ಶನಿವಾರ, 7 ನವೆಂಬರ್ 2026

News

ಹಿಂದೂ ಪತ್ನಿಯನ್ನು ನಡುರಸ್ತೆಯಲ್ಲಿ ಮುಸ್ಲಿಂ ಪತಿ ಮಚ್ಚು ಬೀಸಿದ ಪ್ರಕರಣ| ‘ಇಜಾಜ್ ಜೈಲಿಂದ ಹೊರಬಂದರೆ ಕೊಚ್ಚಿ ಹಾಕ್ತೇವೆ’| ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಹೇಳಿಕೆ

ಗದಗದಲ್ಲಿ ನಡೆದ ಗೃಹಿಣಿ ಕೊಲೆ ಯತ್ನ ಪ್ರಕರಣ ದಿನ ಕಳೆದಂತೆ ರಾಜಕೀಯ ಸ್ವರೂಪ ಪಡೆಯಲಾರಂಭಿಸಿದೆ. ಪ್ರೀತಿ ಮಾಡಿ, ಮದುವೆಯಾಗಿ ಈ ಹಿಂಸೆ ಕೊಟ್ಟಿರೋ ಹಿಂದೆ ಷಡ್ಯಂತ್ರವಿದೆ ಎಂದು ಆರೋಪಿಸಿರುವ ಪ್ರಮೋದ್ ಮುತಾಲಿಕ್ ಆರೋಪಿ ಒಂದು ವೇಳೆ ಆರೋಪಿ ಇಜಾಜ್…

ಕುಡಿದು ಬಂದು ಶಾಲಾ ಬಾಲಕಿ, ಬಾಲಕರನ್ನು ಬ್ಯಾಟ್ ನಿಂದ ಥಳಿಸುತ್ತಿದ್ದ ಶಿಕ್ಷಕ| ಶಾಲೆಯನ್ನೇ ಬಾರ್ ಮಾಡಿಕೊಂಡ ಶಿಕ್ಷಕ ಸಸ್ಪೆಂಡ್

ಶಾಲಾ ಶಿಕ್ಷಕನೊಬ್ಬ ಶಾಲೆಯನ್ನೇ ಬಾರ್ ಮಾಡಿಕೊಂಡು ಕುಡಿದು ಮಲಗಿದ್ದವನನ್ನು ಅಮಾನತುಗೊಳಿಸಲಾಗಿದೆ. ಈ ಘಟನೆ ಛತ್ತೀಸ್ ಗಢದ ಜಸ್ಪುರದಲ್ಲಿ ನಡೆದಿದೆ. ದಿನೇಶ್ ಕುಮಾರ್ ಅಮಾನತುಗೊಂಡ ಶಿಕ್ಷಕ. ಜಸ್ಪುರ ಜಿಲ್ಲೆಯ ಕಸ್ತೂರ ಡೆವಲಪ್ಮೆಂಟ್ ಬ್ಲಾಲ್ ನ ಸರಕಾರಿ ಪೂರ್ವ ಪ್ರೌಢಶಾಲೆಯಲ್ಲಿ ಶಿಕ್ಷಕನಾಗಿರುವ…

ಹೆರಿಗೆಯ ಬಳಿಕ ತೀವ್ರ ರಕ್ತಸ್ರಾವ, ಬಾಣಂತಿ ಸಾವು!! ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಆರೋಪಿಸಿ ಕುಟುಂಬಸ್ಥರ ಪ್ರತಿಭಟನೆ

ಸಹಜ ಹೆರಿಗೆಯ ಮೂಲಕ ಮಗುವಿಗೆ ಜನ್ಮ ನೀಡಿದ ಬಾಣಂತಿ ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯವೇ ನೇರ ಕಾರಣ ಎಂದು ಆರೋಪಿಸಿ ಕುಟುಂಬಸ್ಥರು ಆಸ್ಪತ್ರೆ ಮುಂಭಾಗ ಧರಣಿ ಕುಳಿತ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಬೈರಾಪುರ ಎಂಬಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಸವಿತಾ(22)…

ವೈದ್ಯರ ಸಲಹೆಯ ಮೇರೆಗೆ ದ್ರವ ಆಹಾರವನ್ನೇ ಸೇವಿಸಿದ ವ್ಯಕ್ತಿಯ ಆರೋಗ್ಯದಲ್ಲಿ ಅಚ್ಚರಿಯ ಬದಲಾವಣೆ!! ನಾಲಗೆಯಲ್ಲಿ ಕೂದಲು ಬೆಳೆದು ವೈದ್ಯ ಲೋಕಕ್ಕೇ ಸವಾಲು

ವೈದ್ಯರ ಸಲಹೆಯ ಮೇರೆಗೆ ದ್ರವ ರೂಪದ ಆಹಾರವನ್ನೇ ಸೇವಿಸಿದ ಪಾರ್ಶುವಾಯು ಪೀಡಿತ ವ್ಯಕ್ತಿಯೊಬ್ಬರ ನಾಲಗೆಯಲ್ಲಿ ಬದಲಾವಣೆ ಕಂಡು ಬಂದಿದ್ದು ವೈದ್ಯ ಲೋಕವನ್ನೇ ಅಚ್ಚರಿಗೊಳಿಸಿದ ಘಟನೆ ಕೇರಳದಲ್ಲಿ ನಡೆದಿದೆ. ವಿಚಿತ್ರವಾಗಿ ಕಪ್ಪು ಬಣ್ಣಕ್ಕೆ ತೆರಳಿದ ನಾಲಗೆಯಲ್ಲಿ ಕೂದಲು ಬೆಳೆದಿದ್ದು JAMA…

ವರದಕ್ಷಿಣೆ ಕಿರುಕುಳ ಅನುಮಾನ | ವಕೀಲೆ ಅನುಮಾನಾಸ್ಪದ ಸಾವು

ಮೈಸೂರು : ವಕೀಲೆ ಚಂದ್ರಕಲಾ ( 32) ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆಯೊಂದು ನಡೆದಿದೆ. ಮೈಸೂರಿನ ರಾಮಕೃಷ್ಣ ನಿವಾಸಿಯಾಗಿರುವ ಚಂದ್ರಕಲಾ 2019 ರಲ್ಲಿ ಪ್ರದೀಪ್ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದರು. ಇವರಿಬ್ಬರಿಗೆ 6 ತಿಂಗಳ ಮಗು ಇದೆ ಎನ್ನಲಾಗಿದೆ. ಚೆನ್ನಾಗಿಯೇ ಸಾಗುತ್ತಿದ್ದ…

ಜೋರಾಗಿ ಬೀಸಿದ ಬಿರುಗಾಳಿಗೆ ಕುಸಿದ ಶಾಮಿಯಾನ | ಡಾ.ವೀರೇಂದ್ರ ಹೆಗ್ಗಡೆ ಅವರ ಪುತ್ರಿ, ಶಾಸಕ ಅಪಾಯದಿಂದ ಪಾರು!

ಶನಿವಾರ ನೂರಾರು ಜನರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಶಾಮಿಯಾನ ಕುಸಿದು ಬಿದ್ದ ಘಟನೆಯೊಂದು ತುಮಕೂರು ಜಿಲ್ಲೆಯ 30 ನೇ ವಾರ್ಡ್ ಮ ಗಾರೆನರಸಯ್ಯ ಕಟ್ಟೆಯಲ್ಲಿ ನಡೆದಿದೆ. ಕಾರ್ಪೋರೇಟರ್ ವಿಷ್ಣುವರ್ಧನ್ ಸೇರಿ‌ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ…

ಭವಿಷ್ಯ ನಿಧಿ ಠೇವಣಿದಾರರಿಗೆ ಸಿಹಿ ಸುದ್ದಿ !! | ಬಡ್ಡಿದರ ಶೇಕಡಾ 8.1 ಕ್ಕೆ ಇಳಿಕೆ ಮಾಡಿ ಆದೇಶ ಹೊರಡಿಸಿ EPFO

ನಿವೃತ್ತಿ ನಿಧಿ ಸಂಸ್ಥೆ EPFO ಇಂದು ಮಹತ್ವದ ನಿರ್ಧಾರ ಕೈಗೊಂಡಿದ್ದು, ಭವಿಷ್ಯ ನಿಧಿ ಠೇವಣಿ(PF)ಗಳ ಮೇಲಿನ ಬಡ್ಡಿದರವನ್ನು ಕಡಿಮೆ ಮಟ್ಟಕ್ಕೆ ಶೇಕಡಾ 8.5ರಿಂದ ಶೇಕಡಾ 8.1 ಕ್ಕೆ ಇಳಿಸಿದೆ. ಇದು ಕಳೆದ ನಾಲ್ಕು ದಶಕಗಳಲ್ಲಿಯೇ ಅತಿ ಕಡಿಮೆಯಾಗಿದ್ದು, 5…

ಪುರುಷ ಜನನಾಂಗ ಹೊಂದಿದ ಪತ್ನಿ | ಸುಪ್ರೀಂ ಕೋರ್ಟ್ ಮೊರೆ ಹೋದ ಪತಿ

ನವದೆಹಲಿ : ತನ್ನ ಪತ್ನಿಗೆ ಪುರುಷ‌ ಜನನಾಂಗ ಇರುವುದರಿಂದ ವಂಚನೆ ಮಾಡಿದ್ದಕ್ಕಾಗಿ ಕ್ರಿಮಿನಲ್ ಮೊಕ್ಕದ್ದಮೆ ಹೂಡಬೇಕು ಎಂದು ಪತಿಯ ಮನವಿಯನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ತಿಳಿಸಿದೆ. ಪತಿಯು ತನ್ನ ಪತ್ನಿಗೆ ಶಿಶ್ನ ಮತ್ತು ಅಪೂರ್ಣ ಕನ್ಯಾ ಪೊರೆ…

ಮದುವೆಗೂ ಮುಂಚೆ ವಧು ತನ್ನ ಸಂಗಾತಿಗೆ ಹಾಕಿದ ಕಂಡಿಷನ್ಸ್ ಏನು ಗೊತ್ತಾ??|ಒಪ್ಪಂದದ ಪತ್ರ ಓದುವ ವೀಡಿಯೋ ಫುಲ್ ವೈರಲ್

ಮದುವೆ ಎಂಬುದು ಪ್ರತಿಯೊಬ್ಬರ ಜೀವನದ ಉತ್ತಮ ಘಟ್ಟ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಏಕಾಂಗಿಯಾಗಿ ನಡೆಯುತ್ತಿದ್ದ ಪಯಣ ಇಬ್ಬರು ಜೊತೆಗೂಡಿ ನಡೆಯುವಂತೆ ಆಗುತ್ತದೆ. ಹಲವಾರು ವಧು-ವರರು ತಮ್ಮ ಮದುವೆಗಿಂತ ಮುಂಚೆ ತನ್ನ ಹುಡುಗ ಅಥವಾ ಹುಡುಗಿ ಈ ರೀತಿ…

ಖತರ್ನಾಕ್ ಬೈಕ್ ಕಳ್ಳ ಪತಿಯನ್ನು ರೆಡ್ ಹ್ಯಾಂಡಾಗಿ ಪೊಲೀಸರಿಗೊಪ್ಪಿಸಿದ ಪತ್ನಿ !!

ಖತರ್ನಾಕ್ ಬೈಕ್ ಕಳ್ಳ ಪತಿಯನ್ನು ಪತ್ನಿಯೇ ರೆಡ್ ಹ್ಯಾಂಡಾಗಿ ಪೊಲೀಸರಿಗೆ ಹಿಡಿದುಕೊಟ್ಟ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಅರೆಕೆರೆಯಲ್ಲಿ ನಡೆದಿದೆ. ದೊಡ್ಡಪಾಳ್ಯ ಗ್ರಾಮದ ಮಧು ಬಂಧಿತ ಬೈಕ್ ಕಳ್ಳ ಆರೋಪಿ. ಬಂಧಿತನಿಂದ ಪೊಲೀಸರು ಸುಮಾರು 3 ಲಕ್ಷ ಮೌಲ್ಯದ…