ಶನಿವಾರ, 7 ನವೆಂಬರ್ 2026

News

ಬಂಟರ ಸಂಘ ಬಂಟ್ವಾಳ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಚಂದ್ರಹಾಸ ಡಿ ಶೆಟ್ಟಿ ರಂಗೋಲಿ ಅಧಿಕಾರ ಸ್ವೀಕಾರ

ಬಂಟರ ಸಂಘ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷರಾಗಿ ಚಂದ್ರಹಾಸ ಡಿ ಶೆಟ್ಟಿ ರಂಗೋಲಿ ಇಂದು ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷರಾದ ವಿವೇಕ್ ಶೆಟ್ಟಿ ನಗ್ರಿಗುತ್ತು, ಪ್ರಧಾನ ಕಾರ್ಯದರ್ಶಿ ಜಗನ್ನಾಥ ಚೌಟ ಬದಿಗುಡ್ಡೆ,ಉಪಾದ್ಯಕ್ಷ ಡಾ.ಪ್ರಶಾಂತ್ ಮಾರ್ಲ, ಜತೆ…

ಗ್ರಾಹಕರೇ ಗಮನಿಸಿ: ಆನ್ಲೈನ್ ಕಂಪನಿಗಳಿಂದ ಅಮೇಜಿಂಗ್ ಮೋಸ| ‘ಕ್ಯಾಶ್ ಬ್ಯಾಕ್’ ಆಮಿಷಕ್ಕೆ ಒಳಗಾಗಿ 3 ಲಕ್ಷ ದುಡ್ಡು ಕಳೆದುಕೊಂಡ ವ್ಯಕ್ತಿ

ಆನ್ಲೈನ್ ನಲ್ಲಿ ಎಷ್ಟು ಪ್ರಯೋಜನ ಇದೆಯೋ ಅಷ್ಟೇ ಅಪಾಯನೂ ಇದೆ ಎಂದು ಎಲ್ಲರಿಗೂ ಗೊತ್ತಿದೆ. ಒಂದೆರಡು ವಹಿವಾಟಿಗೆ ಕ್ಯಾಷ್ ಬ್ಯಾಕ್ ನೀಡಿ ನಂತರ ಅದರ ಚಟ ಹತ್ತಿಸಿ ನಂತರ ಲಕ್ಷ ಲಕ್ಷ ಹಣವನ್ನು ಲೂಟಿ ಮಾಡುವ ಎಷ್ಟೋ ಆಫರ್…

ಮದುವೆಯ ಖುಷಿಯಲ್ಲಿ ತೇಲಾಡುತ್ತಿದ್ದವರು ಮಸಣ ಸೇರಿದರು !! | ಚಾಲಕನ ಅಜಾಗರೂಕತೆಯಿಂದ ವರ ಸೇರಿದಂತೆ 9 ಮಂದಿ ನೀರುಪಾಲು

ಮದುವೆ ಮನೆಗೆ ದಿಬ್ಬಣ ಹೋಗುತ್ತಿದ್ದ ಕಾರೊಂದು ನದಿಗೆ ಉರುಳಿ ಬಿದ್ದ ಪರಿಣಾಮವಾಗಿ ವರ ಸೇರಿದಂತೆ 9 ಮಂದಿ ಸಾವನ್ನಪ್ಪಿದ ದುರಂತ ಘಟನೆ ರಾಜಸ್ಥಾನದ ಉಜ್ಜಯಿನಿ ಸಮೀಪ ನಡೆದಿದೆ. ಮದುವೆಗೆಂದು 9 ಪ್ರಯಾಣಿಕರು ಕಾರಿನಲ್ಲಿ ಕೋಟಾದಿಂದ ಉಜ್ಜಯಿನಿಗೆ ಹೋಗುತ್ತಿದ್ದರು. ಇನ್ನೇನು…

ಪಂಜಾಬ್ ಚುನಾವಣೆ : ನಟ ಸೋನುಸೂದ್ ಗೆ ಮತಗಟ್ಟೆಗೆ ಹೋಗದಂತೆ ನಿರ್ಬಂಧ!!!

ನಟ ಸೋನು ಸೂದ್ ಮೊಗಾದಲ್ಲಿ ಮತದಾನ ಕೇಂದ್ರಗಳಿಗೆ ತೆರಳದಂತೆ ಚುನಾವಣಾ ಆಯೋಗ ನಿರ್ಬಂಧಿಸಿದೆ. ಪಂಜಾಬ್ ವಿಧಾನಸಭೆಗೆ ಭಾನುವಾರ ಒಂದೇ ಹಂತದ ಚುನಾವಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಸೋನು ಸೂದ್ ಗೆ ನಿರ್ಬಂಧ ಹೇರಿದೆ. ಮತಗಟ್ಟೆಯಲ್ಲಿ ಮತದಾರರ ಮೇಲೆ ಪ್ರಭಾವ…

ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ತಂದೆ ಹೃದಯಸ್ತಂಭನದಿಂದ ನಿಧನ|ಗಂಡನನ್ನು ಕಳೆದುಕೊಂಡ ರೀತಿಯಲ್ಲೇ ತಂದೆಯನ್ನೂ ಕಳೆದುಕೊಂಡ ಅಶ್ವಿನಿ !!

ಬೆಂಗಳೂರು:ಪುನೀತ್ ರಾಜಕುಮಾರ್ ಮರಣದ ನೋವು ಇನ್ನೂ ತಡೆಯಲಾರದ ಪರಿಸ್ಥಿತಿಯ ನಡುವೆ ಪತ್ನಿ ಅಶ್ವಿನಿ ಅವರಿಗೆ ಮತ್ತೊಂದು ಆಘಾತ ಎದುರಾಗಿದ್ದು,ಅವರ ತಂದೆ ರೇವನಾಥ್ ಹೃದಯಸ್ತಂಭನದಿಂದ ನಿಧನರಾಗಿದ್ದಾರೆ. ಅಶ್ವಿನಿ ಅವರ ತಂದೆ ರೇವನಾಥ್ ಅವರು ಹೃದಯಾಘಾತದಿಂದ ಬೆಂಗಳೂರಿನಲ್ಲಿ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ…

ಪುತ್ತೂರು:ರೈಲ್ವೆ ನಿಲ್ದಾಣದ ಬಳಿ ಪತ್ತೆಯಾದ ಅಪರಿಚಿತ ಶವ|ಮರಣೋತ್ತರ ಪರೀಕ್ಷೆಯ ಬಳಿಕ ಪುರುಷನ ದೇಹವೆಂದು ದೃಢ

ಪುತ್ತೂರು: ಕಬಕ-ಪುತ್ತೂರು ರೈಲ್ವೇ ನಿಲ್ದಾಣದ ಬಳಿ ಪತ್ತೆಯಾಗಿದ್ದ ಅಪರಿಚಿತ ಶವದ ಮರಣೋತ್ತರ ಪರೀಕ್ಷೆಯು ಇಂದು ನಡೆಸಲಾಗಿದ್ದು ಪುರುಷನ ಮೃತದೇಹ ಎಂದು ವೈದ್ಯರು ದೃಢಪಡಿಸಿದ್ದಾರೆ. ಕಬಕ ಪುತ್ತೂರು ರೈಲ್ವೇ ನಿಲ್ದಾಣದ 50 ಮೀಟರ್ದೂರದಲ್ಲಿರುವ ರೈಲ್ವೇ ಇಲಾಖೆಗೆ ಒಳಪಟ್ಟ ರೈಲ್ವೇ ವಸತಿ…

ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್ ನ್ನು ಹಿಂದಿಕ್ಕಿದ 6 ಲಕ್ಷ ಫಾಲೋವರ್ಸ್ ಹೊಂದಿರುವ ಯೂಟ್ಯೂಬರ್!!! ಈತ ವಿಶ್ವದ ನಂಬರ್ ವನ್ ಶ್ರೀಮಂತನಾದದ್ದು ಹೇಗೆ ?

ಲಂಡನ್ : ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿರುವುದು ಟೆಸ್ಲಾ ಎಲೆಕ್ಟ್ರಿಕ್ ಕಾರು ಕಂಪನಿಯ ಸಿಇಒ ಎಲಾನ್ ಮಸ್ಕ್ ಅವರಲ್ಲಿದೆ. ಈ ಗುರಿಯನ್ನು ಅವರು ಅವಿರತ ಪರಿಶ್ರಮ, ಸಾಧ‌ನೆ ಮೂಲಕ ಅವರು ಈ ಸ್ಥಾನವನ್ನು ಇಂದು ಅಲಂಕರಿಸಿಕೊಂಡಿದ್ದಾರೆ.…

ತನ್ನ ಪಾಡಿಗೆ ಈಜುತ್ತಿದ್ದ ವ್ಯಕ್ತಿಯನ್ನು ಗಬಕ್ಕನೆ ನುಂಗಿದ ಶಾರ್ಕ್ ಮೀನು !!| ಮೈ ಜುಮ್ ಎನ್ನುವ ವೀಡಿಯೋ ಫುಲ್ ವೈರಲ್

ಜಗತ್ತು ಎಷ್ಟು ವಿಚಿತ್ರ ಅಂದ್ರೆ ಯಾವೊಬ್ಬ ವ್ಯಕ್ತಿಗೂ ತಾನು ಎಷ್ಟು ದಿನಗಳ ಕಾಲ ಜೀವಿಸಬಲ್ಲೆ ಎಂಬ ಸುಳಿವೇ ಇರುವುದಿಲ್ಲ.ಅಂತ್ಯ-ಆರಂಭ ಎರಡು ದೇವರ ಕೈಯಲ್ಲಿದೆ ಎನ್ನುತ್ತಾರೆ ಹಿರಿಯರು. ಆದ್ರೆ ಇಲ್ಲೊಂದು ಕಡೆ ವ್ಯಕ್ತಿಯೋರ್ವನ ಜೀವ ಮೀನಿನ ಕೈಯಲ್ಲಿತ್ತು. ಹೌದು. ದಿನದಿಂದ…

ಕೇವಲ 12,199 ರೂಪಾಯಿಗೆ ಮನೆಗೆ ಕೊಂಡೊಯ್ಯಿರಿ ಹೊಸ ಕಾರು !! | ಮಾರುತಿ ಸುಜುಕಿ ತನ್ನ ಗ್ರಾಹಕರಿಗಾಗಿ ಪರಿಚಯಿಸಿದೆ ಹೊಸ ಯೋಜನೆ

ಜೀವನದಲ್ಲಿ ಎಲ್ಲರಿಗೂ ತಮ್ಮದೇ ಆದ ಸ್ವಂತ ಮನೆ, ಕಾರು ಇರಬೇಕೆಂಬ ಕನಸಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಕಾರುಗಳ ಬೆಲೆ ಗಗನಕ್ಕೇರಿದೆ. ಪೆಟ್ರೋಲ್ ಬೆಲೆಯು ಹೆಚ್ಚಿರುವುದರಿಂದ ಕಾರು ಕೊಳ್ಳುವುದು ಸ್ವಲ್ಪ ಕಷ್ಟದ ಸಂಗತಿ ಸರಿ. ಸ್ವಂತವಲ್ಲದಿದ್ದರೂ ಇದೀಗ ಬಾಡಿಗೆ ಕಾರು…

ಪವಾಡಗಳಿಂದಲೇ ಫೇಮಸ್ ಅಂತೆ ಈ ಬಸಪ್ಪ |ನಟಿ ರಚಿತಾ ರಾಮ್ ಕೂಡ ಆಶೀರ್ವಾದ ಪಡೆದುಕೊಂಡ ಬಸಪ್ಪನಿಂದ ಇನ್ನೊಮ್ಮೆ ಪವಾಡ|ಅಷ್ಟಕ್ಕೂ ಈ ಬಸಪ್ಪನ ಪವಾಡ ಏನೆಂದು ನೀವೇ ನೋಡಿ!

ಗೋವುಗಳನ್ನು ದೇವರ ಸ್ಥಾನದಲ್ಲಿಟ್ಟು ಪೂಜಿಸುತ್ತಾರೆ.ಯಾಕಂದ್ರೆ ಅವುಗಳ ಶಕ್ತಿ ಅಂತದ್ದು.ಕೆಲವರು ಇಂತಹ ನಂಬಿಕೆಗಳನ್ನು ನಂಬುವುದಿಲ್ಲ. ಆದರೆ ಈ ಬಸಪ್ಪನ ಪವಾಡ ನೋಡಿದ ಮೇಲೆ ನಂಬಲೇ ಬೇಕು. ಇದರ ಪವಾಡ ಮಾತ್ರ ಅಂತಿಂತದ್ದು ಅಲ್ಲ.ಅಷ್ಟಕ್ಕೂ ಯಾರಿದು ಬಸಪ್ಪ? ಇದರ ಪವಾಡ ಏನೆಂಬುದು…