ಭಾನುವಾರ, 8 ನವೆಂಬರ್ 2026

News

ಪೊಲೀಸರೆಂದು ಹೇಳಿ 20 ಮಂದಿ ತಂಡದಿಂದ ಮದುಮಗಳ ಅಪಹರಣ ಕೇಸ್ ಗೆ ರೋಚಕ ಟ್ವಿಸ್ಟ್ ನೀಡಿದ ಸ್ವತಃ ಮದುವೆಯಾದ ಹುಡುಗಿ!!!

ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ವಧುವಿನ ಕಿಡ್ನ್ಯಾಪ್ ಕೇಸೊಂದು ಎರಡು ದಿನದ ಹಿಂದೆ ದಾಖಲಾಗಿತ್ತು. ವಧುವಿನ ತಂದೆ ಹಾಗೂ ಇಪ್ಪತ್ತು ಜನ ಸಹಚರರಿಂದ ಕಿಡ್ನ್ಯಾಪ್ ಆಗಿದ್ದ ಈ ಪ್ರಕರಣದಲ್ಲಿ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪೋಷಕರನ್ನು…

ಪುತ್ತೂರು : ಮಹಿಳೆಯೋರ್ವರಿಗೆ ಹಾವು ಕಚ್ಚಿ ಚಿಕಿತ್ಸೆ ಫಲಿಸದೇ ಸಾವು

ಪುತ್ತೂರು: ಮಹಿಳೆಯೋರ್ವರಿಗೆ ಹಾವು ಕಚ್ಚಿ ಚಿಕಿತ್ಸೆ ಫಲಿಸದೇ ಮೃತಪಟ್ಟಿರುವ ಘಟನೆ ಬಂಟ್ವಾಳ ತಾಲೂಕಿನ ಕೆದಿಲದ ಕುಕ್ಕಾಜೆಯಲ್ಲಿ ನಡೆದಿದೆ. ಮೃತರನ್ನು ಕುಕ್ಕಾಜೆ ನಿವಾಸಿ ಕೆ.ಗಿರಿಯಪ್ಪ ಪೂಜಾರಿ ಪತ್ನಿ ವಾರಿಜ (50) ಎಂದು ಗುರುತಿಸಲಾಗಿದೆ. ಮೃತರು ಬೀಡಿ ಕಟ್ಟಿ ಮನೆಗೆಲಸಮಾಡಿಕೊಂಡು ಇರುತ್ತಿದ್ದು,…

ಮದುವೆಯಾಗಿ 6 ವರ್ಷ ಕಳೆದರೂ, ಫಸ್ಟ್ ನೈಟ್ ಆಗಿಲ್ಲ | 2 ತಿಂಗಳ ಒಳಗಾಗಿ ಗಂಡನ ಮನೆಯನ್ನು ಖಾಲಿ ಮಾಡಿ ಎಂದ ಕೋರ್ಟ್‌!

ಲೋಕಸಭಾ ಸಂಸದ ಅನುಭವ್ ಮೊಹಾಂತಿ ಹಾಗೂ ಒಡಿಶಾದ ಪ್ರಖ್ಯಾತ ನಟಿ ವರ್ಷಾ ಪ್ರಿಯದರ್ಶಿನಿ ಕೌಟುಂಬಿಕ ಜಗಳ ಈಗ ಜಗಜ್ಜಾಹೀರಾಗಿದೆ. ಇದು ಎಲ್ಲರಿಗೂ ತಿಳಿದಿರುವ ವಿಷಯ. ಇದರ ಬೆನ್ನಲ್ಲಿಯೇ ಕೋರ್ಟ್ ನಲ್ಲಿ ಅನುಭವ್ ಮೊಹಾಂತಿ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ…

ಜೀವಭಯದಿಂದ ಕುಟುಂಬ ಸಮೇತರಾಗಿ ಊರು ತೊರೆಯುತ್ತಿದ್ದಾರೆ ಕಾಶ್ಮೀರಿ ಪಂಡಿತರು !! | ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಜನದಟ್ಟಣೆ

ಇಲ್ಲಿನ ಜನ ಅದೆಷ್ಟೋ ವರ್ಷಗಳಿಂದ ಜೀವಭಯದಿಂದ ಬದುಕುತ್ತಿದ್ದಾರೆ. ಹಿಂದುಗಳಿಗೆ ಇದೀಗ ಕಾಶ್ಮೀರ ನರಕಕೂಪವಾಗಿ ಪರಿಣಮಿಸಿದೆ. ಹತ್ಯೆ ಭೀತಿಯಿಂದ ನೂರಾರು ಹಿಂದೂ ಕುಟುಂಬಗಳು ಕಾಶ್ಮೀರ ತೊರೆದಿವೆ ಎಂದು ಸಮುದಾಯದ ಮುಖಂಡರೊಬ್ಬರು ಮಾಧ್ಯಮಗಳಿಗೆ ತಿಳಿಸಿದ ಬೆನ್ನಲ್ಲೇ ವಿಮಾನ ನಿಲ್ದಾಣ, ರೈಲ್ವೇ ನಿಲ್ದಾಣಗಳಲ್ಲಿ…

ರಸ್ತೆ ಬದಿ ನಿಂತಿದ್ದ ಯುವತಿಯನ್ನು ಸಾರ್ವಜನಿಕವಾಗಿ ಅಪಹರಿಸಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!!

ಮಡಿಕೇರಿ: ರಸ್ತೆ ಬದಿ ನಿಂತಿದ್ದ ಯುವತಿಯನ್ನು ಬಲವಂತವಾಗಿ ಎಳೆದೊಯ್ದ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಅಪಹರಣ ಅಂದುಕೊಂಡಿದ್ದ ಪ್ರಕರಣ ತಮಾಷೆಯಾಗಿ ಸುಖಾಂತ್ಯ ಕಂಡಿದೆ. ಏನಿದು ಪ್ರಕರಣ:ಮಡಿಕೇರಿ ನಗರದ ಹೊರವಲಯದ ಕಮಾನುಗೇಟ್ ಬಳಿಯ ಅಂಗಡಿ ಬಳಿ ಏಕಾಂಗಿಯಾಗಿ ಬಂದಿದ್ದ…

ಹೆದ್ದಾರಿಯಲ್ಲಿ ಅಪಘಾತ ನಾಲ್ವರ ಸಾವು

ಬಾಗಲಕೋಟೆ: ಬೀಳಗಿ ತಾಲ್ಲೂಕಿನ ಬಾಡಗಂಡಿ ಗ್ರಾಮದ ಬಳಿ ಗುರುವಾರ ತಡರಾತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಪಂಕ್ಚರ್ ತಿದ್ದಲು ಕ್ಯಾಂಟರ್ ವಾಹನ ನಿಲ್ಲಿಸಿದ್ದಾಗ ವಾಹನವೊಂದು ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬೀಳಗಿ ಮೂಲದ ರಜಾಕ್ ತಾಂಬೊಳೆ, ನಾಸೀರ್…

IDBI ಬ್ಯಾಂಕ್ ನಲ್ಲಿ 1544 ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ | ಅರ್ಜಿ ಸಲ್ಲಿಸಲು ಜೂ. 17 ಕೊನೆಯ ದಿನಾಂಕ | ಈ ಕೂಡಲೇ ಅರ್ಜಿ ಸಲ್ಲಿಸಿ

ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಬ್ಯಾಂಕ್ ಆಫ್ ಇಂಡಿಯಾ (IDBI) 1544 ಕಾರ್ಯನಿರ್ವಾಹಕ ಮತ್ತು ಸಹಾಯಕ ವ್ಯವಸ್ಥಾಪಕರ ನೇಮಕಾತಿಗಾಗಿ ಅರ್ಜಿ ಅಹ್ವಾನಿಸಿದೆ. ಪ್ರಮುಖ ದಿನಾಂಕಗಳು:ಆನ್‌ಲೈನ್  ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 03-06-2022ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:…

ಕಾಲೇಜಿನಲ್ಲಿ ಸಲಿಂಗಿಗಳ ಚುಂಬನ, ಮೈಮರೆತ ಜೋಡಿ ಹಕ್ಕಿಗಳು

ದೆಹಲಿ ವಿಶ್ವವಿದ್ಯಾಲಯದಲ್ಲಿ ನ್ಯೂಡೆಂಟ್ ಫೆಡರೇಶನ್ ಆಫ್ ಇಂಡಿಯಾ ಆಯೋಜಿಸಿದ್ದ ‘ಪ್ರೈಡ್ ಪರೇಡ್’ ನಲ್ಲಿ ಲೆಸ್ಬಿಯನ್ ಮತ್ತು ಸಲಿಂಗ ಜೋಡಿಗಳು ಕುಣಿದು ಕುಪ್ಪಳಿಸಿ ತಮಗಿಷ್ಟವಾದವರಿಗೆ ಚುಂಬಿಸಿ ಸಂಭ್ರಮಿಸಿದ್ದಾರೆ. ‘ಲವ್ ಈಸ್ ಲವ್’, ‘ನಾವು ಭಯದಿಂದ ಬದುಕುವುದಿಲ್ಲ’ ಎನ್ನುವ ಘೋಷಣೆಗಳನ್ನು ಕೂಗುವುದರೊಂದಿಗೆ…

ಶಾಕಿಂಗ್ ನ್ಯೂಸ್ !! | PFI ನ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಿರುವುದು ಕುತಂತ್ರಿ ಚೀನಾ !??

ಇತ್ತೀಚಿನ ದಿನಗಳಲ್ಲಿ ಪಿಎಫ್ಐ ಸಂಘಟನೆಯ ಒಂದೊಂದೇ ಅಕ್ರಮಗಳು ಹೊರಬರುತ್ತಿವೆ. ಮೊನ್ನೆ ತಾನೇ ಮನಿ ಲಾಂಡ್ರಿಂಗ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED) ಪಿಎಫ್‌ಐಗೆ ಸೇರಿದ 33 ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿತ್ತು. ಇದೀಗ ಪಿಎಫ್‌ಐಗೆ ಸಂಬಂಧಿಸಿದ ಮತ್ತಷ್ಟು ಸ್ಫೋಟಕ ವಿಚಾರಗಳು…

ತಲೆಗೆ ಹಾಕುವ ಕ್ಲಿಪ್ ನುಂಗಿದ ಆರು ವರ್ಷದ ಬಾಲಕಿ!

ಮಕ್ಕಳು ಆಟವಾಡುತ್ತಿರುವಾಗ ಕೈಯಲ್ಲಿರುವ ವಸ್ತುಗಳನ್ನು ಬಾಯಿಗೆ ಹಾಕಿ ಕೊಳ್ಳುವಂತಹ ಅಭ್ಯಾಸ ಇರುತ್ತದೆ. ಅದೆಷ್ಟೋ ಮಕ್ಕಳು ನಾಣ್ಯ, ಬಳಪ ಹೀಗೆ ಅನೇಕ ವಸ್ತುಗಳನ್ನು ನುಂಗಿದಂತಹ ಪ್ರಕರಣಗಳು ವರದಿಯಾಗಿದೆ. ಇದೀಗ ಇಂತಹುದೇ ಒಂದು ಘಟನೆ ಪುಣೆಯ ಪಾಶನ್ ನಲ್ಲಿ ನಡೆದಿದ್ದು, 6…