ಸೋಮವಾರ, 2 ನವೆಂಬರ್ 2026

Latest Health Updates Kannada

New Courses: UGCಯಿಂದ ಕಾಲೇಜು ವಿದ್ಯಾರ್ಥಿಗಳಿಗಾಗಿ 4 ಹೊಸ ಆನ್​​ಲೈನ್​ ಕೋರ್ಸ್​ ಪರಿಚಯ !

ಇಂದಿನ ಕಾಲದಲ್ಲಿ ಶಿಕ್ಷಣ ಮಹತ್ತರ ಪಾತ್ರವನ್ನು ವಹಿಸುತ್ತದೆ. ನಾಳಿನ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಅಕ್ಷರಜ್ಞಾನ ಅತ್ಯವಶ್ಯಕ. ಇದೀಗ, ಪದವಿ ಹಾಗೂ ಸ್ನಾತಕೋತ್ತರ ಪದವಿ ಮಾಡಿರುವ ವಿದ್ಯಾರ್ಥಿಗಳಿಗಾಗಿ ಕೇಂದ್ರ ಸರ್ಕಾರ 4 ಆನ್ ಲೈನ್ ಕೋರ್ಸ್ ಗಳನ್ನು ಪರಿಚಯಿಸಿದೆ.…

ಕಾರಿನ ಮೇಲೆ ಬಿದ್ದ ನಮ್ಮ ಮೆಟ್ರೋ ಬ್ಯಾರಿಕೇಡ್ | ಸ್ವಲ್ಪದರಲ್ಲೇ ಪಾರಾದ ಜನ!

ಬೆಂಗಳೂರು ನಮ್ಮ ಮೆಟ್ರೋದಲ್ಲಿ ಇದೀಗ ಮತ್ತೊಂದು ಅವಘಡ ಸಂಭವಿಸಿದೆ. ಇಂದು ಮತ್ತೆ ಬೆಂಗಳೂರಿನಲ್ಲಿ ಮೆಟ್ರೋ ಬ್ಯಾರಿಕೇಡ್ ಬಿದ್ದು ಕಾರು ಜಖಂ ಆಗಿರುವ ಘಟನೆ ವರದಿಯಾಗಿದೆ. ಮೆಟ್ರೋ ಕಾಮಗಾರಿ ಭದ್ರತೆಯ ನಿಟ್ಟಿನಲ್ಲಿ ಬ್ಯಾರಿಕೇಡ್‌ ಹಾಕಲಾಗಿದೆ ಎನ್ನಲಾಗಿದ್ದು, ಆದರೆ ಇದು ಇದ್ದಕ್ಕಿಂದ್ದಂತೆ…

Tulsi plant: ಲಕ್ಷ್ಮೀ ತುಳಸಿ ಗಿಡದ ಪಕ್ಕದಲ್ಲಿ ಬೆಳೆಯುವ ಈ ಸಸ್ಯ ಲಕ್ಷ್ಮೀ-ವಿಷ್ಣು ವಾಸಸ್ಥಾನ !

ಹಿಂದೂ ಧರ್ಮದಲ್ಲಿ ತುಳಸಿ ಆಧ್ಯಾತ್ಮಿಕ ದೃಷ್ಟಿಯಲ್ಲಿ ವಿಶಿಷ್ಟವಾದ ಸ್ಥಾನವನ್ನು ಹೊಂದಿದೆ. ತುಳಸಿ ಗಿಡ ಹಿಂದೂಗಳ ಮನೆಯಲ್ಲಿ ಸದಾ ಪೂಜನೀಯವಾದದ್ದು. ಹಾಗಾಗಿಯೇ ಪ್ರತಿಯೊಬ್ಬ ಹಿಂದೂ ಮನೆಗಳ ಮುಂದೆ ತುಳಸಿ ಕಟ್ಟೆ ಕಾಣಬಹುದು. ಧಾರ್ಮಿಕ ಕೆಲಸಗಳಿಂದ ಹಿಡಿದು ಆಯುರ್ವೇದ ಮತ್ತು ದೇಶೀಯ…

Instant Bucket Water Heater: ಅದ್ಭುತ ಬಕೆಟ್, ತಣ್ಣೀರು ಹಾಕುತ್ತಲೇ ಬಿಸಿ ಬಿಸಿ ನೀರು | ಚಳಿಗಾಲಕ್ಕೆ ಹೇಳಿ ಮಾಡಿಸಿದ ಬಕೆಟ್‌ | ನೀವೂ ಮನೆಗೆ ತನ್ನಿ

ಈಗಾಗಲೇ ಮೈ ನಡುಗುವ ಚಳಿ ಆರಂಭವಾಗಿದೆ. ಚಳಿಗಾಲದಲ್ಲಿ ಬಿಸಿ ಬಿಸಿ ಸ್ನಾನ ಮಾಡುವಾಗ ಸ್ವಲ್ಪ ದೇಹಕ್ಕೆ ನಿರಾಳವಾಗಿರುತ್ತದೆ. ಆದರೆ ಬಿಸಿ ನೀರು ಕಾಯಿಸಲು ಬಂದಿದೆ ಹೊಸ ಬಕೆಟ್‌. ಇಲ್ಲಿ ನಾವು ನಿಮಗೆ ಈ ಅದ್ಭುತ ಬಕೆಟ್ ವೊಂದರ ಕುರಿತು…

Upasana Konidela : ಮೆಗಾ ಸೊಸೆಗೆ ಆಘಾತಕಾರಿ ಸುದ್ದಿ!

ರಾಮ್ ಚರಣ್ ಪತ್ನಿ ಉಪಾಸನಾ ಕಾಮಿನೇನಿ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಸದ್ಯ ಉಪಾಸನಾರವರು ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ರಾಮ್ ಚರಣ್-ಉಪಾಸನಾ ಮದುವೆಯೆಂಬ ಸುಮಧುರ ಜೀವನಕ್ಕೆ ಕಾಲಿಟ್ಟು 10 ವರ್ಷಗಳಾಗಿದ್ದು, ಇದೀಗ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.…

Smokeless Stove: ಗೃಹಿಣಿಯರೇ ನಿಮಗಾಗಿಯೇ ಬಂತು ನೋಡಿ ಸೂಪರ್ ಒಲೆ! ಇದರ ವೈಶಿಷ್ಟ್ಯತೆಗೆ ಖಂಡಿತ ಮಾರುಹೋಗ್ತೀರ!!!

ಇತ್ತೀಚಿಗೆ ಗ್ಯಾಸ್ ಸಿಲಿಂಡರ್ ಬೆಲೆ ಗಗನಕ್ಕೇರಿದೆ. ಇದರಿಂದಾಗಿ ಜನರು ಗ್ಯಾಸ್ ಬದಲಿ ವ್ಯವಸ್ಥೆಗೆ ಜನರು ಕಾಯುತ್ತಿದ್ದಾರೆ. ಇನ್ನು ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಮಹಿಳೆಯರು ಒಲೆಯ ಮೇಲೆ ಅಡುಗೆ ಮಾಡುತ್ತಾರೆ. ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ವಾಯು ಮಾಲಿನ್ಯ ಉಂಟಾಗಿ ಒಲೆಯ…

Vastu Tips for House: ಮನೆಯ ಈ ಭಾಗದಲ್ಲಿ ಈ ಮೂರ್ತಿ ಇಟ್ಟರೆ ಧನಪ್ರಾಪ್ತಿ ಖಂಡಿತ !

ಜೀವನ ಎಷ್ಟೇ ಆಧುನಿಕ ಆಗಿದ್ದರೂ ಸಹ ದೇವರ ಮೇಲಿನ ನಂಬಿಕೆಗಳು ತನ್ನ ಅಸ್ತಿತ್ವ ಬಿಟ್ಟು ಕೊಡುವುದಿಲ್ಲ. ಕೆಲವೊಮ್ಮೆ ಜನರ ನಂಬಿಕೆ ಶೈಲಿ ಬದಲಾಗಿರಬಹುದು ಅಷ್ಟೇ. ಹೌದು ವಾಸ್ತು ಪ್ರಕಾರ ಮನೆಯಲ್ಲಿ ಇರಿಸಲಾಗಿರುವ ಎಲ್ಲಾ ವಸ್ತುಗಳು ಖಂಡಿತವಾಗಿಯೂ ನಿಮ್ಮ ಜೀವನದ…

ಕೊತ್ತಂಬರಿ ಸೊಪ್ಪನ್ನು ಹಿಂದಿನ ಕಾಲದಲ್ಲಿ ಯಾಕೆ ಬಳಕೆ ಮಾಡ್ತಾ ಇದ್ದರು ಅನ್ನೋದು ತಿಳಿದರೆ ನೀವು ಶಾಕ್ ಆಗೋದು ಗ್ಯಾರಂಟಿ!!

ತಾಜಾ ಕೊತ್ತಂಬರಿ ಸೊಪ್ಪನ್ನು ಹಲವಾರು ಬಗೆಯ ಅಡುಗೆಯ ತಯಾರಿಯಲ್ಲಿ ಬಳಸುವುದು ಸಾಮಾನ್ಯ. ಆಹಾರ ಪದಾರ್ಥಗಳಿಗೆ ರುಚಿಯನ್ನು ತುಂಬುವ ಕೊತ್ತಂಬರಿ ಸೊಪ್ಪು ಒಂದು ಪರಿಣಾಮಕಾರಿ ಗಿಡಮೂಲಿಕೆಯಾಗಿದ್ದು, ಹಲವಾರು ಆರೋಗ್ಯಕಾರಿ ಪ್ರಯೋಜನಗಳನ್ನು ಒಳಗೊಂಡಿವೆ ಎನ್ನುವ ವಿಚಾರ ಹೆಚ್ಚಿನವರಿಗೆ ತಿಳಿದಿರಬಹುದು. ಪ್ರತಿಯೊಬ್ಬರ ಮನೆಯ…

Glowing Skin Tips: ನಿಮ್ಮ ಮುಖ ಫಳ ಫಳ ಹೊಳೆಯಲು ಈ ಎಣ್ಣೆಯ ಎರಡು ಹನಿ ಹೆಲ್ಪ್‌ ಮಾಡುತ್ತೆ !

ಸುಂದರವಾಗಿ ಮತ್ತು ಆಕರ್ಷಕವಾಗಿ ಕಾಣಲು ನೀವು ಈಗಾಗಲೇ ನಿಮ್ಮ ಚರ್ಮದ ಆರೈಕೆಯನ್ನು ಮಾಡುತ್ತಿರಬಹುದು. ಆದರೆ ನಿಮಗಾಗಿ ಇಲ್ಲಿ ಆಲಿವ್ ಎಣ್ಣೆಯಿಂದ ಮುಖಕ್ಕೆ ಮಸಾಜ್ ಮಾಡುವ ಪ್ರಯೋಜನಗಳನ್ನು ತಿಳಿಸಲಾಗಿದೆ. ಹೌದು ನೀವು ತ್ವಚೆಯ ಆರೈಕೆಯಲ್ಲಿ ಆಲಿವ್ ಎಣ್ಣೆಯನ್ನು ಅಳವಡಿಸಿಕೊಂಡರೆ ಅದು…

ನಿಮ್ಮ ಕೂದಲಿನ ತುದಿ ಕಟ್ ಮಾಡಿದರೆ ಕೂದಲು ಇನ್ನಷ್ಟು ವೇಗವಾಗಿ ಬೆಳೆಯುತ್ತಂತೆ | ಇದು ಎಷ್ಟು ನಿಜ ? ಎಷ್ಟು ಸುಳ್ಳು? ಇಲ್ಲಿದೆ ಉತ್ತರ!

ಇತ್ತೀಚಿಗಿನ ವಾತಾವರಣ ಮತ್ತು ಆಹಾರ ಪದ್ಧತಿಯಿಂದಾಗಿ ಜನರ ಆರೋಗ್ಯವು ಹದಗೆಡುತ್ತಿದೆ. ಬಿಝಿ ಶೆಡ್ಯುಲಿನಲ್ಲಿ ತಮ್ಮನ್ನ ತಾವು ಕೇರ್ ಮಾಡಿಕೊಳ್ಳಲು ಸಮಯ ಸಿಗುವುದು ಕಷ್ಟಕರವಾಗಿದೆ. ಅದರಲ್ಲೂ ಇತ್ತೀಚೆಗಿನ ಸಂಶೋಧನೆಯ ಪ್ರಕಾರ ಪ್ರತಿಯೊಬ್ಬರ ಸಮಸ್ಯೆ ಎಂದರೆ ಕೂದಲು. ಕೂದಲು ಉದುರುವುದು, ಸೀಳು…