ಸೋಮವಾರ, 26 ಅಕ್ಟೋಬರ್ 2026
Trending

ಬೆಂಗಳೂರು

Mysore Dasara: ಕೇಂದ್ರ ಗೃಹ ಇಲಾಖೆಯಿಂದ ಕರ್ನಾಟಕ ಗೃಹ ಇಲಾಖೆಗೆ ತುರ್ತು ಸಂದೇಶ, ಬೆಂಗಳೂರಿನಲ್ಲೂ ಹೈ ಅಲರ್ಟ್‌, ಮೈಸೂರು ದಸರಾದಲ್ಲಿ ತೀವ್ರ ತಪಾಸಣೆ!

Bangaluru-Mysore: ದಸರಾ ಸಂಭ್ರಮ ಕಳೆಗಟ್ಟಿದೆ. ಈ ನಡುವೆ ಕೇಂದ್ರ ಗೃಹ ಇಲಾಖೆಯಿಂದ ರಾಜ್ಯ ಗೃಹ ಇಲಾಖೆಗೆ ಹೈಅಲರ್ಟ್‌ ಸಂದೇಶ ಬಂದಿದೆ. ಮೈಸೂರು ಹಾಗೂ ಬೆಂಗಳೂರು ನಗರವನ್ನು ಉಗ್ರರು ಟಾರ್ಗೆಟ್‌ ಮಾಡಿದ್ದು, ಶೀಘ್ರವೇ ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯಗಳನ್ನು ನಡೆಸಲು…

Pub Fight viral video: ಬೆಂಗಳೂರು- ಪಬ್‌ನಲ್ಲಿ ಯುವತಿಯನ್ನು ರೇಗಿಸಿ,ಅರೆನಗ್ನ ಸ್ಥಿತಿಯಲ್ಲಿ ಗಲಾಟೆ !

Pub Fight viral video: ಬೆಂಗಳೂರಿನ ಚರ್ಚ್‌ ಸ್ಟ್ರೀಟ್‌ನಲ್ಲಿರುವ ಬರ್ಗರ್‌ ಸೈನೆರ್‌ (Burger Seigneur) ಪಬ್ ಒಂದರ ಎದುರು ತಡರಾತ್ರಿ ಯುವಕ-ಯುವತಿಯರ ಮಧ್ಯೆ ಭಾರಿ ಗಲಾಟೆ ನಡೆದಿದ್ದು, ಈ ವಿಡಿಯೊ ಈಗ ವೈರಲ್‌ (Pub Fight viral video…

Bengaluru News: ನಡುರಸ್ತೆಯಲ್ಲೇ ಪಾನಮತ್ತ ಯುವತಿಯರ ಮಂಗನಾಟ! ಮದಿರೆಯ ಮತ್ತಲ್ಲಿ ಮಿಂದವರನ್ನು ನೋಡಲು ಮುಗಿಬಿದ್ದ ಜನ!!!

Bengaluru News: ಬೆಂಗಳೂರಿನಲ್ಲಿ ಪಬ್‌, ಕ್ಲಬ್‌ ಎಂದು ಮೋಜು ಮಸ್ತಿ ಮಾಡಲೆಂದು ಜನ ಬರುತ್ತಾರೆ. ಹಾಗೆನೇ ಕುಡಿಯುವುದು ಸಾಮಾನ್ಯವಾಗಿ ಕಂಡು ಬರುತ್ತದೆ. ಆದರೆ ಕುಡಿದ ಮತ್ತಿನಲ್ಲಿ ಕೆಲವರು ಹೈಡ್ರಾಮವನ್ನೇ ಸೃಷ್ಟಿ ಮಾಡುತ್ತಾರೆ. ಅಂತಹುದೇ ಒಂದು ಘಟನೆ ಕೋರಮಂಗಲದಲ್ಲಿ ನಡೆದಿದೆ(Bengaluru…

KC Raghu Passes Away: ನಾಡಿನ ಹೆಸರಾಂತ ಆಹಾರ ತಜ್ಞ ಕೆ.ಸಿ. ರಘು ನಿಧನ, ಅಚ್ಚರಿಗೆ ನೂಕಿದ ಈ ಅಕಾಲಿಕ ನಿಧನ !

Food Expert KC Raghu Passes Away: ಹೆಸರಾಂತ, ಖ್ಯಾತ ಆಹಾರ ತಜ್ಞ ಕೆ.ಸಿ ರಘು ಅವರು ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ರಘುರವರು ಇಂದು, ಅಕ್ಟೋಬರ್ 15 ರಂದು ಬೆಂಗಳೂರಿನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ರಘು ಅವರ ನಿಧನ…

IT Raid : ಅಂಬಿಕಾಪತಿ ಮನೆಯಲ್ಲಿ ಕೋಟಿ ಕೋಟಿ ಕಾಂಚಾಣ ಪತ್ತೆ ಪ್ರಕರಣ: ಆರ್.ಅಶೋಕ್‌ ಅವರು ನೀಡಿದ್ರು ಶಾಕಿಂಗ್‌ ನ್ಯೂಸ್‌!!

BJP Demands for CBI Enquiry: ಗುತ್ತಿಗೆದಾರರ ಸಂಘದ (Contractors Association) ಉಪಾಧ್ಯಕ್ಷ ಅಂಬಿಕಾಪತಿ ಅವರ ಮನೆ ಮೇಲೆ ಐಟಿ ದಾಳಿ (IT Raid in Bangalore) ನಡೆದಾಗ ಪತ್ತೆಯಾದ ಭರ್ಜರಿ 42 ಕೋಟಿ ಹಣದ ವಿಚಾರವನ್ನು ಸಿಬಿಐ…

Bangalore airport recruitment: ಉದ್ಯೋಗಾಕಾಂಕ್ಷಿಗಳೇ ಇತ್ತ ಗಮನಿಸಿ- ಬೆಂಗಳೂರು ವಿಮಾನ ನಿಲ್ದಾಣದಲ್ಲಿದೆ ಭರ್ಜರಿ 12 ಸಾವಿರ ಹೊಸ ಜಾಬ್ ಆಫರ್

ಮುಂದಿನ ಎರಡು ವರ್ಷಗಳಲ್ಲಿ ಇದು 50 ಸಾವಿರಕ್ಕೆ ಏರಲಿದೆ. ಅಂದರೆ 12 ಸಾವಿರ ಹೊಸ ಜಾಬ್‌ಗಳು (Bangalore airport recruitment) ಸೃಷ್ಟಿಯಾಗಲಿವೆ.

Bengaluru job : ಬೆಂಗಳೂರಲ್ಲಿದೆ ಸರ್ಕಾರಿ ಉದ್ಯೋಗ, ತಿಂಗಳಿಗೆ ಬರೋಬ್ಬರಿ 80,000 ಸಂಬಳ ; ಅರ್ಜಿ ಹಾಕಲು ಇಂದೆ ಕೊನೆ ದಿನ

ಭಾರತೀಯ ಕ್ರೀಡಾ ಪ್ರಾಧಿಕಾರ (Sports Authority of India ) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ(Sai recruitment 2023).

Bengalore: ಬೆಂಗಳೂರಿನ ಹಿಂದೂಗಳಿಗೆ ಬಿಗ್ ಶಾಕ್- ಪೋಲೀಸ್ ಇಲಾಖೆಯಿಂದ ಹೊರಬಿತ್ತು ಮಹತ್ವದ ಆದೇಶ

Bengalore: ಗಣೇಶ ಹಬ್ಬದ ವೇಳೆ ಸಾಲು ಸಾಲು ಧಾರ್ಮಿಕ ಅವಘಡಗಳು ಹಾಗೂ ಗಲಾಟೆ ಮತ್ತು ಕೊಲೆ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಈ ತೀರ್ಮಾನ ಮಾಡಲಾಗಿದೆ.

Fact check: ಕ್ರೈಸ್ತ ಮಹಿಳೆಯ ಮೇಲೆ ಹಿಂದೂಗಳಿಂದ ಅತ್ಯಾಚಾರ : ವೈರಲ್ ವಿಡಿಯೊದ ಸತ್ಯಾಸತ್ಯತೆ ಫ್ಯಾಕ್ಟ್ ಚೆಕ್ !

BOOM ಪ್ಯಾಕ್ಟ್‌ ಚೆಕ್‌ (Fact check ) ವರದಿ ಮಾಡಿದ್ದು, ಇದು 2021 ರಲ್ಲಿ ಕರ್ನಾಟಕದ ಬೆಂಗಳೂರಿನಲ್ಲಿ ನಡೆದ ಘಟನೆಯ ವೀಡಿಯೋ ಎಂದು ಹೇಳಲಾಗಿದೆ.

Bus Stand Theft: ಬೆಂಗಳೂರಿನಲ್ಲಿ ಬಸ್‌ಸ್ಟ್ಯಾಂಡ್‌ ನಾಪತ್ತೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌, ನಾಪತ್ತೆ ರಹಸ್ಯ ಬಯಲು!!!

ನಿರ್ಮಾಣ ಮಾಡಿದ್ದ BMTC Bus Stand ನ್ನು ಕಳ್ಳತನ( Bus Stand Theft) ಮಾಡಲಾಗಿತ್ತು. ಈಗ ಇದರ ಬಗ್ಗೆ ಹೊಸ ರಹಸ್ಯ ವಿಷಯವೊಂದು ಬೆಳಕಿಗೆ ಬಂದಿದೆ.