ಭಾನುವಾರ, 8 ನವೆಂಬರ್ 2026

News

KPSC ಯಿಂದ 410 ಹುದ್ದೆಗಳಿಗೆ ತಿದ್ದುಪಡಿ ಅಧಿಸೂಚನೆ ಪ್ರಕಟ | ಪೌರಾಡಳಿತ ನಿರ್ದೇಶನಾಲಯದ ವಿವಿಧ ಹುದ್ದೆಗಳು | ತಿದ್ದುಪಡಿ ಅಧಿಸೂಚನೆ ಕುರಿತ ಕಂಪ್ಲೀಟ್ ಡಿಟೇಲ್ಸ್

ಕರ್ನಾಟಕ ಲೋಕಸೇವಾ ಆಯೋಗವು ಪೌರಾಡಳಿತನಿರ್ದೇಶನಾಲಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿನ (ನಗರಸಭೆ | ಪುರಸಭೆ / ಪಟ್ಟಣ ಪಂಚಾಯಿತಿ) ವಿವಿಧ ಹುದ್ದೆಗಳಿಗೆ ಇದೀಗ ತಿದ್ದುಪಡಿ ಅಧಿಸೂಚನೆ ಬಿಡುಗಡೆ ಮಾಡಿದೆ. ಒಟ್ಟು 410 ಹುದ್ದೆಗಳಿಗೆ ಮಾರ್ಚ್ 19, 2022 ರಂದು ಅಧಿಸೂಚನೆ…

ಲ್ಯಾಪ್ ಟಾಪ್ ರಿಪೇರಿಗೆಂದು ಮನೆಗೆ ಬಂದವ ಮಾಡಿದ ಖತರ್ನಾಕ್ ಕೆಲಸ!

ಬೆಂಗಳೂರು: ಇತ್ತೀಚೆಗೆ ಅಂತೂ ಕಿರಾತಕರ ಸಂಖ್ಯೆ ಹೆಚ್ಚೇ ಆಗಿದ್ದು, ಯಾವ ರೀತಿಲಿ ಪಂಗನಾಮ ಹಾಕುವುದೆಂದು ಕಾದು ಕೂತಿರುತ್ತಾರೆ. ಸಾಮಾನ್ಯವಾಗಿ ನಾವೆಲ್ಲ ಮೊಬೈಲ್, ಲ್ಯಾಪ್ ಟಾಪ್ ಗಳನ್ನು ರಿಪೇರಿಗೆಂದು ಕೊಡುತ್ತೇವೆ. ಆದರೆ ಇಂತಹ ಸಂದರ್ಭದಲ್ಲಿ ನಾವು ಎಷ್ಟು ಜಾಗರೂಕತೆಯಿಂದ ಇದ್ದರೂ…

ಇನ್ನೇನು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ನಡೆದೇ ಹೋಯಿತು ಅಚಾತುರ್ಯ| ಹುಡುಗನ ಬೋಳು ತಲೆ ನೋಡಿ, ಹುಡುಗಿ ಶಾಕ್| ಮದುವೆ ಆಯಿತಾ?

ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು ಈ ಎರಡು ಮಾತನ್ನು ನೆರವೇರಿಸಲು ನಿಜಕ್ಕೂ ಹರಸಾಹಸನೇ ಮಾಡಬೇಕು. ಹಾಗೆನೇ ಒಂದು ಹುಡುಗಿಗೆ ಮತ್ತು ಹುಡುಗನಿಗೆ ಮದುವೆ ಮಾಡುವುದು ಅವರ ಇಷ್ಟ ಕಷ್ಟ ನೋಡಿ ಮದುವೆ ಮಾಡಿಸುವುದು ಅಷ್ಟು ಸುಲಭದ…

ಮಂಗಳೂರು : ನ್ಯಾಯಾಲಯದ ಡಿಕ್ರಿಯನ್ನು ಫೋರ್ಜರಿ!! | ಎಂಟು ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ

ಮಂಗಳೂರು: ಇಲ್ಲಿನ ನ್ಯಾಯಾಲಯದ ವಿವಾಹ ವಿಚ್ಛೇದನ ಡಿಕ್ರಿಯನ್ನು ಫೋರ್ಜರಿ ಮಾಡಿದ ಎಂಟು ವರ್ಷಗಳ ಹಿಂದಿನ ಪ್ರಕರಣವೊಂದು ಮರುಜೀವ ಪಡೆದುಕೊಂಡಿದೆ. ಈ ಪ್ರಕರಣದ ಬಗ್ಗೆ ಸಿ.ಐ.ಡಿ ತನಿಖೆ ಪೂರ್ಣಗೊಂಡಿದ್ದು ದೋಷಾರೋಪಣ ಪಟ್ಟಿ ಸಲ್ಲಿಸಿ, ಮಂಗಳೂರಿನ ವಕೀಲರು ಹಾಗೂ ಅವರ ಅಸಿಸ್ಟೆಂಟ್…

ನಿಮ್ಮಲ್ಲಿ ಈ ನಾಲ್ಕು ಐಟಮ್ಸ್ ಉಂಟಾ ನೋಡ್ಕೊಳ್ಳಿ, ಇವೆಲ್ಲ ಇದ್ದರೆ ನಿಮಗೆ ಬೇರೆ ಸ್ವರ್ಗ ಬೇಕಿಲ್ಲ !

ಸ್ವರ್ಗ-ನರಕ ಉಂಟ ಅಂತ ಯಾರಿಗೂ ಗೊತ್ತಿಲ್ಲ. ಈ ಹಿಂದೆ ಸತ್ತುಹೋದ ನಮ್ಮ ಆತ್ಮೀಯರು ಕೂಡ ಒಂದು ಬಾರಿ ವಾಪಸ್ಸು ಬಂದು ಕೊನೆಯಪಕ್ಷ ಕಿವಿಯ ಮೂಲೆಯಲ್ಲಿ ಪಿಸುದನಿಯಲ್ಲಿ ಕೂಡ, ಸಾವಿನಾಚೆಯ ಅನುಭವವನ್ನು, ಸ್ವರ್ಗ ಲೋಕದ ವೈಭೋಗಗಳನ್ನು, ನರಕ ಲೋಕದ ಯಾತನೆಗಳನ್ನು…

ವಾಹನದ ನಂಬರ್ ಪ್ಲೇಟ್ ಮೇಲೆ ಹೆಸರು, ಲಾಂಛನ, ಚಿಹ್ನೆಗಳಿಗೆ ಬ್ರೇಕ್ | ರಾಜ್ಯ ಸರಕಾರ ಖಡಕ್ ಸೂಚನೆ

ವಾಹನದ ನಂಬರ್‌ಪ್ಲೇಟ್ ಮೇಲೆ ನಿಯಮಬಾಹಿರವಾಗಿ ಪ್ರದರ್ಶಿಸುವ ಯಾವುದೇ ಹೆಸರು, ಹುದ್ದೆಯ ನಾಮಫಲಕ ಹಾಕುವಂತಿಲ್ಲ. ಇಂತಹ ಫಲಕ ತೆರವು ಗೊಳಿಸದಿದ್ರೆ ಅಂತಹ ವಾಹನ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಆದೇಶ‌ ಹೊರಡಿಸಿದ್ದಾರೆ.…

ಖ್ಯಾತ ಹಿನ್ನೆಲೆ ಗಾಯಕಿ ಸಂಗೀತ ನಿಧನ!

ಕನ್ನಡ, ಮಲಯಾಳಿ, ತಮಿಳು ಮತ್ತು ತೆಲುಗು ಭಾಷೆಗಳ ಹಲವಾರು ಚಿತ್ರಗಳಲ್ಲಿ ಹಿನ್ನೆಲೆ ಗಾಯಕಿಯಾಗಿ ಧ್ವನಿ ನೀಡಿದ ಖ್ಯಾತ ಗಾಯಕಿ ಸಂಗೀತಾ ಸಚಿತ್ ನಿಧನರಾಗಿದ್ದಾರೆ. ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದ ಇವರು ಇದಕ್ಕಾಗಿ ಚಿಕಿತ್ಸೆಗೊಳಗಾಗಿದ್ದರು. ಇವರಿಗೆ ,46 ವರ್ಷ ವಯಸ್ಸಾಗಿತ್ತು. ಆದರೆ…

ಕಾರಿನಲ್ಲಿ ಜೋಡಿ ಆತ್ಮಹತ್ಯೆ ಪ್ರಕರಣ | ಗುರುತು ಪತ್ತೆ,ಕುಟುಂಬ ಸದಸ್ಯರ ಆಗಮನ

ಉಡುಪಿಯಲ್ಲಿ ಕಾರಿನೊಳಗೆ ಬೆಂಕಿಹಚ್ಚಿಕೊಂಡು ಪ್ರೇಮಿಗಳು ಆತ್ಮಹತ್ಯೆ ಮಾಡಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬದ ಓರ್ವ ಸದಸ್ಯ ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ. ಕುಟುಂಬ ಸದಸ್ಯರ ಸಮ್ಮುಖದಲ್ಲಿ ಬ್ರಹ್ಮಾವರ ಪೊಲೀಸರು ಮಹಜರು ಪ್ರಕ್ರಿಯೆ ನಡೆಸಿದ್ದಾರೆ. ಮೃತದೇಹಗಳನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಶಿಫ್ಟ್…

ಬಲ್ನಾಡು ಗ್ರಾ.ಪಂ.: ಉಪ ಚುನಾವಣೆ | ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು

ಪುತ್ತೂರು: ಬಲ್ನಾಡು ಗ್ರಾ.ಪಂ ವಾರ್ಡ್-1 ರ ತೆರವಾದ ಸ್ಥಾನಕ್ಕೆ ಮೇ.20 ರಂದು ಚುನಾವಣೆ ನಡೆದಿದ್ದು, ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗ್ರಾ.ಪಂ.ನ ಮಾಜಿ ಅಧ್ಯಕ್ಷೆ ವಿನಯ ಬೆಳಿಯೂರುಕಟ್ಟೆಯವರು ಗೆಲುವು ಸಾಧಿಸಿದ್ದಾರೆ.

ನನ್ನನ್ನು ಆಕೆ ಬೆತ್ತಲೆ ನೋಡಿದ್ದೇ ಹಾಗಿದ್ದರೆ, ನನ್ನ ಖಾಸಗಿ ಅಂಗದ ಕಲೆಯ, ಅಥವಾ ಗುರುತಿನ ಬಗ್ಗೆ ಉತ್ತರಿಸಲಿ ನೋಡೋಣ: ಎಲಾನ್ ಮಸ್ಕ್ ಡೈರೆಕ್ಟ್ ಚಾಲೆಂಜ್!

ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್ ಮೇಲೆಖಾಸಗಿ ಜೆಟ್ ಒಂದರಲ್ಲಿ ಪ್ರಯಾಣಿಸುವಾಗ ವಿಮಾನದ ಸಹಾಯಕಿಗೆ ಲೈಂಗಿಕ ಕಿರುಕುಳ ನೀಡಿರುವ ಗಂಭೀರ ಆರೋಪವೊಂದು ಬಂದಿದೆ. ಎಕ್ಸ್ ಕಾರ್ಪೊರೇಟ್ ಫ್ಲೈಟ್‌ನಲ್ಲಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಮಹಿಳೆಯು ಈ ಆರೋಪ ಮಾಡಿದ್ದಾಳೆ. ವರದಿಯ…