ಶನಿವಾರ, 7 ನವೆಂಬರ್ 2026

News

ಸದ್ಯದಲ್ಲೇ ಹಸೆಮಣೆ ಏರಲಿದೆ ಬಾಲಿವುಡ್ ನ ಮತ್ತೊಂದು ಜೋಡಿ !! | ಈ ಕ್ಯೂಟ್ ಕಪಲ್ ನ ಮದುವೆ ಯಾವಾಗ ಗೊತ್ತಾ???

ಸಿನಿಮಾ ರಂಗದಲ್ಲಿ ಮಿಂಚಿದ ತಾರೆಗಳು ಮದುವೆ ಆಗುವುದೆಂದರೆ ಎಲ್ಲದಕ್ಕಿಂತಲೂ ಅಭಿಮಾನಿಗಳಿಗೆ ಆಸಕ್ತಿ ಹೆಚ್ಚು. ಆಕೆಯ ಹುಡುಗ ಯಾರು? ಮದುವೆ ಯಾವಾಗ ಹೀಗೆ ನೂರೆಂಟು ಗೊಂದಲಗಳ ನಡುವೆ ಅವರ ಸುಂದರವಾದ ಮದುವೆ ಕ್ಷಣಕ್ಕೆ ಕಾಯುತ್ತಿರುತ್ತಾರೆ. ಅದೇ ರೀತಿ ಇದೀಗ ಮದುವೆ…

‘ ಸಂಚಾರ ನಿಯಮ’ ಉಲ್ಲಂಘಿಸಿದ ಸಿಬ್ಬಂದಿಗೆ ಇನ್ನು ಮುಂದೆ ‘ ದುಪ್ಪಟ್ಟು ದಂಡ’

ದೆಹಲಿ : ಪೊಲೀಸ್ ಕಮಿಷನರ್ ಅಜಯ್ ಕ್ರಿಶನ್ ಶರ್ಮಾ ಸರಕಾರಿ ವಾಹನಗಳಲ್ಲಿ ಮುಂಬದಿ ಸೀಟಿನಲ್ಲಿ ಕುಳಿತುಕೊಳ್ಳುವ ಸರಕಾರಿ ಅಧಿಕಾರಿಗಳು ಸೀಟ್ ಬೆಲ್ಟ್ ಧರಿಸದೇ ಇರುವುದನ್ನು ಅನೇಕ ಬಾರಿ ಗಮನಿಸಿದ್ದೇವೆ. ಹಾಗಾಗಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಪೊಲೀಸ್ ಸಿಬ್ಬಂದಿಗೆ ದುಪ್ಪಟ್ಟು…

ಉಡುಪಿ: ಕೆಮ್ಮುವಿನ ಸಿರಪ್ ಎಂದು ಭಾವಿಸಿ ಇಲಿ ಪಾಷಾಣ ಕುಡಿದ ಮಹಿಳೆ ಸಾವು

ಕೆಮ್ಮುವಿನ ಸಿರಪ್ ಅಂದುಕೊಂಡು ಬಾಟಲಿಯಲ್ಲಿದ್ದ ಇಲಿ ಪಾಷಾಣವನ್ನು ಕುಡಿದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಬ್ರಹ್ಮಾವರದ ಪೆಜಮಂಗೂರು ಗ್ರಾಮದ ಗುಂಡಾಲು ಎಂಬಲ್ಲಿ ನಡೆದಿದೆ. ಶೀನ ನಾಯ್ಕ ಎಂಬವರ ಪತ್ನಿ ದೇವಕಿ(47) ಮೃತ ಮಹಿಳೆ. ದೇವಕಿ ಅವರಿಗೆ ಕೆಮ್ಮು…

ಪಾಕ್ ಯುವತಿಯನ್ನು ಮದುವೆಯಾದ ಕೇರಳ ಮೂಲದ ಉಗ್ರ !! | ಮದುವೆಯಾದ ದಿನವೇ ಬಾಂಬ್ ದಾಳಿಯಲ್ಲಿ ಹತನಾದ

ಪಾಕಿಸ್ತಾನದ ಯುವತಿಯನ್ನು ಮದುವೆಯಾಗಿದ್ದ ಕೇರಳ ಮೂಲದ ಉಗ್ರನೊಬ್ಬ ಮದುವೆಯಾದ ದಿನವೇ ಬಾಂಬ್ ದಾಳಿಯಲ್ಲಿ ಹತ್ಯೆಯಾದ ಘಟನೆ ಬೆಳಕಿಗೆ ಬಂದಿದೆ. ನಜೀಬ್ ಅಲ್ ಹಿಂದಿ(23) ಮೃತಪಟ್ಟ ಉಗ್ರ ಎಂದು ಗುರುತಿಸಲಾಗಿದೆ. ಈತ ಕೇರಳ ಮೂಲದವನಾಗಿದ್ದು, ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಎಂದು ತಿಳಿದು…

ಗಂಡ ಹೆಂಡಿರ ಜಗಳ ಉಂಡು ಶಾಶ್ವತ ಮಲಗಿಸುವ ತನಕ ! | ಮಲಗಿದ ಪತ್ನಿ, ದೀರ್ಘ ನಿದ್ರೆಯಲ್ಲಿ ಪತಿ!!

ಗಂಡಹೆಂಡಿರ ಜಗಳ ಉಂಡು ಮಲಗುವ ತನಕ ಎಂಬ ಗಾದೆಗೆ ತದ್ವಿರುದ್ಧವಾಗಿ ಇಲ್ಲೊಂದು ಘಟನೆ ಬೆಳಕಿಗೆ ಬಂದಿದ್ದು,ಜಗಳವು ಶಾಶ್ವತವಾಗಿ ಮಲಗಿಸುವ ಮೂಲಕ ಕೊನೆಯಾಗಿದೆ. ವಿಜಯನಗರ ಜಿಲ್ಲೆಯಲ್ಲಿ ನಡೆದ ಈ ಭೀಕರ ಘಟನೆಯಲ್ಲಿ ಪತಿ-ಪತ್ನಿ ಪರಸ್ಪರ ಜಗಳವಾಡಿ ಚೂರಿಯಿಂದ ಕೊಚ್ಚಿಕೊಂಡ ಕಾರಣ…

RBI ನಿಂದ ಪ್ರಕಟಣೆ : ಹೊಸ ಗ್ರಾಹಕರನ್ನು ಸೇರ್ಪಡೆ ಮಾಡಿಕೊಳ್ಳದಂತೆ ಪೇಟಿಎಂಗೆ RBI ಸೂಚನೆ…!

ಸಂಸ್ಥೆಯ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯಲ್ಲಿ ಅಡಿಟ್ ಮಾಡಬೇಕಾದ ಹಿನ್ನೆಲೆಯಲ್ಲಿ ತಕ್ಷಣವೇ ಜಾರಿಗೆ ಬರುವಂತೆ ಹೊಸ ಗ್ರಾಹಕರನ್ನು ಸೇರ್ಪಡೆ ಮಾಡಿಕೊಳ್ಳದಂತೆ ಪೇಟಿಎಂಗೆ ಭಾರತೀಯ ರಿಸರ್ವ್ ಬ್ಯಾಂಕ್ ಸೂಚನೆ ನೀಡಿದೆ. ಐಟಿ ಲೆಕ್ಕ ಪರಿಶೋಧಕರ ವರದಿಯನ್ನು ಪರಿಶೀಲಿಸಿದ ನಂತರ ಆರ್ ಬಿ…

ಕಳೆದು ಹೋದ ಮಾತು ಬಾರದ ಮಗನನ್ನು ಮತ್ತೆ ತಾಯಿ ಮಡಿಲಿಗೆ ಸೇರಿಸಿದ ‘ ಆಧಾರ್ ಕಾರ್ಡ್ ‘ |

ಬೆಂಗಳೂರು ನಗರದಲ್ಲಿ ಕಳೆದುಹೋಗಿದ್ದ ಮಾತು ಬಾರದ ಮಗನನ್ನು ಮತ್ತೆ ತಾಯಿಯ ಮಡಿಲಿಗೆ ಸೇರಿಸಲು ಆಧಾರ್ ಕಾರ್ಡ್ ಉಪಯೋಗಕ್ಕೆ ಬಂದಿದೆ. ಬರೋಬ್ಬರಿ 6 ವರ್ಷದ ಬಳಿಕ ತಾಯಿಯನ್ನು ಸೇರಿದ ಮಗ ಭರತ್ ಇದೀಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾನೆ. ಯಲಹಂಕ ಬಳಿಯ…

ಒಮ್ಮೆ ಗಿನ್ನಿಸ್ ದಾಖಲೆ ಪಡೆದ ಜಗತ್ತಿನ ಅತ್ಯಂತ ಉದ್ದದ ಈ ಕಾರ್ ಮತ್ತೊಮ್ಮೆ ಸುದ್ದಿಯಲ್ಲಿ |ಸ್ವಿಮ್ಮಿಂಗ್ ಫೂಲ್, ಹೆಲಿಕಾಪ್ಟರ್ ಇರುವ ಈ ವಿಶೇಷ ಕಾರಿನ ವಿಡಿಯೋ ಇಲ್ಲಿದೆ

ಜಗತ್ತಿನಲ್ಲಿ ಅತೀ ಹೆಚ್ಚು ಪ್ರಸಿದ್ಧಿ ಹೊಂದಿರೋ ಪ್ರದೇಶ, ವಸ್ತುಗಳು ಎಲ್ಲರಿಗೂ ಇರೋ ಕುತೂಹಲದ ವಿಷಯ. ಅದರಲ್ಲೂ ಇಂದಿನ ಯುವ ಪೀಳಿಗೆಗೆ ವಾಹನಗಳ ಕುರಿತು ಆಸಕ್ತಿ ಹೆಚ್ಚೇ.ಹೀಗಿರುವಾಗ ಈ ಮಾಹಿತಿ ನಿಮಗೆ ತಿಳಿಯಲೇ ಬೇಕಾದದ್ದು..ಹೌದು.ಜಗತ್ತಿನಲ್ಲೇ ಅತ್ಯಂತ ಉದ್ದವಾದ ಕಾರ್ ಯಾವುದು…

ಓಡಿ ಹೋಗಿ ಪ್ರೀತಿಸಿ ಮದುವೆಯಾಗಿದ್ದ ಮಗಳನ್ನು ಸಂಧಾನಕ್ಕೆಂದು ಕರೆದು, ಅಳಿಯನಿಗೆ ಚಾಕು ಹಾಕಿದ ಮನೆಯವರು !

ಚೆಲುವಿನ ಚಿತ್ತಾರ ಸಿನಿಮಾ ಯಾರು ನೋಡಿಲ್ಲ ಹೇಳಿ. ಎಲ್ಲರೂ ನೋಡಿರುತ್ತಾರೆ. ಅದ್ಭುತ ಅಭಿನಯದಿಂದ ಮನಸೂರೆಗೊಂಡ ಸಿನಿಮಾ ಅದು. ಇಬ್ಬರು ಪ್ರೇಮಿಗಳು ಮನೆ ಬಿಟ್ಟು ಬರ್ತಾರೆ. ಸಂಧಾನಕ್ಕೆ ಅಂತ ಕರೆಸಿಕೊಂಡ‌ ಮನೆಯವರು ಇಬ್ಬರನ್ನು ದೂರ ದೂರ ಮಾಡುತ್ತಾರೆ. ಆ ತರಹದೇ…

ಮದುವೆಯಾದ ನಾಲ್ಕನೇ ದಿನಕ್ಕೆ ಆತ್ಮಹತ್ಯೆ ಮಾಡಿಕೊಂಡ ನವವಧು!

ತನಗೆ ಇಷ್ಟವಿಲ್ಲದ ಮದುವೆಗೆ ಬಲವಂತವಾಗಿ ಒಪ್ಪಿಸಿ‌ ಮದುವೆ ಮಾಡಿಸಿದ ಪರಿಣಾಮ ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ನಡೆದಿದೆ. ಚೆನ್ನೈನ ಕೊಟ್ಟೂರು ನಿವಾಸಿ ಸಂಧ್ಯಾ ಎಂಬಾಕೆಯೇ ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತೆ. ಬಿಕಾಂ ವಿದ್ಯಾರ್ಥಿನಿಯಾಗಿದ್ದ ಸಂಧ್ಯಾ ಮಾರ್ಚ್ 4 ರಂದು ಸೇಲಂನಲ್ಲಿ…