ಗುರುವಾರ, 5 ನವೆಂಬರ್ 2026

News

‘8 ವರ್ಷ ಸರ್ವಿಸ್ ಕೊಟ್ಟ ನನ್ನ ಫೆವರೇಟ್ ಕಾಚ ಹರಿದು ಹೋಗಿದೆ’- ವಿಡಿಯೋ ಮಾಡಿ ಹರಿಬಿಟ್ಟ ಯುವತಿ

ಇಂದು ಸೋಶಿಯಲ್ ಮೀಡಿಯಾಗಳು ಫೇಮಸ್ ಆಗುವುದು, ಜ್ಞಾನ ವೃದ್ಧಿ ಮಾಡಿಕೊಳ್ಳುವುದು, ಮಾತ್ರವಲ್ಲ ಜನರ ಭಾವನೆಗಳನ್ನು ತೋಡಿಕೊಳ್ಳಲು ಕೂಡ ಒಂದು ಮುಖ್ಯ ವೇದಿಕೆಯಾಗಿ ನಿಂತಿದೆ. ಅಂತೆಯೇ ಇಂದು ಅನೇಕರು ತಮಗೆ ಬೇಜಾರಾದಾಗ, ಸಂತೋಷವಾದಾಗ ಸೋಶಿಯಲ್ ಮೀಡಿಯಾಗಳಲ್ಲಿ ಅವುಗಳನ್ನು ಹೇಳಿಕೊಳ್ಳುವುದುಂಟು. ಕೆಲವೊಮ್ಮೆ…

BJP ಗೆ ಅಣ್ಣಾಮಲೈ ಗುಡ್ ಬೈ – ರಾಷ್ಟ್ರಾಧ್ಯಕ್ಷ ನಿತಿನ್ ನಬಿನ್ ಗೆ ರಾಜೀನಾಮೆ ಸಲ್ಲಿಕೆ!!

ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಬಿಜೆಪಿಗೆ ಗುಡ್‌ಬೈ ಹೇಳಿದ್ದಾರೆ. ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ಅಣ್ಣಾಮಲೈ ಅವರು ಬಿಜೆಪಿಯಿಂದ ಹೊರಬಂದು ತಮಿಳುನಾಡಿನಲ್ಲಿ ಸ್ವತಂತ್ರವಾಗಿ ‘ಮಕ್ಕಳ್…

ಬಟ್ಟೆ ಬಿಚ್ಚಮ್ಮ ಭಸ್ಮ ಹಾಕುತ್ತೇನೆ – ಬೆಂಗಳೂರಲ್ಲಿ ಯುವತಿಗೆ ಸ್ವಾಮಿಜಿ ಕಾಟ!!

ಭಾರತೀಯ ಸಂಪ್ರದಾಯದಲ್ಲಿ ಕಾವಿಧಾರಿಗಳಿಗೆ ತನ್ನದೇ ಆದ ಮಹತ್ವವಿದೆ. ಆದರೆ ಇಂದು ಅನೇಕ ನಕಲಿ ಕಾವಿಧಾರಿಗಳು ಹುಟ್ಟಿಕೊಂಡು ಅದರ ಮಹತ್ವವನ್ನು ಹಾಳು ಮಾಡುತ್ತಿದ್ದಾರೆ. ಇದೀಗ ಬೆಂಗಳೂರಿನಲ್ಲಿ ಒಬ್ಬ ವಿಚಿತ್ರ ಕಾಮಿ ಸ್ವಾಮಿ ಪ್ರತ್ಯಕ್ಷವಾಗಿದ್ದು ಯುವತಿಗೆ ಬಟ್ಟೆ ಬಿಚ್ಚಮ್ಮ, ಭಸ್ಮಹಾಕುತ್ತೇನೆ ಎಂದು…

ಕಾರಲ್ಲಿ ಇರಲೇ ಇಲ್ಲ ಗರ್ಭಿಣಿ ಹೆಂಡತಿ – ರಾಜ್ಯಪಾಲರು ಬರುತ್ತಿದ್ದ ರಸ್ತೆ ತಡೆದು ಪ್ರತಿಭಟಿಸಿದ ವ್ಯಕ್ತಿಯ ಬಣ್ಣ ಬಯಲು

ನಿನ್ನೆ (ಜೂ. 1) ಬೆಂಗಳೂರು ನಗರದಲ್ಲಿ ರಾಜ್ಯಪಾಲರ ವಾಹನ ಸಂಚಾರದ (ಜೀರೋ ಟ್ರಾಫಿಕ್) ಹಿನ್ನೆಲೆಯಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಗಿದ್ದು, ಸುಮಾರು 30 ನಿಮಿಷಗಳ ಕಾಲ ವಾಹನ ಸವಾರರು ರಸ್ತೆಯಲ್ಲೇ ಸಿಲುಕುವಂತಾಯಿತು.  ಈ ಸಂಚಾರ ದಟ್ಟಣೆಯಲ್ಲಿ ಗರ್ಭಿಣಿ ಪತ್ನಿಯನ್ನು…

ವಿದೇಶಗಳ ರೀತಿ ನಮ್ಮಲ್ಲೂ ಕೈಕಾಲು ಕತ್ತರಿಸಿದರೆ ಜನ ತಪ್ಪು ಮಾಡೋದನ್ನ ನಿಲ್ಲಿಸ್ಬೋದು – ಹೈಕೋರ್ಟ್ ಜಡ್ಜ್ ನಟರಾಜ್ ಹೇಳಿಕೆ

ಮಧ್ಯಪ್ರಾಚ್ಯ ದೇಶಗಳ ಮಾದರಿಯಲ್ಲಿ ಭಾರತದಲ್ಲೂ ತಪ್ಪಿತಸ್ತರಿಗೆ ಕೈ-ಕಾಲು ಕತ್ತರಿಸುವ ಶಿಕ್ಷೆ ಇದ್ದರಷ್ಟೇ ಜನರು ಕಾನೂನು ಪಾಲಿಸುತ್ತಾರೇನೋ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೈಕೋರ್ಟ್‌ (High court ) ನ್ಯಾಯಮೂರ್ತಿ ಆರ್‌. ನಟರಾಜ್‌ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ರಜಾಕಾಲದ…

ಮನೆಯಲ್ಲೇ ಗನ್ ತಯಾರಿಕೆ – ಪುಸ್ತಕದಂಗಡಿ ಹೆಸರಲ್ಲಿ ಮಾರಾಟ!!

ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ಭಾಗದಲ್ಲಿ ಭಾರಿ ತಲ್ಲಣ ಸೃಷ್ಟಿಸಿರುವ, ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದ್ದ ಅಕ್ರಮ ನಾಡಬಂದೂಕು ತಯಾರಿಕೆ ಮತ್ತು ಮಾರಾಟ ಜಾಲವನ್ನು ಬೆಳಗಾವಿ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಮನೆಯನ್ನೇ ಗನ್ ಫ್ಯಾಕ್ಟರಿ ಮಾಡಿದ್ದ ಮಾರುತಿ ಸುತಾರ್ ಈ…

ಕರಾವಳಿಯಲ್ಲಿ ಜೂ.3 ರಿಂದ 5 ರವರೆಗೆ ಭಾರೀ ಮಳೆ ಮುನ್ಸೂಚನೆ

ಕಾರವಾರ: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಜೂ.3 ರಿಂದ ಜೂ.5 ರವರೆಗೆ ಹಾಗೂ ಒಳನಾಡು ಜಿಲ್ಲೆಗಳಲ್ಲಿ ಜೂನ್‌ 1 ರಿಂದ 4 ರವರೆಗೆ ಒಂದು ಅಥವಾ ಎರಡು ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.…

ಮೈಲಾರ ಲಿಂಗೇಶ್ವರನ ಮುನಿಸು, ಹರಕೆ ತೀರಿಸಿದ ಬಳಿಕ ನನಸಾಯ್ತು ಡಿಕೆಶಿ ಸಿಎಂ ಕನಸು

ನಿಯೋಜಿತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಸಮ್ಮಿಶ್ರ ಸರಕಾರದಲ್ಲಿ ಸಚಿವರಾಗಿದ್ದ ಸಂದರ್ಭದಲ್ಲಿ ಮೈಲಾರದ ಮೈಲಾರಲಿಂಗೇಶ್ವರ ಸುಕ್ಷೇತ್ರಕ್ಕೆ ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ್ದ ಸಂದರ್ಭದಲ್ಲಿ ದೇವಾಲಯದ ಗೋಪುರದ ಮೇಲೆ ಹಾಯ್ದು ಬಂದಿದ್ದರಿಂದ ಉಂಟಾದ ದೋಷಕ್ಕೆ ನಂತರ ದೇವಾಲಯಕ್ಕೆ ಬೆಳ್ಳಿಯ ಹೆಲಿಕಾಪ್ಟರ್‌ ಕಾಣಿಕೆಯಾಗಿ ನೀಡಿ ದೋಷ…

ಜೂ 6 ರಂದು ಜಿರಳೆ ಪಕ್ಷದಿಂದ ನೀಟ್‌ ಸೋರಿಕೆ ವಿರುದ್ಧ ಹೋರಾಟ

ಆನ್‌ಲೈನ್‌ನಲ್ಲಿ ಕಾಕ್ರೋಚ್‌ ಜನತಾ ಪಾರ್ಟಿ (ಸಿಜೆಪಿ) ಸ್ಥಾಪನೆ ಮಾಡಿ ಭಾರೀ ಸಂಚಲನ ಉಂಟು ಮಾಡಿದ ಅಭಿಜಿತ್‌ ದೀಪ್ಕೆ, ಇದೀಗ ಜೂ.6 ರಂದು ಭಾರತಕ್ಕೆ ಆಗಮಿಸುವುದಾಗಿ ತಿಳಿಸಿದ್ದಾರೆ. ಅಮೆರಿಕ ವಾಸಿಯಾಗಿರುವ ದೀಪ್ಕೆ ಅವರು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌…

ಪರಮೇಶ್ವರ್‌, ರಾಜಣ್ಣಗೆ ಗೌರವ ಡಾಕ್ಟರ್‌ ನೀಡದಿರಲು ತುಮಕೂರು ವಿವಿ ನಿರ್ಧಾರ

ತುಮಕೂರು ವಿಶ್ವವಿದ್ಯಾಲಯದ 19ನೇ ಘಟಿಕೋತ್ಸವವು ಜೂನ್‌ 3 ರಂದು ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯಲಿದ್ದು, ಈ ಬಾರಿ ಸಕ್ರಿಯ ರಾಜಕಾರಣಿಗಳಿಗೆ ಗೌರವ ಡಾಕ್ಟರೇಟ್‌ ನೀಡದಿರಲು ವಿವಿಯ ಪರಿಶೀಲನಾ ಸಮಿತಿ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಮಾಜಿ ಸಚಿವರಾದ ಡಾ.ಜಿ.ಪರಮೇಶ್ವರ್‌…