ಹೊಸ ಬೋಟ್ ಉದ್ಘಾಟನೆ ವೇಳೆ ಬಿಜೆಪಿ ಸಂಸದ ಬಿ ವೈ ರಾಘವೇಂದ್ರ ತಲೆಗೆ ಪೆಟ್ಟು
ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲಿನಲ್ಲಿ ಹೊಸ ಬೋಟಿಂಗ್ ಉದ್ಘಾಟನೆ ವೇಳೆ ಸಂಸದ ರಾಘವೇಂದ್ರ ತಲೆ ಪೆಟ್ಟು ಬಿದ್ದ ಘಟನೆ ವರದಿಯಾಗಿದೆ ತಕ್ಷಣ ಸಂಸದ ರಾಘವೇಂದ್ರ ಅವರಿಗೆ ಪ್ರಾಥಮಿಕ ಚಿಕಿತ್ಸೆಯನ್ನು ನೀಡಲಾಯಿತು. ಹೊಸ ಬೋಟ್ ಉದ್ಘಾಟನೆಯ ವೇಳೆ ಬೋಟ್ ಗೆ ಅಳವಡಿಸಿದ್ದ ಮೊಳೆ…










