ಭಾನುವಾರ, 8 ನವೆಂಬರ್ 2026

News

ವಾಹನ ಸವಾರರಿಗೊಂದು ಸಿಹಿ ಸುದ್ದಿ !! | ನಾಲ್ಕು ಚಕ್ರದ ವಾಹನಗಳಿಗೆ ಪಂಕ್ಚರ್ ಗಾರ್ಡ್ ಟಯರ್‌ಗಳನ್ನು ಬಿಡುಗಡೆ ಮಾಡಿದ ಜೆಕೆ ಕಂಪನಿ

ವಾಹನ ಸವಾರರಿಗೊಂದು ಸಿಹಿ ಸುದ್ದಿ ಇದೆ. ಜೆಕೆ ಟೈರ್ ಮತ್ತು ಇಂಡಸ್ಟ್ರೀಸ್ ಲಿಮಿಟೆಡ್ ಇತ್ತೀಚೆಗೆ ಭಾರತದಲ್ಲಿ ನಾಲ್ಕು-ಚಕ್ರ ವಾಹನಗಳಿಗೆ ಪಂಕ್ಚರ್ ಗಾರ್ಡ್ ಟಯರ್‌ಗಳನ್ನು ಬಿಡುಗಡೆ ಮಾಡಿದೆ. ಹೊಸ ಟೈರ್‌ಗಳನ್ನು ಭಾರತೀಯ ಮಾರುಕಟ್ಟೆಗಾಗಿಯೇ ತಯಾರಿಸಲಾಗಿದ್ದು, ಅವು ಮಾರುಕಟ್ಟೆಯಲ್ಲಿ ಹೊಸ ತಲೆಮಾರಿನ…

ಆಶಾ ಕಾರ್ಯಕರ್ತೆಯರ ಕೈಗೆ ಪುರುಷರ ‘ ಶಿಶ್ನ’ ಕೊಟ್ಟ ಸರ್ಕಾರ | ತೀವ್ರ ಮುಜುಗರಕ್ಕೆ ಈಡಾಗುತ್ತಿರುವ ಆರೋಗ್ಯ ಕಾರ್ಯಕರ್ತರು

ನಮ್ಮಲ್ಲಿ ಲೈಂಗಿಕ ವಿಷಯಗಳಿಗೆ ಸಂಬಂಧಿಸಿದಂತೆ ಮುಕ್ತವಾಗಿ ಮಾತಾಡುವ ವಾತಾವರಣ ತುಂಬಾ ಕಡಿಮೆ. ಆದರೆ ಇದೇ ವಿಷಯವನ್ನು ಮನೆ ಮನೆಗೆ ಹೋಗಿ ವಿವರಿಸಿ ಹೇಳುವಂತಹ ಪರಿಸ್ಥಿತಿಯೊಂದು ಆಶಾ ಕಾರ್ಯಕರ್ತೆಯರಿಗೆ ಬಂದಿದೆ. ಯಾಕೆ ಅಂತೀರಾ ? ಇಲ್ಲಿದೆ ಕೇಳಿ ವಿಷಯ. ಸಾಮಾನ್ಯವಾಗಿ…

ರಾತ್ರಿ ಚಾರ್ಜ್ ಗೆ ಇಟ್ಟ ಎಲೆಕ್ಟ್ರಿಕ್ ಸ್ಕೂಟರ್ ನಿಂದ ಏಕಾಏಕಿ ಬೆಂಕಿ, ವಿಷಕಾರಿ ಅನಿಲ ಮನೆ ತುಂಬಿದ ಪರಿಣಾಮ ತಂದೆ ಮಗಳ ದಾರುಣ ಸಾವು !

ಚಾರ್ಜ್‌ಗೆ ಹಾಕಿದ್ದ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ , ವಿಷಕಾರಿ ಹೊಗೆ ಹೊರಗೆ ಬಂದು ತಂದೆ ಮತ್ತು ಮಗಳು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ವೆಲ್ಲೂರಿನಲ್ಲಿ ನಡೆದಿದೆ. ವೆಲ್ಲೂರಿನ ಚಿನ್ನಅಲ್ಲಲಾಪುರಂ ನಿವಾಸಿ ದುರೈವರ್ಮ (49) ಮತ್ತು…

ಏಪ್ರಿಲ್ 1 ರಿಂದ ರಾಜ್ಯದ ಜನತೆಗೆ ಕಾದಿದೆಯಾ ವಿದ್ಯುತ್ ಶಾಕ್ !!? | ಕೆಇಆರ್​ಸಿ ಯಿಂದ ಶೀಘ್ರದಲ್ಲೇ ವಿದ್ಯುತ್ ದರ ಪರಿಷ್ಕರಣೆ

ಶೀಘ್ರದಲ್ಲೇ ರಾಜ್ಯದಲ್ಲಿ ಹೊಸ ವಿದ್ಯುತ್ ದರ ಜಾರಿಗೆ ಬರಲಿದೆ. ವಿದ್ಯುತ್ ದರ ಪರಿಷ್ಕರಣೆಗೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ಮುಂದಾಗಿದ್ದು, ಸದ್ಯದಲ್ಲಿ ಈ ಕುರಿತು ಆದೇಶ ಹೊರಬೀಳಲಿದೆ. ಕೆಇಆರ್​ಸಿ ಏಪ್ರಿಲ್ 1 ರಿಂದ ಅನ್ವಯವಾಗುವಂತೆ ವಿದ್ಯುತ್ ಹೊಸ ದರ…

ಜಮೀನು ವಿವಾದಕ್ಕೆ ಶಿವ ದೇವರಿಗೆ ನೋಟಿಸ್ ನೀಡಿದ ನ್ಯಾಯಾಲಯ !! | ಆಟೋ ರಿಕ್ಷಾ ಮೂಲಕ ಕೋರ್ಟ್ ತಲುಪಿದ ಶಿವಲಿಂಗ | ಹೀಗಿದೆ ನೋಡಿ ಈ ಇಂಟರೆಸ್ಟಿಂಗ್ ಸ್ಟೋರಿ

ನಮ್ಮ ದೇಶದಲ್ಲಿ ದಿನಕ್ಕೊಂದು ರೀತಿಯ ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಹಾಗೆಯೇ ಇಲ್ಲೊಂದು ಕಡೆ ಖಾಸಗಿ ಜಮೀನಿನಲ್ಲಿ ದೇವಸ್ಥಾನ ನಿರ್ಮಾಣ ಸಂಬಂಧಿಸಿದಂತೆ ದೇವರಿಗೇ ನೋಟಿಸ್ ಜಾರಿ ಮಾಡಲಾಗಿದೆ. ಅದಲ್ಲದೆ ದೇವರು ಆಟೋದಲ್ಲಿ ನ್ಯಾಯಾಲಯಕ್ಕೆ ಹಾಜರಾದ ಘಟನೆಯೂ ನಡೆದಿದೆ. ಇದೇನಪ್ಪ ಅಂತೀರಾ……

ಕೊಲ್ಲೂರು ದೇವಸ್ಥಾನದಲ್ಲಿ ಟಿಪ್ಪು ಸುಲ್ತಾನ್ ಹೆಸರಿನಲ್ಲಿ ನಡೆಯುತ್ತಿದೆ ಆರತಿ | ಕೂಡಲೇ ನಿಲ್ಲಿಸುವಂತೆ ವಿ.ಹಿಂ.ಪ.ಒತ್ತಾಯ

ಉಡುಪಿ : ಪ್ರಸಿದ್ದ ಯಾತ್ರಾ ಸ್ಥಳ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ದಿನಂಪ್ರತಿ ರಾತ್ರಿ 8 ಗಂಟೆಗೆ ನಡೆಯುವ ಟಿಪ್ಪು ಸುಲ್ತಾನ್ ಹೆಸರಿನಲ್ಲಿ ಸಲಾಂ ಎಂಬ ಮಹಾಮಂಗಳಾರತಿ ನಿಲ್ಲಿಸಬೇಕು ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ. ಕೊಲ್ಲೂರು ಶ್ರೀ ಮೂಕಾಂಬಿಕೆ…

ತರಗತಿಗೆ ಹಿಜಾಬ್ ಧರಿಸಿಕೊಂಡೇ ಬಂದು ನಮಾಜ್ ಮಾಡಿದ ವಿದ್ಯಾರ್ಥಿನಿ | ಹಿಂದೂ ಸಂಘಟನೆಗಳಿಂದ‌ ಪ್ರತಿಭಟನೆ

ಹಿಜಾಬ್ ಕಿಡಿ ಶಮನ ಆಗುವಂತೆ ಕಾಣುತ್ತಿಲ್ಲ.ಹಿಜಾಬ್ ವಿವಾದ ಇದೀಗ ಮಧ್ಯಪ್ರದೇಶದ ಸಾಗರ್ ಡಾ.ಹರಿ ಸಿಂಗ್ ಗೌರ್ ಕೇಂದ್ರೀಯ ವಿಶ್ವವಿದ್ಯಾಲಯಕ್ಕೂ ಹೋಗಿ ತಲುಪಿದೆ. ಇಲ್ಲಿ ಅಂತಿಮ ವರ್ಷದ ಸ್ನಾತಕೋತ್ತರ ಪದವಿಯ ಮುಸ್ಲಿಂ ವಿದ್ಯಾರ್ಥಿನಿ ಬುರ್ಖಾ ಮತ್ತು ಹಿಜಾಬ್ ಧರಿಸಿ ತರಗತಿಗೆ…

ಖಾಕಿ ಅಂಗಿ ತೊಟ್ಟು, ಸ್ಟೇರಿಂಗ್ ಹಿಡಿದು ದಿನವಿಡೀ ರಸ್ತೆಯಲ್ಲಿ ಸಂಚಾರ !! | ವಿಚಿತ್ರವಾಗಿ ಓಡಾಡುತ್ತಾ ಜನರ ಗಮನ ಸೆಳೆವ ಯುವಕನ ಹಿಂದಿದೆ ಬಹುದೊಡ್ಡ ನೋವಿನ ಕಥೆ

ಜೀವನ ನಿಂತ ನೀರಲ್ಲ. ಅದು ಸದಾ ಹರಿಯುತ್ತಲೇ ಇರಬೇಕು. ಇದು ಪ್ರತಿಯೊಬ್ಬರ ಜೀವನಕ್ಕೆ ಅನ್ವಯವಾಗುವಂತಹದ್ದು. ಆದರೆ ನಾವು ಆಸೆಪಟ್ಟಿದ್ದೆಲ್ಲಾ ಜೀವನದಲ್ಲಿ ನಡೆಯದು. ಜೀವನ ಯಾವ ರೀತಿಯಲ್ಲಿ ಸಾಗುತ್ತದೆಯೋ ಆ ದಾರಿಯಲ್ಲಿ ಸಿಗುವ ಪ್ರತಿಯೊಂದು ಕ್ಷಣವನ್ನು ಖುಷಿಯಿಂದ ಸ್ವೀಕರಿಸಿ ಮುಂದುವರಿಯಬೇಕು.…

ಮಗಳ ಹೆಣವನ್ನು ಹೆಗಲ ಮೇಲೆ ಹೊತ್ತು 10 ಕಿ.ಮೀ.ನಡೆದೇ ಮನೆ ಸೇರಿದ ತಂದೆ | ಈ ದೃಶ್ಯ ನೋಡಿ ನಿಮ್ಮ‌ ಕಣ್ಣಾಲಿಗಳು ಮಂಜಾಗುವುದು ಖಂಡಿತ

ಅನಾರೋಗ್ಯದ ಕಾರಣದಿಂದ ಮೃತಪಟ್ಟ ಏಳು ವರ್ಷದ ಮಗಳ ದೇಹವನ್ನು ವ್ಯಕ್ತಿಯೊಬ್ಬ ಹೆಗಲ ಮೇಲೆ ಹೊತ್ತುಕೊಂಡು ಹೋಗುವ ಮನಕಲಕುವ ದೃಶ್ಯದ ವಿಡಿಯೋವೊಂದು ವೈರಲ್ ಆಗಿದೆ. ಛತ್ತೀಸಗಡದ ಸುರ್ಗುಜಾ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ಏಳು ವರ್ಷದ ಮಗಳು…

‘SSLC ಮುಖ್ಯ ಪರೀಕ್ಷೆ’ಗೆ ಸಮವಸ್ತ್ರ ಕಡ್ಡಾಯ, ಹಿಜಾಬ್ ಧರಿಸಿ ಬಂದರೆ ಪ್ರವೇಶವಿಲ್ಲ – ಶಿಕ್ಷಣ ಇಲಾಖೆ ಮಹತ್ವದ ಆದೇಶ !

ದಿನಾಂಕ 28-03-2022 ರಿಂದ ದಿನಾಂಕ 11-04 2022 ರವರೆಗೆ ನಡೆಯಲಿರು ಎಸ್ ಎಸ್ ಎಲ್ ಸಿ ಮುಖ್ಯ ಪರೀಕ್ಷೆಗೆ ವಿದ್ಯಾರ್ಥಿಗಳು ಸಮವಸ್ತ್ರವನ್ನು ಧರಿಸಿ ಬರುವುದು ಕಡ್ಡಾಯವಾಗಿದೆ. ಒಂದು ವೇಳೆ ವಸ್ತ್ರ ಸಂಹಿತೆಯನ್ನು ಪಾಲಿಸದೇ ಇದ್ದರೇ ಪರೀಕ್ಷೆಗೆ ನೋ ಎಂಟ್ರಿ…