Vastu Tips : ಮನೆಯ ಬಳಿ ಈ ಗಿಡ ನೆಟ್ಟರೆ ಐಶ್ವರ್ಯ, ಸಂಪತ್ತಿನ ಒಡೆಯ ನೀವಾಗುವಿರಿ
ಮನಿ ಪ್ಲಾಂಟ್ ಹೆಸರೇ ಸೂಚಿಸುವಂತೆ ಇದೊಂದು ಹಣದ ಗಿಡ. ಆದರೆ ಈ ಗಿಡದಲ್ಲಿ ಹಣ ಬೆಳೆಯದಿದ್ದರೂ, ಅದು ನಮ್ಮ ಆರ್ಥಿಕತೆ ಸ್ಥಿತಿಯನ್ನು ಸುಧಾರಿಸಬಹುದು ಎಂಬ ನಂಬಿಕೆ ಇದೆ. ಈ ಗಿಡ ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುವ ಸಂಪೂರ್ಣ ಭರವಸೆ ಇದೆ…










