ಆತಂಕ ಸೃಷ್ಟಿಸಿದ 100 ರಣಹದ್ದುಗಳ ಸಾವು ! ; ಭಯಭೀತರಾದ ಜನ
ಅಸ್ಸಾಂನ ಕಾಮ್ರೂಪ್ ಜಿಲ್ಲೆಯ ಛಾಯ್ಗಾಂವ್ ಪ್ರದೇಶದ ಬಳಿ ಅಳಿವಿನ ಅಂಚಿನಲ್ಲಿರುವ ಸುಮಾರು 100 ರಣಹದ್ದುಗಳು ಮೃತಪಟ್ಟಿದೆ. 100 ರಣಹದ್ದುಗಳು ಒಟ್ಟಿಗೆ ಸತ್ತಿರುವುದು ಜನರಿಗೆ ಆಶ್ಚರ್ಯ, ಆತಂಕ, ಗೊಂದಲಗಳಿಗೆ ಕಾರಣವಾಗಿದೆ. ಜನ ಇದು ಯಾವ ಹೊಸ ರೋಗ ? ಏನೀ…










