ಒಳಗೆ ಸೇರಿದರೆ ಗುಂಡು, ಹುಡುಗಿಯಾಗುವಳು ಗಂಡು- ಕುಡಿದು ಕಾರು ಚಲಾಯಿಸಿ, ಪೊಲೀಸರಿಗೆ ಆವಾಜ಼್ ಹಾಕಿದ ಮಹಿಳಾ ಅಧಿಕಾರಿ
ಬೇಲಿಯೇ ಎದ್ದು ಹೊಲ ಮೇಯ್ದ ಹಾಗೇ ಆಯಿತು ಈ ಘಟನೆ. ಎಷ್ಟೇ ದೊಡ್ಡ ಅಧಿಕಾರಿಯಾದರೂ ಕುಡಿದು ತಕರಾರು ಮಾಡಿದರೆ ಮಾತ್ರ ಎಲ್ಲಾ ಗೌರವ ಸಾರ್ವಜನಿಕರ ಮನಸ್ಸಿನಲ್ಲಿ ಸರ್ರನೆ ಇಳಿದು ಹೋಗುತ್ತದೆ ಎನ್ನುವುದಕ್ಕೆ ಇದೊಂದು ತಾಜಾ ಉದಾಹರಣೆ. ಉನ್ನತ ಹುದ್ದೆಯಲ್ಲಿದ್ದ…










