ಮನುಷ್ಯ ಸಾಯುವ ಕ್ಷಣ ಹೇಗಿರುತ್ತೆ ಗೊತ್ತಾ ?? | ಮೆದುಳಿನಲ್ಲಿ ಕೊನೆ ಕ್ಷಣದಲ್ಲಿ ನಡೆಯುತ್ತದೆಯಂತೆ ಈ ವಿಸ್ಮಯ !!
ಹುಟ್ಟಿದ ಪ್ರತಿ ಜೀವಿಗೂ ಸಾವು ಇದ್ದೇ ಇದೆ. ನಾವು ಮುಂದೊಂದು ದಿನ ಸಾಯುತ್ತೇವೆ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ಹೇಗೆ ಮತ್ತು ಯಾವಾಗ ಎಂಬುದು ಮಾತ್ರ ಗುಪ್ತ. ಅದಕ್ಕಿಂತ ಹೆಚ್ಚಾಗಿ, ಸಾಯುತ್ತಿರುವ ವ್ಯಕ್ತಿಯು ಸಾಯುವಾಗ ಯಾವ ರೀತಿಯ ಅನುಭವಕ್ಕೆ…










