ಭಾನುವಾರ, 8 ನವೆಂಬರ್ 2026

News

ಹೋಟೆಲ್ ತಿಂಡಿ ಪ್ರಿಯರಿಗೊಂದು ಶಾಕಿಂಗ್ ನ್ಯೂಸ್ | ನಾಳೆಯಿಂದ ಬೀಳಲಿದೆ ಕಿಸೆಗೆ ಕತ್ತರಿ !!!

ಮನೆಊಟ ಪ್ರಿಯರಿಗಿಂತ ಹೋಟೆಲ್ ಊಟ ಇಷ್ಟ ಪಡುವವರೇ ಹೆಚ್ಚು. ಹೋಟೆಲ್ ಊಟಕ್ಕೆ ಒಗ್ಗಿಕೊಂಡ ನಾಲಿಗೆಮೇಲೆ ಈಗ ದರ ಬಿಸಿ ಬೀಳಲಿದೆ.‌ಹೋಟೇಲ್ ಪ್ರಿಯರ ಕಿಸೆಗೆ ಕತ್ತರಿ ಬೀಳಲಿದೆ. ರಾಜ್ಯಾದ್ಯಂತ ಹೋಟೆಲ್ ಗಳಲ್ಲಿ ಏಪ್ರಿಲ್ 1 ರಿಂದ ಊಟ-ತಿಂಡಿ ದರ ಹೆಚ್ಚಳ…

ಎಪ್ರಿಲ್ ತಿಂಗಳಲ್ಲಿ ಅರ್ಧ ತಿಂಗಳುಗಳ ಕಾಲ ಬ್ಯಾಂಕ್ ಗಳು ಕ್ಲೋಸ್ !! | ಮುಂದಿನ ತಿಂಗಳ ಬ್ಯಾಂಕ್ ರಜಾ ಪಟ್ಟಿ ಇಂತಿದೆ

ಮಾರ್ಚ್ ತಿಂಗಳು ಇಂದಿಗೆ ಮುಗಿಯುತ್ತಿದೆ. ಈ ತಿಂಗಳು ಆರ್ಥಿಕ ವರ್ಷದ ಕೊನೆ. ನಾಳೆಯಿಂದ ಏಪ್ರಿಲ್, ಅಂದರೆ ಹೊಸ ಆರ್ಥಿಕ ವರ್ಷವು ಪ್ರಾರಂಭವಾಗುತ್ತದೆ. ಇದರೊಂದಿಗೆ, ಏಪ್ರಿಲ್‌ನಲ್ಲಿ ಅನೇಕ ದಿನ ಬ್ಯಾಂಕ್ ರಜೆ ಇರಲಿದೆ. ಯುಗಾದಿ, ಅಂಬೇಡ್ಕರ್ ಜಯಂತಿ, ಹೀಗೆ ಏಪ್ರಿಲ್‌ನಲ್ಲಿ…

ಹಲಾಲ್ ಅಭಿಯಾನ ಶುರುವಾಗಲು ಕಾರಣ ಜಮಾತ್ ಉಲೇಮಾ ?

ಹಿಜಾಬ್ ವಿವಾದದ ಬಳಿಕ ಇದೀಗ ಹಿಂದೂಗಳು ಮತ್ತು ಮುಸ್ಲಿಂರ ನಡುವೆ ಅಂತರ ಹೆಚ್ಚಾಗುತ್ತಿದೆ.ಜಾತ್ರಾ ಉತ್ಸವಗಳಲ್ಲಿ ಹಿಂದೂಯೇತರರಿಗೆ ಅವಕಾಶ ನೀಡದಂತೆ ಹಿಂದೂ ಸಂಘಟನೆಗಳು ಒತ್ತಾಯಿಸಿದ್ದವು. ಇದೀಗ ರಾಜ್ಯದಲ್ಲಿ ಹಲಾಲ್ ಬಗ್ಗೆ ಹಿಂದೂ ಸಂಘಟನೆಗಳು ರೊಚ್ಚಿಗೇಳಲು ಬೇರೆಯೇ ಕಾರಣ ಇದೆ ಎಂಬುದು…

ನಾಳೆಯಿಂದ ಬದಲಾಗಲಿವೆ ಹಲವು ನಿಯಮ | ಹೊಸ ಹಣಕಾಸು ವರ್ಷದಲ್ಲಿ ಆಗುವ ಬದಲಾವಣೆಗಳ ಪಟ್ಟಿ ಇಲ್ಲಿದೆ

ಹಣಕಾಸು ವರ್ಷ ಮಾರ್ಚ್ 31 ರಂದು ಕೊನೆಗೊಳ್ಳಲಿದೆ. ಹೊಸ ಹಣಕಾಸು ವರ್ಷ ಏಪ್ರಿಲ್ 1 ಪ್ರಾರಂಭಗೊಳ್ಳಲಿದೆ. ಹಾಗಾಗಿ ಅನೇಕ ದೊಡ್ಡ ಬದಲಾವಣೆಗಳು ಸಂಭವಿಸಲಿವೆ. ಇದು ಸಾಮಾನ್ಯ ಜನರ ಜೇಬಿನ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆಗಳು ಜಾಸ್ತಿ. ಏಪ್ರಿಲ್…

ಅಗ್ಗದ ದರದಲ್ಲಿ 2 ಫೋನ್ ಗಳನ್ನು ಬಿಡುಗಡೆ ಮಾಡಿದ ನೋಕಿಯಾ !! | ಈ ಎರಡು ಫೋನ್ ಗಳ ವೈಶಿಷ್ಟ್ಯಗಳು ಇಲ್ಲಿದೆ ನೋಡಿ

ಭಾರತದಲ್ಲಿ ಮೊದಲಿನಿಂದಲೂ ಮೊಬೈಲ್ ಫೋನ್ ಬಳಕೆಯಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿರುವ ಕಂಪನಿಯೆಂದರೆ ಅದು ನೋಕಿಯಾ. ಒಂದು ಕಾಲದಲ್ಲಿ ಎಲ್ಲರ ಕೈಯಲ್ಲೂ ನೋಕಿಯಾ ಕಂಪನಿಯ ಬೇಸಿಕ್ ಸೆಟ್ ಓಡಾಡುತ್ತಲೇ ಇತ್ತು. ಇದೀಗ ಸ್ಮಾರ್ಟ್ ಫೋನ್ ಪರಿಚಯವಾದ ನಂತರ ಬೇಸಿಕ್ ಸೆಟ್…

ಭಾರತೀಯ ಸೇನೆ ಮೇಲೆ ಬಾಂಬ್ ಎಸೆದು ಎಸ್ಕೇಪ್ ಆದ ಬುರ್ಖಾಧಾರಿ ಮಹಿಳೆ !! | ಬ್ಯಾಗ್ ನಿಂದ ಬಾಂಬ್ ತೆಗೆದು ಎಸೆಯೋ ವೀಡಿಯೋ ಎಲ್ಲೆಡೆ ವೈರಲ್

ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೋಪೋರ್ ಪಟ್ಟಣದಲ್ಲಿರುವ ಕೇಂದ್ರೀಯ ಮೀಸಲು ಪೊಲೀಸ್ ಪಡೆ(ಸಿಆರ್‌ಪಿಎಫ್) ಶಿಬಿರದ ಮೇಲೆ ನಿನ್ನೆ ಸಂಜೆ ಬುರ್ಖಾ ಧರಿಸಿದ ಮಹಿಳೆಯೊಬ್ಬರು ಬಾಂಬ್ ಎಸೆಯುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಇದೀಗ ಈ ಬುರ್ಖಾಧಾರಿ ಮಹಿಳೆ ಬಾಂಬ್ ಎಸೆಯುತ್ತಿರುವ…

ಯುಗಾದಿ ಹಬ್ಬಕ್ಕೂ ಮುನ್ನವೇ ನೌಕರರಿಗೆ ಸಿಹಿಸುದ್ದಿ ನೀಡಿದ ಕೇಂದ್ರ ಸರ್ಕಾರ|ಡಿಎ ಮತ್ತು ಪಿಂಚಣಿದಾರರ ಡಿಆರ್‌ ಹೆಚ್ಚಳ!!

ಕೇಂದ್ರ ಸರ್ಕಾರ ನೌಕರರಿಗೆ ಯುಗಾದಿ ಹಬ್ಬಕ್ಕೆ ಮೊದಲೇ ಸಿಹಿಸುದ್ದಿ ನೀಡಿದ್ದು,ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ಕಳೆದ ಒಂದೂವರೆ ವರ್ಷದಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದ ಕೇಂದ್ರ ಸರ್ಕಾರಿ ನೌಕರರ ಡಿಎ ಮತ್ತು ಪಿಂಚಣಿದಾರರ ಡಿಆರ್‌ ನ್ನು ಇದೀಗ ಹೆಚ್ಚಳ ಮಾಡಿದೆ. ಪ್ರಧಾನಿ ನರೇಂದ್ರ…

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮನೆ ಮೇಲೆ ದಾಳಿ!

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮನೆಯ ಗೇಟ್‌ಗೆ ಭಾರತೀಯ ಜನತಾ ಪಾರ್ಟಿಯುವ ಮೋರ್ಚಾ ಕಾರ್ಯಕರ್ತರು, ಕೇಸರಿ ಬಣ್ಣ ಬಳಿದು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾಕಾರರನ್ನು ತಡೆಯಲು ದೆಹಲಿ ಪೊಲೀಸರು ಜಲಫಿರಂಗಿ ಪ್ರಯೋಗಿಸಿದ್ದಾರೆ. ಕಾಶ್ಮೀರಿ ಹಿಂದೂಗಳ ಬಗ್ಗೆ ಸಿಎಂ ಕೇಜ್ರಿವಾಲ್…

ಮದುವೆ ನಿಶ್ಚಿತಾರ್ಥ ಆದ ಮೂರೇ ದಿನಕ್ಕೆ ತನ್ನ ಜೀವನಕ್ಕೆ ಅಂತ್ಯ ಹಾಡಿದ ಯುವಕ !! | ರಕ್ತದಲ್ಲಿ ಲವ್ ಲೆಟರ್ ಬರೆದು ಆತ್ಮಹತ್ಯೆಗೆ ಶರಣು

ಮದುವೆ ನಿಶ್ಚಿತಾರ್ಥ ಆದ ಮೂರೇ ದಿನಕ್ಕೆ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಕುಂದಲಗುರ್ಕಿಯಲ್ಲಿ ನಡೆದಿದೆ. ಶಿಡ್ಲಘಟ್ಟ ತಾಲೂಕಿನ ಕುಂದಲಗುರ್ಕಿ ನಿವಾಸಿ ಮುನಿಕೃಷ್ಣ ಎಂಬಾತ ವಿಷ ಕುಡಿದು ಸಾವಿಗೆ ಶರಣಾದ ಯುವಕ. ಬಿಎಸ್ಸಿ ಪದವೀಧರನಾಗಿದ್ದ…

ಎರಡು ತಲೆ ಮತ್ತು ಮೂರು ಕೈಗಳಿರುವ ಮಗುವಿಗೆ ಜನ್ಮ ನೀಡಿದ ಮಹಿಳೆ|ಹುಟ್ಟಿದ 48 ಗಂಟೆಯೊಳಗೆ ಸಾಯುವ ಇಂತಹ ಪ್ರಕರಣಗಳಲ್ಲಿ ಈ ಕೂಸು ಸಾವು ಗೆಲ್ಲಲಿ

ಜಗತ್ತಿನಲ್ಲಿ ವಿಸ್ಮಯಕಾರಿ ವಿಚಾರಗಳು ನಡೆಯುತ್ತಲೇ ಇರುತ್ತದೆ. ಅದರಲ್ಲೂ ತಾಯಿ-ಮಗುವಿನ ಸಂಬಂಧ ಒಂದು ವಿಸ್ಮಯವೇ.ಇದೀಗ ಈ ಸಂಬಂಧದಲ್ಲೂ ವಿಸ್ಮಯತೆ ಮೆರೆದ ಘಟನೆಯೊಂದು ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯಲ್ಲಿ ನಡೆದಿದೆ. ಮಹಿಳೆಯೊಬ್ಬರು ಎರಡು ತಲೆ ಮತ್ತು ಮೂರು ಕೈಗಳಿರುವ ಮಗುವಿಗೆ ಜನ್ಮ ನೀಡಿದ್ದು,ಮೂರನೇ…