ಭಾನುವಾರ, 8 ನವೆಂಬರ್ 2026

News

ಉಡುಪಿ: ಜಾರು ಬಂಡೆಯಲ್ಲಿ ಆಟವಾಡಲು ಹೋದ ಬಾಲಕ, ಕೈಕಾಲು ತೊಳೆಯಲು ಕೆರೆಗೆ ಇಳಿದಾಗ, ಕಾಲು ಜಾರಿ ಸಾವು

ಉಡುಪಿ: ಕಾಲು ತೊಳೆಯಲೆಂದು ಕೆರೆಗೆ ಇಳಿದಿದ್ದ ಬಾಲಕನೋರ್ವ, ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆಯೊಂದು ಉಡುಪಿಯ ಕಡೆಕಾರಿನ ಭಜನಾ ಮಂದಿರದ ಬಳಿ ನಡೆದಿದೆ. ಕಡೆಕಾರು ನಿವಾಸಿ ಗಿರೀಶ್ ಉಪಾಧ್ಯಾಯ ಎಂಬವರ ಮಗ ರಾಘವ (8) ಮೃತಪಟ್ಟ ದುರ್ದೈವಿ ಮಗು. ನಿನ್ನೆ…

ಮತ್ತೆ ತೆರೆದ ಕೊಳವೆ ಬಾವಿಗೆ ಬಿದ್ದ 6 ರ ಬಾಲಕ, ಸತತ 9 ಗಂಟೆಗಳ ಸೇನಾ ಕಾರ್ಯಾಚರಣೆ ನಂತರ ಸಿಕ್ಕಿದ್ದು ಶೂನ್ಯ

100 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದಿದ್ದ ಆರು ವರ್ಷದ ಬಾಲಕನನ್ನು ಸತತ 9 ಗಂಟೆಗಳ ಕಾಲ ನಡೆಸಿದ ಕಾರ್ಯಾಚರಣೆಯ ಮೂಲಕ ರಕ್ಷಿಸಲಾಗಿತ್ತು. ಆದರೆ ದುರ್ವಿಧಿ ಬಾಲಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಈ ದುರ್ಘಟನೆ ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ನಡೆದಿದೆ. ಹೋಶಿಯಾರ್‌ಪುರದ ಬೈರಾಂಪುರ…

ಗ್ರಾಮಾಂತರ ಜಿಲ್ಲಾ‌ ಪಂಚಾಯತಿಯಲ್ಲಿ 50 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ | ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ | ಅರ್ಜಿ ಸಲ್ಲಿಸಲು ಜೂ.6 ಕೊನೆಯ ದಿನಾಂಕ

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಾಂಚಾಯಿತಿಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು. ಹುದ್ದೆಗಳ ವಿವರ :ಕರವಸೂಲಿಗಾರ- 04ಡಾಟಾ ಎಂಟ್ರಿ ಆಪರೇಟರ್ – 04ಅಟೆಂಡೆಂಟ್ – 08ಕ್ಲೀನರ್ – 34 ಒಟ್ಟು ಹುದ್ದೆ :…

30 ವರ್ಷಗಳ ನಂತರ ಮತ್ತೆ ಕಾಣಿಸಿಕೊಂಡ ಪೋಲಿಯೋ ಪ್ರಕರಣ!

ಪೋಲಿಯೋ ಭೀತಿಯಿಂದ ದೂರ ಸರಿದಿದ್ದ ಜನರಿಗೆ, ಮತ್ತೆ ಆತಂಕ ಎದುರಾಗಿದ್ದು, 30 ವರ್ಷಗಳ ನಂತರ ಮೊಜಾಂಬಿಕ್‌ನಲ್ಲಿ ಮೊದಲ ಪೋಲಿಯೋ ಪ್ರಕರಣ ದಾಖಲಾಗಿದೆ. ಇದು 1992 ರ ನಂತರದಿಂದ ಮೊಜಾಂಬಿಕ್‌ನಲ್ಲಿ ಕಾಣಿಸಿಕೊಂಡ ಮೊದಲ ಪ್ರಕರಣವಾಗಿದೆ. ಈ ವರ್ಷದ ಆರಂಭದಲ್ಲಿ ಮಲಾವಿಯಲ್ಲಿ…

ನಾನ್ ಗೆಜೆಟೆಡ್ ಹುದ್ದೆಗಳ ನೇಮಕಾತಿಗೆ ಗೇಮ್ ಚೇಂಜರ್ ಸಿಇಟಿ: ಕನ್ನಡದಲ್ಲೂ ಪರೀಕ್ಷೆ

ರಾಷ್ಟ್ರೀಯ ನೇಮಕಾತಿ ಏಜೆನ್ಸಿಯುವರ್ಷಾಂತ್ಯದೊಳಗೆ ನಾನ್-ಗೆಜೆಟೆಡ್ ಹುದ್ದೆಗಳಿಗೆ ನೇಮಕಾತಿಗಾಗಿ ಕಂಪ್ಯೂಟರ್ ಆಧಾರಿತ ಆನ್‌ಲೈನ್ ಸಿಇಟಿಯನ್ನು ನಡೆಸುತ್ತದೆ. ಈ ವರ್ಷದಿಂದ ನಾನ್ ಗೆಜೆಟೆಡ್ ಹುದ್ದೆಗಳ ನೇಮಕಾತಿಗಾಗಿ ಸಾಮಾನ್ಯ ಅರ್ಹತಾ ಪರೀಕ್ಷೆ ಸಿಇಟಿ ಇರುತ್ತದೆ. ಅಂತಹ ಮೊದಲ ಪರೀಕ್ಷೆಯನ್ನು ವರ್ಷಾಂತ್ಯದ ಮೊದಲು ನಡೆಸಲು…

ಜ್ಞಾನವ್ಯಾಪಿ ಮಸೀದಿಯೊಳಗೆ ಮತ್ತೊಂದು ಶಿವಲಿಂಗ !!? | ಸ್ಫೋಟಕ ಹೇಳಿಕೆ ನೀಡಿದ ಕಾಶಿ ವಿಶ್ವನಾಥ ದೇವಸ್ಥಾನದ ಮಾಜಿ ಮಹಾಂತರು

ವಾರಣಾಸಿಯ ಜ್ಞಾನವಾಪಿ ಮಸೀದಿ ಇದೀಗ ಬಿಸಿಬಿಸಿ ಸುದ್ದಿಯಲ್ಲಿದೆ. ವಾರಣಾಸಿಯ ಜಿಲ್ಲಾ ಕೋರ್ಟ್‍ನಲ್ಲಿ ಇಂದು ಕಾಶಿಯ ಜ್ಞಾನವಾಪಿ ಮಸೀದಿ ವಿಚಾರಣೆ ನಡೆಯೋ ಸಾಧ್ಯತೆ ಇದೆ. ಪ್ರಕರಣವನ್ನು ಸಿವಿಲ್ ಕೋರ್ಟ್‍ನಿಂದ ಜಿಲ್ಲಾ ಕೋರ್ಟ್ ಗೆ ವರ್ಗಾಯಿಸಬೇಕು ಎಂದು ದೆಹಲಿ ಮೂಲದ ಮಹಿಳೆ…

‘ಮಂಕಿಪಾಕ್ಸ್‌’ ಗಾಗಿ 21 ದಿನಗಳ ಕ್ವಾರಂಟೈನ್ ಕಡ್ಡಾಯ!!

‘ಮಂಕಿಪಾಕ್ಸ್‌’ ಎಂಬುದು ಅಪರೂಪದ ವೈರಲ್‌ ಸೋಂಕಾಗಿದ್ದು, ರೋಗಗ್ರಸ್ಥ ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ. ಕೊರೋನ ಸೋಂಕು ಕಡಿಮೆ ಆಗುತ್ತಿದೆ ಅನ್ನುವಷ್ಟರಲ್ಲೇ ಈ ಭಯಾನಕ ಕಾಯಿಲೆ ಹರಡುತ್ತಿದೆ. ಇದರಿಂದ ಸೌಮ್ಯ ಲಕ್ಷಣಗಳಿದ್ದ ರೋಗಿಗಳು ಕೆಲವೇ ವಾರಗಳಲ್ಲಿ ಚೇತರಿಸಿಕೊಳ್ಳುತ್ತಾರೆ. ಆದರೆ ಕೆಲವೊಮ್ಮೆ ಮಾತ್ರ…

ಚಿನ್ನದ ಬೆಲೆಯಲ್ಲಿ ತಟಸ್ಥತೆ | ಆಭರಣ ಪ್ರಿಯರು ಚಿನ್ನ ಖರೀದಿಸಬಹುದೇ? ಗೋಲ್ಡ್, ಸಿಲ್ವರ್ ರೇಟ್ ನ ಕಂಪ್ಲೀಟ್ ವಿವರ ಇಲ್ಲಿದೆ

ಚಿನ್ನದ ಬೆಲೆ ನಿನ್ನೆಯಿಂದ ತಟಸ್ಥತೆ ಕಾಯ್ದುಗೊಂಡಿದೆ. ಹಾಗಾಗಿ ಜನ ಸ್ವಲ್ಪ ನಿರಾಳತೆಯನ್ನು ಹೊಂದಿದ್ದಾರೆ ಎನ್ನಬಹುದು. ಹೀಗಾಗಿ ಚಿನ್ನದ ಬೆಲೆ ಇಂದು ದೇಶದ ಹಲವು ಕಡೆಗಳಲ್ಲಿ ಎಷ್ಟೆಷ್ಟಿದೆ ಎಂದು ಈ ಕೆಳಗೆ ನೀಡಲಾಗಿದೆ. ಇಂದು ಮೇ 23 ರಂದು ಸೋಮವಾರ…

ಬ್ರಹ್ಮಾವರ:ಅರೆಕ್ಷಣದಲ್ಲಿ ಸುಟ್ಟುಹೋದ ಹಲವು ವರ್ಷಗಳ ಪ್ರೀತಿ!! | ಕಾರಿನಲ್ಲಿ ಜೋಡಿ ಆತ್ಮಹತ್ಯೆ ಪ್ರಕರಣಕ್ಕೆ ತಿರುವು

ಅವರಿಬ್ಬರು ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಮುಂದೆ ಮದುವೆಯಾಗಿ ಖುಷಿಯಲ್ಲಿ ಜೀವನ ಸಾಗಿಸಬೇಕೆಂಬ ಕನಸನ್ನೂ ಹೊತ್ತಿದ್ದ ಆ ಜೋಡಿಯ ಕನಸು ಅಕ್ಷರಶಃ ಸುಟ್ಟು ಬೂದಿಯಾಗಿದೆ. ಮನೆಯವರ ವಿರೋಧದ ನಡುವೆಯೂ ಮದುವೆಯಾದ ನವ ಜೋಡಿಯು ಮನೆಯವರಿಂದ ತೀವ್ರ ವಿರೋಧ ವ್ಯಕ್ತವಾದ ಕೂಡಲೇ…

ಕಾರು ಹಾಗೂ ಬೈಕ್ ನಡುವೆ ಭೀಕರ ಅಪಘಾತ!! ಘಟನೆಯ ತೀವ್ರತೆಗೆ ಕಾರಿನ ಮೇಲೆ ಬಿದ್ದ ಸವಾರನ ಮೃತದೇಹ

ಬೈಕ್ ಹಾಗೂ ಕಾರೊಂದರ ನಡುವೆ ನಡೆದ ಭೀಕರ ಅಪಘಾತಕ್ಕೆ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಚಾಮರಾಜನಗರದ ಕೊಳ್ಳೇಗಾಲದ ನರಿಪುರ ಎಂಬಲ್ಲಿ ನಡೆದಿದ್ದು, ಅಪಘಾತದ ತೀವ್ರತೆಗೆ ಬೈಕ್ ಸವಾರನ ಮೃತದೇಹ ಕಾರಿನ ಮೇಲೆ ಹಾರಿ ಬಿದ್ದಿದ್ದು ಪ್ರತ್ಯಕ್ಷದರ್ಶಿಗಳನ್ನು ಬೆಚ್ಚಿಬೀಳಿಸಿದೆ.…