Relationship Tips: ಗಂಡ ಹೆಂಡತಿ ಜಗಳ ಆಡೋವಾಗ ಯಾವುದೇ ಕಾರಣಕ್ಕೂ ಈ ಮಾತುಗಳನ್ನು ಆಡಲೇಬೇಡಿ
ಗಂಡ ಹೆಂಡತಿ ನಡುವೆ ಆಗಾಗ ಜಗಳ ನಡೆಯುವುದು ಸಹಜ. ಆದರೆ ಇಬ್ಬರ ನಡುವಿನ ಜಗಳದ ವೇಳೆ ಬಳಸಿದ ಕೆಲವು ಪದಗಳು ಸಮಸ್ಯೆಯನ್ನು ಉಲ್ಬಣಗೊಳಿಸುತ್ತವೆ. ನಾವು ಯಾವ ಪದಗಳನ್ನು ಬಳಸಬಾರದು ಎಂದು ನೋಡೋಣ. ಇದು ಯಾವಾಗಲೂ ನಿಮ್ಮ ತಪ್ಪು: ಈ…









