ಭಾನುವಾರ, 8 ನವೆಂಬರ್ 2026

News

TO-LET ಬೋರ್ಡ್ ನೋಡಿ ಮನೆ ನೋಡಲು ಬಂದ ಜೋಡಿ…ಸೆಕ್ಸ್ ನಲ್ಲಿ ನಿರತ ! ಮನೆ ಮಾಲೀಕ ಶಾಕ್!!

ಏನೇ ಆಗಲಿ ಬಾಡಿಗೆ ಮನೆ ಹುಡುಕೋ ಕೆಲಸ ತುಂಬಾ ಕಷ್ಟ. ಸಿಕ್ಕರೂ ನಮಗೆ ಬೇಕಾದಂತಹ ಮನೆ ಸಿಗೋದು ಇನ್ನೂ ಕಷ್ಟ. ಎಲ್ಲಾ ರೀತಿಯ ವ್ಯವಸ್ಥೆ ಇದ್ದರೂ ಕೆಲವೊಮ್ಮೆ ಮನೆ ಪ್ರವೇಶ ಮಾಡಿದರೂ ಏನಾದರೂ ಒಂದು ಸಮಸ್ಯೆ ಉಂಟಾಗುವುದು, ಇದೆಲ್ಲಾ…

ಅಕ್ಷಯ ತೃತೀಯದಂದು ಬಂಗಾರ ಖರಿದಿಸುವವರಿಗೆ ಇಂದಿನ ಚಿನ್ನ ಬೆಳ್ಳಿಯ ಬೆಲೆ

ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯಾವನ್ನು ಅಕ್ಷಯ ತೃತೀಯ ಎಂದು ಕರೆಯಲಾಗುತ್ತದೆ. ಶುಭ ಕಾರ್ಯಗಳನ್ನು ಮಾಡಲು ಮತ್ತು ಖರೀದಿ ಮಾಡಲು ಈ ದಿನ ಬಹಳ ಮಂಗಳಕರವಾದ ದಿನ. ಈ ದಿನದಂದು ಜನರು ವ್ಯಾಪಾರ, ಗೃಹಪ್ರವೇಶ, ಹೊಸ ಮನೆ-ಕಾರು, ಚಿನ್ನ…

ರಂಜಾನ್ ಮುನ್ನಾದಿನ ಎರಡು ಸಮುದಾಯಗಳ ನಡುವೆ ಮಾರಾಮಾರಿ !! | ಪರಸ್ಪರ ಕಲ್ಲುತೂರಾಟ, ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಿದ ಸರ್ಕಾರ

ಇತ್ತೀಚೆಗೆ ದೇಶದಲ್ಲಿ ಕೋಮು ಸಂಘರ್ಷಗಳು ಹೆಚ್ಚಾಗುತ್ತಿದೆ. ಗಲಭೆಗಳನ್ನು ನಿಯಂತ್ರಿಸಲು ಸರ್ಕಾರಗಳು ಎಷ್ಟೇ ಪ್ರಯತ್ನ ಪಟ್ಟರೂ ಅಹಿತಕರ ಘಟನೆಗಳು ಪುನರಾವರ್ತಿಸುತ್ತಿವೆ. ಹಾಗೆಯೇ ಇದೀಗ ಪವಿತ್ರ ರಂಜಾನ್ ‘ಈದ್ ಉಲ್ ಫ್ರಿತ್’ ಆಚರಣೆಗೂ ಮುನ್ನಾದಿನ ರಾಜಾಸ್ಥಾನದ ಜೋದ್‌ಪುರದ ಜಲೋರಿ ಗೇಟ್ ಬಳಿ…

ಧ್ವಂಸವಾದ ಉಕ್ರೇನ್ ರಕ್ಷಣಾ ಸೇತುವೆ

ರಶ್ಯ-ಉಕ್ರೇನ್ ನಡುವಿನ ಯುದ್ಧವು ಸೋಮವಾರ 68ನೇ ದಿನಕ್ಕೆ ಮುಂದುವರಿದಿದ್ದು , ಡಿನಿಸ್ಟರ್ ನದಿಗೆ ನಿರ್ಮಿಸಿರುವ ಈ ಸೇತುವೆ ರಕ್ಷಣಾ ಕಾರ್ಯತಂತ್ರದಲ್ಲಿ ಅತ್ಯಂತ ಪ್ರಾಮುಖ್ಯತೆ ಪಡೆದಿದ್ದು,  ಕ್ಷಿಪಣಿ ದಾಳಿಗೆ ಈ ಸೇತುವೆ ಈಗ ಧ್ವಂಸವಾಗಿದೆ. ನೈಋತ್ಯ ಉಕ್ರೇನ್ ನ ಒಡೆಸಾ ಪ್ರಾಂತದಲ್ಲಿ…

ಪೇಟಿಎಂ ಬಳಕೆದಾರರಿಗೆ ಜಬರ್ದಸ್ತ್ ಆಫರ್ !! | ಈ ಸಣ್ಣ ಕೆಲಸ ಮಾಡಿ, ಶೇ. 100 ರಷ್ಟು ಕ್ಯಾಶ್ ಬ್ಯಾಕ್ ನಿಮ್ಮದಾಗಿಸಿಕೊಳ್ಳಿ

ಈ ಡಿಜಿಟಲ್ ಯುಗದಲ್ಲಿ ಅನೇಕರು ಆನ್ಲೈನ್ ಪಾವತಿಯನ್ನು ನೆಚ್ಚಿಕೊಂಡಿದ್ದಾರೆ. ಸಣ್ಣಪುಟ್ಟ ಪಾವತಿಗಳಿಗೂ ಗೂಗಲ್ ಪೇ, ಫೋನ್ ಪೇ, ಪೇಟಿಎಂ ಗಳನ್ನು ಬಳಸುತ್ತೇವೆ. ಈ ಅಪ್ಲಿಕೇಶನ್‌ಗಳ ಕುರಿತು ಮಾತನಾಡಲು ಹೋದರೆ, ಬಹುಶಃ ಪೇಟಿಎಂ ಹೆಸರನ್ನು ಜನರು ಮೊದಲು ಹೇಳುತ್ತಾರೆ. ಇದೀಗ…

ಗೂಗಲ್ ಕ್ರೋಮ್ ಅಪ್ಡೇಟ್‌ ಮಾಡುವಂತೆ ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ ಸೂಚನೆ

ನವದೆಹಲಿ : ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ ಗೂಗಲ್ ಕ್ರೋಮ್ ಬಳಕೆದಾರರಿಗೆ ಉನ್ನತ ಮಟ್ಟದ ಬೆದರಿಕೆ ಬಗ್ಗೆ ಎಚ್ಚರಿಕೆ ನೀಡಿದೆ. ಸೈಬರ್ ಕ್ರೈಂ ನೋಡಲ್ ಏಜೆನ್ಸಿಯು ಡೆಸ್ಕ್ ಟಾಪ್ ಕ್ರೋಮ್ ಬ್ರೌಸರ್‌ನಲ್ಲಿ ಕೆಲವು ಪ್ರಮುಖ ದೌರ್ಬಲ್ಯಗಳನ್ನ ಎತ್ತಿ…

250 ವರ್ಷ ಹಳೆಯದಾದ ದೇವಾಲಯ ಸ್ಥಳಾಂತರಕ್ಕೆ ರೈಲ್ವೆ ನೋಟಿಸ್ !! | ಆಕ್ರೋಶಗೊಂಡ ಹಿಂದೂ ಕಾರ್ಯಕರ್ತರಿಂದ ಸಾಮೂಹಿಕ ಆತ್ಮಹತ್ಯೆಯ ಬೆದರಿಕೆ

ರೈಲ್ವೆ ನಿಲ್ದಾಣದ ಆವರಣದಲ್ಲಿರುವ 250 ವರ್ಷ ಹಳೆಯದಾದ ಚಾಮುಂಡ ದೇವಿ ದೇವಾಲಯ ಸ್ಥಳಾಂತರಕ್ಕೆ ರೈಲ್ವೆ ನೋಟಿಸ್ ಹೊರಡಿಸಿದ ಬಳಿಕ ಹಿಂದೂ ಸಂಘಟನೆ ಕಾರ್ಯಕರ್ತರು ಈ ಬಗ್ಗೆ ಆಕ್ರೋಶಗೊಂಡಿದ್ದು, ಜೀವ ಬೆದರಿಕೆ ಹಾಕಿರುವ ಘಟನೆ ಆಗ್ರಾದಲ್ಲಿನ ರಾಜಾ ಕಿ ಮಂಡಿ…

ಇ- ಕಾಮರ್ಸ್ ಅಮೇಜಾನ್ ಮೇಲೆ ಎಫ್‌ಐಆರ್ ದಾಖಲು!

ಗರ್ಭಪಾತದ ಮಾತ್ರೆಗಳನ್ನು ಮಾರಾಟ ಮಾಡುತ್ತಿದ್ದ ಇ-ಕಾಮರ್ಸ್​ ಸಂಸ್ಥೆಯೊಂದರ ವಿರುದ್ಧ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಗರ್ಭಪಾತಕ್ಕೆ ಸಾಮಾನ್ಯವಾಗಿ ಬಳಸಲಾಗುವ ಎಂಟಿಪಿ ಕಿಟ್ ಅನ್ನು ಅಮೆಜಾನ್ ಪ್ಲಾಟ್‌ಫಾರ್ಮ್‌ನಲ್ಲಿ ಮಾರಲಾಗುತ್ತಿರುವುದು ಕಂಡುಬಂದಿತ್ತು.…

ಗಂಡ ಹೆಂಡತಿಯ ವಿಚಿತ್ರ ಡಿವೋರ್ಸ್ ಒಪ್ಪಂದ…ಈಗ ಕೋರ್ಟ್ ಬಾಗಿಲಲ್ಲಿ…ಅಪರೂಪದಲ್ಲಿ ಅಪರೂಪದ ಘಟನೆ!

ದಂಪತಿಗಳ ಮಧ್ಯೆ ಕೆಲವೊಂದು ಕಾರಣಗಳಿಂದ ವಿರಸ ಆಗುವುದು ಸಹಜ. ಕೆಲವರು ಇದನ್ನು ಹಿರಿಯರ ಸಮ್ಮುಖದಲ್ಲಿ ಸರಿ ಮಾಡಿಕೊಳ್ಳುತ್ತಾರೆ. ಆದರೆ ಕೆಲವು ದಂಪತಿಗಳ ಮಧ್ಯೆ ಈ ವಿರಸ ಸರಿಯಾಗುವುದಿಲ್ಲಾವೆಂದಾರೆ ವಿಚ್ಛೇದನ ಕೊಡುವುದು, ಕೋರ್ಟ್ ಮೊರೆ ಹೋಗುವುದು ಮಾಮೂಲು. ಆದರೆ ಕೋರ್ಟ್…

ಮುಂದಿನ ಮೂರ್ನಾಲ್ಕು ದಿನ ದೇಶದಲ್ಲಿ ಹೆಚ್ಚಾಗಲಿದೆ ಬಿಸಿಲ ಶಾಖ: ಕೇಂದ್ರ ಆರೋಗ್ಯ ಸಚಿವಾಲಯದಿಂದ ಸಲಹೆ

ಬಿಸಿಲ ಬೇಗೆಯಿಂದ ಜನ ಬೆಂದು ಹೋಗುತ್ತಿದ್ದಾರೆ.ದೇಶಾದ್ಯಂತ ಜನರು ತೀವ್ರವಾದ ಶಾಖದ ಅಲೆಯಲ್ಲಿ ತತ್ತರಿಸುತ್ತಿರುವಾಗ, ಕೇಂದ್ರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೆಲವೊಂದು ಸಲಹೆಯನ್ನು ನೀಡಿದ್ದು, ಶಾಖ ಸಂಬಂಧಿತ ಕಾಯಿಲೆಗಳನ್ನು ಪರಿಹರಿಸಲು ಎಲ್ಲಾ ಸಿದ್ಧತೆಗಳನ್ನು ತೆಗೆದುಕೊಳ್ಳಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಇಲಾಖೆಗಳನ್ನು…