ಗುರುವಾರ, 29 ಅಕ್ಟೋಬರ್ 2026
Trending

Interesting

ತಾನು ಸಾಕಿದ ನಾಯಿ ಮಾಡಿದ ಕೆಲಸದಿಂದ 1.50 ಲಕ್ಷ ರೂಪಾಯ ನಷ್ಟ ಅನುಭವಿಸಿದ ಮಾಲೀಕ!!

ಸಾಮಾನ್ಯವಾಗಿ ಸಾಕು ನಾಯಿಯನ್ನು ತಮ್ಮ ಮನೆಯನ್ನು ಕಾವಲು ಕಾಯಲು, ಅಥವಾ ತನ್ನ ಯಾವುದಾದರೂ ಕೆಲಸಕ್ಕೆ ಉಪಯೋಗವಾಗಲಿ ಎಂದು ಪ್ರೀತಿಯಿಂದ ಸಾಕುತ್ತಾರೆ. ಅದೆಷ್ಟು ನಾಯಿಗಳು ತಾನು ಇರುವ ಮನೆಯಿಂದ ಯಾವುದಾದರೂ ವಸ್ತುವನ್ನು ಯಾರಾದರೂ ಕಳ್ಳತನ ಮಾಡಿದರೆ ಅಂತವರನ್ನು ಕಚ್ಚಿ ಗಾಯಗೊಳಿಸಿದ…

ಮರಣದಂಡನೆ ಕುರಿತು ಇಲ್ಲಿದೆ  ರೋಚಕ ಮಾಹಿತಿ

ಕ್ರಿಮಿನಲ್‌ ಪ್ರಕರಣವೊಂದರಲ್ಲಿ ಆರೋಪಿಯು ನ್ಯಾಯಾಲಯದಲ್ಲಿ ಅಪರಾಧಿ ಎಂದು ಸಾಬೀತಾದ ಬಳಿಕ ಆ ಅಪರಾಧವು ವಿರಳಾತಿವಿರಳ ಪ್ರಕರಣವಾಗಿದ್ದರೆ ಅಪರಾಧಿಗೆ ಸಾವಿನ ಶಿಕ್ಷೆ ನೀಡುವುದೇ ಮರಣದಂಡನೆ. ಭಾರತೀಯ ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ಮರಣದಂಡನೆಯು ಅತ್ಯುಗ್ರ ಶಿಕ್ಷೆ. ಸಂವಿಧಾನದ 21ನೇ ಪರಿಚ್ಛೇದವು ಪ್ರತಿಯೊಬ್ಬರಿಗೂ…

ಮೇಕೆ ಮರಿ ನುಂಗಿದ ಸುಮಾರು 14 ಅಡಿ ಉದ್ದದ ಹೆಬ್ಬಾವು|ಬೇಟೆ ಮುಗಿಸಿ ಬೆಚ್ಚಗೆ ಶೆಡ್​ನಲ್ಲಿ ಮಲಗಿದ್ದ ಹಾವು ಉರಗ ತಜ್ಞರ ಕೈ ವಶ

ಚಿಕ್ಕಮಗಳೂರು: ಮೇಕೆ ಮರಿ ನುಂಗಿ ಬೆಚ್ಚಗೆ ಶೆಡ್​ನಲ್ಲಿ ಮಲಗಿದ್ದ ಬೃಹತ್ ಗಾತ್ರದ ಹೆಬ್ಬಾವನ್ನು ಉರಗ ತಜ್ಞರ ಸಹಾಯದಿಂದ ಸುರಕ್ಷಿತವಾಗಿ ಸೆರೆ ಹಿಡಿಯಲಾದ ಘಟನೆ ನಡೆದಿದೆ. ನಗರದ ಕಾಫಿ ಮಂಡಳಿಯ ಸಮೀಪ ವೆಂಕಟಪ್ಪ ಎಂಬುವವರಿಗೆ ಸೇರಿದ ಕುರಿ ಶೆಡ್​ಗೆ ಸುಮಾರು…

ವಾಟ್ಸಪ್ ಬಳಕೆದಾರರಿಗೆ ಸಿಗಲಿದೆ ಭರ್ಜರಿ ಆಫರ್| ವಾಟ್ಸಪ್ ಪೇ ಮೇಲೆ ಸಿಗಲಿದೆ ಕ್ಯಾಶ್​ಬ್ಯಾಕ್!

ಪ್ರತಿಯೊಬ್ಬ ವ್ಯಕ್ತಿಯು ಇಂದು ಬಳಸುತ್ತಿರುವುದು ವಾಟ್ಸಪ್. ಯಾವುದೇ ಒಂದು ವಿಷಯ ನಡೆದರು ಅತಿವೇಗವಾಗಿ ನಮಗೆ ಈ ಮೀಡಿಯ ಮೂಲಕವೇ ತಲುಪುತ್ತದೆ. ಇಂತಹ ವಾಟ್ಸಪ್ ತನ್ನ ಗ್ರಾಹಕರನ್ನು ಸೆಳೆಯಲು ದಿನದಿಂದ ದಿನಕ್ಕೆ ಹೊಸ ಹೊಸ ವಿಚಾರಗಳನ್ನು ಅಪ್ಡೇಟ್ ಮಾಡುತ್ತಲೇ ಬಂದಿದ್ದು,…

ಮಾಸ್ಕ್ ಹಾಕದಿದ್ದರೆ ಬೀಳುತ್ತೆ ದಂಡ| ಮಾಸ್ಕ್ ಧರಿಸದವರಿಗೆ ಈ ಗೈಡ್ ಲೈನ್ಸ್ ಗಳು ಜಾರಿಗೊಳಿಸಿದ ಬಿಎಂಟಿಸಿ!

ಬೆಂಗಳೂರು: ಇನ್ನೇನು ಕೊರೋನ ನಿಯಂತ್ರಣದಲ್ಲಿದೆ, ಯಾವುದೇ ಭಯವಿಲ್ಲದೆ ಸುತ್ತಾಡಬಹುದು ಎಂದುಕೊಂಡಿದ್ದ ಜನತೆಗೆ ನಾಲ್ಕನೇ ಅಲೆ ತಡೆಗೋಡೆಯಾಗಿ ನಿಂತಿದೆ. ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಏರಿಕೆ ಆಗುತ್ತಲೇ ಇದ್ದು,ಲಾಕ್ ಡೌನ್ ಭಯ ಎಲ್ಲರಲ್ಲೂ ಮೂಡಿದೆ.ಹೀಗಾಗಿ ನಾಲ್ಕನೇ ಅಲೆ ತಡೆಯಲು ಬಿಬಿಎಂಪಿ…

ವಾಣಿಜ್ಯ ನಗರಿ ಹುಬ್ಬಳ್ಳಿಯಿಂದ ಈ ನಗರಗಳಿಗೆ ನೇರ ವಿಮಾನ ಸೇವೆ

ವಾಣಿಜ್ಯ ನಗರಿ ಹುಬ್ಬಳ್ಳಿ ಮತ್ತು ಹೈದರಾಬಾದ್ ನಡುವೆ ಇಂಡಿಗೊ ಸಂಸ್ಥೆ ಬುಧವಾರದಿಂದ ನಿತ್ಯ ನೇರ ವಿಮಾನಯಾನ ಸೌಲಭ್ಯ ಆರಂಭಿಸಿತು. 40 ಪ್ರಯಾಣಿಕರನ್ನು ಹೊತ್ತ ವಿಮಾನ ಬೆಳಿಗ್ಗೆ 8 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು 9.10ಕ್ಕೆ ಮುತ್ತಿನ ನಗರಿ ಹೈದ್ರಾಬಾದ್ ತಲುಪಿತು.…

ಸುಡು ಬಿಸಿಲಿನಿಂದ ಸೋತುಹೋದ ಜನತೆಗೆ ಹವಾಮಾನ ಇಲಾಖೆಯಿಂದ ಮತ್ತೊಂದು ಶಾಕ್!

ಬೆಂಗಳೂರು : ಸುಡು ಬಿಸಿಲಿನಿಂದ ಸೋತುಹೋದ ಜನತೆಗೆ ಹವಾಮಾನ ಇಲಾಖೆ ಮತ್ತೊಂದು ಶಾಕ್ ನೀಡಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ತಾಪಾಮಾನ ಭಾರೀ ಹೆಚ್ಚಳವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರದಿಂದ ದಕ್ಷಿಣದತ್ತ ಬಿಸಿ…

ಕೊರೋನ ವೈರಸ್ ಆತಂಕದ ನಡುವೆ ಮಕ್ಕಳಲ್ಲಿ ಕಾಣಿಸುತ್ತಿದೆ ನಿಗೂಢ ಕಾಯಿಲೆ!

ಕೊರೋನ ವೈರಸ್ ಸೋಂಕಿನಿಂದ ಭಯಭೀತರಾಗಿರುವ ಜನರಿಗೆ ಮತ್ತೊಂದು ಆತಂಕ ಎದುರಾಗಿದೆ. ಇದೀಗ ಜೂನ್ ನಲ್ಲಿ ಸೋಂಕಿನ ಸಂಖ್ಯೆ ಅಧಿಕವಾಗಲಿದ್ದು, ಮಕ್ಕಳಿಗೆ ಅಪಾಯ ಹೆಚ್ಚಿದೆ ಎಂದು ತಜ್ಞರು ತಿಳಿಸುತ್ತಿದ್ದಂತೆ ಇತ್ತ ಕಡೆಯಿಂದ ಇನ್ನೊಂದು ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಹೌದು.ಮಕ್ಕಳಲ್ಲಿ ನಿಗೂಢ…

ಪ್ರಧಾನಿ ಮೋದಿ ಸರ್ಕಾರದಿಂದ ರೈತರಿಗೆ ಸಿಹಿ ಸುದ್ದಿ| ರಸಗೊಬ್ಬರಗಳ ಬೆಲೆ ಏರಿಕೆಯಾಗಬಹುದು ಎಂಬ ಆತಂಕದಲ್ಲಿದ್ದ ರೈತರಿಗೆ ರಿಲಾಕ್ಸ್!

ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ,ದೇಶದ ರೈತರಿಗೆ ಪ್ರಧಾನಿ ಮೋದಿ ಸರ್ಕಾರದಿಂದ ಬಂಪರ್‌ ಸುದ್ದಿ ಸಿಕ್ಕಿದ್ದು,ರಸಗೊಬ್ಬರಗಳ ಮೇಲಿನ ಸಬ್ಸಿಡಿಯನ್ನು ಹೆಚ್ಚಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಬಾರಿ ಮುಂಗಾರು ಉತ್ತಮವಾಗಿರಲಿದೆ ಎಂಬ ಮಾಹಿತಿಯನ್ನು ಹವಾಮಾನ…

ಎನರ್ಜಿ ಡ್ರಿಂಕ್ ಕುಡಿದ ಬಾಲಕ ಹೃದಯಾಘಾತದಿಂದ ಸಾವು!

ಇಂದಿನ ಆಹಾರ ಪದ್ದತಿ ಅದೆಷ್ಟು ಜನರ ಪ್ರಾಣವನ್ನೇ ಹಿಂಡುತಿದ್ದು,ರಾಸಾಯನಿಕವಾದ ಆಹಾರಗಳೇ ಇವುಗಳಿಗೆಲ್ಲ ಕಾರಣ.ಇದಕ್ಕೆಲ್ಲ ಸಾಕ್ಷಿ ಎಂಬಂತಿದೆ ಈ ಘಟನೆ. ಹೌದು,6 ವರ್ಷದ ಬಾಲಕನೊಬ್ಬ ಮಾನ್‌ಸ್ಟರ್ ಎನರ್ಜಿ ಡ್ರಿಂಕ್ಸ್‌ ಕುಡಿದು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಈಶಾನ್ಯ ಮೆಕ್ಸಿಕೋದ ಮ್ಯಾಟಮೊರೊಸ್‌ನಲ್ಲಿ ನಡೆದಿದೆ.…