ಭಾನುವಾರ, 8 ನವೆಂಬರ್ 2026

News

ಕುರಿ ಮೇಯಿಸುತ್ತಿದ್ದ ಪತಿ ಕಾಣುತ್ತಿಲ್ಲವೆಂದು ಹುಡುಕಲು ಹೋದ ಪತ್ನಿಯನ್ನೇ ಎತ್ತೋಯ್ದ ಕಾಮಾಂಧರರು!!!

ಕುರಿ ಮೇಯಿಸುತ್ತಿದ್ದ ಪತಿ ಕಾಣಿಸುತ್ತಿಲ್ಲವೆಂದು ಹುಡುಕಲು ಹೋದ ಪತ್ನಿಯನ್ನೇ ದುಷ್ಕರ್ಮಿಗಳು ಅಪಹರಿಸಿ, ಅತ್ಯಾಚಾರ ನಡೆಸಿದ ಘಟನೆಯೊಂದು ಮೈಸೂರಿನಲ್ಲಿ ನಡೆದಿದೆ. ಈ ಘಟನೆ ಮೈಸೂರು ಜಿಲ್ಲೆಯ ಜನರಲ್ಲಿ ಆತಂಕವನ್ನುಂಟು ಮಾಡಿದೆ. ಏಪ್ರಿಲ್ 11ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ…

ವ್ಯಕ್ತಿಯೊಬ್ಬರ ಕಣ್ಣಿನಲ್ಲಿ ಮೊಟ್ಟೆ ಇಟ್ಟು ಮರಿ ಮಾಡಿದ ನೊಣ!|ವೈದ್ಯರನ್ನೇ ಬೆಚ್ಚಿ ಬೀಳಿಸಿದೆ ಈ ಭಯಾನಕ ಘಟನೆ

ಈ ಹಿಂದೆ ಒಬ್ಬಾಕೆಯ ತಲೆ ಕೂದಲಲ್ಲಿ ಹಕ್ಕಿ ಗೂಡು ಕಟ್ಟಿ ಮರಿ ಇಟ್ಟಿದ್ದನ್ನು ನಾವು ನೋಡಿದ್ದೀವಿ. ಆದ್ರೆ ಕೂದಲಾದರು ಸರಿ ಅಷ್ಟೇನೂ ಭಯಾನಕವಲ್ಲ.ಆದ್ರೆ ಇಲ್ಲೊಬ್ಬನ ಕಣ್ಣುಗಳಲ್ಲಿ ನೊಣ ಮೊಟ್ಟೆ ಇಟ್ಟು ಮರಿ ಮಾಡಿದ ವಿಚಿತ್ರ ಘಟನೆ ನಡೆದಿದೆ. ಹೌದು.ಫ್ರಾನ್ಸ್‌ನ…

ಯಾವಾಗಲಾದರೂ ಒಮ್ಮೆ ನಡೆಸುವ ವ್ಯಭಿಚಾರಕ್ಕಾಗಿ ಮಹಿಳೆಯನ್ನು ಜೀವನಾಂಶದಿಂದ ಹೊರಗಿಡುವಂತಿಲ್ಲ !! | ಮಹತ್ವದ ತೀರ್ಪು ನೀಡಿದ ಉಚ್ಛ ನ್ಯಾಯಾಲಯ

ವಿಚ್ಛೇದನದ ಬಳಿಕ ಮಹಿಳೆಗೆ ನೀಡುವ ಜೀವನಾಂಶದ ಕುರಿತು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ‌ಯಾವಾಗಲಾದರೂ ಒಮ್ಮೆ ಪ್ರತ್ಯೇಕವಾಗಿ ನಡೆಸುವ ವ್ಯಭಿಚಾರವು, ವ್ಯಭಿಚಾರದ ಜೀವನವೆಂದು (ಲಿವಿಂಗ್ ಇನ್ ಅಡಲ್ಟ್ರಿ) ಪರಿಗಣನೆಯಾಗುವುದಿಲ್ಲ. ಹಾಗಾಗಿ, ವಿಚ್ಛೇದನದ ಬಳಿಕವೂ ಮಹಿಳೆಯನ್ನು ಜೀವನಾಂಶದಿಂದ ದೂರವಿಡುವಂತಿಲ್ಲ ಎಂದು…

ಹಳಿತಪ್ಪಿದ ದಾದರ್‌-ಪುದುಚೇರಿ ಚಾಲುಕ್ಯ ಎಕ್ಸ್‌ಪ್ರೆಸ್‌ ರೈಲು

ಕರ್ನಾಟಕ ಮಾರ್ಗವಾಗಿ ಸಂಚರಿಸುವ ದಾದರ್‌-ಪುದುಚೇರಿ ಚಾಲುಕ್ಯ ಎಕ್ಸ್‌ಪ್ರೆಸ್‌ ರೈಲು ಲಗುರುವಾರ ರಾತ್ರಿ ಮುಂಬೈನ ಮಾತುಂಗಾ ರೈಲು ನಿಲ್ದಾನದಲ್ಲಿ ಹಳಿ ತಪ್ಪಿದೆ. ಪಕ್ಕದಲ್ಲೇ ನಿಂತಿದ್ದ ಮುಂಬೈ-ಗದಗ ಎಕ್ಸ್‌ಪ್ರೆಸ್‌ ರೈಲಿಗೆ ಉಜ್ಜಿಕೊಂಡು ಹೋಗಿದೆ. ದೇಶದ ಸುವರ್ಣ ಕ್ಷಣವನ್ನು ನೆನಪಿಸುವ ಸ್ಮರಣೀಯ ದಿನದ ಮೊದಲು…

ಜಸ್ಟ್ ಕಾಲ್ ಮಾಡಿದ್ರೆ ಸಾಕು ನಿಮ್ಮ ಮನೆ ಬಾಗಿಲು ಸೇರಲಿದೆ ಪಿಂಚಣಿ ಪ್ರಮಾಣಪತ್ರ| ದೇಶದಲ್ಲೇ ಮೊದಲ ಬಾರಿಗೆ ಜಾರಿಗೊಳಿಸಿದ ಈ ಯೋಜನೆ ಕುರಿತು ಇಲ್ಲಿದೆ ಮಾಹಿತಿ

ಕಾರವಾರ :ಪಿಂಚಣಿದಾರರಿಗೆ ರಾಜ್ಯ ಸರ್ಕಾರವು ಮತ್ತೊಂದು ಸಿಹಿಸುದ್ದಿ ನೀಡಿದ್ದು,ಜಸ್ಟ್ ಕಾಲ್ ಮಾಡಿದ್ರೆ ಸಾಕು 72 ಗಂಟೆಗಳಲ್ಲಿ ಪಿಂಚಣಿ ಪ್ರಮಾಣ ಪತ್ರ ಮನೆ ಬಾಗಿಲಿಗೆ ಬರಲಿದೆ.ಹೌದು.ಈ ಮೂಲಕ ಸರ್ಕಾರದ ಪಿಂಚಣಿ ಪ್ರಯೋಜನ ಪಡೆಯಲು ಜನತೆಗೆ ಸುಲಭಮಾರ್ಗವಾಗಲಿದೆ. ಈ ಕುರಿತು ಮಾಹಿತಿ…

ಬಾಬಾ ಬುಲ್ಡೋಜರ್ ಮನೆ ಮುಂದೆ ಬಂದು ನಿಂತು ಕೇವಲ ಗುರುಗುಟ್ಟಿದ ಸದ್ದಿಗೆ ಕಾರು ಕಳ್ಳರ ಬಗ್ಗೆ ಕಂಪ್ಲೀಟ್ ಮಾಹಿತಿ ಕಕ್ಕಿಬಿಟ್ಟ ಕಿಂಗ್‍ಪಿನ್

ಲಕ್ನೋ: ಉತ್ತರ ಪ್ರದೇಶದಲ್ಲಿ ಮತ್ತೆ ಬುಲ್ಡೋಜರ್ ಗುರುಗುಟ್ಟಿದೆ. ನಿನ್ನೆ ತನ್ನ ಬುಲ್ಡೋಜರ್ ಮೂಲಕ ಕೆಡವಲಾಗುತ್ತದೆ ಎಂಬ ಭಯಕ್ಕೆ ಬಿದ್ದು ತನ್ನ ಇತರ ಎಲ್ಲ ಕಾರು ಕಳ್ಳರ ಕಿಂಗ್‍ಪಿನ್ ಒಬ್ಬಾತ ಎಲ್ಲ ಆರೋಪಿಗಳ ಹೆಸರನ್ನು ಕಕ್ಕಿಬಿಟ್ಟಿದ್ದಾನೆ. ಈತ ನೀಡಿದ ಮಾಹಿತಿಯ…

ಇತ್ತೀಚೆಗೆ ಎಸ್‌ಪಿಯಾಗಿ ಮುಂಬಡ್ತಿ ಪಡೆದಿದ್ದ ಮಹಿಳಾ ಪೊಲೀಸ್ ಅಧಿಕಾರಿ ಮನೆಯಲ್ಲಿ ಶವವಾಗಿ ಪತ್ತೆ !!

ಇತ್ತೀಚೆಗೆ ಎಸ್‌ಪಿಯಾಗಿ ಮುಂಬಡ್ತಿ ಪಡೆದು ವರ್ಗಾವಣೆಗೊಂಡಿದ್ದ ನಿಷ್ಠಾವಂತ ಪೊಲೀಸ್ ಅಧಿಕಾರಿ ಶೋಭಾ ಕಟಾವ್ಕರ್(53) ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮನೆಯ ಸದಸ್ಯರೆಲ್ಲರೂ ಯಾವುದೋ ಕಾರ್ಯದ ನಿಮಿತ್ತ ಹಾಸನಕ್ಕೆ ತೆರಳಿದ್ದರು. ಸದಸ್ಯರು ತೆರಳಿದ್ದರೂ ಪುಟ್ಟೇನಹಳ್ಳಿಯ ನಿವಾಸದಲ್ಲಿ ಶೋಭಾ ನಿನ್ನೆ ಒಬ್ಬರೇ…

ಮನೆಗೆ ಬಂದ ವಿದ್ಯಾರ್ಥಿನಿಗೆ ಜ್ಯೂಸ್ ನೀಡಿದ ಸಹಪಾಠಿ ವಿದ್ಯಾರ್ಥಿ!! ನಗ್ನ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಬಳಿಕ ಬೆಳಕಿಗೆ ಬಂತು ಕಾಮುಕ ಕೃತ್ಯ!?

ಪ್ರಕಾಶಂ: ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿಯನ್ನು ಮನೆಗೆ ಕರೆಸಿಕೊಂಡು, ಆಕೆಗೆ ಮತ್ತು ಬರುವ ಪಾನೀಯ ನೀಡಿ ಆಕೆಯ ನಗ್ನ ಚಿತ್ರಗಳನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಗಂಭೀರ ಪ್ರಕರಣವೊಂದು ಪೆದ್ದದೊರ್ನಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಕೃತ್ಯ ಎಸಗಿದ…

ಪ್ರಿಯಕರನ ಜೊತೆ ಚಕ್ಕಂದ ಆಡುವಾಗ ಸಿಕ್ಕಿಬಿದ್ದ ಮೂರು ಮಕ್ಕಳ ತಾಯಿ ;

ಆಕೆ ಮೂರು ಮಕ್ಕಳ ತಾಯಿ. ಗಂಡ ಬಾಂಬೆಯಲ್ಲಿ ಕೆಲಸ ಮಾಡಿಕೊಂಡಿದ್ದ. ಊರಿಗೆ ಕೆಲವೊಮ್ಮೆ ಬಂದು ಹೋಗುತ್ತಿದ್ದ. ಆದರೆ ಮಹಿಳೆಗೆ ಮೂರು ಮಕ್ಕಳಾದರೂ ಕಾಮದ ಹಸಿವು ಕಡಿಮೆಯಾಗಿರಲಿಲ್ಲವೇನೋ. ಗಂಡ ಬಾಂಬೆಯಲ್ಲಿ ಸಂಸಾರಕ್ಕಾಗಿ ದುಡಿಯುತ್ತಿದ್ದ. ಈ ಕಡೆ ಗಂಡ ಮನೆಯಲ್ಲಿ ಇಲ್ಲ…

ಮುಸ್ಲಿಂ ಬಾಹುಳ್ಯ ಇರೋ ಊರು ಸಮಾಜಕ್ಕೆ ದೊಡ್ಡ ಕಂಟಕ-ಪ್ರಮೋದ್ ಮುತಾಲಿಕ್

ಉಡುಪಿ : ಅಂದು ತೊಗಾಡಿಯಾ ಅವರನ್ನು ನಿಷೇಧಿಸಿದಾಗ ಈಶ್ವರಪ್ಪ ಸದನದಲ್ಲಿ ಪ್ರಶ್ನೆ ಮಾಡಿದ್ದರು. ಈಗ ಅದೇ ಸರಕಾರ ನಾನು ಉಡುಪಿಗೆ ಬಾರದಂತೆ ನಿಷೇಧ ಹೇರಿದೆ. ಬಿಜೆಪಿ ಹಿಂದೂ ನಾಯಕರನ್ನು ದಮನಿಸಲು ನೋಡಿದರೆ ಅದಕ್ಕೆ ತಕ್ಕ ಉತ್ತರವನ್ನು ಸಮಾಜ ನೀಡುತ್ತದೆ…