Browsing Category

News

ಶಬರಿಮಲೆ update | ಹರಿದು ಬರುತ್ತಿರುವ ಭಕ್ತಪ್ರವಾಹ | ರಕ್ಷಣೆ-ಸುರಕ್ಷತೆಗೆ ಪೊಲೀಸ್ ಬಲ !

ಚಿತ್ರ: ಪಂಪಾ ಸಮೀಪದ ಚೆರಿಯಾನವಟ್ಟದಲ್ಲಿ ಪೊಲೀಸ್ ಇಲಾಖಾ ತಂಡ. ಶಬರಿಮಲೆ : ಪ್ರಸಿದ್ಧ ಯಾತ್ರಾ ಸ್ಥಳ ಕೇರಳದ ಶಬರಿಮಲೆ ಸ್ವಾಮಿ ಅಯ್ಯಪ್ಪ ದೇವಸ್ಥಾನ ಕ್ಕೆ ಮಕರ ಉತ್ಸವದ ಹಿನ್ನೆಲೆಯಲ್ಲಿ ಭಕ್ತ ಸಾಗರವೇ ಹರಿದು ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಭಕ್ತಾದಿಗಳ ರಕ್ಷಣೆ ಹಾಗೂ ಕ್ಷೇತ್ರದ

ಅಮಿತ್ ಷಾ ಮಂಗಳೂರಿಗೆ ಬರುವ ಹಿನ್ನೆಲೆ । ಪುತ್ತೂರಿನಲ್ಲಿ ಪೌರತ್ವ ಕಾಯ್ದೆಯ ಪೂರ್ವಭಾವಿ ಸಭೆ

ಇದೀಗ ಪುತ್ತೂರು ತಾಲೂಕಿನಲ್ಲಿ ನಡೆಯುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆಯ ಜನಜಾಗೃತಿ ಅಭಿಯಾನದ ಅಂಗವಾಗಿ ಪುತ್ತೂರು ವಿಧಾನಸಭಾ ಕ್ಷೇತ್ರದ ಕಾರ್ಯಾಗಾರ ಕಾರ್ಯಕ್ರಮ ಮತ್ತು ಇದೇ ತಿಂಗಳ 19 ರಂದು ಕೇಂದ್ರ ಸರ್ಕಾರದ ಗೃಹ ಸಚಿವರಾದ ಶ್ರೀ ಅಮಿತ್ ಷಾ ಅವರು ಮಂಗಳೂರಿಗೆ ಆಗಮಿಸುವ ಹಿನ್ನೆಲೆಯಲ್ಲಿ

ಸರ್ವೇ ಜನಾಃ ಸುಖಿನೋ ಭವಂತು । ಸರ್ವೆ ಷಣ್ಮುಖ ಯುವಕ ಮಂಡಲದಿಂದ ಜಲಧಾತರಿಗೆ ಗೌರವ

ಸವಣೂರು : "ನೀರಿಂಗಿಸೋಣ ಬನ್ನಿ" ಎನ್ನುವ ಕಾರ್ಯಕ್ರಮದ ಮೂಲಕ ಸರ್ವೆ ಗ್ರಾಮದಲ್ಲಿ ಅಂತರ್ಜಲ ಅಭಿವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ ಸರ್ವೆ ಶ್ರೀ ಷಣ್ಮುಖ ಯುವಕ ಮಂಡಲದ  ಪದಾಧಿಕಾರಿಗಳು  ಸರ್ವೆ ಗ್ರಾಮದ ಶ್ರೀ ಸುಬ್ರಾಯ ದೇವಸ್ಥಾನದ ಬಳಿ ಯುವಕ ಮಂಡಲದ ಕಾರ್ಯಕಾರಿ ಸಮಿತಿ ಸದಸ್ಯರಾದ

ಪುತ್ತೂರಲ್ಲಿ CM ಪರಿಹಾರ, ಪರಿಶಿಷ್ಟ ಜಾತಿ-ಪಂಗಡಗಳ ಫಲಾನುಭವಿಗಳಿಗೆ ತ್ರಿಚಕ್ರ ವಾಹನ ವಿತರಣೆ

ಪುತ್ತೂರು : ಶಾಸಕರಾದ ಶ್ರೀ ಸಂಜೀವ ಮಠಂದೂರು ಇವರ ಶಿಫಾರಸು ಮೇರೆಗೆ ಅನಾರೋಗ್ಯದಿಂದ ಬಳಲುತ್ತಿದ್ದ ನೆಟ್ಟಣಿಗೆ ಮುಡ್ನೂರು ಗ್ರಾಮದ ಕೊಟ್ಯಾಡಿ ಕರ್ನೂರು ನಿವಾಸಿ ಶ್ರೀ ಉಮ್ಮರ್ ಇವರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ರೂ.61,000 ಮಂಜೂರಾಗಿದೆ. ಇಂದು ಪರಿಹಾರ ನಿಧಿಯ ಚೆಕ್ ಅನ್ನು ಶಾಸಕರು

ತಾನು ಪ್ರೀತಿಸಿದ ಹುಡುಗಿಯ ಎದುರೇ ವಿಷ ಸೇವನೆ । ಉಜಿರೆ ವಿದ್ಯಾರ್ಥಿ ಸಂದೀಪ್ ಸಾವು

ಉಜಿರೆ : ಉಜಿರೆ ಎಸ್ ಡಿ ಎಂ ಕಾಲೇಜಿನ ವಿದ್ಯಾರ್ಥಿಯಾಗಿರುವ ಸಂದೀಪ್, ತನ್ನ ಪ್ರೇಯಸಿಯ ಎದುರೇ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಇಂದು ಮುಂಜಾವು ದಿದಿಂಬಿ ಅಣ್ಣುಗೌಡರ ಮಗ ಸಂದೀಪ್ (17 ವರ್ಷ ) ಮೃತ ಬಾಲಕ. ಆತ ಉಜಿರೆಯ ಎಸ್ ಡಿ ಎಂ ಕಾಲೇಜಿನ ಪ್ರಥಮ ಪಿ ಯು ಸಿ

ಬೆಳ್ತಂಗಡಿಯಲ್ಲಿ ಅರಣ್ಯ ಹಕ್ಕು ಸಮಿತಿ ಸಭೆ | ಕುಂದು ಕೊರತೆ ಆಲಿಸಿದ ಶಾಸಕರು | 7 ಫಲಾನುಭವಿಗಳಿಗೆ 88 ಲಕ್ಷ ರೂ.…

ಬೆಳ್ತಂಗಡಿ : ಪಾರಂಪರಿಕವಾಗಿ ಅರಣ್ಯದಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಹಾಗೂ ಅವರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳಾದ ರಸ್ತೆ, ವಿದ್ಯುತ್ ಸಂಪರ್ಕಕ್ಕೆ ಪ್ರಥಮ ಆದ್ಯತೆಯನ್ನು ನೀಡಲಾಗುತ್ತಿದ್ದು ಕಾನೂನಿನ ಅಡೆತಡೆ ನಿವಾರಣೆಗಾಗಿ ಸಂಬಂದಪಟ್ಟ ಇಲಾಖಾ ಸಚಿವರೊಂದಿಗೆ ಸಮಾಲೋಚಿಸಿ ಇಲಾಖೆಗಳು

ಸವಣೂರು | ಗ್ರಾ.ಪಂ.ನ ಸಭಾಂಗಣ,ಅಭಿವೃದ್ದಿ ಕಾಮಗಾರಿ ಉದ್ಘಾಟನೆಯ ಆಮಂತ್ರಣ ಬಿಡುಗಡೆ

ಸವಣೂರು : ಜ.18 ರಂದು ನಡೆಯಲಿರುವ ಸವಣೂರು ಗ್ರಾಮ ಪಂಚಾಯತ್‌‌ನ ನೂತನ ಕುಮಾರಧಾರ ಸಭಾಂಗಣ ಮತ್ತು ವಿವಿಧ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ  ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು. ಹಿರಿಯರಾದ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಪಿ.ಡಿ.ಗಂಗಾಧರ ರೈ ದೇವಸ್ಯ ಆಮಂತ್ರಣ

ಪುತ್ತೂರಿನ ಮುಕ್ರಂಪಾಡಿಯಲ್ಲಿ ಸರಣಿ ಅಪಘಾತ । ಸ್ಕೂಟರ್ ಸವಾರ ಮೋನಪ್ಪಗೌಡ ಮೃತ್ಯು

ಪುತ್ತೂರಿನಲ್ಲಿ ಇಂದು ನಡೆದ ಆಟೋ ರಿಕ್ಷಾ, ಕಾರು, ಸ್ಕೂಟರ್ ನ ಸರಣಿ ಅಪಘಾತದಲ್ಲಿಸ್ಕೂಟರ್ ಸವಾರ ಮೋನಪ್ಪ ಗೌಡ ಎಂಬವರು ಮೃತಪಟ್ಟಿದ್ದಾರೆ. ಪುತ್ತೂರಿನ ಸರ್ವೇ ಗ್ರಾಮದ ನಿವಾಸಿಯಾಗಿರುವ ಮೋನಪ್ಪ ಗೌಡರು ಕೆ ಎಸ್ ಆರ್ ಟಿ ಸಿ ಬಸ್ ಚಾಲಕರಾಗಿದ್ದರು. ಪುತ್ತೂರಿನ ಮೊಟ್ಟೆತ್ತಡ್ಕ