ಭಾನುವಾರ, 8 ನವೆಂಬರ್ 2026

News

ಯುವಕರಿಗೆ ಮಾದರಿಯಾದ ಹಿರಿಕರು; ಇವರು ಮಾಡಿದ ಕೆಲಸಕ್ಕೆ ಏನು ಹೇಳುತ್ತೀರಿ?

ಓದುವ ವಯಸ್ಸಿನಲ್ಲೂ ಓದದೆ ವಿದ್ಯಾರ್ಥಿಗಳು ಬೇಸರದಿಂದ ಪರೀಕ್ಷೆಗೂ ಸಿದ್ಧತೆ ನಡೆಸದೆ, ಓದು ಒಂದು ಭಾರ ಎಂದು ಭಾವಿಸುತ್ತಿರುತ್ತಾರೆ.‌ಆದರೆ ಇಲ್ಲೊಂದು ಘಟನೆ ವಿಧ್ಯಾರ್ಥಿಗಳಿಗೆ ಮಾದರಿಯಾಗುವಂತಿದೆ. ಇಬ್ಬರು ಹಿರಿಯ ನಾಗರಿಕರು ಸ್ನಾತಕೋತ್ತರ ಪರೀಕ್ಷೆ ಬರೆಯುವ ಮೂಲಕ ಶೈಕ್ಷಣಿಕ‌ ರಂಗಕ್ಕೆ ಮಾದರಿಯಾಗಿದ್ದಾರೆ.  ಸಾಧನೆಗೆ…

ವಿಶೇಷ ಚೇತನ ಅಭ್ಯರ್ಥಿಗಳಿಗೆ ಸುಪ್ರೀಂಕೋರ್ಟ್ ನಿಂದ ಸಿಹಿಸುದ್ದಿ !! | ಪೊಲೀಸ್ ಸೇವೆ ಮುಂತಾದ ಸೇವೆಗಳಿಗೆ ಅರ್ಜಿ ಸಲ್ಲಿಸುವ ಗಡುವು ಮೀರಿದ್ದರೂ ಅರ್ಜಿ ಸಲ್ಲಿಸಲು ಅವಕಾಶ

ಉದ್ಯೋಗ ಪಡೆಯಲಿಚ್ಛಿಸುವ ವಿಶೇಷ ಚೇತನ ಅಭ್ಯರ್ಥಿಗಳಿಗೆ ಸುಪ್ರೀಂಕೋರ್ಟ್ ಸಿಹಿಸುದ್ದಿ ನೀಡಿದೆ. ಭಾರತೀಯ ಪೊಲೀಸ್ ಸೇವೆ, ಭಾರತೀಯ ರೈಲ್ವೆ ರಕ್ಷಣಾ ಪಡೆ ಸೇವೆ ಹಾಗೂ ದೆಹಲಿ, ದಮನ್ – ದಿಯು, ದಾದ್ರಾ – ನಗರ್ ಹವೇಲಿ, ಅಂಡಮಾನ್ ಮತ್ತು ನಿಕೋಬಾರ್…

ಪಡಿತರದಾರರಿಗೆ ಸಿಹಿಸುದ್ದಿ|ಉಚಿತ ರೇಷನ್ ಯೋಜನೆ ಆರು ತಿಂಗಳವರೆಗೆ ವಿಸ್ತರಣೆ ಮಾಡಿದ ಕೇಂದ್ರ ಸಚಿವ ಸಂಪುಟ

ದೆಹಲಿ:ಮಹಾಮಾರಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿದ್ದ ಕಾರಣಕ್ಕಾಗಿ ʻಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆʼ ಯನ್ನು ದೇಶದಲ್ಲಿ ಏಪ್ರಿಲ್ 2020 ರಲ್ಲಿ ಒಂದು ತಿಂಗಳ ಮೊದಲ ಲಾಕ್‌ಡೌನ್ ಸಮಯದಲ್ಲಿ ಪರಿಚಯಿಸಲಾಗಿದ್ದು, ಇದೀಗ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ…

18 ವರ್ಷದ ಯುವತಿಯನ್ನು ಬೆಂಬಿಡದೇ ಕಾಡಿದ ನಾಗರಾಜ | ಎರಡು ಬಾರಿ ಹಾವು ಕಚ್ಚಿ ಬದುಕುಳಿದರೂ, ಯುವತಿಯ ಸಾವು ಆಕೆಯ ಹ್ಯಾಂಡ್ ಬ್ಯಾಗ್ ನಲ್ಲೇ ಕಾದು ಕುಳಿತಿತ್ತು !!!

ತಂದೆ ತಾಯಿಗಳಿಗೆ ಮಕ್ಕಳೇ ಎಲ್ಲಾ. ಮಕ್ಕಳನ್ನು ಕಣ್ಣರೆಪ್ಪೆಯಂತೇ ಎಲ್ಲರೂ ಸಲಹುತ್ತಾರೆ. ಅವರ ಬೇಕು ಬೇಡಗಳನ್ನು ನೋಡಿಕೊಂಡು ಅವರುಗಳಿಗೆ ತೊಂದರೆ ಆಗದಂತೆ ನೋಡುತ್ತಾರೆ. ಇಂಥದ್ದೇ ಒಂದು ಪೋಷಕರಿಗೆ ತಮ್ಮ ಮಗಳಿಗೆ ಸಾವು ಹಾವಿನ ರೂಪದಲ್ಲಿ ಬೆಂಬಿಡದೇ ಕಾಡಿದ್ದು, ನಂತರ ಕೊನೆಗೇ…

ಚಾಲಕನ ಅಜಾಗರೂಕತೆಯಿಂದ ಪ್ರಪಾತಕ್ಕೆ ಉರುಳಿದ ಬಸ್ !! | 7 ಮಂದಿ ಸಾವು, 45 ಜನರಿಗೆ ಗಾಯ

ಇತ್ತೀಚೆಗೆ ದೇಶದಲ್ಲಿ ಖಾಸಗಿ ಬಸ್ಸುಗಳ ಅಪಘಾತಗಳು ಹೆಚ್ಚಾಗಿ ನಡೆಯುತ್ತಿದೆ. ಹಾಗೆಯೇ ಇಲ್ಲಿ ‌ಬಸ್ಸೊಂದು ಪ್ರಪಾತಕ್ಕೆ ಉರಳಿದ ಪರಿಣಾಮ 7 ಮಂದಿ ಸಾವನ್ನಪ್ಪಿ 45 ಮಂದಿ ಗಾಯಗೊಂಡ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆ ಶನಿವಾರ ರಾತ್ರಿ…

ದೇಶದ ಮೊದಲ ಅತ್ಯಾಧುನಿಕ ‘ಸ್ಟೀಲ್ ರೋಡ್’ | ಮಳೆಯಿಂದ ಹಾನಿಯಾಗುವುದಿಲ್ಲ, ಹೆಚ್ಚು ಕಾಲ ಬಾಳಿಕೆ ಬರುವ ಈ ರೋಡ್ ಇರುವುದೆಲ್ಲಿ ?

ಮಣ್ಣಿನ ರೋಡ್ ನೋಡಿದ್ದೀವಿ, ಟಾರ್, ಕೊನೆಗೇ ಕಾಂಕ್ರೀಟ್ ರೋಡ್ ಕೂಡಾ ನೋಡಿದ್ದೀವಿ. ಆದರೆ ಇವೆಲ್ಲಾ ಕಾಲ ಸರಿದ ಹಾಗೇ ಅಲ್ಲಲ್ಲಿ ಗುಂಡಿ ಬೀಳುವುದು ಅಥವಾ ಅದರ ಬಾಳಿಕೆ ಕಮ್ಮಿ ಆಗುವುದು ಇದೆಲ್ಲಾ ಸಾಮಾನ್ಯ ಜನರಿಗೂ ಗೊತ್ತಿರೋ ವಿಷಯ. ಆದರೆ…

ಪ್ರಧಾನಿ ಮೋದಿ ಕುರಿತ ವೆಬ್‍ಸೈಟ್ ಲಾಂಚ್ !! | “ದಿ ಮೋದಿ ಸ್ಟೋರಿ ವೆಬ್‍ಸೈಟ್” ನಲ್ಲಿರುವ ಮೋದಿಜಿ ಕುರಿತ ಕುತೂಹಲಕಾರಿ ಅಂಶಗಳು ಏನೇನು ಗೊತ್ತಾ ??

ಇಡೀ ವಿಶ್ವ ಮೆಚ್ಚಿದ ಜನ ನಾಯಕ ನಮ್ಮ ಪ್ರಧಾನಿ ನರೇಂದ್ರ ಮೋದಿ. ಇಂತಹ ಪ್ರಧಾನಿಯನ್ನು ಪಡೆದಿರುವುದಕ್ಕೆ ಇಡೀ ಭಾರತವೇ ಹೆಮ್ಮೆ ಪಡುತ್ತದೆ. ಇದೀಗ ಮೋದಿ ಕುರಿತ ‘ದಿ ಮೋದಿ ಸ್ಟೋರಿ ವೆಬ್‍ಸೈಟ್’ ಪ್ರಾರಂಭವಾಗಿದ್ದು, ಈ ಲಿಂಕ್‍ ಅನ್ನು ಬಿಜೆಪಿ…

ನಡುರಸ್ತೆಯಲ್ಲಿಯೇ ಧಗಧಗನೆ ಹೊತ್ತಿ ಉರಿದ ಓಲಾ S1 pro ಎಲೆಕ್ಟ್ರಿಕ್ ಸ್ಕೂಟರ್ | ಕಂಗಾಲಾದ ಮಾಲೀಕ

ದೇಶದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಡಿಮ್ಯಾಂಡ್ ಹೆಚ್ಚಿದೆ. ಪೆಟ್ರೋಲ್ ಮತ್ತು ಡಿಸೇಲ್ ದರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಾಹನ ಖರೀದಿಸುವವರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುವುದು ಅಧಿಕ. ಈ ಹಿನ್ನಲೆಯಲ್ಲಿ ಬಹಳಷ್ಟು ನೂತನ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳ ತಯಾರಿಕೆಗೆ ಮುಂದಾಗಿದ್ದು,…

ಉಡುಪಿ : ಮೃತದೇಹದೊಂದಿಗೆ ಮೂರು ದಿನ ಕಳೆದ ಮನೆ ಮಂದಿ!

ಉಡುಪಿ : ಮನೆ ಮಂದಿ ಮೂರು ದಿನ ಕೊಳೆತ ಮೃತದೇಹದೊಂದಿಗೆ ಕಳೆದಿರುವ ಘಟನೆ ಶುಕ್ರವಾರ ಸಂಜೆ ಉಡುಪಿಯಲ್ಲಿ ಬೆಳಕಿಗೆ ಬಂದಿದೆ. ಮೃತರನ್ನು ಕಾಡಬೆಟ್ಟುವಿನ ಹರಿಶ್ಚಂದ್ರ ಪೂಜಾರಿ (70) ಎಂದು ಗುರುತಿಸಲಾಗಿದೆ. ಅವಿವಾಹಿತರಾಗಿರಿವ ಈ ವ್ಯಕ್ತಿ ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದು,…

ಮದುವೆಯಾದವಳ ಜೊತೆ ಯುವಕನ ದೈಹಿಕ ಸಂಬಂಧ| ಕ್ಷಣಿಕ ಸುಖಕ್ಕಾಗಿ ಆಂಟಿಯ ಸಂಬಂಧ ಮಾಡಿದ ಯುವಕನ ದುರಂತ ಅಂತ್ಯ!

ಇದೊಂದು ಅನೈತಿಕ ಸಂಬಂಧದ ವಿಷಯ. ಯುವಕನಿಗೆ ಆಂಟಿಯೊಬ್ಬಳ ಜೊತೆ ಲವ್. ಅದು ದೈಹಿಕ ಲವ್. ಆಕೆಗೋ ಮದುವೆ ಆಗಿದೆ. ಈತ ಇನ್ನೂ ಯುವಕ‌. ಆದರೆ ಇತ್ತೀಚೆಗೆ ಈ ಯುವಕ ಲೈವ್ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಾರಣ ಕೇಳಿದರೆ ನಿಮಗೆ…