ಗುರುವಾರ, 29 ಅಕ್ಟೋಬರ್ 2026
Trending

Interesting

ದೇವಸ್ಥಾನ ಹಾಗೂ ಮಸೀದಿಯ ಧ್ವನಿವರ್ಧಕ ತೆರವುಗೊಳಿಸುವ ಮೂಲಕ ಕೋಮು ಸೌಹಾರ್ದತೆ ಮೆರೆದ ಅರ್ಚಕರು ಹಾಗೂ ಮೌಲ್ವಿ

ಹಿಂದೂ-ಮುಸ್ಲಿಂ ಧರ್ಮ ದಂಗಲ್ ನಡುವೆ ನಾವೆಲ್ಲರೂ ಒಂದೇ ಎಂಬ ಸಂದೇಶವನ್ನೂ ಸಾರುತ್ತಾ,ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮನವಿಯನ್ನು ಒಪ್ಪಿಕೊಂಡು ಇಡೀ ದೇಶಕ್ಕೆ ಮಹತ್ವದ ಸಂದೇಶವನ್ನು ಸಾರಿದೆ ಉತ್ತರ ಪ್ರದೇಶ. ಹೌದು.ರಾಮ್ ಜಾನಕಿ ದೇವಸ್ಥಾನದ ಅರ್ಚಕ ಮತ್ತು ಜಾಮಾ ಮಸೀದಿಯ…

ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಅನ್ನೋ ಗೌರವಕ್ಕೆ ಪಾತ್ರವಾಗಿದ್ದ 119 ವರ್ಷ ವಯಸ್ಸಿನ ಅಜ್ಜಿ ಇನ್ನಿಲ್ಲ!

ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಅನ್ನೋ ಗೌರವಕ್ಕೆ ಪಾತ್ರವಾಗಿದ್ದ ಜಪಾನ್‌ನ 119 ವರ್ಷ ವಯಸ್ಸಿನ ಅಜ್ಜಿ ಕೇನ್‌ ಟನಾಕಾ ಇಹಲೋಕ ತ್ಯಜಿಸಿದ್ದಾರೆ. 1903ರ ಜನವರಿ 2ರಂದು ಕೇನ್‌ ಟನಾಕಾ ಅವರು ಜನಿಸಿದ್ದರು.ಭೂಮಿಯ ಮೇಲೆ ಹೆಚ್ಚು ಕಾಲ ಬದುಕಿದ್ದ ಎರಡನೇ…

ತಪ್ಪಿ ಕಾಲು ತುಳಿದದ್ದಕ್ಕೆ ಸ್ಸಾರಿ ಎಂದರೂ ಕರಗಲಿಲ್ಲ ಆತನ ಮನಸ್ಸು !! | ಒಂದೇ ಒಂದು ಪಂಚ್ ನಿಂದ ವ್ಯಕ್ತಿಯನ್ನು ಕೊಂದೇಬಿಟ್ಟ ಡೇಂಜರಸ್ ಬಾಡಿ ಬಿಲ್ಡರ್

ತಪ್ಪಿ ಇನ್ನೊಬ್ಬರ ಕಾಲು ತುಳಿಯೋದು ಸಾಮಾನ್ಯ. ನಾವು ‘ಸ್ಸಾರಿ’ಅನ್ನೋ ಪದವನ್ನು ಬಳಸಿ ಅದನ್ನ ಮರೆಯುತ್ತೇವೆ. ಆದ್ರೆ ಇಲ್ಲೊಂದು ಕಡೆ ನೈಟ್‌ಕ್ಲಬ್‌ನಲ್ಲಿ ಆಕಸ್ಮಿಕವಾಗಿ ತನ್ನ ಕಾಲನ್ನು ತುಳಿದ ಎಂಬ ಕಾರಣಕ್ಕೆ 36 ವರ್ಷದ ವ್ಯಕ್ತಿಯನ್ನು ಬಾಡಿಬಿಲ್ಡರೊಬ್ಬ ಒಂದೇ ಗುದ್ದಿನಿಂದ ಹೊಡೆದು…

ಒಂದು ಕಾಫಿ ಪೋಟೊ ವೈರಲ್ ! ಏನು ಈ ವಿಶೇಷತೆ ?

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಎಲ್ಲರನ್ನೂ ಗೊಂದಲಕ್ಕೀಡು ಮಾಡಿದ ಒಂದು ಚಿತ್ರ, ಇದು ಕಂಪ್ಯೂಟರ್‌ನಲ್ಲಿ ಮಾಡಿದ್ದೇ ಅಥವಾ ಕೈಯಿಂದ ಬರೆದ ಚಿತ್ರವೇ ಅಥವಾ ಛಾಯಾಚಿತ್ರವೇ ಎಂದು ತುಂಬಾನೇ ತಲೆ ಕೆಡಿಸಿಕೊಂಡಿದ್ದಾರೆ. ಇದೊಂದು ಛಾಯಾಚಿತ್ರವಲ್ಲ ಎಂದು ನಂಬಲು ತುಂಬಾ ಕಷ್ಟಕರ ಎನಿಸುವಂತಹ…

ಬರೋಬ್ಬರಿ 70 ಕೋಟಿಗೆ ನಂಬರ್ ಪ್ಲೇಟ್ ಖರೀದಿ ಮಾಡಿದ ವ್ಯಕ್ತಿ !!| ಅಷ್ಟಕ್ಕೂ ಆ ನಂಬರ್ ಪ್ಲೇಟ್ ನಲ್ಲಿರುವ ಸಂಖ್ಯೆ ಯಾವುದು ಗೊತ್ತಾ??

ಪ್ರತಿಯೊಂದು ವಾಹನಗಳಲ್ಲೂ ನಂಬರ್ ಪ್ಲೇಟ್ ಕಡ್ಡಾಯ. ಕೆಲವರು ತಮ್ಮ ವಾಹನದ ನಂಬರ್ ಫ್ಯಾನ್ಸಿಯಾಗಿರಬೇಕು ಎಂದು ಇಷ್ಟಪಡುತ್ತಾರೆ. ಶ್ರೀಮಂತರು ಫ್ಯಾನ್ಸಿ ಸಂಖ್ಯೆಗಳಿರುವ ನಂಬರ್ ಪ್ಲೇಟ್‌ಗಳನ್ನು ಖರೀದಿಸಿ ಇನ್ನೊಬ್ಬರ ಗಮನ ಸೆಳೆಯುವಂತೆ ಮಾಡುತ್ತಾರೆ. ಹಾಗೆಯೇ ಇತ್ತೀಚೆಗೆ ದುಬಾರಿ ನಂಬರ್ ಪ್ಲೇಟ್ ಒಂದು…

ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಗ್ರಾಚ್ಯುಟಿ ಪಡೆಯಲು ಅರ್ಹ -ಸುಪ್ರೀಂಕೋರ್ಟ್

ನವದೆಹಲಿ : ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಗ್ರಾಚ್ಯುಟಿ ಪಡೆಯಲು ಅರ್ಹ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ಅಂಗನವಾಡಿಗಳು ಶಾಸನಬದ್ಧ ಕರ್ತವ್ಯವನ್ನು ನಿರ್ವಹಿಸುತ್ತಿದ್ದು,ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಗ್ರಾಚ್ಯುಟಿ ಪಾವತಿ ಕಾಯ್ದೆ 1972 ರ ಅಡಿಯಲ್ಲಿ ಗ್ರಾಚ್ಯುಟಿ ಪಡೆದುಕೊಳ್ಳಲು…

ಕೇವಲ ಒಂದು ರೂಪಾಯಿಗೆ ಪೆಟ್ರೋಲ್ ! ಏನು ಈ ಮರ್ಮ ?

ಪೆಟ್ರೋಲ್ ಡಿಸೇಲ್ ದರ ದಿನದಿಂದ ದಿನಕ್ಕೆ ಏರಿಕೆಯಾಗಿ  ದರ ಏರಿಕೆಯು ಜನಸಾಮಾನ್ಯನ ಜೇಬನ್ನು ಸುಡುತ್ತಿರುವಾಗಲೇ ಕೇವಲ 1 ರೂ.ಗೆ ಲೀಟರ್‌ ಪೆಟ್ರೋಲ್‌ ಸಿಕ್ಕಿದರೆ ಹೇಗಾಗಬೇಡ? ಈ ಊರಿನಲ್ಲಿ ಈ ದಿನ 1 ರೂಪಾಯಿಗೆ ಪೇಟ್ರೊಲ್ ಸಿಕ್ಕಿದೆ. ಹೌದು 1.ರೂಪಾಯಿ.…

ಟ್ವಿಟರ್ ಕಂಪನಿಯನ್ನು ಸುಮಾರು 3 ಲಕ್ಷ ಕೋಟಿ ರೂ.ಗೆ ಖರೀದಿ ಮಾಡಿದ ವಿಶ್ವದ ನಂ.1 ಶ್ರೀಮಂತ!

ನ್ಯೂಯಾರ್ಕ್ : ಸಾಮಾಜಿಕ ಜಾಲತಾಣ ಟ್ವಿಟರ್ ಕಂಪನಿಯನ್ನು ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್ ಅವರು ಸುಮಾರು 3 ಲಕ್ಷ ಕೋಟಿ ರೂ.ಗೆ ಖರೀದಿ ಮಾಡಿದ್ದು, ಒಪ್ಪಂದ ಅಂತಿಮಗೊಂಡಿದೆ ಎಂದು ಟ್ವಿಟರ್ ಘೋಷಣೆ ಮಾಡಿದೆ. ಮಸ್ಕ್ ಈಗಾಗಲೇ ಶೇ.9.1…

ಮುಕೇಶ್ ಅಂಬಾನಿಯನ್ನು ಹಿಂದಿಕ್ಕಿದ, ಹೂಡಿಕೆ ದಂತಕತೆ ವಾರೆನ್ ಬಫೆಟ್ ಗೂ ಸೈಡ್ ಹೊಡೆದ ಉದ್ಯಮಿ ಗೌತಮ್ | ವಿಶ್ವ ಸಾಹುಕಾರರ ಪಟ್ಟಿಯಲ್ಲಿ ಅದಾನಿಯದು ಎಷ್ಟನೇ ಸ್ಥಾನ ಗೊತ್ತಾ ?!

ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಅವರು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ, ಹೂಡಿಕೆ ದಂತಕತೆ ವಾರೆನ್ ಬಫೆಟ್ ಅವರನ್ನು ಹಿಂದಿಕ್ಕಿದ್ದಾರೆ. ಫೋರ್ಬ್ಸ್ ಅಂಕಿ-ಅಂಶಗಳ ಪ್ರಕಾರ ಲೆಜೆಂಡರಿ ಹೂಡಿಕೆದಾರ ವಾರೆನ್ ಬಫೆಟ್ ಅವರನ್ನು ಕೂಡಾ ಹಿಂದಿಕ್ಕಿ ಗೌತಮ್ ಅದಾನಿ ಅವರು…

ವಿಚಿತ್ರ, ಆದರೂ ನೀವು ನಂಬಲೇಬೇಕಾದ ಸತ್ಯ : ಈ ಗ್ರಾಮದ ಮನೆಗಳಿಗೆ ಬಾಗಿಲೇ ಇಲ್ಲ…!!

ನಾವು ಎಲ್ಲಾದರೂ ಹೊರಗಡೆ ಹೋದಾಗ, ಮನೆ ಬಾಗಿಲಿಗೆ ಬೀಗ ಹಾಕಿ ಹೋಗುವುದು ರೂಢಿ. ನಾವು ಮನೆಯಲ್ಲಿದ್ದಾಗಲೂ ಅಷ್ಟೇ ಮನೆಗೆ ಬಾಗಿಲು ಹಾಕಿಯೇ ಒಳಗಡೆ ಇರುತ್ತೇವೆ. ಏಕೆಂದರೆ ಕಳ್ಳಕಾಕರ ಭಯ. ಎಲ್ಲರೂ ಬಹಳ ಜಾಗರೂಕತೆಯಿಂದ ಇರುತ್ತೇವೆ. ಎಷ್ಟೋ ಸಮಯದಲ್ಲಿ ಬಾಗಿಲಿಗೆ…