ಬುಧವಾರ, 28 ಅಕ್ಟೋಬರ್ 2026
Trending

Interesting

ಬ್ಯಾಗ್ ಕದಿಯಲು ಬಂದ ಕಳ್ಳರು ತಲೆ ಮೇಲೆ ಕೈ ಹಿಡಿದು ಕೂರುವಂತೆ ಮಾಡಿದ ಹುಡುಗಿ|ಈಕೆಯ ಈ ಖತರ್ನಾಕ್ ಐಡಿಯಾದ ವಿಡಿಯೋ ವೈರಲ್|ಕೊನೆಗೆ ಅನಿಸೋ ಪ್ರಶ್ನೆ ಮಾತ್ರ ಕಳ್ಳರು ಯಾರೆಂದು!!?

ಸಾಮಾನ್ಯವಾಗಿ ಕಳ್ಳತನ ಮಾಡಲು ಹೊಂಚು ಹಾಕುವ ಕಳ್ಳರು ವಿಭಿನ್ನವಾಗಿ ಉಪಾಯಗಳನ್ನು ಮಾಡಿ ತಮ್ಮ ಕೆಲಸ ಸಾಧಿಸಿಕೊಳ್ಳುತ್ತಾರೆ. ಇಂತಹ ಅದೆಷ್ಟೋ ಘಟನೆ ನೋಡಿದ್ದೇವೆ. ಆದರೆ ಇಲ್ಲೊಂದು ಕಡೆ ಕಳ್ಳರಿಗಿಂತ ನನಿಗೇನು ಕಮ್ಮಿ ಎಂಬಂತೆ ಹುಡುಗಿ ಒಬ್ಬಳು ಸಖತ್ ಐಡಿಯಾ ಮಾಡಿ…

ನಾಯಿ ಜೊತೆ ಕಪ್ಪೆಯ ಕಾದಾಟ| ಕಡೆಗೂ ಈ ಜಗಳದಲ್ಲಿ ಗೆದ್ದವರು ಯಾರು ?

ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಗಳ ಕಾದಾಟದ ಹಲವು ವೀಡಿಯೋಗಳನ್ನು ನಾವು ಕಂಡಿದ್ದೇವೆ. ಕೆಲವೊಂದು ಎಷ್ಟೊಂದು ಸ್ವಾರಸ್ಯಕರವಾಗಿರುತ್ತದೆ ಅಂದರೆ ಅದನ್ನೇ ಮತ್ತೆ ಮತ್ತೆ ನೋಡು ಎಂದನಿಸುತ್ತದೆ. ಅಂಥದ್ದೇ ಒಂದು ವೀಡಿಯೋ ಈ ನಾಯಿ- ಕಪ್ಪೆ ಜಗಳದ್ದು. ಈ ವೀಡಿಯೋದಲ್ಲಿ ಚಿಕ್ಕ ಕಪ್ಪೆ…

ಎನ್ ಆರ್ ಐ ಜೊತೆಗಿನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿ | ಹೆಂಡತಿ ಮಾಡಿದಳು ಖತರ್ನಾಕ್ ಐಡಿಯಾ

ಅಕ್ರಮ ಸಂಬಂಧಕ್ಕೆ ಅಡ್ಡವಾಗಿದ್ದ ಗಂಡನನ್ನು ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿಸಲು ಹೋದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ ಘಟನೆ ಕೇರಳದಲ್ಲಿ ನಡೆದಿದೆ. 34 ವರ್ಷದ ಪಂಚಾಯತಿ ಸದಸ್ಯೆ ಸೌಮ್ಯ ಅಬ್ರಾಹಂ,‌ಆಕೆಯ ಪ್ರಿಯಕರನ ಜೊತೆ ಸೇರಿ 5 ಗ್ರಾಂ…

50 ಅಡಿ ಕೊಳವೆ ಬಾವಿಗೆ ಬಿದ್ದ ನಾಲ್ಕು ವರ್ಷದ ಕಂದ| ಬದುಕಿ ಬಂದ ಪುಟ್ಟ ಕಂದನ ಕಥೆಯೆ ರೋಚಕ

ಕೊಳವೆ ಬಾವಿಗೆ ಮಕ್ಕಳು ಬೀಳುವ ಘಟನೆ ಅಲ್ಲಲ್ಲಿ ನಡೆಯುತ್ತಲೇ ಇರುತ್ತದೆ. ಅಂಥದ್ದೇ ಒಂದು ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಕೊಳವೆಬಾವಿಯಲ್ಲಿ ಇದ್ದ ನಾಲ್ಕು ವರ್ಷದ ಕಂದಮ್ಮ‌ 26 ಗಂಟೆಗಳ ಬಳಿಕ ಬಾಲಕ ಸೇಫ್ ಆಗಿದ್ದಾನೆ. ರಾಜಸ್ಥಾನದ ಸಿಕಾರ್ ಜಿಲ್ಲೆಯ ಋತುಶ್ಯಾಮ್…

ಫೇಸ್ ಬುಕ್ ,ಟ್ವಿಟ್ಟರ್ ಗೆ ಸೆಡ್ಡು ಹೊಡೆದ ಅಮೇರಿಕಾದ ಮಾಜಿ ಅಧ್ಯಕ್ಷನ ಹೊಸ ಆಪ್|ಒಂದೇ ದಿನದಲ್ಲಿ ಬಹುಬೇಗ ಡೌನ್ ಲೋಡ್ ಆದ ಈ ಆಪ್ ಕುರಿತು ಇಲ್ಲಿದೆ ಮಾಹಿತಿ

ಫೇಸ್ಬುಕ್ ಬಳಕೆದಾರರೇ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ಭಾರಿ ಬೇಡಿಕೆ ಇತ್ತು. ಆದರೆ ಇದೀಗ ಫೇಸ್ ಬುಕ್ ,ಟ್ವಿಟ್ಟರ್ ಗೆ ಸೆಡ್ಡು ಹೊಡೆಯುವ ಸಲುವಾಗಿ ಅಮೇರಿಕಾದ ಮಾಜಿ ಅಧ್ಯಕ್ಷನ ಆಯಪ್ ಗೆ ಈಗ ಭಾರಿ ಬೇಡಿಕೆ ಹೆಚ್ಚಿದೆ. ಅಮೇರಿಕಾದ…

ಭಾರತದ ಮಾರುಕಟ್ಟೆಗೆ ಸದ್ಯದಲ್ಲೇ ಕಾಲಿಡಲಿದೆ ಪ್ರಖ್ಯಾತ ಓಕಿನಾವಾ ಕಂಪನಿಯ ಹೊಸ ಎಲೆಕ್ಟ್ರಿಕ್ ಸ್ಕೂಟರ್ | ನೋಟದಲ್ಲೇ ಗ್ರಾಹಕರನ್ನು ತನ್ನತ್ತ ಸೆಳೆಯುವ ಓಖಿ 90 ಸ್ಕೂಟರ್ ಒಮ್ಮೆ ಚಾರ್ಜ್ ಮಾಡಿದರೆ 150 ಕಿ.ಮೀ ಓಡುತ್ತದೆಯಂತೆ !!

ಭಾರತದ ಮಾರುಕಟ್ಟೆಯಲ್ಲಿ ಇದೀಗ ಎಲೆಕ್ಟ್ರಿಕ್ ವಾಹನಗಳದ್ದೇ ಹವಾ… ಅದರಲ್ಲೂ ಓಕಿನಾವಾ ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿರುವ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿ. ಇದರ ಸ್ಕೂಟರ್‌ಗಳು ಗ್ರಾಹಕರಿಗೆ ಕೈಗೆಟುಕುವ ಮತ್ತು ದೀರ್ಘ-ಶ್ರೇಣಿಯ ಆಯ್ಕೆಗಳನ್ನು ಒದಗಿಸುತ್ತಿವೆ. ಅಂತೆಯೇ ಇದೀಗ ಈ ಕಂಪನಿಯು ಓಖಿ…

ಪ್ರೀತಿಯಿಂದ ಸಾಕಿದ ಮಗಳನ್ನು ಹತ್ಯೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡ ತಂದೆ !! | ಬಡತನದಿಂದ ಬೆಂದು ಹೋಗಿ ತಮ್ಮ ಜೀವನಕ್ಕೆ ಅಂತ್ಯಹಾಡಿದ ತಂದೆ-ಮಗಳ ಹೃದಯವಿದ್ರಾವಕ ಕಥೆ ಹೀಗಿದೆ

ಕೆಲವರಿಗೆ ಜೀವನ ಹಾಲು-ಜೇನಿನಂತೆ ಇದ್ದರೆ, ಇನ್ನೂ ಕೆಲವರಿಗೆ ಬೇವಿನಂತಿರುತ್ತದೆ. ಮುಂದಿನ ದಿನಗಳಿಗೆ ಬೇಕೆಂದು ಕೂಡಿಡುವವರ ಮಧ್ಯೆ ಇಂದಿಗೆ ಆಗಬೇಕಲ್ಲವೇ ಎಂದು ಒಂದೊತ್ತು ಊಟಕ್ಕೆ ಪರದಾಡುವವರು ಅದೆಷ್ಟೋ ಮಂದಿ. ಈ ಬಡತನ ಮುಗ್ಧ ಹೃದಯಗಳ ಪ್ರಾಣವನ್ನೇ ಹಿಂಡಿದೆ. ಹೌದು. ಮಗಳೇ…

ಶೀತದಿಂದಾಗಿ ರಾತ್ರಿ ಬೆಳಗಾಗುವಷ್ಟರಲ್ಲಿ 20 ವರ್ಷದ ಹಿಂದಿನದ್ದನ್ನು ಮರೆತುಹೋದ ಮಹಿಳೆ!

ಶೀತ, ಜ್ವರ, ನೆಗಡಿ, ಕೆಮ್ಮು ಯಾರಿಗೆ ತಾನೇ ಬರಲ್ಲ ಹೇಳಿ ? ಇದಕ್ಕೆಲ್ಲಾ ಯಾರೂ ಅಷ್ಟೊಂದು ತಲೆಕೆಡಿಸಿಕೊಳ್ಳಲ್ಲ ಜನ ಅಷ್ಟೊಂದು. ಆದರೆ ಇಲ್ಲೊಬ್ಬ ಮಹಿಳೆಗೆ ನೆಗಡಿ ಬಂದು ಬೆಳಗ್ಗೆ ಏಳುವಷ್ಟರಲ್ಲಿ ಕಳೆದ‌ 20 ವರ್ಷಗಳ ಎಲ್ಲಾ‌ ಘಟನೆಗಳನ್ನು ಮರೆತುಬಿಟ್ಟಿದ್ದಾರೆ!…

ನಿಜವಾಯಿತೇ ಕೋಡಿಮಠದ ಸ್ವಾಮೀಜಿಯ ಭವಿಷ್ಯ ??| ವಿಶ್ವದ ಭೂಪಟದಲ್ಲಿ ಮಾಯವಾಗಲಿರುವ ರಾಷ್ಟ್ರ ಉಕ್ರೇನ್ ದೇಶವೇ!!

ನುಡಿದಂತೆ ನಡೆಯುವ ಕೋಡಿ ಮಠದ ಸ್ವಾಮೀಜಿಯ ಮಾತು ಮತ್ತೊಮ್ಮೆ ನಿಜವಾಗಿದೆ.ದೇಶವೊಂದು ವಿಶ್ವದ ಭೂಪಟದಿಂದ ಮಾಯವಾಗಲಿದೆ ಎಂದು ಭವಿಷ್ಯ ಹೇಳಿದ್ದು, ಈ ಮಾತು ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧಕ್ಕೆ ಸಂಬಂಧಿಸಿದೆ. ಈ ವರ್ಷದ ಆರಂಭದಲ್ಲಿ ಶ್ರೀಗಳು, ಚಿಕ್ಕಬಳ್ಳಾಪುರದ ಖಾಸಗಿ…

ಖೇಲೋ ಇಂಡಿಯಾ ಕೇಂದ್ರದಲ್ಲಿ ಅಥ್ಲೆಟಿಕ್ ತರಬೇತುದಾರ ಹುದ್ದೆಗೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಸಲು ಮಾರ್ಚ್ 2 ಕೊನೆದಿನ

ಭಾರತ ಸರ್ಕಾರವು ಖೇಲೋ ಇಂಡಿಯಾ ಯೋಜನೆಯಡಿ ಅಥ್ಲೆಟಿಕ್ ಕ್ರೀಡೆಯಲ್ಲಿ ಖೇಲೋ ಇಂಡಿಯಾ ಕೇಂದ್ರವನ್ನು ಧಾರವಾಡ ಜಿಲ್ಲೆಯಲ್ಲಿ ಪ್ರಾರಂಭಿಸಲು ಉದ್ದೇಶಿಸಿದ್ದು, ಈ ಕೇಂದ್ರಕ್ಕೆ ತಾತ್ಕಾಲಿಕವಾಗಿ ಓರ್ವ ಅಥ್ಲೆಟಿಕ್ ತರಬೇತುದಾರರನ್ನು ನೇಮಿಸಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ಅಥ್ಲೆಟಿಕ್ ಅಸೋಸಿಯೇಷನ್ ನಡೆಸಿದ ಅಂತಾರಾಷ್ಟ್ರೀಯ,…