Reverse Your Age: ಈ ಕಾಕ್ ಟೈಲ್ ಕುಡಿದ್ರೆ ಸಾಕು ಚಿರ ಯೌವನ ಖಚಿತ | ಹಾರ್ವರ್ಡ್ ಡಿಸ್ಕವರಿ ತಂದಿದೆ ಹೊಸ ಕೆಮಿಕಲ್ ಶೇಕ್ !
ವಯಸ್ಸಾಗುವಿಕೆಯನ್ನು ನಿಧಾನಗೊಳಿಸಬಹುದಾದ ಅಥವಾ ಹಿಂತಿರುಗಿಸಬಹುದಾದ ಭವಿಷ್ಯದ ಭರವಸೆಯನ್ನು ನೀಡುವ ಹೊಸ ಆವಿಷ್ಕಾರಗಳು ನಿಮ್ಮ ಮುಂದಿದೆ.
ವಯಸ್ಸಾಗುವಿಕೆಯನ್ನು ನಿಧಾನಗೊಳಿಸಬಹುದಾದ ಅಥವಾ ಹಿಂತಿರುಗಿಸಬಹುದಾದ ಭವಿಷ್ಯದ ಭರವಸೆಯನ್ನು ನೀಡುವ ಹೊಸ ಆವಿಷ್ಕಾರಗಳು ನಿಮ್ಮ ಮುಂದಿದೆ.
ಈ ತರಕಾರಿಗಳ ಪೇಸ್ಟ್ ಬಳಸಿದರೆ ಸಾಕು; ಹೇರ್ ಡೈ ಮಾಡೋ ಅಗತ್ಯವೇ ಇಲ್ಲ. ಇದ್ದಿಲು ಕಪ್ಪಿಗಿಂತಲೂ ಕಡು ಕೂದಲು ನಿಮ್ಮದಾಗುತ್ತದೆ.
ಈಗಾಗಲೇ ವಿವಾಹಿತ ಮಹಿಳೆಯೊಬ್ಬರಿಂದ ಭುವನೇಶ್ವರ ಮೂಲದ ವ್ಯಕ್ತಿಯೊಬ್ಬರು ಎದುರಿಸಿದ್ದ ಅತ್ಯಾಚಾರದ ಆರೋಪವನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಪ್ರತಿಯೊಬ್ಬರ ಹೆಸರು ಅವರ ಗುರುತು. ಪ್ರತಿಯೊಬ್ಬ ವ್ಯಕ್ತಿಯ ಗುರುತಿನ ಜೊತೆಗೆ ಅವರ ಜೀವನದಲ್ಲಿ ಸಹಿ ಕೂಡ ಮಹತ್ವವಾದದ್ದು.
Coconut oil: ನಮ್ಮ ಚರ್ಮವನ್ನು ಒಳಗೆ ಮತ್ತು ಹೊರಗೆ ಪೋಷಿಸುವ ಅನೇಕ ಪೋಷಕಾಂಶಗಳು ಇದರಲ್ಲಿದೆ. ಇಲ್ಲಿ ನಾವು ನಿಮಗೆ ತೆಂಗಿನೆಣ್ಣೆಯ ಏಳು ಸಮಸ್ಯೆಗಳಿಗೆ ಪರಿಹಾರ ಕೊಡುವ ರೀತಿಯನ್ನು ಇಲ್ಲಿ ಹೇಳಲಿದ್ದೇವೆ.
ನಿಮಗೆ ಗೊತ್ತಾ? ರಸ್ತೆಯ ಬಲ ಭಾಗದಲ್ಲಿ ನಡ್ಕೊಂಡು ಹೋಗಬೇಕಾ ಅಥವಾ ಎಡಭಾಗದಲ್ಲಾ ? ಈ ಸುರಕ್ಷತಾ ಪಾಠ (Day Today Science) ನೀವು ತಿಳಿದುಕೊಳ್ಳಲೇಬೇಕು.
ಈ ಪ್ರೀತಿ, ಪ್ರೇಮದ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ? ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಪ್ರೀತಿಯ ಬಲೆಗೆ ಬಿದ್ದವರೇ.
ಈ ‘ಬೇಬಿ’ (Baby) ಸಿನಿಮಾದ ಪೋಸ್ಟರ್ವೊಂದು ರಿಲೀಸ್ ಆಗಿದ್ದು, ಈ ಪೋಸ್ಟರ್ನಲ್ಲಿ ನಾಯಕನ ಮಧ್ಯದ ಬೆರಳ ಮೇಲೆ ನಾಯಕಿಯನ್ನು ನಿಲ್ಲಿಸಲಾಗಿದೆ.
ಸೊಳ್ಳೆಗಳು ಮಾರಣಾಂತಿಕ ಕಾಯಿಲೆಗಳನ್ನು ತರುವುದಲ್ಲದೆ ಚರ್ಮದ ಆರೋಗ್ಯಕ್ಕೂ ಹಾನಿ ಮಾಡುತ್ತವೆ. ಸೊಳ್ಳೆ ಕಡಿತದಿಂದಾಗಿ(Mosquitoes bite) ನೀವು ತುರಿಕೆ ಮತ್ತು ನೋವಿನಿಂದ ಬಳಲುತ್ತಿದ್ದರೆ. ಈ ಸಲಹೆಗಳನ್ನು ಅನುಸರಿಸಿ.
ಇತ್ತೀಚೆಗೆ ವಾಟ್ಸಾಪ್ ಕೂಡ ಹೊಸ ಹೊಸ ವೈಶಿಷ್ಟ್ಯದೊಂದಿಗೆ ಗ್ರಾಹಕರನ್ನ ತನ್ನತ್ತ ಸೆಳೆಯುತ್ತಿದೆ. ಇದೀಗ ಮತ್ತೊಂದು ಫೀಚರ್ (WhatsApp Feature) ವಾಟ್ಸಪ್ ಬತ್ತಳಿಕೆಗೆ ಬಂದಿದೆ.