ಮನೆ ಸಮೀಪ ಅಡ್ಡಾಡುತ್ತಿದ್ದ ಹಾವನ್ನು ಕೊಂದ ತಂದೆ, ಅದೇ ದಿನ ರಾತ್ರಿ ಮಗನಿಗೆ ಕಚ್ಚಿದ ಇನ್ನೊಂದು ಹಾವು!!!
ಹಾವಿನ ದ್ವೇಷ ಹನ್ನೆರಡು ವರ್ಷ ಎಂದು ಹೇಳುತ್ತಾರೆ. ಆದರೆ ಇಲ್ಲೊಂದು ಘಟನೆಯಲ್ಲಿ ಹಾವು ತನ್ನ ದ್ವೇಷ ತೀರಿಸಿಕೊಳ್ಳಲು ಹನ್ನೆರಡು ವರ್ಷ ಅಲ್ಲ ಕೇವಲ ಒಂದೇ ದಿನದೊಳಗೆ ತನ್ನ ಸೇಡನ್ನು ತೀರಿಸಿಕೊಂಡಿದೆ. ಹೌದು..ನಿಜ…ಈ ಘಟನೆ ನಡೆದಿರುವುದು ಮಧ್ಯಪ್ರದೇಶ ಸೆಹೋರ್ ನಲ್ಲಿ.…










