ಶನಿವಾರ, 7 ನವೆಂಬರ್ 2026

News

ನೆಟ್‌ಫ್ಲಿಕ್ಸ್ ಬಳಕೆದಾರರೇ ಗಮನಿಸಿ !! | ಇನ್ನು ಮುಂದೆ ಸ್ನೇಹಿತರೊಂದಿಗೆ ಪಾಸ್‌ವರ್ಡ್ ಹಂಚಿಕೊಳ್ಳಲು ತೆರಬೇಕಾದೀತು ಹೆಚ್ಚುವರಿ ಶುಲ್ಕ

ಈಗಿನ ಕಾಲದಲ್ಲಿ ಬಹುತೇಕ ಜನರು ನೆಟ್‌ಫ್ಲಿಕ್ಸ್ ಬಳಕೆದಾರರೇ. ಯಾವುದೇ ಸಿನಿಮಾವಿರಲಿ, ಸೀರೀಸ್ ಇರಲಿ ಮೊದಲು ನೆನಪಾಗುವುದೇ ನೆಟ್‌ಫ್ಲಿಕ್ಸ್. ಇಂತಹ ಪ್ರಸಿದ್ಧ ವೀಡಿಯೋ ಹಂಚಿಕೆ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್ ಇದೀಗ ತನ್ನ ಚಂದಾದಾರರು ಸ್ನೇಹಿತರೊಡನೆ ಪಾಸ್‌ವರ್ಡ್ ಹಂಚಿಕೊಳ್ಳಬಹುದಾದ ಅವಕಾಶಕ್ಕೆ ಹೆಚ್ಚುವರಿ ಶುಲ್ಕ…

ಉಪ್ಪಿನಂಗಡಿ ಪದವಿ ಪೂರ್ವ ಕಾಲೇಜಿನಲ್ಲಿ ಮತ್ತೆ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರು

ಉಪ್ಪಿನಂಗಡಿ : ಹಿಜಾಬ್ ವಿಚಾರಣೆ ಬಳಿಕ ತರಗತಿಗಳಿಗೆ ಹಿಜಾಬ್ ಧರಿಸದಂತೆ ಹೈಕೋರ್ಟ್ ನೀಡಿದ ತೀರ್ಪು ಬೆನ್ನಲ್ಲೇ ಮುಸ್ಲಿಂ ಸಮುದಾಯ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಲೆ ಇದೆ.ಇದೀಗ ಉಪ್ಪಿನಂಗಡಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಮತ್ತೆ ಹಿಜಾಬ್ ಧರಿಸುವ ಮೂಲಕ…

ಈ ಬಂಗಲೆಯಲ್ಲಿದೆಯಂತೆ ‘ಸಿಂಹಾಸನದ ಟಾಯ್ಲೆಟ್’ | ಹೇಗಿದೆ ಗೊತ್ತಾ ಈ ವಿಭಿನ್ನ ಶೌಚಾಲಯ??

ಪ್ರಪಂಚ ಎಷ್ಟು ಮುಂದುವರಿದಿದೆ ಎಂದರೆ ಒಂದೊತ್ತು ಊಟಕ್ಕೆ ಪರದಾಡುವವರ ನಡುವೆ ಇನ್ನೂ ಬೇಕು ಇನ್ನೂ ಬೇಕು ಎಂಬ ದುರಾಸೆಯ ಜನರೇ ಹೆಚ್ಚು ಕಾಣಸಿಗುವಂತೆ ಆಗಿದೆ.ಇನ್ನೊಬ್ಬರಿಗೆ ತಮ್ಮಲ್ಲಿರುವ ಆಸ್ತಿ ಅಂತಸ್ತು ತೋರಿಸಿಕೊಳ್ಳಲೆಂದೇ ಕೆಲವರು ವಿಭಿನ್ನವಾದುದನ್ನು ನಿರ್ಮಿಸಿಸುತ್ತಾರೆ. ಮನೆಗಳನ್ನು ವಿಭಿನ್ನವಾಗಿ ಕಟ್ಟೋದು…

ಮನೆ ಮುಂದೆ ಗೋಮಾಂಸದ ನೀರು | ಪ್ರಶ್ನಿಸಿದ್ದಕ್ಕೆ ಅಮಾಯಕನ ಕೊಲೆ!

ಗೋಮಾಂಸದ ರಕ್ತವನ್ನು ಮನೆ ಮುಂದೆ ಚೆಲ್ಲಬೇಡಿ ದುರ್ವಾಸನೆ ಬರುತ್ತೆ ಎಂದು ಹೇಳಿದ ಸಣ್ಣ ಮಾತಿಗೆ ಮಾತು ಬೆಳೆದು ಕೊನೆಗೆ ಕೊಲೆಯಲ್ಲಿ ಅಂತ್ಯವಾಗೋ ಮಟ್ಟಕ್ಕೆ ಹೋಗಿರೋ ಘಟನೆಯೊಂದು ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಪಟ್ಟಣದಲ್ಲಿ ನಡೆದಿದೆ. ಅಪ್ಸರ್ ಪಾಷಾ ( 32)…

ಹದಿಹರೆಯದ ಯುವತಿಯರ ಮಾಡೆಲಿಂಗ್ ಕ್ಷೇತ್ರದ ಹುಚ್ಚು- ಅನುಭವಿಸಿದ್ದು ಮಾತ್ರ ಟಾರ್ಗೆಟ್ ಗ್ಯಾಂಗ್!! ಮಸಾಜ್ ಪಾರ್ಲರ್ ಹೆಸರಿನಲ್ಲಿ ನಡೆಯುತ್ತಿದ್ದ ಹಸಿ ಮಾಂಸ ದಂಧೆಯಲ್ಲಿ ಅಮಾಯಕ ಯುವತಿಯರು

ಮಾಡೆಲಿಂಗ್ ಲೋಕದಲ್ಲಿ ತಮ್ಮದೇ ಆದ ಹೊಸ ಇತಿಹಾಸ ನಿರ್ಮಿಸಬೇಕು, ಕ್ಯಾಟ್ ವಾಕ್, ರಾಂಪ್ ವಾಕ್ ಹೀಗೆ ವಿಭಿನ್ನ ರೀತಿಯ ನಡಿಗೆ-ಉಡುಗೆಯಲ್ಲಿ ಜನರನ್ನು ರಂಜಿಸಬೇಕೆಂಬ ಕನಸು ಹೊತ್ತು ಬಂದಿದ್ದ ಹದಿಹರೆಯದ ಯುವತಿಯರು ವೇಶ್ಯಾವಾಟಿಕೆಯಲ್ಲಿ ತೊಡಗಿರುವ ಬೆಚ್ಚಿ ಬೀಳಿಸುವ ಘಟನೆಯೊಂದು ಬೆಳಕಿಗೆ…

ಕೇವಲ 5 ನಿಮಿಷ ಚಾರ್ಜ್ ಮಾಡಿದರೆ 600 ಕಿ.ಮೀ ಸಂಚರಿಸುತ್ತದೆ “ಟೊಯೊಟಾ ಮಿರಾಯ್‌” ಕಾರು !! | ಭಾರತದ ಮೊದಲ ಹೈಡ್ರೋಜನ್ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಬಿಡುಗಡೆ

ಭಾರತದ ಮಾರುಕಟ್ಟೆಯಲ್ಲಿ ಒಂದಲ್ಲ ಒಂದು ಕಂಪೆನಿಯ ಎಲೆಕ್ಟ್ರಿಕ್ ಕಾರುಗಳು ಬಿಡುಗಡೆಯಾಗುತ್ತಲೇ ಇವೆ. ಇದೀಗ ಕೇವಲ 5 ನಿಮಿಷ ಚಾರ್ಜ್‌ ಮಾಡಿದರೆ 600 ಕಿ.ಮೀ ಸಂಚರಿಸುವ ಹೈಡ್ರೋಜನ್‌ ಎಲೆಕ್ಟ್ರಿಕ್‌ ಕಾರು ಬಿಡುಗಡೆಯಾಗಿದೆ. ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಖಾತೆಯ ಸಚಿವ…

15 ವರ್ಷಕ್ಕಿಂತ ಹಳೆ ವಾಹನಗಳ ನೋಂದಣಿ ನವೀಕರಣ ಎಂಟು ಪಟ್ಟು ದುಬಾರಿ : ಎಪ್ರಿಲ್ ನಿಂದ ಜಾರಿ

ಈ ವರ್ಷದ ಏಪ್ರಿಲ್ ಬಳಿಕ 15 ವರ್ಷಕ್ಕಿಂತ ಹಳೆಯದಾದ ವಾಹನಗಳ ಮರುನೋಂದಣಿಗೆ ಶುಲ್ಕ ಎಂಟುಪಟ್ಟು ಅಧಿಕವಾಗಲಿದೆ. ರಸ್ತೆ ಸಾರಿಗೆ ಇಲಾಖೆ ಹೊರಡಿಸಿದ ಆದೇಶ ಏಪ್ರಿಲ್‌ನಿಂದ ಜಾರಿಗೆ ಬರುತ್ತಿದೆ. ಭಾರತದಲ್ಲಿ ಕನಿಷ್ಠ 12 ಮಿಲಿಯನ್ ವಾಹನಗಳು ಸ್ಕ್ಯ್ರಾಪಿಂಗ್‌ಗೆ ಸಿದ್ಧವಾಗಿವೆ ಎಂದು…

ಭೂಮಿ ಸರ್ವೆ ಮಾಡಿ ಗಡಿಯನ್ನು ನಿಗದಿಪಡಿಸುವ ಅಧಿಕಾರ ತಹಶೀಲ್ದಾರ್‌ಗೆ ಇದೆ- ಹೈ ಕೋರ್ಟ್‌

ಬೆಂಗಳೂರು : ಕರ್ನಾಟಕ ಭೂ ಕಂದಾಯ ಕಾಯ್ದೆಯ ಸೆಕ್ಷನ್ 140(2)ರಡಿಯಲ್ಲಿ ಮುನ್ಸಿಪಲ್ ಕಾರ್ಪೊರೇಶನ್ ವ್ಯಾಪ್ತಿಯೊಳಗೆ ಬರುವ ಭೂಮಿಯ ಸರ್ವೆ ಮಾಡಿ ಗಡಿಯನ್ನ ನಿಗದಿಪಡಿಸುವ ಅಧಿಕಾರ ತಹಶೀಲ್ದಾರ್ ಅವರಿಗೆ ಇದೆ ಎಂದು ರಾಜ್ಯ ಹೈಕೋರ್ಟ್ ಹೇಳಿದೆ. ಬೆಂಗಳೂರು ಬಸವನಗುಡಿಯ ನಿವಾಸಿ…

ರಾತ್ರಿ ಬೆಳಗಾಗುವುದರೊಳಗೆ ಕೆಲಸದವನ ಮನೆ ಸುತ್ತ ಹತ್ತು ಅಡಿ ಬೃಹತ್ ಕಂದಕ ತೋಡಿದ ಮಾಲೀಕ | ಮಾಲೀಕನ ಶೋಷಣೆಯಿಂದ ಬೇಸತ್ತು ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದ ಕಾರ್ಮಿಕ !!

ಈತನ ಕಥೆ ಕೇಳಿದರೆ ಯಾರಿಗಾದರೂ ಅಯ್ಯೋ ಪಾಪ ಎಂದೆನಿಸುವುದು ಸಹಜ. ದುಷ್ಟ ಎಸ್ಟೇಟ್ ಮಾಲೀಕನಿಂದ ಪ್ರತಿದಿನ ಶೋಷಣೆಗೊಳಗಾಗಿ ಬೇಸತ್ತಿದ್ದ ಕಾರ್ಮಿಕನೊಬ್ಬ ಏನು ಮಾಡಿದ್ದಾನೆ ಗೊತ್ತಾ?? ದಯಾ ಮರಣ ಕೋರಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿದ್ದಾರೆ. ಅಂದಹಾಗೆ…

ತಲವಾರು ಹಿಡಿದು ಬೆದರಿಕೆ, ಕೊಲೆಯತ್ನ ಮಾಡಿ, ಕಾಡಿನ ಮಧ್ಯೆ ನೀರಿನಲ್ಲಿ ಅವಿತಿದ್ದ ಆರೋಪಿಯನ್ನು ಡ್ರೋಣ್ ಕ್ಯಾಮೆರಾ ಬಳಸಿ ಪತ್ತೆಹಚ್ಚಿದ ಪೊಲೀಸರು |

ಕೈಗೆ ಸಿಗದೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಾ ತಪ್ಪಿಸಿಕೊಳ್ಳುತ್ತಿದ್ದ ಕೊಲೆ ಆರೋಪಿಯೋರ್ವನನ್ನು ಪೊಲೀಸರು ಡ್ರೋಣ್ ಕ್ಯಾಮೆರಾ ಬಳಸಿ ಹಿಡಿದ ಘಟನೆಯೊಂದು ಚೆನ್ನೈ ನಲ್ಲಿ ನಡೆದಿದೆ. ಸುಮಾರು 70 ಎಕರೆ ಜಾಗದಲ್ಲಿ ಹರಡಿಕೊಂಡಿದ್ದ ನೀರು ತುಂಬಿದ್ದ ಕೆರೆ ಮತ್ತು ಪೊದೆಗಳ ನಡುವೆ…