‘ಅಮ್ಮಾ ಬೇಗ ಬಾ ಎಲ್ಲರೂ ಸೇರಿಸಿ ನನ್ನನ್ನು ಸಾಯಿಸಿ ಬಿಡುತ್ತಾರೆ’ಎಂದ ಮಗಳು ಮರುಕ್ಷಣದಲ್ಲೇ ಶವ!|ವರದಕ್ಷಿಣೆಗಾಗಿ ಅಪ್ಪನ ಜೊತೆಗೂಡಿ ಪತ್ನಿಯನ್ನೇ ಕೊಂದ ನೀಚ ಗಂಡ
ನೆಲಮಂಗಲ:ವರದಕ್ಷಿಣೆಗಾಗಿ ಅಪ್ಪನ ಜೊತೆ ಪತಿ ಸೇರಿ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕು ದಾಬಸ್ ಪೇಟೆಯಲ್ಲಿ ನಡೆದಿದೆ. 30 ವರ್ಷದ ರೇಖಾ ಎಂಬುವವರು ಕೊಲೆಯಾಗಿದ್ದು,ಮೃತರ ಮಾವ ನಾರಯಣಪ್ಪ ಮತ್ತು ಪತಿ ಗಿರೀಶ್ನನ್ನು…










