಮಾತಾಡಿದರೆ ಸಿಡಿದೇಳಬೇಕಾಗುತ್ತದೆ ಎಚ್ಚರ-ಪ್ರಮೋದ್‌ ಮುತಾಲಿಕ್‌

ಬಾಗಲಕೋಟೆ:ಕುಂಕುಮ ಹಾಕಬಾರದು ಎಂಬ ವಾದದ ಕುರಿತು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಸಿಡಿದೆದ್ದಿದ್ದು,ಕುಂಕುಮ, ಬಳೆ, ವಿಭೂತಿ ವೈಜ್ಞಾನಿಕವಾಗಿದ್ದು,ಇದು ಶೋಕಿಗಾಗಿ ಅಥವಾ ಫ್ಯಾಶನ್‌ಗಾಗಿ ಅಲ್ಲ. ಅಹಂಕಾರವೂ ಅಲ್ಲ. ಇದರಲ್ಲಿ ಸಾವಿರಾರು ವರ್ಷಗಳ ಇತಿಹಾಸ, ಸಂಸ್ಕೃತಿ, ಪರಂಪರೆ ಇದ್ದು…

ಇನ್ನು ಮುಂದೆ ಜನನ, ಮರಣ ನೋಂದಣಿ ಪಿಡಿಒಗಳ ಜವಾಬ್ದಾರಿ !! | ಹೊಸ ಆದೇಶ ಹೊರಡಿಸಿದ ರಾಜ್ಯ ಸರ್ಕಾರ

ಜನನ-ಮರಣ ನೋಂದಣಾಧಿಕಾರಿಗಳ ಕುರಿತು ರಾಜ್ಯ ಸರ್ಕಾರ ಹೊಸ ಆದೇಶ ಹೊರಡಿಸಿದ್ದು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿಡಿಒ)ಗಳನ್ನು ಜನನ, ಮರಣ ನೋಂದಣಾಧಿಕಾರಿಗಳನ್ನಾಗಿ ಹಾಗೂ ಗ್ರಾಮ ಲೆಕ್ಕಿಗರನ್ನು ಜನನ, ಮರಣ ಉಪ ನೋಂದಣಾಧಿಕಾರಿಗಳನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ಗ್ರಾಮೀಣ ಪ್ರದೇಶದಲ್ಲಿ…

ಬಲವಂತದ ಲೈಂಗಿಕ ಕ್ರಿಯೆಗೆ ಒಪ್ಪದ ಪಕ್ಕದ್ಮನೆಯಾಕೆಯ ಉಸಿರುಗಟ್ಟಿಸಿ ಕೊಲೆ ಮಾಡಿದ ಯುವಕ| ಕೊಲೆಯ ಕೇಸ್ ಸುಳಿವು ನೀಡಿದ ಚಪ್ಪಲಿ!

ಲೈಂಗಿಕ ಕ್ರಿಯೆಗೆ ಒಪ್ಪದ ಮಹಿಳೆಯೋರ್ವಳನ್ನು ಕೊಂದು ಆಕೆಯದೇ ಮನೆಯ ಸೋಫಾ ಕಮ್ ಬೆಡ್ ನಲ್ಲಿ ತುಂಬಿಟ್ಟಿದ್ದ 25 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಯುವಕ 25 ವರ್ಷದ ಯುವಕ ವಿಶಾಲ್ ಘಾವತ್. ಮತ್ತು ಕೊಲೆಯಾದ ಮಹಿಳೆ 33…

ಕೇವಲ ತುಂಡು ಕಬ್ಬು ತಿನ್ನೋ ಆಸೆ| ಬಾಲಕನ ಪ್ರಾಣವನ್ನೇ ಕಸಿದುಕೊಂಡಿತು| ಎಂತಹ ಕಲ್ಲುಹೃದಯದವರನ್ನು ಕರಗಿಸುತ್ತೆ ಈ ವೀಡಿಯೋ

ಬಾಲಕನೋರ್ವನಿಗೆ ಕಬ್ಬು ತಿನ್ನೋ ಆಸೆ ಆತನ ಪ್ರಾಣವನ್ನೇ ಕೊನೆಗಾಣಿಸಿತು. ಬರೀ ಒಂದು ಕಬ್ಬು ತಿನ್ನುವ ಆಸೆ 8 ವರ್ಷದ ಬಾಲಕನ ಪ್ರಾಣವನ್ನೇ ಕಸಿದುಕೊಂಡಿದೆ. ಈ ಘಟನೆ ನಡೆದಿರುವುದು ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಅಮಟೂರು ಗ್ರಾಮದಲ್ಲಿ ನಿನ್ನೆ ಸಂಜೆಯ…

ಬೈ ಟೂ ಲವ್ ಚಿತ್ರ ತೆರೆಗೆ ಕಂಡ ಎರಡೇ ದಿನದಲ್ಲಿ ನಟ ಧನ್ವೀರ್ ಗೆ ಎದುರಾದ ಸಂಕಷ್ಟ!! ನಟ ಹಾಗೂ ಸ್ನೇಹಿತರ ವಿರುದ್ಧ ಠಾಣೆಯಲ್ಲಿ ದಾಖಲಾಯಿತು ಎಫ್ಐಆರ್

ಸ್ಯಾಂಡಲ್ ವುಡ್ ನ ಕಿರಿಯ ನಟ ಧನ್ವೀರ್ ಮೇಲೆ ಹಲ್ಲೆ ಪ್ರಕರಣದಡಿಯಲ್ಲಿ ಎಫ್.ಐ.ಆರ್ ದಾಖಲಾಗಿದೆ.ಸೆಲ್ಫಿ ವಿಚಾರಕ್ಕೆ ಸಂಬಂಧಿಸಿ ಅಭಿಮಾನಿಯೊಬ್ಬರಿಗೆ ಹಲ್ಲೆ ನಡೆದಿದೆ ಎನ್ನಲಾಗಿದ್ದು, ಕಳೆದ ಎರಡು ದಿನಗಳ ಹಿಂದೆ ತೆರೆ ಕಂಡಿದ್ದ ಹೊಸ ಚಿತ್ರದ ಖುಷಿಯಲ್ಲಿದ್ದ ನಟನಿಗೀಗ ಸಂಕಷ್ಟ…

ಅಣ್ಣ ತಂಗಿಯ ಅನೈತಿಕ ಸಂಬಂಧ!! ಎಚ್ಚರಿಕೆ ನೀಡಿದ್ದ ತಾಯಿಯ ಕಥೆ ಕ್ಲೋಸ್

ತುಮಕೂರು: ಮಹಿಳೆಯೋರ್ವಳು ಆಕಸ್ಮಿಕವಾಗಿ ಸಂಪ್ ಗೆ ಬಿದ್ದು ಮೃತಪಟ್ಟ ಪ್ರಕರಣವು ದೊಡ್ಡ ತಿರುವೊಂದನ್ನು ಪಡೆದುಕೊಂಡಿದ್ದು, ಪ್ರಕರಣದ ಸುತ್ತ ಅನೈತಿಕ ಸಂಬಂಧದ ಮಾತು ಕೇಳಿ ಬಂದಿದ್ದು ಆರೋಪಿಗಳ ಬಂಧನವಾಗಿದೆ. ಘಟನೆ ವಿವರ: ತುಮಕೂರು ಜಿಲ್ಲೆಯ ಕೊರಟಗೆರೆ ಎಂಬಲ್ಲಿಯ 30 ವರ್ಷದ…

ದಲಿತ ಯುವಕನನ್ನು ಪ್ರೀತಿಸಿ ಮದುವೆಯಾದ ತಪ್ಪಿಗೆ ತವರು ಮನೆಯೇ ಸ್ಮಶಾನವಾಯಿತು!! ಗ್ರಾಮದಲ್ಲೇ ಭಯ ಸೃಷ್ಟಿಸಿದ ತ್ರಿವಳಿ ಕೊಲೆ-ಆತ್ಮಹತ್ಯೆ ಪ್ರಕರಣ

ದಲಿತ ಯುವನೊಬ್ಬನನ್ನು ಮಗಳು ಪ್ರೀತಿಸಿ ಮದುವೆಯಾಗಿ ಮನೆ ಬಿಟ್ಟಳೆಂಬ ಕಾರಣಕ್ಕೆ ಕೋಪಗೊಂಡ ತಂದೆ ತನ್ನ ಪತ್ನಿ ಹಾಗೂ ಇಬ್ಬರು ಕಿರಿಯ ಪುತ್ರಿಯರನ್ನು ನಿರ್ಧಯವಾಗಿ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ನಾಗಪಟ್ಟಣಂ ಜಿಲ್ಲೆಯಿಂದ ವರದಿಯಾಗಿದೆ. ತನ್ನ ಮನೆ ಸಮೀಪವೇ…

ನಾಲ್ಕು ಲಕ್ಷ ಸಾಲವನ್ನು ಕೇವಲ ಎರಡೇ ವರ್ಷದಲ್ಲಿ ತೀರಿಸಿದ ಮಹಿಳೆ| ತಾನು ಅನುಸರಿಸಿದ ಮಾರ್ಗವನ್ನು ಡೀಟೇಲ್ ಆಗಿ ತಿಳಿಸಿದ್ದಾಳೆ ನೋಡಿ ಈಕೆ

ಜೀವನ ನಡೆಸಬೇಕಂದ್ರೆ ಸಾಲ ಅಗತ್ಯ ಎಂಬಂತಾಗಿದೆ ಈ ಕಾಲದಲ್ಲಿ.ಲೋನ್ ಪಡೆಯುವಾಗ ಪ್ರತಿಯೊಬ್ಬರೂ ಖುಷಿಯಿಂದ ಸ್ವೀಕರಿಸುತ್ತಾರೆ.ಆದ್ರೆ ಅದರ ನೋವು ತಿಳಿಯೋದು ಮರುಪಾವತಿ ಮಾಡುವಾಗ. ಸ್ವಲ್ಪ ಸಾಲವಾದರೂ ಅದನ್ನು ತೀರಿಸುವಷ್ಟೊತ್ತಿಗೆ ಸಮಯವೇ ಕಳೆದು ಹೋಗಿರುತ್ತೆ. ಹೀಗೆ ಸಾಲದ ಭಾದೆಯಿಂದ ಹೊರಬರಲು ಅನೇಕ…