ಭಾನುವಾರ, 8 ನವೆಂಬರ್ 2026

News

ನಾಲ್ಕು ವರ್ಷದ ಹೆಣ್ಣು ಮಗು ವಿಸ್ಕಿ ಕುಡಿದು ಸಾವು| ಈ ಘಟನೆಯ ಹಿಂದಿದೆ ಅಜ್ಜಿ ಹಾಗೂ ತಾಯಿಯ ಕೈವಾಡ

ನಾಲ್ಕು ವರ್ಷದ ಹೆಣ್ಣು ಮಗುವೊಂದು ವಿಸ್ಕಿ ಕುಡಿದು ಸಾವನ್ನಪ್ಪಿರುವ ಘಟನೆ ಲೂಸಿಯಾನದ ಬ್ಯಾಟನ್​ನಲ್ಲಿ ನಡೆದಿದೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಚಿಕ್ಕ ಮಗುವಿಗೆ ಅಜ್ಜಿ ರೊಕ್ಸಾನ್ನೆ(53) ವಿಸ್ಕಿ ಕುಡಿಯುವಂತೆ ಒತ್ತಾಯ ಮಾಡಿದ್ದು, ಇದನ್ನ ಮಗುವಿನ ತಾಯಿ ನೋಡುತ್ತಿರುವಾಗಲೇ ಘಟನೆ…

ಪ್ರವಾಸಕ್ಕೆ ಗೋವಾ ಹೋಗುವವರಿಗೆ ಇಲ್ಲಿದೆ ಮಹತ್ವದ ಸೂಚನೆ

ವಿಶ್ವದಾದ್ಯಂತವಿರುವ ಪ್ರವಾಸಿಗರ ನೆಚ್ಚಿನ ತಾಣಗಳಲ್ಲಿ ಗೋವಾ ಸಹ ಸೇರಿದೆ. ಭಾರತದ ಹಲವು ಯುವಕರು ಸಹ ಗೋವಾ ಪ್ರವಾಸಕ್ಕೆ ಹೋಗಲು ಬಯಸುತ್ತಾರೆ. ಆದರೆ ಗೋವಾ ಪ್ರವಾಸಕ್ಕೆ ತೆರಳುವ ಮೊದಲು ಈ ಸೂಚನೆಗಳನ್ನು ಗಮನಿಸಿ. ಗೋವಾಗೆ ಹೋಗುವ ಮೊದಲು, ನೀವು ಎಲ್ಲಿಗೆ…

ಬಿಜೆಪಿ 40 ರಿಂದ 104 ಸ್ಥಾನ ಪಡೆಯುವಲ್ಲಿ ಕುಮಾರಸ್ವಾಮಿ ಶ್ರಮ ಬಹಳ ಹೆಚ್ಚು – ಹೆಚ್ ಡಿ ರೇವಣ್ಣ

ರಾಜ್ಯದಲ್ಲಿ ಬಿಜೆಪಿಯು 40 ರಿಂದ 104 ಸ್ಥಾನ ಪಡೆಯಲು ಕುಮಾರಸ್ವಾಮಿ ಕಾರಣ ಎಂದು ಹಾಗೆನೇ ಕುಮಾರಸ್ವಾಮಿಯವರು ಧರ್ಮರಾಯನಿದ್ದಂತೆ ಎಂದು ‘ಜನತಾ ಜಲಧಾರ’ ಕಾರ್ಯಕ್ರಮವನ್ನು ಉದ್ಘಾಟಿಸುತ್ತಾ ಈ ಮಾತನ್ನು ಹೇಳಿದ್ದಾರೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಕೇಳಿ ಬಂದವರಿಗೆ ಇಲ್ಲ ಎನ್ನುತ್ತಿರಲಿಲ್ಲ.…

ಮಾರುಕಟ್ಟೆಗೆ ಹೊಸ ರೂಪದೊಂದಿಗೆ ಲಗ್ಗೆ ಇಡುತ್ತಿದೆ ಮಾರುತಿ ಸುಜುಕಿಯ ಈ ಕಾರು !! | ಇದರ ಹೊಸ ಫೀಚರ್ ಗಳು ಇಂತಿವೆ ನೋಡಿ

ಭಾರತದಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವ ಕಂಪನಿಯೆಂದರೆ ಅದು ಮಾರುತಿ ಸುಜುಕಿ. ಅತಿ ದೊಡ್ಡ ಕಾರು ಉತ್ಪಾದಕಾ ಕಂಪನಿಯಾಗಿರುವ ಮಾರುತಿ ಸುಜುಕಿ ಗುರುವಾರ ತನ್ನ ಹೊಸ ರೂಪದೊಂದಿಗೆ XL6 2022 ಅನ್ನು ಬಿಡುಗಡೆ ಮಾಡಿದೆ. ಇದರ ಪ್ರಾರಂಭಿಕ ದರವು…

ಕಪ್ಪು ಕುದುರೆ ಎಂದು ಬರೋಬ್ಬರಿ 23 ಲಕ್ಷ ಕೊಟ್ಟು ಖರೀದಿ ಮಾಡಿದವನಿಗೆ ಮಹಾ ಮೋಸ | ಕುದುರೆಗೆ ಸ್ನಾನ ಮಾಡುವಾಗ ತಿಳಿಯಿತು ಅದರ ನಿಜ ಬಣ್ಣ ಯಾವುದೆಂದು!

ಕುದುರೆ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ? ಎಲ್ಲರೂ ಇಷ್ಟಪಡುವ ಕುದುರೆ, ಅದರ ಬಣ್ಣ ಹಾಗೂ ಸ್ಪೀಡ್ ಗೆ ಫೇಮಸ್. ಇವುಗಳ ಬಣ್ಣದ ಆಧಾರದಲ್ಲೇ ಕೊಂಡುಕೊಳ್ಳುವವರಿಗೆ ದರ ನಿಗದಿಪಡಿಸಲಾಗುತ್ತದೆ. ಕಪ್ಪು ಕುದುರೆಯ ವಿಷಯಕ್ಕೆ ಬಂದರೆ ಈ ಬಣ್ಣದ ಕುದುರೆಗೆ…

ಹನುಮಾನ್ ಚಾಲಿಸಾ ಗಲಾಟೆ ಪ್ರಕರಣ : ನವನೀತ್ ಕೌರ್ ಹಾಗೂ ರವಿ ರಾಣಾ ಬಂಧನ

ಹನುಮಾನ್ ಚಾಲೀಸಾ ಗಲಾಟೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸತ್ ಸದಸ್ಯ ನವನೀತ್ ಕೌರ್ ರಾಣಾ ಮತ್ತು ಅವರ ಪತಿ ರವಿ ರಾಣಾ ಅವರನ್ನು ಪೊಲೀಸರು ಬಂಧಿಸಿದ್ದು, ನಾಳೆ ಬಾಂದ್ರಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ. ಗುಂಪುಗಳ ನಡುವೆ ದ್ವೇಷವನ್ನು ಸೃಷ್ಟಿಸಿದ ಆರೋಪದ ಮೇಲೆ…

ದ್ವಿತೀಯ PUC ಪರೀಕ್ಷೆಯ ಫಲಿತಾಂಶ ಜೂನ್ ಕೊನೆಯ ವಾರದಲ್ಲೇ ಹೊರಬೀಳಲಿದೆ!!?

ಬೆಂಗಳೂರು: ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಈಗಾಗಲೇ ನಡೆಯುತ್ತಿದ್ದು, ಈ ಬಾರಿ ಪರೀಕ್ಷೆಯ ಫಲಿತಾಂಶ ಬೇಗನೆ ನೀಡಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಪಿಯುಸಿ ಪರೀಕ್ಷೆಯ ಫಲಿತಾಂಶ ಜೂನ್ ಕೊನೆಯ ವಾರದಲ್ಲಿ ಹೊರಬೀಳಲಿದೆ ಎಂದು ಪಿಯು ಮಂಡಳಿ ನಿರ್ದೇಶಕರು ತಿಳಿಸಿದ್ದಾರೆ.…

ಗ್ರಾಹಕನಿಗೆ ಕ್ಯಾರಿಬ್ಯಾಗ್ ಗೆ 12ರೂ. ಶುಲ್ಕ ವಿಧಿಸಿದ ಅಂಗಡಿ ಮಾಲೀಕ !! | ಆ ಬ್ಯಾಗ್ ಅಂಗಡಿ ಜಾಹೀರಾತು ಹೊಂದಿದ್ದಕ್ಕಾಗಿ ಓನರ್ ಗೆ ಭಾರಿ ದಂಡ ವಿಧಿಸಿದ ನ್ಯಾಯಾಲಯ

ಅಂಗಡಿಗಳಲ್ಲಿ ಖರೀದಿ ಮಾಡಿದಾಗ ಅವರು ನಮಗೆ ಕ್ಯಾರಿ ಬ್ಯಾಗುಗಳನ್ನು ನೀಡುತ್ತಾರೆ. ಅಂಗಡಿಗಳ ಜಾಹೀರಾತುಗಳನ್ನು ಹೊಂದಿರುವ ಈ ಕ್ಯಾರಿ ಬ್ಯಾಗುಗಳು ಉಚಿತವಾಗಿಯೇ ಸಿಗುತ್ತದೆ. ಆದರೆ ಇಲ್ಲೊಂದು ಕಡೆ ಅಂಗಡಿಯ ಮಾಲೀಕರೊಬ್ಬರು ಅಂಗಡಿ ಜಾಹೀರಾತನ್ನು ಹೊಂದಿದ್ದ ಕ್ಯಾರಿ ಬ್ಯಾಗಿಗೆ ಶುಲ್ಕ ವಿಧಿಸಲು…

ದ್ವಿತೀಯ ಪಿಯುಸಿ ಪರೀಕ್ಷೆಗೆ ಭಯಪಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ!

ಮೈಸೂರು:ದ್ವಿತೀಯ ಪಿಯುಸಿ ಪರೀಕ್ಷೆಗೆ ಭಯಪಟ್ಟು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಎಚ್.ಡಿ.ಕೋಟೆಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯನ್ನು ತಾಲೂಕಿನ ಹನುಮಂತ ನಗರದ ರಾಮು ಅವರ ಪುತ್ರಿ ಅನು(18) ಎಂದು ಗುರುತಿಸಲಾಗಿದೆ. ನಗರದ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯಲ್ಲಿ ದ್ವಿತೀಯ ಪಿಯುಸಿ…

ಫ್ಯಾಕ್ಟ್ ಚೆಕ್; ಭಾರತೀಯ ಅಂಚೆ ಇಲಾಖೆಯಿಂದ ಲಕ್ಕಿ ಡ್ರಾ ಲಿಂಕ್ ನಿಜವೇ ?

ಭಾರತೀಯ ಅಂಚೆ 170ನೇ ವಾರ್ಷಿಕೋತ್ಸವದ ಸವಿ ನೆನಪಿನಲ್ಲಿ ಲಕ್ಕಿ ಡ್ರಾ ಆಯೋಜಿಸಿದೆ. ಈಗಲೇ ಭಾಗವಹಿಸಿ ಎಂಬ ಮೆಸೆಜ್​ಗಳು ನಿಮ್ಮ ವಾಟ್ಸಾಪ್​ಗೂ ಬಂದಿರಬಹುದು. ಕುಟುಂಬದ, ಸ್ನೇಹಿತರ ಗ್ರೂಪ್​ಗಳಲ್ಲಿ  ಹರಿದಾಡುತ್ತಿರಬಹುದು. ಇದು ನಿಜವೇ? ಇಲ್ಲಿದೆ ಫ್ಯಾಕ್ಟ್ ಚೆಕ್. ವಿವಿಧ ಸಾಮಾಜಿಕ ಮಾಧ್ಯಮ…