ಭಾನುವಾರ, 8 ನವೆಂಬರ್ 2026

News

ಬೆಳ್ಳಂಬೆಳಗ್ಗೆ ಕಾರು-ಟಿಟಿ ಭೀಕರ ಅಪಘಾತ: ಸ್ಥಳದಲ್ಲೇ ಇಬ್ಬರ ಸಾವು, 6 ಜನರ ಸ್ಥಿತಿ ಗಂಭೀರ

ಬೆಂಗಳೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇನೋವಾ ಕಾರು ಹಾಗೂ ಟಿಟಿ ವಾಹನ ನಡುವೆ ಭೀಕರ ಅಪಘಾತವೊಂದು ಇಂದು ಬೆಳ್ಳಂಬೆಳಗ್ಗೆ ಸಂಭವಿಸಿದ್ದು, ಈ ದುರ್ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದ್ದು, 6 ಜನರ ಸ್ಥಿತಿ ಗಂಭೀರವಾಗಿದೆ‌‌…

ಇಂದು ಚಿನ್ನದ ಬೆಲೆ ಎಷ್ಟಿದೆ ? ಖರೀದಿ ಮಾಡೋ ಮೊದಲು ಇಂದಿನ ಬೆಲೆ ಚೆಕ್ ಮಾಡಿ

ಚಿನ್ನಾಭರಣ ಪ್ರಿಯರೇ ನಿಮಗೆ ಇಂದು ಚಿನ್ನ ಬೆಳ್ಳಿ ಖರೀದಿಗೆ ಹೋದರೆ ನಿನ್ನೆಯ ಬೆಲೆಯಲ್ಲಿಯೇ ಖರೀದಿಸಬಹುದು. ಚಿನ್ನದ ಬೆಲೆಯಲ್ಲಿ ಅಲ್ಪ ಮಟ್ಟಿನ ಏರಿಕೆ ನಿನ್ನೆ ಕಂಡು ಬಂದಿದ್ದರೆ, ಇಂದು ಚಿನ್ನದ ಬೆಲೆಯಲ್ಲಿ ಬರೋಬ್ಬರಿ ಭಾರೀ ಏರಿಕೆ ಕಂಡು ಬಂದಿದೆ. ಹಾಗಾದರೆ…

ಹೋಟೆಲ್, ರೆಸ್ಟೋರೆಂಟ್‌ಗಳು ಗ್ರಾಹಕರಿಗೆ ಇನ್ಮುಂದೆ ಸೇವಾ ಶುಲ್ಕ ವಿಧಿಸುವಂತಿಲ್ಲ: ಕೇಂದ್ರ ಸೂಚನೆ

ನವದೆಹಲಿ: ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಬಿಲ್ ಮೇಲೆ ‘ಸೇವಾ ಶುಲ್ಕ’ ವಿಧಿಸುವುದು ಕಾನೂನು ಬಾಹಿರ ಎಂದಿರುವ ಗ್ರಾಹಕ ವ್ಯವಹಾರಗಳ ಸಚಿವಾಲಯ, ಈ ಶುಲ್ಕವನ್ನು ವಿಧಿಸದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಗ್ರಾಹಕ ವ್ಯವಹಾರಗಳ ಸಚಿವಾಲಯವು ರೆಸ್ಟೋರೆಂಟ್ ಬಿಲ್‌ಗಳ ಮೇಲಿನ ಸೇವಾ ಶುಲ್ಕ…

ರೋಹಿತ್ ಚಕ್ರತೀರ್ಥ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ವಿಸರ್ಜಿಸಿದ ಸರಕಾರ!!!

ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ರೋಹಿತ್‌ ಚಕ್ರತೀರ್ಥ ನೇತೃತ್ವದ ಕನ್ನಡ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯನ್ನು ಈಗ ವಿಸರ್ಜಿಸುವ ಮೂಲಕ ಸರ್ಕಾರ ವಿವಾದಕ್ಕೆ ತೆರೆ ಎಳೆಯಲು ನಿರ್ಧರಿಸಿದೆ. ಪ್ರಸ್ತುತ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯ ಕಾರ್ಯ ಮುಗಿದಿರುವುದರಿಂದ ಸದರಿ ರೋಹಿತ್…

ಯುವತಿಯನ್ನು ಕೂರಿಸಿಕೊಂಡು ಅತಿವೇಗದ ಶೋಕಿಯ ಬೈಕ್ ರೈಡ್!! ಕೆಲವೇ ನಿಮಿಷಗಳಲ್ಲಿ ನಡೆಯಿತು ಇಬ್ಬರ ಶವ ಮೆರವಣಿಗೆ

ಯುವಕನೊಬ್ಬ ಯುವತಿಯೊಬ್ಬಳನ್ನು ತನ್ನ ಬೈಕಿನ ಹಿಂಬದಿ ಕೂರಿಸಿಕೊಂಡು ಅತಿವೇಗದ ಅಜಾಗರೂಕತೆಯ ಚಾಲನೆ ನಡೆಸಿದ ಪರಿಣಾಮ ಬೈಕ್ ಅಪಘಾತವಾಗಿ ಇಬ್ಬರೂ ಸ್ಥಳದಲ್ಲೇ ಮೃತಪಟ್ಟ ಘಟನೆಯೊಂದು ಬೆಂಗಳೂರು ನಗರದ ಹೊರವಲಯದ ಸರ್ಜಾಪುರ ಎಂಬಲ್ಲಿ ನಡೆದಿದೆ. ಮೃತರನ್ನು ಗಗನ್ ದೀಪ್ (29) ಹಾಗೂ…

ಒಂದಲ್ಲ ಎರಡಲ್ಲ ಬರೋಬ್ಬರಿ 11 ಕೋಟಿ ಕೊಟ್ಟು ಖರೀದಿ ಮಾಡಿದ ಮನೆ…ಆದರೆ ಯಾರೂ ವಾಸ ಮಾಡಲ್ಲ..!

ಎಲ್ಲರಿಗೂ ಮನೆ ಖರೀದಿ ಮಾಡೋದೋ ಅಥವಾ ಕಟ್ಟೋ ಆಸೆಯಂತೂ ಖಂಡಿತ ಇರುತ್ತೆ. ಹಾಗಾಗಿ ಎಲ್ಲಾ ತಿಳ್ಕೊಂಡು ಅನಂತರ ಮನೆ ಖರೀದಿ ಮಾಡುತ್ತಾರೆ. ಆದರೂ ಕೆಲವರು ಇರುತ್ತಾರೆ ಆ ಮನೆ ಸರಿಯಿಲ್ಲ, ದೆವ್ವದ ಕಾಟ ಇದೆ ಅಂದರೂ ಮನೆ ಖರೀದಿ…

ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಯ ಕೀ ಉತ್ತರ ಪ್ರಕಟ

ಬೆಂಗಳೂರು: ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಯು ಕಳೆದ ಮೇ.26 ಮತ್ತು 27ರಂದು ನಡೆದಿತ್ತು, ಇದೀಗ ಕೀ ಉತ್ತರವನ್ನು ಶಿಕ್ಷಣ ಇಲಾಖೆ ಪ್ರಕಟಿಸಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮಾಹಿತಿ ಬಿಡುಗಡೆ…

“ಹೂಸು” ಮಾರಾಟ ಮಾಡಿ ಕೋಟಿಗಟ್ಟಲೇ ಹಣ ಸಂಪಾದಿಸ್ತಿದ್ದವಳಿಂದ ಇನ್ನೊಂದು ಹೊಸ ಉದ್ಯಮಕ್ಕೆ ಚಾಲನೆ | ಎಂತ ಗೊತ್ತಾ ?

ಹಣ ಸಂಪಾದಿಸುವ ಹುಮ್ಮಸ್ಸಿನಲ್ಲಿ ಜನರು ಯಾವೆಲ್ಲ ರೀತಿಯ ಕ್ರೇಜಿ ಕೆಲಸಗಳನ್ನು ಮಾಡುತ್ತಾರೆ ಅನ್ನೋದಕ್ಕೆ ಸುಮಾರು ಮಂದಿ ನಿದರ್ಶನರಾಗಿರುತ್ತಾರೆ. ಅದರ ಒಂದು ಉದಾಹರಣೆಯಾಗಿ ಹೂಸು ಮಾರಾಟ ಮಾಡಿ ವಾರಕ್ಕೆ ಬರೋಬ್ಬರಿ 38 ಲಕ್ಷ ರೂ. ಗಳಿಸುತ್ತಿದ್ದ ಟಿವಿ ಸೆಲೆಬ್ರಿಟಿಯೋರ್ವಳನ್ನು ತಗೋಬಹುದು.…

ಆಲಂಕಾರು : ಕ್ಯಾಂಪ್ಕೋ ಸಂಸ್ಥೆಯಿಂದ ಆರ್ಥಿಕ ನೆರವಿನ ಚೆಕ್ ಹಸ್ತಾಂತರ

ಕ್ಯಾಂಪ್ಕೋ ಸಂಸ್ಥೆ , ಮಂಗಳೂರು ಇದರ ವತಿಯಿಂದ “ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೋ ಚಿತ್ತ” ಎಂಬ ಯೋಜನೆಯಡಿಯಲ್ಲಿ ಆರ್ಥಿಕ ನೆರವಿನ ಚೆಕ್ ಹಸ್ತಾಂತರ ಕಾರ್ಯಕ್ರಮವು ಜೂ. 3ರಂದು ಆಲಂಕಾರು ಕ್ಯಾಂಪ್ಕೋ ಶಾಖೆಯಲ್ಲಿ ನಡೆಯಿತು. ಕ್ಯಾಂಪ್ಕೋ ಸದಸ್ಯರಾದ ಶಶಿಧರ ರೈ ಮನವಳಿಕೆ…

ಮಂಗಳೂರು : ರಕ್ತಚಂದನ ಮಾರಾಟದ ಖತರ್ನಾಕ್ ಗ್ಯಾಂಗ್ ಕಡಲನಗರಿ ಮಂಗಳೂರು ಪೊಲೀಸರ ಬಲೆಗೆ

ಮಂಗಳೂರು: ಕೋಟಿ ಕೋಟಿ ಮೌಲ್ಯದ ರಕ್ತ ಚಂದನ ಮಾರಾಟದ ಖತರ್ನಾಕ್ ಗ್ಯಾಂಗ್ ವೊಂದು ಮಂಗಳೂರಿನಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳ ಬಲೆಗೆ ಬಿದ್ದಿದೆ. ಥೇಟ್ ಸಿನಿಮಾ ಸ್ಟೈಲ್ ನಲ್ಲಿ ಸೇಫಾಗಿ ಆಂಧ್ರದಿಂದ ಮಂಗಳೂರಿಗೆ ತಲುಪಿದ್ದ ಕಳ್ಳರ ಗ್ಯಾಂಗ್ ಮಂಗಳೂರು ಪೊಲೀಸರ…