ಭಾನುವಾರ, 8 ನವೆಂಬರ್ 2026

News

Free Ticket : ಹಿಂದೂ ಮಹಿಳೆ ಆಧಾರ್ ಕಾರ್ಡ್ ಹಿಡಿದು ಬಸ್ ನಲ್ಲಿ ಮುಸ್ಲಿಂ ಮಹಿಳೆ ಪ್ರಯಾಣ!!

  Free Ticket : ರಾಜ್ಯ ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರಂಟಿಗಳ ಪೈಕಿ ಮಹಿಳೆಯರಿಗಾಗಿ ಜಾರಿಗೊಳಿಸಿರುವ ಶಕ್ತಿ ಯೋಜನೆ ಕೂಡ ಪ್ರಮುಖವಾದದ್ದು. ಈ ಯೋಜನೆ ಅಡಿ ಮಹಿಳೆಯರು ರಾಜ್ಯಾದ್ಯಂತ ಸರ್ಕಾರಿ ಸಾರಿಗೆ ಬಸ್ ನಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಾರೆ.…

Viral Video : ಬೋರ್ವೆಲ್ ಕೊರೆಸುವಾಗ ಪಕ್ಕದ ಮನೆಯ ನೆಲವನ್ನು ಸೀಳಿ ಉಕ್ಕಿದ ನೀರು

  Viral Video: ಅಂತರ್ಜಲ ಮಟ್ಟ ಕುಸಿಯುತ್ತಿರುವ ಕಾರಣ ಇಂದು ಬೋರ್ವೆಲ್ ಕೊರೆಸುವಾಗ ಸಾವಿರ ಅಡಿ ಬೋರ್ ಹೊಡೆಸಿದರೂ ಕೂಡ ಹೆಚ್ಚಿನವರಿಗೆ ನೀರೇ ಸಿಗುವುದಿಲ್ಲ. ಆದರೆ ಛತ್ತೀಸ್‌ಗಢದಲ್ಲಿ ಒಂದು ಅಪರೂಪದ ಘಟನೆ ನಡೆದಿದ್ದು ಬೋರ್ವೆಲ್ ಕೊರೆಸುವಾಗ ಪಕ್ಕದ ಮನೆಯ…

Hassan: ಹಾಸನದಲ್ಲಿ ಯಶ್ ತಾಯಿ ಪುಷ್ಪ ಬೀದಿ ರಂಪ!!

  Hassan: ತಮ್ಮ ನೇರ ನಡೆ-ನುಡಿ, ಖಡಕ್ ಮಾತುಗಳಿಂದ ರಾಜ್ಯಾದ್ಯಂತ ಸುದ್ದಿಯಾಗುತ್ತಿರುವ ನಟ ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪ ಅವರು ಜಮೀನು ವಿಚಾರವಾಗಿ ಹಾಸನದಲ್ಲಿ ಬೀದಿ ರಂಪಾಟ ನಡೆಸಿದ್ದಾರೆ. ಈ ಕುರಿತಾದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ…

ಜಾಗತಿಕ ಸವಾಲಿನ ನಡುವೆಯೂ ಜನರ ಆಶೋತ್ತರ ಪ್ರತಿಬಿಂಬಿತವಾದ ಬಜೆಟ್‌: ಹರೀಶ್ ಪೂಂಜ

ಬೆಳ್ತಂಗಡಿ: ಜಾಗತಿಕ ಮಾರುಕಟ್ಟೆಯ ಅನಿಶ್ಚಿತತೆ ಹಾಗೂ ಅಮೇರಿಕಾದ ತೆರಿಗೆ ಬೆದರಿಕೆಯ ಸವಾಲಿನ ನಡುವೆ ಇಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಮಂಡಿಸಿದ 2026-2027ನೇ ಕೇಂದ್ರ ಮುಂಗಡ ಪತ್ರ ಆರ್ಥಿಕ ಸ್ಥಿರತೆಯೊಂದಿಗೆ ಬೆಳವಣಿಗೆಯ ಮುನ್ಸೂಚನೆ ನೀಡಿದೆಯೆಂದು ಬೆಳ್ತಂಗಡಿ ಶಾಸಕ…

ಬಜೆಟ್‌ ಕುರಿತು ಡಾ. ಡಿ. ವೀರೇಂದ್ರ ಹೆಗ್ಗಡೆ ಮಾತು

ಉಜಿರೆ: ಗ್ರಾಮೀಣ ಮತ್ತು ಉದ್ಯೋನ್ಮುಖ ಕೇಂದ್ರಗಳಲ್ಲಿ ಶಿಕ್ಷಣ ಮತ್ತು ಮೂಲ ಸೌಕರ್ಯಗಳನ್ನು ಬಲಪಡಿಸುವ ಮೂಲಕ ಬಜೆಟ್ ಅಸಮಾನತೆಗಳನ್ನು ಕಡಿಮೆ ಮಾಡಲು ಮತ್ತು ಜೀವನೋಪಾಯವನ್ನು ಸೃಷ್ಟಿಸಲು ಅವಕಾಶ ಮಾಡಿಕೊಡುತ್ತದೆ.ಆರೋಗ್ಯ, ಶಿಕ್ಷಣ ಮತ್ತು ಮೌಲ್ಯಗಳ ನೆಲೆಯಲ್ಲಿ ಕೌಶಲಗಳ ಮೂಲಕ ಮಾರ್ಗದರ್ಶನ ಮತ್ತು…

ಬೆಳ್ತಂಗಡಿ ಮಂಡಲದ ಹಿಂದೂ ಸಂಗಮ; ಜಗತ್ತನ್ನು ಕಾಪಾಡಲು ಹಿಂದೂ ಸಮಾಜ ಬೇಕು : ವಾದಿರಾಜ್ ಉಡುಪಿ

ಬೆಳ್ತಂಗಡಿ : ಹಿಂದೂ ಸಮಾಜಕ್ಕಾಗಿ ಹಿಂದೂ ಸಮಾಜ ಸೇರಿಕೊಂಡು ಉತ್ಸವ ಮಾಡುತ್ತಿರುವುದು ವಿಶೇಷ. ಇದು ಕೇವಲ ಹಿಂದೂ ಸಂಘಟನೆಯ ಕಾರ್ಯಕ್ರಮ ಅಲ್ಲದೆ ಊರಿನ ಸಂಘ ಸಂಸ್ಥೆಗಳನ್ನು, ಸಾಮಾಜಿಕ ಧಾರ್ಮಿಕ ಕ್ಷೇತ್ರದ ಪ್ರಮುಖರನ್ನು ಸೇರಿಸಿ ಆಚರಿಸುತ್ತಿರುವ ಕಾರ್ಯಕ್ರಮ. ಹಿಂದೂಗಳನ್ನು ಮಾತ್ರವಲ್ಲದೆ,…

ಮೊದಲು ಕಾಗದದ ಮೇಲೆ ಚಿತ್ರ ಮಾಡಿಟ್ಟುಕೊಳ್ಳಿ: ಉದಯೋನ್ಮುಖ ನಿರ್ದೇಶಕರಿಗೆ ರಾಹುಲ್‌ ರವೀಂದ್ರನ್‌ ಸಲಹೆ

ಬೆಂಗಳೂರು ಚಿತ್ರೋತ್ಸವ ವೇದಿಕೆ: ನಿರ್ದೇಶಕರು ಚಿತ್ರೀಕರಣ ಸ್ಥಳಕ್ಕೆ ಹೋಗಿ ಏನು ಚಿತ್ರೀಕರಣ ಮಾಡಬೇಕು ಎಂದು ಯೋಚಿಸುವ ಬದಲು, ಮೊದಲು ಎಲ್ಲವನ್ನೂ ಬರೆದಿಟ್ಟುಕೊಳ್ಳಬೇಕು. ಕಾಗದದ ಮೇಲೆ ಮೊದಲು ಚಿತ್ರ ಮಾಡಿಟ್ಟುಕೊಂಡರೆ, ಕೊನೆಯಲ್ಲಿ ಚಿತ್ರವನ್ನು ಕಟ್‌ ಮಾಡುವುದಕ್ಕೆ ಕಷ್ಟವಾಗುವುದಿಲ್ಲ ಎಂದು ಜನಪ್ರಿಯ…

ಬೆಳ್ತಂಗಡಿ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ ಬರೆದ ಕೊಕ್ಕಡದ ಬೃಹತ್ ರಕ್ತದಾನ ಶಿಬಿರ : 331 ಯೂನಿಟ್ಸ್ ರಕ್ತ ಸಂಗ್ರಹಣೆ

ಕೊಕ್ಕಡ (ಫೆ.01): ಟೀಂ ಸುಹಾಸ್ ಶೆಟ್ಟಿ ಕೊಕ್ಕಡ ಇದರ ಆಶ್ರಯದಲ್ಲಿ, ನೈಮಿಷ ವೆಂಚರ್ಸ್, ಸೌತಡ್ಕ, ಇದರ ಪ್ರಾಯೋಜಕತ್ವದಲ್ಲಿ, ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್(ರಿ.) ಸೌತಡ್ಕ, ಸೇವಾಭಾರತಿ (ರಿ.), ಕನ್ಯಾಡಿ ||, ಶ್ರೀರಾಮ ಸೇವಾ ಮಂದಿರ ಕೊಕ್ಕಡ, ಪ್ರಾಥಮಿಕ ಕೃಷಿ…

ಗ್ರಾಮೀಣ ಶಿಕ್ಷಣ ವ್ಯವಸ್ಥೆಯ ಕುರಿತಾದ ʼನಮ್‌ ಸಾಲಿʼ ಚಿತ್ರಕ್ಕೆ ಪ್ರಶಂಸೆ

ಅನೀಲ್‌ ಕುಮಾರ್‌ ನಿರ್ದೇಶನದಲ್ಲಿ ಮೂಡಿಬಂದಿರುವ ಕನ್ನಡ ಚಿತ್ರ ʼನಮ್‌ ಸಾಲಿʼ, 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಏಷ್ಯನ್‌, ಭಾರತೀಯ ಮತ್ತು ಕನ್ನಡ ಚಿತ್ರ ಸ್ಪರ್ಧಾ ವಿಭಾಗಗಳಲ್ಲಿ ಪ್ರದರ್ಶನಗೊಂಡಿದ್ದು, ಚಿತ್ರಕ್ಕೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ ಬಗ್ಗೆ ಚಿತ್ರತಂಡದವರು ಸಂತಸ ವ್ಯಕ್ತಪಡಿಸಿದರು.…

ಸೆನ್ಸಾರ್‌ ವಿರುದ್ಧ ಪ್ರವೀಣ್ ಮೋರ್ಚಾಲೆ ಮೌನ ಪ್ರತಿರೋಧ

ಬೆಂಗಳೂರು, 1 ಫೆಬ್ರವರಿ 2026: ಚಲನಚಿತ್ರ ನಿರ್ದೇಶಕ ಪ್ರವೀಣ್ ಮೋರ್ಚಾಲೆ ಅವರು ತಮ್ಮ ಇತ್ತೀಚಿನ ‘ವೈಟ್ ಸ್ನೋ’ ಚಿತ್ರವನ್ನು 17ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಿದರು. ಸೆನ್ಸಾರ್‌ಶಿಪ್, ಕಲಾತ್ಮಕ ಸ್ವಾತಂತ್ರ್ಯ ಮತ್ತು ಸಹಿಷ್ಣುತೆಯ ಕುರಿತಾದ ಈ ಚಿತ್ರವು ಪ್ರೇಕ್ಷಕರ…