ಭಾನುವಾರ, 8 ನವೆಂಬರ್ 2026

News

ಪಾಕಿಸ್ತಾನ ಪರ ಘೋಷಣೆ ಕೂಗಿದ್ದ ಕಾಶ್ಮೀರದ ವಿದ್ಯಾರ್ಥಿಗಳಿಗೆ ಜಾಮೀನು ಮಂಜೂರು ಮಾಡಿದ ಹೈಕೋರ್ಟ್ !!

ಪಾಕಿಸ್ತಾನ ಪರ ಘೋಷಣೆ ಕೂಗಿದವರಿಗೆ ಇದೀಗ ಜಾಮೀನು ಮಂಜೂರಾಗಿದೆ. ದೇಶದ್ರೋಹದಡಿ ಪ್ರಕರಣ ದಾಖಲಾಗಿದ್ದರೂ ಕೂಡ ಜಾಮೀನು ದೊರೆತಿರುವುದು ಅಚ್ಚರಿಯನ್ನುಂಟು ಮಾಡಿದೆ. ಕಳೆದ ವರ್ಷದ ಟಿ20 ಕ್ರಿಕೆಟ್‌ ವಿಶ್ವಕಪ್‌ ಪಂದ್ಯದಲ್ಲಿ ಭಾರತದ ವಿರುದ್ಧ ಜಯಗಳಿಸಿದ್ದ ಪಾಕಿಸ್ತಾನದ ಪರ ಘೋಷಣೆ ಕೂಗಿದ…

ಪ್ಲಾಸ್ಟಿಕ್ ಬಾಟಲಿಗಳನ್ನು ಕೊಟ್ಟರೆ ಈ ದೇಶದಲ್ಲಿ ಬಸ್ ಉಚಿತ ಪ್ರಯಾಣ | ವಿನೂತನ ಆಫರ್ ಗೆ ಮುಗಿಬಿದ್ದ ಜನ

ಪ್ಲಾಸ್ಟಿಕ್ ಸರಿಯಾಗಿ ಸಂಸ್ಕರಣೆಗೊಳ್ಳದ ವಸ್ತು. ಜನ ನೀರು, ತಂಪು ಪಾನೀಯ, ಅಥವಾ ಇನ್ನೇನಾದರೂ ಕುಡಿದು ಬಳಿಕ ಪ್ಲಾಸ್ಟಿಕ್ ಗಳನ್ನು ಅಲಲ್ಲೇ ಬಿಸಾಕುವುದು ಸಾಮಾನ್ಯವಾಗಿದೆ. ಅದನ್ನು ಡಸ್ಟ್ ಬಿನ್ ಗೂ ಹಾಕಿದರೂ ಅದರ ಸಂಸ್ಕರಣೆ ಅಷ್ಟೊಂದು ಸುಲಭವಲ್ಲ. ಹೀಗಾಗಿಯೇ ಇಲ್ಲೊಂದು…

ಕೆರೆಯ ಕಲುಷಿತ ನೀರಿನಿಂದಾಗಿ ಬಾತುಕೋಳಿ ಹಾಗೂ ಮೀನುಗಳ ಮಾರಣಹೋಮ | ವಿಷದ ಮೇವು ಸೇವಿಸಿ 60 ಕುರಿಗಳು ಸಾವು -ಸುಮಾರು 15 ಲಕ್ಷ ನಷ್ಟ !!

ಮೈಸೂರು:ಅದೆಷ್ಟೋ ಪ್ರಾಣಿಗಳು ಮಾನವ ಮಾಡುವ ಕೆಟ್ಟ ಕೆಲಸಕ್ಕೆ ಬಲಿಯಾಗುತ್ತಲೇ ಇದೆ.ಕೆರೆ ನೀರುಗಳಿಗೆ, ಗಿಡಗಳಿಗೆ ರಾಸಾಯನಿಕ ಸಿಂಪಡಿಸಿಸುವುದು ಇವೇ ಮೂಕ ಪ್ರಾಣಿಗಳ ನಾಶಕ್ಕೆ ಕಾರಣವಾಗಿದೆ. ಇದೇ ರೀತಿ ಮೈಸೂರು ಜಿಲ್ಲೆಯ ಆಲನಹಳ್ಳಿಯಲ್ಲಿ ದುರಂತ ಸಂಭವಿಸಿದೆ. ಕಲುಷಿತ ನೀರಿನಿಂದಾಗಿ ಕರೆಯಲ್ಲಿದ್ದ ಬಾತುಕೋಳಿಗಳು…

ಪ್ರೀತಿಸಿ ಮದುವೆಯಾದ ದಂಪತಿಗೆ ಮರುದಿನವೇ ಕಾದಿತ್ತು ಶಾಕ್ !! | ಯುವಕನಿಗೆ ಹೊಡೆದು, ಯುವತಿಯನ್ನು ಎಳೆದೊಯ್ದು ಚಿಗುರಿದ ಸಂಸಾರವನ್ನು ಒಡೆದ ಪೋಷಕರು

ಪ್ರೀತಿಸಿ ಮದುವೆಯಾಗುವುದೆಂದರೆ ಸುಲಭದ ಮಾತಲ್ಲ. ಆ ಮದುವೆಗೆ ಹೆತ್ತವರಿಂದ ವಿರೋಧ ಬರುವುದು ಸಹಜ. ಆದರೆ ಹೆತ್ತವರನ್ನು ಧಿಕ್ಕರಿಸಿ ಮದುವೆಯಾಗುವವರು ಅದೆಷ್ಟೋ ಮಂದಿ ಇದ್ದಾರೆ. ಅಂತೆಯೇ ಇಲ್ಲಿ ಪ್ರೀತಿಸಿ ಮದುವೆಯಾಗಿದ್ದ ಜೋಡಿಯೊಂದು ಇನ್ನೇನು ಹೊಸ ಜೀವನ ಆರಂಭಿಸಿ ಸುಖ ಸಂಸಾರದ…

23 ವರ್ಷದ ಯುವತಿಯ ಮೇಲೆ ಬಿತ್ತು 45 ವರ್ಷದ ವಿವಾಹಿತನ ಹದ್ದಿನ ಕಣ್ಣು | ಮದುವೆ ಆಫರ್ ತಿರಸ್ಕರಿಸಿದ ಯುವತಿಯ ಮಾನಹಾನಿಗಾಗಿ ಈತ ಮಾಡಿದ ಕೆಲಸವೇನು ಗೊತ್ತೇ ?

ಸಾಮಾಜಿಕ ಮಾಧ್ಯಮದಲ್ಲಿ ವಿವಾಹದ ನಕಲಿ ಮದುವೆಯ ಪ್ರೊಫೈಲ್ ಪೋಸ್ಟ್ ಮಾಡಿದ ಯುವತಿಯ ಮಾನಹಾನಿ ಮಾಡಿದ ವಿಚಾರವಾಗಿ 37 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. 23 ವರ್ಷದ ಯುವತಿ ಹಾಗೂ 37 ವರ್ಷದ ವ್ಯಕ್ತಿ ಒಂದೇ ಗುಂಪಿಗೆ ಸೇರಿದವರಾಗಿದ್ದು, ಈ…

ಕಸಾಯಿಖಾನೆಗೆ ಕೋಣಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಪಿಕಪ್ ತಡೆದ ಬಜರಂಗದಳ ಕಾರ್ಯಕರ್ತರು !ಚಾಲಕ ಅರೆಸ್ಟ್

ಇಂದು ಬೆಳಗ್ಗೆ ಬಜರಂಗದಳ ಕಾರ್ಯಕರ್ತರು ಕಂಬಳಪದವು ಎಂಬಲ್ಲಿ ಎರಡು ಕೋಣಗಳನ್ನುಕಸಾಯಿಖಾನೆಗೆ ಅಕ್ರಮವಾಗಿ ಸಾಗಿಸುತ್ತಿದ್ದ ಪಿಕಪ್ ವಾಹನವನ್ನ ತಡೆದು ಆರೋಪಿ ಚಾಲಕ ಮತ್ತು ಜಾನುವಾರುಗಳನ್ನ ಕೊಣಾಜೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಪಿಕ್ ಅಪ್ ಚಾಲಕ ಬಾಳೆಪುಣಿ ನಿವಾಸಿ ಮಹಮ್ಮದ್ ಹನೀಫ್…

ರೈತರು ಉಳುಮೆ ಮಾಡುತ್ತಿರುವ ಭೂಮಿಯನ್ನು ಅವರ ಹೆಸರಿಗೆ ನೀಡಲು ಸುಪ್ರೀಂಕೋರ್ಟ್ ಸೂಚನೆ|ನಿಜವಾದ ರೈತರಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಲಾಗುವುದು -ಕಂದಾಯ ಸಚಿವ ಆರ್.ಅಶೋಕ್

ಬೆಂಗಳೂರು: ಬ್ರಿಟಿಷರ ಕಾಲದಿಂದಲ್ಲೂ ರೈತರು ಉಳುಮೆ ಮಾಡುತ್ತಿರುವ ಭೂಮಿಯನ್ನು ಅವರ ಹೆಸರಿಗೆ ನೀಡಲು ಸುಪ್ರೀಂಕೋರ್ಟ್ ಸೂಚನೆ ನೀಡಿದ್ದು, ಈ ಕುರಿತು ಸರ್ಕಾರ ಕ್ರಮ ಕೈಗೊಳ್ಳಲಿದ್ದು,ಗೋಮಾಳ ಭೂಮಿಯನ್ನು ಉಳಿಸಿಕೊಳ್ಳುವ ಮನಸ್ಥಿತಿ ನಮ್ಮದು ,ನಿಜವಾದ ರೈತರಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು…

ರಣಾಂಗಣವಾದ ಪ್ರಸಿದ್ಧ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದ ಆವರಣ !! | ಕರ್ನಾಟಕದ ಭಕ್ತರ ಮೇಲೆ ಮಾರಣಾಂತಿಕ ಹಲ್ಲೆ, 200 ಕ್ಕೂ ಹೆಚ್ಚು ವಾಹನಗಳ ಗಾಜು ಪುಡಿ ಪುಡಿ

ಪ್ರಶಾಂತವಾಗಿದ್ದ ದೇವಸ್ಥಾನದ ಆವರಣ ಇದ್ದಕ್ಕಿದ್ದಂತೆಯೇ ರಣಾಂಗಣವಾಗಿ ಬದಲಾದ ಘಟನೆ ಆಂಧ್ರದ ಪ್ರಸಿದ್ಧ ದೇವಾಲಯದಲ್ಲಿ ನಡೆದಿದೆ. ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿದ್ದು, ಕರ್ನಾಟಕದ ಭಕ್ತರ ಮೇಲೆ ಹಲ್ಲೆ ಆಗಿದೆ ಎಂಬ ಗಂಭೀರ ಆರೋಪ…

ರಾಣಿ ಚೆನ್ನಮ್ಮ ಸ್ವಾತಂತ್ರ್ಯ ಹೋರಾಟಗಾರರಲ್ಲ : ವಿವಾದಾತ್ಮಕ ಹೇಳಿಕೆ ನೀಡಿದ ನಟ ಚೇತನ್ !!!

ಸಾಮಾಜಿಕ ಕಾರ್ಯಕರ್ತ ಹಾಗೂ ನಟ ಚೇತನ್ ಅವರು ಟಿಪ್ಪು ಸುಲ್ತಾನ್ ಸ್ವಾತಂತ್ರ್ಯ ಹೋರಾಟಗಾರ ಅಲ್ಲವೆಂದರೆ, ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣನೂ ಸ್ವಾತಂತ್ರ್ಯ ಹೋರಾಟಗಾರರಲ್ಲ ಎಂಬ ಹೇಳಿಕೆ ನೀಡಿದ್ದಾರೆ. “ಕರ್ನಾಟಕ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಮುಸ್ಲಿಂ ವ್ಯಕ್ತಿಯನ್ನು ಗುರಿಯಾಗಿಸುವುದರ…

ರೈಲ್ವೆ ನಿಲ್ದಾಣದಲ್ಲಿ ಮಹಿಳೆಗೆ ಚುಂಬಿಸಿದ ಅನಾಮಿಕ ವ್ಯಕ್ತಿ !! | ಬರೋಬ್ಬರಿ ಏಳು ವರ್ಷಗಳ ಬಳಿಕ ಆರೋಪಿಗೆ ಶಿಕ್ಷೆ ವಿಧಿಸಿದ ನ್ಯಾಯಾಲಯ

ಮಹಿಳಾ ರೈಲು ಪ್ರಯಾಣಿಕರೊಬ್ಬರ ಕೆನ್ನೆಗೆ ಮುತ್ತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ವ್ಯಕ್ತಿಯೊಬ್ಬನಿಗೆ ಬರೋಬ್ಬರಿ 7 ವರ್ಷಗಳ ಬಳಿಕ ನ್ಯಾಯಾಲಯ 1 ವರ್ಷದ ಜೈಲು ಶಿಕ್ಷೆ ಮತ್ತು 1೦ ಸಾವಿರ ರೂಪಾಯಿ ದಂಡ ವಿಧಿಸಿದೆ. ಗೋವಾದ ಪಣಜಿ ನಿವಾಸಿ ಕಿರಣ್ ಸುಜಾ…