ಬುಧವಾರ, 28 ಅಕ್ಟೋಬರ್ 2026
Trending

Interesting

ನೀವೂ ಕೂಡ ಆಗಾಗ್ಗೆ ಫ್ರಿಡ್ಜ್ ನೀರು ಕುಡಿಯುವ ಅಭ್ಯಾಸ ಹೊಂದಿದ್ದೀರಾ !?? | ಹಾಗಿದ್ರೆ ಇದರಿಂದ ಆರೋಗ್ಯಕ್ಕಾಗುವ ಪರಿಣಾಮ ಏನೆಂದು ತಿಳಿದುಕೊಳ್ಳಿ

ಬೇಸಿಗೆಯ ಧಗೆಗೆ ತಣ್ಣನೆಯಾಗಲು ಸಾಮನ್ಯವಾಗಿ ಎಲ್ಲರೂ ಬಳಸೋದು ತಂಪು ಪಾನೀಯ.ಇಂದು ಎಲ್ಲರ ಮನೆಯಲ್ಲೂ ಫ್ರಿಡ್ಜ್ ಇರುವ ಕಾರಣ ಎಲ್ಲರೂ ಕೋಲ್ಡ್ ವಾಟರ್ ಅನ್ನೇ ಬಳಸೋರು ಜಾಸ್ತಿ. ಈ ತಣ್ಣಗಿನ ನೀರು ದೇಹವನ್ನು ತಂಪಾಗಿಸಿ ಆರಾಮದಾಯಕ ಅನುಭವ ನೀಡುತ್ತದೆ. ಆದ್ರೆ…

ಒಪ್ಪೋ ಕಡೆಯಿಂದ ಗ್ರಾಹಕರಿಗೆ ಗುಡ್ ನ್ಯೂಸ್ !! | ಅತ್ಯಂತ ಕಡಿಮೆ ಬೆಲೆಯ ಒಪ್ಪೋ A76 ಫೋನ್ ಬಿಡುಗಡೆ

ಭಾರತದ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಉತ್ತಮವಾದ ಸ್ಮಾರ್ಟ್ ಫೋನ್ ಗಳು ಬರುತ್ತಲೇ ಇರುತ್ತದೆ. ಒಂದಕ್ಕಿಂತ ಒಂದು ವಿಭಿನ್ನವಾದ ರೀತಿಲಿ ಮೊಬೈಲ್ ಗಳು ಇದ್ದು ಗ್ರಾಹಕರನ್ನು ಮತ್ತಷ್ಟು ಸೆಳೆಯುತ್ತದೆ. ಇದೀಗ ಹೊಸ ಮಾದರಿಯ ಬ್ರ್ಯಾಂಡ್ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಬಂದಿದ್ದು,…

ಪತ್ನಿಯರೊಂದಿಗೆ ಶಾಪಿಂಗ್ ಮಾಲ್ ಸುತ್ತಲು ಇಷ್ಟಪಡದ ಗಂಡಂದಿರಿಗಾಗಿಯೇ ತಯಾರಾಗಿದೆ ಈ ವಿಶೇಷ ಕೋಣೆ!|ಮಾಲ್ ನ ಈ ಸಖತ್ ಐಡಿಯಾಗೆ ಫಿದಾ ಆದ ಪತಿ ಮಹಾಶಯರು !!

ಶಾಪಿಂಗ್ ಅಂದ ಕೂಡಲೇ ತಕ್ಷಣ ನೆನಪಾಗೋದೇ ಮಹಿಳೆಯರು. ಯಾಕಂದ್ರೆ ಒಮ್ಮೆ ಖರೀದಿಸಲು ಶುರು ಮಾಡಿದ್ರೆ ಟೈಮ್ ಹೋದದ್ದೇ ತಿಳಿಯೋದಿಲ್ಲ.ಆದ್ರೆ ಇದರಿಂದ ಮಹಿಳೆಯರಿಗೆ ಏನು ಸಮಸ್ಯೆ ಇಲ್ಲ. ಇಲ್ಲಿ ಸಮಸ್ಯೆ ಇರೋದೇ ಗಂಡಸರಿಗೆ ಅಲ್ವಾ..? ಅದೆಷ್ಟೋ ಗಂಡಂದಿರು ಅಥವಾ ಫ್ರೆಂಡ್…

ನೋಟುಗಳ ಮೇಲಿರುವ ಈ ಗೆರೆಗಳ ಅರ್ಥ ಏನು? ಈ ‘ಅಡ್ಡಗೆರೆ’ಗಳ ಅಥವಾ ‘ವಿಶಿಷ್ಟ ಗೆರೆ’ ಗಳ ಬಗ್ಗೆ ನಿಮಗೆ ಗೊತ್ತಿರದ ಉಪಯುಕ್ತ ಮಾಹಿತಿ ಇಲ್ಲಿದೆ!

ಕೆಲವು ವರ್ಷಗಳ ಹಿಂದೆ ಭಾರತದಲ್ಲಿ ಹೊಸ ನೋಟುಗಳನ್ನ ಪರಿಚಯಿಸಲಾಗಿದೆ. ವರ್ಣರಂಜಿತವಾಗಿ ಮತ್ತು ಹೆಚ್ಚು ಆಕರ್ಷಣೀಯವಾಗಿ ಈ ನೋಟುಗಳನ್ನು ಮುದ್ರಿಸಲಾಗಿದೆ. ಆದರೆ, ನಿಮಗೆ ಗೊತ್ತಿರಲಿ, ಭದ್ರತೆಯದೃಷ್ಟಿಯಿಂದ ಇದು ವಿಭಿನ್ನ ವೈಶಿಷ್ಟ್ಯಗಳನ್ನ ಹೊಂದಿದೆ. ಈ ನೋಟುಗಳಲ್ಲಿ ನೀವು ಎಂದಾದ್ರೂ ಗಮನಿಸಿದ್ದೀರಾ, ನೋಟಿನ…

ಈ ದಿನಾಂಕದಲ್ಲಿ ಹುಟ್ಟಿದವರು ಭಾಗ್ಯದ ಒಡೆಯರಾಗುತ್ತಾರೆ!

ಪ್ರತಿಯೊಬ್ಬ ವ್ಯಕ್ತಿಗೂ ಆತನ ಜನ್ಮ ದಿನಾಂಕ ವಿಶೇಷವಾಗಿರುತ್ತದೆ. ಹೆಚ್ಚಿನ ಜನರು ತಮ್ಮ ಜನ್ಮ ದಿನಾಂಕವನ್ನು ಅದೃಷ್ಟವೆಂದು ಪರಿಗಣಿಸುತ್ತಾರೆ. ಸಂಖ್ಯಾಶಾಸ್ತ್ರದ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು, ಅವನ ಜೀವನದ ಬಗ್ಗೆ ಬಹಳಷ್ಟು ವಿಚಾರಗಳನ್ನು ಹೇಳುತ್ತದೆ. ಸಂಖ್ಯಾಶಾಸ್ತ್ರದಲ್ಲಿ 10 ರಾಕ್ಸ್‌ನ್ನು ಬಹಳ…

ರೂಪವಿಲ್ಲದ ಅಪರೂಪದ ಜೀವಿ ಪತ್ತೆ| ಜನರಲ್ಲಿ ಹೆಚ್ಚಿದ ಕುತೂಹಲ!

ಪ್ರಕೃತಿ ಒಂದು ಅಚ್ಚರಿ, ಅದ್ಭುತ, ವಿಸ್ಮಯ. ಅದೆಷ್ಟೋ ಅಪರೂಪದ ಪ್ರಾಣಿಗಳು, ಜೀವಿಗಳು ಇಲ್ಲಿ ಅಡಗಿವೆ. ಅಪರೂಪದ ಜೀವಿಯೊಖದು ಕಾಣಿಸಿಕೊಂಡು ಜನರಿಗೆ ಆಶ್ಚರ್ಯ ಮೂಡಿಸಿದೆ. ತಿಳಿಯಿರಿ ಈ ಜೀವಿಯ ಬಗ್ಗೆ ಕುತೂಹಲಕಾರಿ ಮಾಹಿತಿ ಥೈಲ್ಯಾಂಡ್ ಜೌಗು ಪ್ರದೇಶದಲ್ಲಿ  ನಿಗೂಢ ‘ಫ್ಯೂರಿ…

ಇಡೀ ವಿಶ್ವದಲ್ಲೇ ಅತ್ಯಂತ ‘ಜನಪ್ರಿಯ ನಾಯಕ’ರಾಗಿ ಹೊರ ಹೊಮ್ಮಿದ ನಮ್ಮ ದೇಶದ ಹೆಮ್ಮೆಯ ಪ್ರಧಾನಿ|ಸರ್ವೇಯಲ್ಲಿ ಶೇ.77ರಷ್ಟು ಅಪ್ರೂವಲ್ ಪಡೆದುಕೊಂಡು ಮೊದಲ ಸ್ಥಾನದಲ್ಲಿರುವ ನರೇಂದ್ರ ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತೆ ಮತ್ತೆ ಉತ್ತಮ ನಾಯಕರೆಂದು ಸಾಬೀತು ಪಡಿಸುತ್ತಲೇ ಇದ್ದು, ಇದೀಗ ಮಗದೊಮ್ಮೆ ವಿಶ್ವದಲ್ಲೇ ಅತ್ಯಂತ ವಿಶ್ವಾಸಾರ್ಹ ಹಾಗೂ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ್ದಾರೆ. ಅಮೆರಿಕ ಮೂಲದ ಗ್ಲೋಬಲ್ ಡಿಸಿಜನ್ ಇಂಟಲಿಜೆನ್ಸ್ ಕಂಪೆನಿಯಾಗಿರೋ ಮಾರ್ನಿಂಗ್ ಕನ್ಸಲ್ಟ್…

ಆಸ್ತಿ ಆಸೆಗಾಗಿ ಮಗ-ಸೊಸೆ ಸಹಿತ ಮೊಮ್ಮಕ್ಕಳ ಸಾವಿಗೆ ಕಾರಣರಾದ ವೃದ್ಧ !! | ಮನೆಯ ಟ್ಯಾಂಕ್‍ನಲ್ಲಿದ್ದ ನೀರನ್ನು ಖಾಲಿ ಮಾಡಿ, ಎಲ್ಲರಿಗೂ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಭೂಪ

ಆಸ್ತಿ ಆಸೆಗಾಗಿ ವೃದ್ಧನೊಬ್ಬ ತನ್ನ ಮಗ, ಸೊಸೆ ಹಾಗೂ ಇಬ್ಬರು ಮೊಮ್ಮಕ್ಕಳನ್ನು ಜೀವಂತ ಸುಟ್ಟು ಹಾಕಿರುವ ದುರಂತ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ನಡೆದಿದೆ. ಮೃತ ದುರ್ದೈವಿಗಳನ್ನು ಫೈಸಲ್, ಪತ್ನಿ ಶೀಬಾ, ಮಕ್ಕಳನ್ನು ಮೆಹ್ರಾ (16) ಹಾಗೂ ಅಸ್ನಾ…

ದಿಕ್ಕು ತಪ್ಪಿಸಿದ ಗೂಗಲ್ : ದಿಕ್ಕು ತೋಚದೆ ನಿಂತ ಲಕ್ಷಾಂತರ ಜನ

ಮುಂಚೆ ಎಷ್ಟೊ ವರ್ಷದ ಹಿಂದೆ ಹೊಸ ಜಾಗಕ್ಕೆ ಹೋಗುವಾಗ ಜನರನ್ನು ಕೇಳಿ ಹೋಗಬೇಕಿತ್ತು. ನಿರ್ಜನ ಪ್ರದೇಶವಾದರೆ ಪರದಾಡಬೇಕಿತ್ತು ಆದರೆ ಈಗ  ನಾವು ಎತ್ತ ಸಾಗುವುದಿದ್ದರೂ ಗೂಗಲ್ ಮ್ಯಾಪ್ವಮೊರೆಹೋಗುತ್ತೇವೆ. ಗೂಗಲ್ ಮ್ಯಾಪೇ ನಮ್ಮ ಮಾರ್ಗದರ್ಶಕನಾಗಿರುತ್ತಾನೆ .ಗೂಗಲ್ ನಿಖರವಾದ ಜಾಗಕ್ಕೆ ತಲುಪಿಸುತ್ತದೆ‌…

ಕಚೇರಿಗೆ ಹಾಸಿಗೆ, ದಿಂಬು ಸಮೇತ ಉದ್ಯೋಗಕ್ಕೆ ಹಾಜರಾದ ವ್ಯಕ್ತಿ!!

ಒಂದಿಷ್ಟು ನೆಮ್ಮದಿಯಿಂದ ಬದುಕಬೇಕಾದರೆ ಒಂದು ಒಳ್ಳೆಯ ಕೆಲಸ ಮುಖ್ಯ. ಯಾಕಂದ್ರೆ ಇಂದು ಮನಕ್ಕಿಂತ ಧನಕ್ಕೆ ಹೆಚ್ಚು ಬೆಲೆ.ದಿನೇ ದಿನೇ ಪ್ರತಿನಿತ್ಯ ಬಳಸೋ ವಸ್ತುಗಳಿಂದ ಹಿಡಿದು ಎಲ್ಲಾ ವಸ್ತುಗಳಿಗೂ ಬೆಲೆ ಹೆಚ್ಚುತ್ತಲೇ ಇದೆ. ಹೀಗಿರುವಾಗ ಕೇವಲ ಉದ್ಯೋಗ ಇದ್ದು ಅದಿಕ್ಕೆ…