ಶನಿವಾರ, 7 ನವೆಂಬರ್ 2026

News

ವಾಣಿ ಕಾಲೇಜಿನ ವಿಜ್ಞಾನ ವಿಭಾಗಕ್ಕೆ ಉತ್ತಮ ಫಲಿತಾಂಶ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ವಾಣಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗ ಅತ್ಯುತ್ತಮ ಸಾಧನೆಯನ್ನು ಮಾಡಿದೆ. ಪಿ.ಸಿ.ಎಂ.ಬಿ ವಿಭಾಗ 100% ಫಲಿತಾಂಶವನ್ನು ಪಡೆದಿರುತ್ತದೆ. ವಿಜ್ಞಾನ ವಿಭಾಗದ ಪಿಸಿಎಂಬಿ ಮತ್ತು ಪಿ ಸಿ ಎಂ ಸಿ ವಿಭಾಗಗಳು ಸೇರಿ…

ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ವಾಣಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗಕ್ಕೆ ಮೂರು ರಾಂಕ್.

ಪ್ರತಿಬಾರಿಯಂತೆ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ವಾಣಿ ಪದವಿ ಪೂರ್ವ ಕಾಲೇಜು ವಾಣಿಜ್ಯ ವಿಭಾಗದಲ್ಲಿ ಅತ್ಯುತ್ತಮ ಸಾಧನೆ ಮಾಡಿದೆ. ಸಂಜನಾ ಪೈ 593 ಅಂಕಗಳೊಂದಿಗೆ ರಾಜ್ಯಕ್ಕೆ 7ನೇ ಸ್ಥಾನ ಮತ್ತು ಕಾಲೇಜಿಗೆ ಪ್ರಥಮ ಸ್ಥಾನವನ್ನು ಗಳಿಸಿರುತ್ತಾರೆ. ಅದೇ ರೀತಿ 592…

ಸರಕಾರಿ ಪದವಿ ಪೂರ್ವ ಕಾಲೇಜು ಗುತ್ತಿಗಾರು ದ್ವಿತೀಯ ಪಿ.ಯು ನಲ್ಲಿ ಸತತ ಎರಡನೇ ಬಾರಿಗೆ 100% ಫಲಿತಾಂಶ 15 ಮಂದಿಗೆ ಡಿಸ್ಟಿಂಕ್ಷನ್

ಸರಕಾರಿ ಪದವಿ ಪೂರ್ವ ಕಾಲೇಜು ಗುತ್ತಿಗಾರು ದ್ವಿತೀಯ ಪಿ.ಯು ನಲ್ಲಿ ಶೇ100 ಫಲಿತಾಂಶ ದಾಖಲಿಸಿದೆ. ಪದವಿ ಪೂರ್ವ ದಲ್ಲಿ ಒಟ್ಟು 50 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 50 ಮಂದಿ ತೇರ್ಗಡೆ ಆಗಿ ಶೇ100 ಫಲಿತಾಂಶ ದಾಖಲಿಸಿದೆ. ವಾಣಿಜ್ಯ ವಿಭಾಗದಲ್ಲಿ…

ಅರಂತೋಡು ಎನ್‌.ಎಂ.ಪಿ.ಯು ಕಾಲೇಜು ; ವಿಜ್ಞಾನದಲ್ಲಿ 97%, ವಾಣಿಜ್ಯದಲ್ಲಿ 96% ಕಲೆಯಲ್ಲಿ 88% ಫಲಿತಾಂಶ

ಅರಂತೋಡಿನ ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ಪಿಯುಸಿ ಫಲಿತಾಂಶ ಲಭ್ಯವಾಗಿದ್ದು, ವಿಜ್ಞಾನ ವಿಭಾಗದಲ್ಲಿ ಶೇ.97%, ವಾಣಿಜ್ಯ ವಿಭಾಗದಲ್ಲಿ 96% ಮತ್ತು ಕಲಾ ವಿಭಾಗದಲ್ಲಿ 88% ಫಲಿತಾಂಶ ಬಂದಿದೆ. ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಹಾಜಾರಾದ 71 ವಿದ್ಯಾರ್ಥಿಗಳಲ್ಲಿ 69…

ದ್ವಿತೀಯ ಪಿಯುಸಿ ಫಲಿತಾಂಶ: ಫಾತಿಮತ್ ಅಸ್ನಾ 574/600

2025-26 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಸೈಂಟ್ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿನಿಯಾದ ಫಾತಿಮತ್ ಅಸ್ನಾ ವಿಜ್ಞಾನ ವಿಭಾಗದಲ್ಲಿ 574/600 ಅಂಕಗಳೊಂದಿಗೆ ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಕಳಂಜ ನಿವಾಸಿ ಅಬ್ದುಲ್ಲಾ ಕೆ ಮತ್ತು ಸುಮಯ್ಯ ದಂಪತಿಯ…

ಪಂಜ ಪಿಯುಸಿಗೆ 92.30% ಫಲಿತಾಂಶ ವಾಣಿಜ್ಯ ವಿಭಾಗದಲ್ಲಿ ಶೇ.100

ದ್ವಿತೀಯ ಪಿ.ಯು. ಪರೀಕ್ಷೆಯಲ್ಲಿ ಪಂಜ ಸರಕಾರಿ ಪದವಿ ಪೂರ್ವ ಕಾಲೇಜುನಲ್ಲಿ ವಾಣಿಜ್ಯ ಮತ್ತು ಕಲಾ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 13 ವಿದ್ಯಾರ್ಥಿಗಳಲ್ಲಿ 12 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ 92.30 ಫಲಿತಾಂಶ ಬಂದಿರುತ್ತದೆ. ವಾಣಿಜ್ಯ ವಿಭಾಗದಲ್ಲಿ ಶೇ. 100 ಫಲಿತಾಂಶ…

ದ್ವಿತೀಯ ಪಿಯುಸಿ ಫಲಿತಾಂಶ ಕೆಪಿಎಸ್ ಬೆಳ್ಳಾರೆ ಪದವಿ ಪೂರ್ವ ವಿಭಾಗ ಶೇ.100 ಫಲಿತಾಂಶ

ಕೆಪಿಎಸ್ ಬೆಳ್ಳಾರೆ ಪದವಿ ಪೂರ್ವ ವಿಭಾಗ ಶೇ.100 ಫಲಿತಾಂಶ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಬೆಳ್ಳಾರೆ ಕೆಪಿಎಸ್ ಪದವಿ ಪೂರ್ವ ವಿಭಾಗಕ್ಕೆ ಶೇ.100 ಫಲಿತಾಂಶ ಬಂದಿದೆ. ಪರೀಕ್ಷೆಗೆ ಹಾಜರಾದ 77 ವಿದ್ಯಾರ್ಥಿಗಳಲ್ಲಿ 77 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.100 ಫಲಿತಾಂಶ ದಾಖಲಾಗಿದೆ.…

ದ್ವಿತೀಯ ಪಿಯುಸಿ ಎಕ್ಸೆಲ್ ವಾಣಿಜ್ಯ ವಿಭಾಗಕ್ಕೆ 100% ಫಲಿತಾಂಶ-ಇಬ್ಬರು ವಿದ್ಯಾರ್ಥಿಗಳಿಗೆ 597 ಅಂಕ-590ಕ್ಕಿಂತ ಅಧಿಕ ಅಂಕ ಪಡೆದ 11 ವಿದ್ಯಾರ್ಥಿಗಳು

ಗುರುವಾಯನಕೆರೆ: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಎಕ್ಸೆಲ್ ಕಾಲೇಜಿನ ವಾಣಿಜ್ಯ ವಿಭಾಗ ಶೇಕಡಾ 100 ಫಲಿತಾಂಶ ದಾಖಲಿಸಿದೆ. ವಾಣಿಜ್ಯ ವಿಭಾಗದ ಯಾನಾ ಪೊನ್ನಮ್ಮ ಮತ್ತು ಶ್ರೀವತ್ಸ ಧರ್ಮಸ್ಥಳ ತಲಾ 597ಅಂಕ ಗಳಿಸಿದ್ದಾರೆ. ಜೊತೆಗೆ ಕಾಲೇಜಿನ 11 ವಿದ್ಯಾರ್ಥಿಗಳು 590ಕ್ಕಿಂತ ಅಧಿಕ…

ದ್ವಿತೀಯ ಪಿಯುಸಿ ಎಕ್ಸೆಲ್ ವಿಜ್ಞಾನ ವಿಭಾಗಕ್ಕೆ 100% ಫಲಿತಾಂಶ: ಅಕ್ಷಯ್ ಗೆ 595 ಅಂಕ-ಇಬ್ಬರಿಗೆ ತಲಾ 594 ಅಂಕ -590 ಕ್ಕಿಂತ ಅಧಿಕ ಅಂಕ ಪಡೆದ 15 ವಿದ್ಯಾರ್ಥಿಗಳು

ಗುರುವಾಯನಕೆರೆ: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಎಕ್ಸೆಲ್ ಕಾಲೇಜಿನ ವಿಜ್ಞಾನ ವಿಭಾಗ ಶೇಕಡಾ 100 ಫಲಿತಾಂಶ ದಾಖಲಿಸಿದೆ. ವಿಜ್ಞಾನ ವಿಭಾಗದ ಅಕ್ಷಯ್ 595 ಅಂಕ ಗಳಿಸಿದ್ರೆ, ಶಿಲ್ಪಿತಾ ಎಚ್ ಎಸ್ ಮತ್ತು ರೋಹಿತ್ ಆರ್ ಎಂ 594 ಗಳಿಸಿದ್ದಾರೆ. ಜೊತೆಗೆ…

ಮಂಗಳೂರು ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಚುನಾವಣೆ: ಕಿರಣ್ ಬುಡ್ಡೆಗುತ್ತು ತಂಡಕ್ಕೆ ಭರ್ಜರಿ ಜಯ

 ಮಂಗಳೂರು: ಜಿಲ್ಲೆಯ ಅತ್ಯಂತ ಹಿರಿಯ ಸಮುದಾಯ ಸಂಘಟನೆಯಾದ ಮಂಗಳೂರಿನ ‘ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ’ದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಯುವ ನಾಯಕ ಕಿರಣ್ ಬುಡ್ಡೆಗುತ್ತು ನೇತೃತ್ವದ ‘ಸಮಗ್ರ ಅಭಿವೃದ್ಧಿ ಸಂಘಟನಾ ಬಳಗ’ ಸ್ಪಷ್ಟ ಬಹುಮತದೊಂದಿಗೆ ಭರ್ಜರಿ…