ಶನಿವಾರ, 7 ನವೆಂಬರ್ 2026

Latest Health Updates Kannada

Morning Breakfast: ಯಾವುದೇ ಕಾರಣಕ್ಕು ಬೆಳಗ್ಗಿನ ತಿಂಡಿಯನ್ನು ಮಾಡದೇ ಇರಬೇಡಿ, ಹೆಲ್ತ್ ಹಾಳಾಗುತ್ತೆ!

ಇಂದಿನ ಬಿಡುವಿಲ್ಲದ ಜೀವನದಲ್ಲಿ ಜನರು ಸರಿಯಾದ ಸಮಯಕ್ಕೆ ಒಳ್ಳೆಯ ಆಹಾರವನ್ನು ತಿನ್ನುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ದಾರೆ. ಎಷ್ಟೋ ಜನ ಬೆಳಗ್ಗೆ ಆಫೀಸಿಗೆ ಹೋಗುವ ಆತುರದಲ್ಲಿರುತ್ತಾರೆ. ಇದರಿಂದಾಗಿ ಕೆಲವರು ಬೆಳಗಿನ ಉಪಾಹಾರವನ್ನು ತ್ಯಜಿಸುತ್ತಾರೆ. ಇನ್ನೂ ಕೆಲವರು ತೂಕ ಇಳಿಸಿಕೊಳ್ಳಲು ಬೆಳಗ್ಗಿನ ಉಪಹಾರವನ್ನು…

Heart attack: ಹೃದಯದ ಬಗ್ಗೆ ಇರಲಿ ಎಚ್ಚರ!! ಆಸಿಡಿಟಿಯಿಂದ ಸಿಗಲಿದೆಯೇ ಹೃದಯಾಘಾತದ ಮುನ್ಸೂಚನೆ ??

Heart Attack: ಇತ್ತೀಚಿನ ದಿನಗಳಲ್ಲಿ (Now A Days) ಹೃದಯಾಘಾತ (Heart Attack) ಮತ್ತು ಹೃದಯ ಸ್ತಂಭನ (Cardiac Arrest) ಕಾಯಿಲೆ ಜನರನ್ನು ಹೆಚ್ಚು ಕಾಡುತ್ತಿದೆ. ವಯಸ್ಕರಲ್ಲಿ ಮಾತ್ರ ಹೃದಯ ಸ್ತಂಭನ ಸಂಭವಿಸುತ್ತಿಲ್ಲ ಬದಲಾಗಿ ಚಿಕ್ಕ ಚಿಕ್ಕ ಮಕ್ಕಳು(Childerns)ಹೃದಯ…

Death Studies: ಶಕುನಗಳು ಇವುಗಳಿಗೆ ಮೊದಲೇ ತಿಳಿಯುತ್ತವಂತೆ!! ಸಾವಿನ ಮುನ್ಸೂಚನೆ ನೀಡುತ್ತವೆ ಈ ಜೀವಿಗಳು!!

Death Studies: ಹುಟ್ಟು ಆಕಸ್ಮಿಕ, ಸಾವು(Death)ನಿಶ್ಚಿತ ಎಂಬುದು ಜಗತ್ತಿನ ಕಟುಸತ್ಯ. ಅಧಿಸಾಮಾನ್ಯವಾದಿಗಳು ಸಾವಿನ ಕುರಿತು (Death Studies)ದೀರ್ಘಕಾಲ ತನಿಖೆ ಮಾಡಿದ್ದು, ಇದರ ಪ್ರಕಾರ ಸಾವನ್ನು ಮುನ್ಸೂಚಿಸಬಲ್ಲ ಅನೇಕ ಪ್ರಾಣಿಗಳಿವೆ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ಪ್ರಾಣಿಗಳು ಮನುಷ್ಯನ…

Hair care: ಮಹಿಳೆಯರೇ.. ಹೆಚ್ಚಾಗಿ ತುರುಬು ಕಟ್ಟುತ್ತೀರಾ?! ಇದು ಏನೆಲ್ಲಾ ಸಮಸ್ಯೆ ತಂದೊಡ್ಡುತ್ತೆ ಗೊತ್ತಾ ?!

Hair care: ಮಹಿಳೆಯರಿಗೆ ತಮ್ಮ ಕೇಶದ ಬಗ್ಗೆ ಬಲು ಪ್ರೀತಿ, ಎಲ್ಲಿಲ್ಲದ ಕಾಳಜಿ. ಇದರ ಆರೈಕೆಗೆ ಸಾಕಷ್ಟು ಕಸರತ್ತು ನಡೆಸುತ್ತಾರೆ. ಹೊರ ಹೋಗುವ ಸಮಯದಲ್ಲಿ ಕೂದಲಿಂದಲೇ ವಿವಿಧ ಅಲಂಕಾರ ಮಾಡಿ, ಹೊಸ ರೀತಿಯ ಫ್ಯಾಷನ್ ಮಾಡಿಕೊಂಡು ಭಾರೀ ಸ್ಟೈಲ್…

Google Search: ಭಾರತೀಯರು ಮೊಬೈಲ್ನಲ್ಲಿ ಹೆಚ್ಚು ಸರ್ಚ್ ಮಾಡೋದು ಏನು ಗೊತ್ತಾ?? ತಿಳಿದರೆ ನೀವೂ ಶಾಕ್ ಆಗೋದು ಗ್ಯಾರಂಟಿ!!

Google Search: ಮೊಬೈಲ್ ಎಂಬ ಮಾಯಾವಿ ಇಂದು ಎಲ್ಲರ ಪಾಲಿನ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ.ಇಂದು ಮೊಬೈಲ್ ಎಂಬ ಸಾಧನ ಬಳಕೆ ಮಾಡದವರೆ ವಿರಳ. ಯಾವುದೇ ವಿಷಯದ ಬಗ್ಗೆ ಏನೇ ಸಂದೇಹ ಬಂದರು ಕೂಡ ಪರಿಹಾರ ಕಂಡುಕೊಳ್ಳಲು ಗೂಗಲ್ ನಲ್ಲಿ…

Winter Seasonನಲ್ಲಿ ಚರ್ಮದ ಸಮಸ್ಯೆ ಒಂದಾ? ಎರಡಾ? ಡೋಂಟ್ ವರಿ ಇಲ್ಲಿದೆ ಸೂಪರ್ ಟಿಪ್ಸ್!

ಚರ್ಮ ತುರಿಕೆ ಆಗುತ್ತದೆಯೇ? ತುರಿಕೆಗೆ ಕಾರಣಗಳು ಯಾವುವು? ಸಾಮಾನ್ಯವಾಗಿ ಈ ತುರಿಕೆ ಮಕ್ಕಳಿಂದ ದೊಡ್ಡವರವರೆಗೂ ಬರುತ್ತದೆ. ಸಂಗಾರೆಡ್ಡಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಚರ್ಮ ರೋಗ ತಜ್ಞ ಸತ್ಯಪ್ರಸಾದ್ ನ್ಯೂಸ್ 18 ರೊಂದಿಗೆ ಮಾತನಾಡಿ, ಕುಟುಂಬದ ಒಬ್ಬರಿಗೆ ಸೋಂಕು ತಗುಲಿದರೂ…

Deepika Padukone:ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಬಾಲಿವುಡ್ ಕಪಲ್ಸ್; ಮಗುವಿನ ನಿರೀಕ್ಷೆಯಲ್ಲಿ ದೀಪಿಕಾ – ರಣವೀರ್!!

Deepika Padukone: ಬಾಲಿವುಡ್‌ನ ಕ್ಯೂಟ್ ಕಪಲ್ ಗಳಾದ ನಟಿ ದೀಪಿಕಾ ಪಡುಕೋಣೆ(Deepika Padukone) ಹಾಗೂ ಪತಿ ರಣವೀರ್ ಸಿಂಗ್(Ranveer Singh)ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ‘ಕಾಫಿ ವಿತ್ ಕರಣ್’ ನಲ್ಲಿ ಭಾಗವಹಿಸಿದ ಈ ಜೋಡಿ ತಮ್ಮ ವೈಯಕ್ತಿಕ ಜೀವನದ(…

Yakshagana Theme: ಕರಾವಳಿಯ ಕಲೆ ಯಕ್ಷಗಾನಕ್ಕೆ ಕೇಂದ್ರ ಸರ್ಕಾರದ ಮನ್ನಣೆ: ಯಕ್ಷಗಾನ ಥೀಮ್ ಮೊದಲ ಅಂಚೆ ಚೀಟಿ ಬಿಡುಗಡೆಗೆ ಸನ್ನದ್ಧ!!

Yakshagana theme: ಪ್ರಪ್ರಥಮ ಬಾರಿಗೆ ಕರಾವಳಿಯ(Dakshina kannada) ಜನಪ್ರಿಯ ಕಲೆ ಯಕ್ಷಗಾನಕ್ಕೆ (Yakshagana)ಕೇಂದ್ರ ಸರ್ಕಾರದ ರಾಷ್ಟ್ರೀಯ ಮನ್ನಣೆ ದೊರೆಯುತ್ತಿದೆ. ಕೇಂದ್ರ ಸರ್ಕಾರ ಯಕ್ಷಗಾನ ಥೀಮ್‌(Yakshagana theme First Post)ಹೊಂದಿರುವ ವಿಶೇಷ ಅಂಚೆ ಚೀಟಿಯನ್ನು (postage stamp) ಹೊರತರುತ್ತಿದ್ದು, ಜ.25ರಂದು…

Ravi Basrur: ರವಿ ಬಸ್ರೂರು ಹೆಸರೇ ಸ್ವಂತದಲ್ಲ, ಹಾಗಾದರೆ ನಿಜವಾದ ಹೆಸರೇನು? ಸಂಗೀತ ನಿರ್ದೇಶಕನ ದಯನೀತ ಕಥೆ!!

Ravi Basrur: ಕನ್ನಡ ಚಿತ್ರರಂಗ ಮಾತ್ರವಲ್ಲದೇ (sandalwood) ಬಾಲಿವುಡ್(Bollywood)ಸಿನಿಮಾಗಳಿಗೂ ಸಂಗೀತ ಸಂಯೋಜನೆ ಮಾಡುವ ಮಟ್ಟಿಗೆ ಬೆಳೆದು ನಿಂತಿರುವ ಉಡುಪಿ ಮೂಲದ ರವಿ ಬಸ್ರೂರು (Ravi Basrur)ಅವರು ನಡೆದು ಬಂದ ಹಾದಿ ಸುಲಭದಲ್ಲ.. ‘KGF’ ಸರಣಿ ಸಿನಿಮಾ ಮೂಲಕ ಸಂಗೀತ…

Travelling Tips: ಮೋದಿಯಂತೆ ನೀವೂ ಕೂಡ ಲಕ್ಷದ್ವೀಪದಲ್ಲಿ ಕಾಲ ಕಳೆಯಬೇಕಾ? ಬಜೆಟ್ ಫ್ರೆಂಡ್ಲಿಯಾಗಿ ಹೀಗೆ ಹೋಗಿ ಬನ್ನಿ

ಹೊಸ ವರ್ಷಾರಂಭದಲ್ಲಿ ಪ್ರಧಾನಿ ಮೋದಿ ಎರಡು ದಿನಗಳ ಲಕ್ಷದ್ವೀಪ ಪ್ರವಾಸಕ್ಕೆ ತೆರಳಿದ್ದು ಗೊತ್ತೇ ಇದೆ. ಪ್ರಧಾನಿ ನರೇಂದ್ರ ಮೋದಿ ಅವರು ಇದೇ ತಿಂಗಳ 3 ಮತ್ತು 4 ರಂದು ಲಕ್ಷದ್ವೀಪಕ್ಕೆ ಭೇಟಿ ನೀಡಿ ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿದಿದ್ದಾರೆ.…