ಶನಿವಾರ, 7 ನವೆಂಬರ್ 2026

Latest Health Updates Kannada

Heart Attack: ಗರ್ಭಿಣಿಯರೇ ಹೃದಯಾಘಾತದಿಂದ ಪಾರಾಗಲು ಇರಲಿ ಈ ಎಚ್ಚರಗಳು !!

Heart Attack: ಇತ್ತೀಚಿನ ದಿನಗಳಲ್ಲಿ (Now A Days) ಹೃದಯಾಘಾತ (Heart Attack) ಮತ್ತು ಹೃದಯ ಸ್ತಂಭನ (Cardiac Arrest) ಕಾಯಿಲೆ ಜನರನ್ನು ಹೆಚ್ಚು ಕಾಡುತ್ತಿದೆ. ವಯಸ್ಕರಲ್ಲಿ ಮಾತ್ರ ಹೃದಯ ಸ್ತಂಭನ ಸಂಭವಿಸುತ್ತಿಲ್ಲ ಬದಲಾಗಿ ಚಿಕ್ಕ ಚಿಕ್ಕ ಮಕ್ಕಳು(Childerns)ಹೃದಯ…

Beauty Tips: ಮುಖದಲ್ಲಿ ಅನಗತ್ಯ ಕೂದಲಿನ ಕಿರಿಕಿರಿಯೇ? ಹಾಗಾದರೆ ಬ್ಯೂಟಿಫುಲ್ ಟಿಪ್ಸ್ ಅಳವಡಿಸಿ, ಮುಖ ಹೊಳೆಯುವಂತೆ ಮಾಡಿ!

Beauty Tips: ಮುಖದಲ್ಲಿ ಮೀಸೆ ಗಡ್ಡ ಬೆಳೆಯುವುದು ಪುರುಷ ಲಕ್ಷಣ. ಆದರೆ ಅದೇ ರೀತಿ ಕೆಲವೊಮ್ಮೆ ಬರೀ ಪುರುಷರಿಗಷ್ಟೇ ಅಲ್ಲ ಕೆಲವೊಂದು ಮಹಿಳೆರ ಮುಖದಲ್ಲೂ ಗಡ್ಡ ಬೆಳೆಯುತ್ತದೆ. ಅದಕ್ಕಾಗಿ ಮಹಿಳೆಯರು ಪ್ರತಿಬಾರಿ ಪಾರ್ಲರ್‌ಗೆ ಹೋಗಬೇಕಾಗುತ್ತದೆ. ಇದರಿಂದ ಸಮಾಜದಲ್ಲಿ ಮುಜುಗರ…

Men Health: ಪುರುಷರೇ ನಿಮಗೊಂದು ಶಾಕಿಂಗ್‌ ನ್ಯೂಸ್‌! ಅತಿಯಾದ ಮೊಬೈಲ್‌ ಬಳಕೆ ನಿಮ್ಮ ವೀರ್ಯದ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ- ಅಧ್ಯಯನ

Men Health: ಮೊಬೈಲ್ ಫೋನ್‌ (Mobile Phone)ಜನರ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದರ ಕುರಿತು ಅಧ್ಯಯನವೊಂದು ಅಚ್ಚರಿಯ ಸಂಗತಿಗಳನ್ನು ಬಹಿರಂಗಪಡಿಸಿದೆ. ಮೊಬೈಲ್ ಫೋನ್ ಬಳಕೆ ಪುರುಷರ ವೀರ್ಯದ (Men Health)ಗುಣಮಟ್ಟ ಮತ್ತು ಪ್ರಮಾಣದ ಮೇಲೆ ಪರಿಣಾಮ ಬೀರುತ್ತದೆ…

Nail Cutting: ಕಟ್ ಮಾಡೋ ನಿಮ್ಮ ಉಗುರನ್ನು ಈ ಜಾಗದಲ್ಲಿ ಹಾಕಿ – ದುಷ್ಟ ಶಕ್ತಿ ದೂರಾಗುವುದಲ್ಲದೆ ಅದೃಷ್ಟ ಲಕ್ಷ್ಮೀಯೂ ಮನೆ ಪ್ರವೇಶಿಸುತ್ತಾಳೆ

Nail Cutting: ಬಹುತೇಕರು ಉಗುರು ತೆಗೆಯುವ ವಿಚಾರದಲ್ಲಿ ಅಸಡ್ಡೆ ಹೊಂದಿರುತ್ತಾರೆ. ಅಂದರೆ ಇಷ್ಟ ಬಂದ ಸಮಯಕ್ಕೆ, ಎಲ್ಲೆಂದರಲ್ಲಿ ಉಗುರು ತೆಗೆದು (Nail Cutting) ಎಸೆದು ಬಿಡುತ್ತಾರೆ. ಆದರೆ ಈ ರೀತಿ ಉಗುರು ತೆಗೆದು ಎಸೆಯುವುದು ತಪ್ಪು. ಯಾಕೆಂದರೆ ಭೂತಪ್ರೇತ…

White Hair: ಬಿಳಿ ಕೂದಲಿಗೆ ಮುಕ್ತಿ ನೀಡಲು ದಿನವೂ ಈ 3 ಆಹಾರ ಸೇವಿಸಿ ಸಾಕು – 3ನೇ ದಿನದಲ್ಲಿ ಕೂದಲು ಕಪ್ಪಾಗೋ ಮ್ಯಾಜಿಕ್ ನೋಡಿ ನೀವೇ ಶಾಕ್ !!

White Hair: ಪ್ರತಿಯೊಬ್ಬರೂ ತಮ್ಮ ಕೂದಲು ದಪ್ಪ, ಉದ್ದ ಮತ್ತು ಕಪ್ಪು ಆಗಿರಬೇಕೆಂದು ಬಯಸುವುದು ಸಹಜ. ನಮ್ಮ ಸೌಂದರ್ಯದ ವಿಚಾರದಲ್ಲಿ ಕೂದಲು ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಇಂದಿನ ಜೀವನಶೈಲಿ, ಆಹಾರ ಪದ್ಧತಿ ಮತ್ತು ಪರಿಸರ ಮಾಲಿನ್ಯದಿಂದ ಕೂದಲು…

Health Tips For Menstrual Days: ಮಹಿಳೆಯರೇ, ಮುಟ್ಟಿನ ನೋವಿನಿಂದ ಪಾರಾಗಲು ಇಲ್ಲಿದೆ ಸುಲಭವಾದ ಉಪಾಯ !!

Health Tips For Menstrual Days: ಮಹಿಳೆಯರ ಪಾಲಿಗೆ ಋತುಚಕ್ರದ ಸಮಯ ಸವಾಲಿನ ದಿನಗಳಾಗಿರುತ್ತವೆ. ಪ್ರತಿ ತಿಂಗಳ ಮೂರು-ನಾಲ್ಕು ದಿನಗಳು ಆಕೆಯ ಮೇಲೆ ಮಾನಸಿಕ ಹಾಗೂ ದೈಹಿಕವಾಗಿ ಸಾಕಷ್ಟು ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ ಮಹಿಳೆಯರ ದೇಹದಲ್ಲಿ ಹಾರ್ಮೋನ್…

Waxing Care: ಹುಡುಗಿಯರೆ, ವ್ಯಾಕ್ಸಿಂಗ್ ಬಳಿಕ ಈ ಎಚ್ಚರ ವಹಿಸಿ – ಮತ್ತೆ ಕೂದಲು ಬೇಗ ಬೆಳೆಯುವುದಿಲ್ಲ !!

Waxing Care: ಇತ್ತೀಚೆಗೆ ಬಹುತೇಕ ಮಹಿಳೆಯರು ತ್ವಚೆಯು ನಯವಾಗಿ ಕಾಣಲು ಮತ್ತು ಬೇಡದ ಕೂದಲಿನಿಂದ ಮುಕ್ತವಾಗಿ ಕಾಣಲು ವ್ಯಾಕ್ಸ್ ಮಾಡಿಸಿಕೊಳ್ಳುವುದು ಅಭ್ಯಾಸವಾಗಿಬಿಟ್ಟಿದೆ. ಆದರೆ ವ್ಯಾಕ್ಸಿಂಗ್ ಮಾಡುವಾಗ ಸರಿಯಾದ ವಿಧಾನದ (Waxing Care)ಬಗ್ಗೆ ತಿಳಿಯದೇ ಇರುವುದರಿಂದ ಕೆಲವೊಮ್ಮೆ ವ್ಯಾಕ್ಸಿಂಗ್​​​ ನಂತರ…

Home Decor Items: ಈ 6 ಅಲಂಕಾರಿಕ ವಸ್ತುಗಳನ್ನು ಮನೆಯ ಈ ಜಾಗಗಳಲ್ಲಿಡಿ – ಆಮೇಲೆ ಮನೆಯ ಹಣಕಾಸಲ್ಲಾಗೋ ಬದಲಾವಣೆಯ ಚಮತ್ಕಾರ ನೋಡಿ !!

Home Decor Items: ಬಹುತೇಕರ ಮನೆಯ ಒಳಗೆ ಅಲಂಕಾರಿಕ ವಸ್ತುಗಳನ್ನು ಕಾಣಬಹುದು. ಅದರಲ್ಲೂ ವಾಸ್ತು ಶಾಸ್ತ್ರ ಪ್ರಕಾರ ಕೆಲವೊಂದು ಅಲಂಕಾರ ವಸ್ತು (Home Decor Items) ಧನಾತ್ಮಕ ಶಕ್ತಿ ಮತ್ತು ಸಾಮರಸ್ಯವನ್ನು ಆಕರ್ಷಿಸುತ್ತದೆ. ಅಂತಹ ವಸ್ತುಗಳನ್ನು ನೀವು ಎಲ್ಲಿ…

White Hair Home Remedies: ಈ ಕಪ್ಪು ಕಾಳನ್ನು ದಾಸವಾಳದೊಂದಿಗೆ ಬೆರೆಸಿ ಹಚ್ಚಿ- ಬಿಳಿ ಕೂದಲು ಕಪ್ಪಾಗೋದು ಮಾತ್ರವಲ್ಲ, ಮುಂದೆಂದೂ ಬಿಳಿ ಕೂದಲೇ ಬರೋದಿಲ್ಲ

Home Remedies for White Hair: ಕೂದಲು ಕಪ್ಪಗೆ ಕಾಣಬೇಕು ಎಂದು ಬಹುತೇಕರ ಹಂಬಲ. ಅದಕ್ಕಾಗಿ ಸಿಕ್ಕ ಸಿಕ್ಕ ಎಣ್ಣೆಗಳು, ಹೇರ್‌ ಪ್ಯಾಕ್‌ಗಳು, ಮಸಾಜ್‌ಗಳು, ಶಾಂಪೂ ಕಂಡೀಷನರ್‌ಗಳನ್ನೆಲ್ಲ ಟ್ರೈ ಮಾಡಿ ಸೋತು ಹೋಗುತ್ತಾರೆ. ಆದರೆ ನಿಮ್ಮ ಸುತ್ತಲಿನ ಪ್ರಕೃತಿಯಲ್ಲೇ…