ಆಸ್ತಿ ಆಸೆಗಾಗಿ ಮಗ-ಸೊಸೆ ಸಹಿತ ಮೊಮ್ಮಕ್ಕಳ ಸಾವಿಗೆ ಕಾರಣರಾದ ವೃದ್ಧ !! | ಮನೆಯ ಟ್ಯಾಂಕ್‍ನಲ್ಲಿದ್ದ ನೀರನ್ನು ಖಾಲಿ ಮಾಡಿ, ಎಲ್ಲರಿಗೂ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಭೂಪ
ಆಸ್ತಿ ಆಸೆಗಾಗಿ ವೃದ್ಧನೊಬ್ಬ ತನ್ನ ಮಗ, ಸೊಸೆ ಹಾಗೂ ಇಬ್ಬರು ಮೊಮ್ಮಕ್ಕಳನ್ನು ಜೀವಂತ ಸುಟ್ಟು ಹಾಕಿರುವ ದುರಂತ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ನಡೆದಿದೆ. ಮೃತ ದುರ್ದೈವಿಗಳನ್ನು ಫೈಸಲ್, ಪತ್ನಿ ಶೀಬಾ, ಮಕ್ಕಳನ್ನು ಮೆಹ್ರಾ (16) ಹಾಗೂ ಅಸ್ನಾ…










